HOME
CINEMA NEWS
GALLERY
TV NEWS
REVIEWS
CONTACT US

Suvarna Mahotsava”- Star Suvarna’s Dasara celebration with Grandeur
G
rand Dasara celebration in the history of Small screen. Honour for woman achievers from various field and mind blowing performances from your favourite serial stars will be telecasted on 16-OCT-2016 from evening 6:00 PM onwards.

Dasara is the most famous and widely celebrated festival for Karnataka. On this auspicious occasion Star suvarna has organised an event named as “Star Suvarna”. Nine woman achievers from various fields were honoured and their success were celebrated as an indication of Navashakti .

B Sarojadevi who is a well-known multilingual artist was honoured for her contribution towards cinema industry from past 5 decades.

Ashwini Ponnappa who is well known badminton player and who has won various gold and silver medal to the nation in common wealth games was honoured considering her representation from Karnataka and achievement in the field of sports

105 years elderly woman who is a nature lover and famous for her concern towards nature Srimati SaaluMarada Timmakka was honoured considering her contribution for nature.
Elderly artist, politician and Minister Smt Umashri was also honoured for her contribution towards the state as a minister.

Shimati Padmini Prakash was honoured for her contribution in the field of medicines as a famous Gynaecologist.

Manjula Gururaj who has rendered her awesome voice for over 12500 songs was also honoured for her commanding contribution in the field of Music.

Multi lingual star, wife of Superstar Sri Vishnuvardhan , Srimati Bharti Vishnuvardhan was also honoured as a tribute to her contribution in field of Kannada Cinema.

Smt Mayuri Upadhya , a famous dancer was honoured for her contribution and expertize in the field of Dance.

Amoolya most popularly known for her “Aisu” character was honoured as an young achiever in the field of cinemas.

Also Hema Choudhari was felicitated with Suvarna Ratna award considering her contribution towards the Channel and Amruthavarshini a well known and favourite show of people. Along with this Damayanti (Archana Koushikee) of Durga, Sukanya (kausalya) of Amma serial and Shravani(Chaitra Reddy) of Avanu matte Shravani serial were felicitated with Pride of the Channel award.

The event also entertained with various colourful performances of Suvarna stars . Popular artists Such as Prakash Rai, S Narayan, Raghu Dixit and many more graced the occasion.
-14/10/16


ಸೆಪ್ಟಂಬರ್ 22(ಗುರುವಾರ)ರಂದು “ಸುವÀರ್ಣ ಮಹೋತ್ಸವ” ದಸರಾ ಹಬ್ಬದಲ್ಲಿ ಸುವರ್ಣ ಸ್ಟಾರ್ಸ್‍ಗಳು
ಸ್ಟಾರ್ ಸುವರ್ಣವಾಹಿನಿಯು ವೀಕ್ಷಕರ ಸಮ್ಮುಖದಲ್ಲಿ ಇದೇ ಸೆಪ್ಟಂಬರ್ 22 (ಗುರವಾರ) ದಂದು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ದಸರಾ ಹಬ್ಬದ ಪ್ರಯುಕ್ತ ಸಂಜೆ 6ಗಂಟೆಗೆ ಅತಿ ವಿಜ್ರಂಭಣೆಯ “ಸುವರ್ಣ ಮಹೋತ್ಸವ”ವನ್ನು ಆಚರಿಸುತ್ತಿದೆ. ಈ ಸುಸಂದರ್ಭದಲ್ಲಿ ಸ್ಟಾರ್ ಸುವರ್ಣವಾಹಿನಿಯ ಸ್ಟಾರ್ಸ್‍ಗಳು ಭಾಗವಹಿಸಿ ಎಲ್ಲರಿಗೂ ಮನರಂಜನೆಯನ್ನು ನೀಡಲಿದ್ದಾರೆ.
ದಸರಾ ವಿಶೇಷವಾಗಿ ನವ ದೇವತೆಗಳಿಗೇ ಮಿಸಲಾಗಿರುವ ಹಬ.್ಬ ಅಂತೆಯೇ, “ನವರಾತ್ರಿ” ಎಂಬ ಥೀಮ್‍ನ್ನು ಇಟ್ಟಿಕೊಂಡಿರುವ ಈ ಮಹೋತ್ಸವದಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಮಹಿಳಾ ಪಾತ್ರಧಾರಿಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅವನು ಮತ್ತು ಶ್ರಾವಣ ಯ ಶ್ರಾವಣ , ಜಸ್ಟ್ ಮಾತ್ ಮಾತಲ್ಲಿಯ ಸಿಂಧು, ಅಮ್ಮ ಧಾರಾವಾಹಿಯ ಶಾಲಿನಿ, ದುರ್ಗಾ, ಅಮೃತ ಮತ್ತು ವರ್ಷಾ ಈ ಮಹೋತ್ಸವಕ್ಕೆ ಮೆರಗನ್ನು ನೀಡಲಿದ್ದಾರೆ.

ಈ ದಸರಾ ವೇದಿಕೆಯಲ್ಲಿ ಸ್ಟಾರ್ ಸುವರ್ಣಕ್ಕೆ ಕೀರ್ತಿಯಂತಿರುವ ಶಕುಂತಲಾದೇವಿ (ಹೇಮಾ ಚೌಧರಿ), ಜಯಕ್ಕ (ಜಯಲಕ್ಷ್ಮೀ) ಮತ್ತು ಸುಕನ್ಯ (ಕೌಸಲ್ಯ) ಅವರಿಗೆ ಸ್ಟಾರ್ ಸುವರ್ಣವಾಹಿನಿಯ ಹೆಮ್ಮೆಯ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಹಾಗೆ ಇನ್ನಷ್ಟು ವಿಶೇಷ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ನೀಡಲಾಗುವುದು.

ಸೂರ್ಯ-ಶ್ರಾವಣ , ಯಶ್-ಸಿಂಧು, ಚರೀತ್-ಅನುಷಾ, ಅಮೃತ-ಅಜಯ್ ಜೋಡಿಗಳಿಂದ ರೋಮ್ಯಾಂಟಿಕ್ ಪರ್ಫಾನ್ಸ್‍ಗಳು ಈ ವೇದಿಕೆಯಲ್ಲಿ ಎಲ್ಲರಿಗೂ ಮುದ ನೀಡಲಿವೆ. ಅಲ್ಲದೆ, ಡ್ಯಾನ್ಸ್ ಡ್ಯಾನ್ಸ್‍ನ ವಿಜೇತ ತೌಶೀರ್ ಮತ್ತು ಮಕ್ಕಳು ವಿಶೇಷ ನೃತ್ಯವನ್ನು ಮಾಡಲಿದ್ದಾರೆ. ಹಾಗೆ ಅಭಿಮಾನಿಗಳ ಜೊತೆ ನಟ ನಟಿಯರ ಪರಸ್ಪರ ಸಂಭಾಷಣೆಯೂ ನಡೆಯಲಿದೆ.

ಒಂದಿಷ್ಟು ಮೋಜು, ಒಂದಿಷ್ಟು ಮಸ್ತಿ ಜೊತೆಗೆ ಸ್ಟಾರ್‍ಗಳ ಕಲರವ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಸೆಪ್ಟಂಬರ್ 22ರಂದು ಸಂಜೆ 6ಗಂಟೆಗೆ ನಡೆಯಲ್ಲಿದೆ. ಆಸಕ್ತ ಅಭಿಮಾನಿಗಳಿಗೆ ಉಚಿತ ಪ್ರವೆಶವಿದ್ದು ಈ “ಸುವರ್ಣ ಮಹೋತ್ಸವ”ಕ್ಕೆ ಅಗಮಿಸಲು ಸ್ಟಾರ್ ಸುವರ್ಣ ವಾಹಿನಿ ಆಮಂತ್ರಿಸುತ್ತದೆ.
-17/09/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore