HOME
CINEMA NEWS
GALLERY
TV NEWS
REVIEWS
CONTACT US
ಹೊಸ ಚಿತ್ರಕ್ಕೆ ವಿಜಯಪ್ರಕಾಶ್ ಸಂಗೀತ
ಗಾಯಕನಾಗಿ ಹೆಸರು ಮಾಡಿರುವ ವಿಜಯಪ್ರಕಾಶ್ ಲ್ಯಾಂಗ್ ಗ್ಯಾಪ್ ನಂತರ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಂದರ್‍ಬಾಹರ್ ನಿರ್ದೇಶಕ ಫನೀಶ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ನಂತರ ಅವಕಾಶಗಳು ಒದಗಿಬಂದರೂ ಗಾಯನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು.

ಮುಂದೆ ಓದಿರಿ.....................................
ಹುಚ್ಚು ಕುದುರೆಗಾಗಿ ಯುವಕರ ಪರದಾಟ
ಹದಿಹರೆಯದ ಹುಡುಗರ ಮನಸ್ಸು ಹುಡುಗಿಯನ್ನು ನೋಡಿದಾಗ ಮನಸ್ಸು ತಲ್ಲಣಗೊಳ್ಳುತ್ತದೆ. ಅದರಂತೆ ‘ರಂಗ್‍ಬಿರಂಗಿ’ ಚಿತ್ರದಲ್ಲಿ ನಾಲ್ಕು ಹುಡುಗರು ಒಬ್ಬಳ ಹಿಂದೆ ಬಿದ್ದಾಗ ಪ್ರತಿಯೊಬ್ಬರಲ್ಲೂ ಪ್ರೀತಿಯ ಮೊಳಕೆ ಹೊಡೆಯಲು ಶುರುವಾಗುತ್ತದೆ. ಒಬ್ಬಾತ ಮ್ಯಕಾನಿಕ್,

ಮುಂದೆ ಓದಿರಿ.....................................
‘’ಕೋಟಿಗೊಬ್ಬ’’3 ಸುದೀಪ್
ಕೋಟಿಗೊಬ್ಬ-2 ಹಿಟ್ ಆದ ಹಿನ್ನಲೆ ಕಾರಣ, ಇದೇ ಕಾಂಬಿನೇಷನ್‍ನಲ್ಲಿ ‘ಕೋಟಿಗೊಬ್ಬ-3’ ಚಿತ್ರ ಸೆಟ್ಟೇರುವುದು ಬಹುತೇಕ ಖಚಿತವಾಗಿದೆ. ವಿಶೇಷ ಅಂದರೆ ಸುದೀಪ್ ನಟನೆಯ ಜೊತೆಗೆ ಕತೆ ಬರೆದಿರುವುದಕ್ಕೆ ಚಿತ್ರಕತೆ ನಿರ್ದೇಶನ ಮಾಡುತ್ತಿರುವುದು ಶಿವಕಾರ್ತಿಕ್. ಇವರಿಗೆ ಮೊದಲ ಸಿನಿಮಾ. ಭಾಗ-2 ಚಿತ್ರದ ಕ್ಲೈಮಾಕ್ಸ್‍ನಲ್ಲಿ ರವಿಶಂಕರ್ ಜೈಲಿಗೆ ಹೋಗುತ್ತಾರೆ.

ಮುಂದೆ ಓದಿರಿ.....................................
ವೃತ್ತಿ ಬದುಕಿನ ಒಂದು ಹೊಸ ಅಧ್ಯಾಯ ಬರೆದ ಕನ್ನಡ ಚಿತ್ರ ‘’ಮಜೆಸ್ಟಿಕ್’ ‘’
ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸು ಗಳಿಕೆಯಲ್ಲಿ ಧೂಳೆಬ್ಬಿಸಿದ ‘ಮಜೆಸ್ಟಿಕ್’ ಕನ್ನಡ ಸಿನೆಮಾ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿ ಬದುಕಿನ ಒಂದು ಹೊಸ ಅಧ್ಯಾಯ ಬರೆದ ಚಿತ್ರ ಸಹ ಹೌದು. ಗುರುವಾರ ನೆಲಮಂಗಲ ಬಳಿಯ ಒಂದು ಖಾಸಗಿ ರೆಸಾರ್ಟ್ ಅಲ್ಲಿ ‘ಮಜೆಸ್ಟಿಕ್’ ಸಿನಿಮಾದ 16ನೇ ವರ್ಷದ ನೆನಪು ಹಾಗೂ ಅದಕ್ಕೆ ದುಡಿದ ವ್ಯಕ್ತಿಗಳನ್ನು ಗೌರವಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು.

ಮುಂದೆ ಓದಿರಿ.....................................
ವಿಜಯರಾಘವೇಂದ್ರ ಇನ್ಮುಂದೆ ಪರದೇಸಿ
ಚಿನ್ನಾರಿಮುತ್ತ ಅಂತ ಗುರುತಿಸಿಕೊಂಡಿದ್ದ ವಿಜಯರಾಘವೇಂದ್ರ ಅವರನ್ನು ಪರದೇಸಿ ಅಂತಲೂ ಕರೆಯಬಹುದು. ಈ ಪದಕ್ಕೆ ಬೇರೆ ಅರ್ಥ ಬರುವುದರಿಂದ ಅಪಾರ್ಥ ಮಾಡಿಕೊಳ್ಳುವುದು ಬೇಡ. ಅವರು ‘ಪರದೇಸಿ ಅ/ಔ ಲಂಡನ್’ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೀರ್ಷಿಕೆ ಕೇಳಿದರೆ ಇದೊಂದು ವಿದೇಶದ ಕತೆ ಇರಬಹುದೆಂದು ಕುತೂಹಲ ಬರುತ್ತದೆ.

ಮುಂದೆ ಓದಿರಿ.................................
ಕನ್ನಡಕ್ಕೆ ಕಣ್ಸನ್ನೆಯ ನೀರೆ ಪ್ರಿಯಾ ವಾರಿಯರ್?
ಹುಬ್ಬು ಹಾರಿಸೋ ದೃಶ್ಯಗಳು ದೇಶಾದÀ್ಯಂತ ಪ್ರಸಾರವಾಗಿ, ಪಡ್ಡೆಗಳ ಹೃದಯಕ್ಕೆ ಲಗ್ಗೆ ಹಾಕಿದ ಪ್ರಿಯಾ ವಾರಿಯರ್ ಒಂದೇ ದಿನದಲ್ಲಿ ಭಾರೀ ಪ್ರಚಾರ ಪಡೆದು ಬೇರೆ ಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದು, ಸದ್ಯ ಕನ್ನಡ ಚಿತ್ರರಂಗದ ಬಾಗಿಲು ಬಡಿದಿರುವುದು ಸುದ್ದಿಯಾಗಿದೆ.

ಮುಂದೆ ಓದಿರಿ.................................
ತೆರೆಗೆ ಸಿದ್ದ ರಂಕಲ್ ರಾಟೆ
ಎಲ್ಲಾ ಆಟದಲ್ಲಿ ಎದೆ ಉಬ್ಬಸಿ, ತಲೆ ಎತ್ತಿ ಆಡುವ ಕ್ರೀಡೆ ಇರುತ್ತದೆ. ಆದೇ ತಲೆತಗ್ಗಿಸಿ, ಎದೆ ಬಗ್ಗಿಸಿ ಆಡುವುದು ಸ್ಕೇಟಿಂಗ್‍ನಲ್ಲಿ ಮಾತ್ರ. ಅದನ್ನೆ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಏನು ಬೇಕಾದರೂ ಸಾಧಿಸಬಹುದಂತೆ. ಅದಕ್ಕಾಗಿ ಸ್ಕೇಟಿಂಗ್ ಆಟವನ್ನು ಸಮನ್ವಯಕರಿಸಿ ‘ರಂಕಲ್ ರಾಟೆ’ ಎನ್ನುವ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಗೋಪಿಕೆರೂರು.

ಮುಂದೆ ಓದಿರಿ.................................
ಡಾ.ರಾಜ್‍ರವರು ರಂಗಭೂಮಿ ಕಲಾವಿದರನ್ನು ಮರೆಯುತ್ತಿರಲಿಲ್ಲ
ಡಾ.ರಾಜ್‍ಕುಮಾರ್ ಅವರೊಂದಿಗೆ ಹನ್ನೊಂದು ಚಿತ್ರಗಳಲ್ಲಿ ನಟಿಸಲಾಗಿದೆ. ಅವರು ರಂಗಭೂಮಿ ಕಲಾವಿದರಿಗೆ ಪ್ರತಿ ಚಿತ್ರದಲ್ಲಿ ಅವಕಾಶ ನೀಡುತ್ತಿದ್ದರು ಎಂದು ಹಿರಿಯ ನಟ ಎಂ.ಎಸ್.ಉಮೇಶ್

ಮುಂದೆ ಓದಿರಿ.................................
ಎರಡು ಪಾತ್ರಗಳ ಪುಟ 109
ನಿರ್ದೇಶಕ ದಯಾಳ್‍ಪದ್ಮನಾಭನ್ ಒಟ್ಟಿಗೆ ಎರಡು ಚಿತ್ರಗಳನ್ನು ಕೈಗೆತ್ತಿಕೊಂಡಿದ್ದು ಅದರಲ್ಲಿ ‘ಪುಟ 109’ ಕ್ಲೈಮ್ ಥ್ರಿಲ್ಲರ್ ಚಿತ್ರವು ಸೇರಿದೆ. ಒಂದು ವಾಣಿಜ್ಯಾತ್ಮಕ ವಿಷಯದ ಬಗ್ಗೆ ಇಬ್ಬರು ಧೀರ್ಘ ಕಾಲ ಚರ್ಚೆ ನಡೆಸುವ ಕತೆಯಲ್ಲಿ ಎರಡು ಪ್ರಮುಖ ಪಾತ್ರದಾರಿಗಳು ಕಾಣಿಸಿಕೊಳ್ಳಲಿದೆ.

ಮುಂದೆ ಓದಿರಿ.................................
ಕ್ರೈಮ್ ಥ್ರಿಲ್ಲರ್ ಮಾದರಿಯ ಆ ಕರಾಳ ರಾತ್ರಿ
ನಿರ್ದೇಶಕ ದಯಾಳ್ ಪದ್ಮನಾಬನ್ ಬಿಗ್ ಬಾಸ್ ಮೆನೆಯಿಂದ ಹೊರಬಂದ ನಂತರ ಎರಡು ಚಿತ್ರಗಳನ್ನು ಮಾಡಲು ಸ್ಕೆಚ್ ಹಾಕಿಕೊಂಡು ಕಲಾವಿದರುಗಳನ್ನು ಆಯ್ಕೆ ಮಾಡಿದ್ದಾರೆ. ಮೊದಲನೆಯದು ‘ ಆ ಕರಾಳ ರಾತ್ರಿ’. . ಶೀರ್ಷಿಕೆ ಕೇಳಿದಾಗ ಇದೊಂದು ಸೆಸ್ಪನ್ಸ್, ಥ್ರಿಲ್ಲರ್ ಅಂದುಕೊಂಡರೆ ನಿಮ್ಮೆ ಊಹೆ ಸರಿಯಾಗಿರುತ್ತದೆ.

ಮುಂದೆ ಓದಿರಿ.................................
ತೆರೆ ಮೇಲೆ ಗಂಡ ಊರಿಗ್ ಹೋದಾಗ
ಗಂಡ-ಹೆಂಡತಿ ಬಾಂದವ್ಯ, ಅವರು ಹೇಗಿರಬೇಕು. ಪತಿಯಾದವನು ಪತ್ನಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದ್ದರೆ, ಕಿರುಕುಳಗಳನ್ನು ನೀಡುತ್ತಿದ್ದರೆ, ಸ್ವತಂತ್ರವಾಗಿಡಲು ಬಿಡದೆ ಇವೆಲ್ಲವುಗಳನ್ನು ಸಹಿಸಿಕೊಂಡ ಆಕೆಗೆ ಕೆಲಸದ ನಿಮಿತ್ತ ಗಂಡ ಹೂರಗಡೆ ಹೋದಾಗ ಆಕೆಯ ಮನಸ್ಥಿತಿ

ಮುಂದೆ ಓದಿರಿ.................................
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore
LATEST GALLERY
LATEST CINEMA NEWS