ರಾಜರಥ ಬಸ್ ಸಂಚಾರ ಶುರು
ರಂಗಿತರಂಗ ತಂಡದಿಂದ ಸಿದ್ದಗೊಂಡಿರುವ ‘ರಾಜ ರಥ’ ಚಿತ್ರವು ಭಾರತಾದ್ಯಂತ ಹಾಗೂ ಮೊದಲಬಾರಿ ಎನ್ನುವಂತೆ ವಿಶ್ವದಾದ್ಯಂತ ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಾಣಿಲಿದೆ. ಕಮಲಹಾಸನ್ ನಿರ್ವಾಹಕನಾಗಿ ಮುಂದೆ ಬನ್ನಿ ಹಾಡನಲ್ಲಿ ನಟಿಸಿದ್ದು, ಶೀರ್ಷಿಕೆ ಬಸ್ ಆಗಿರುವುದರಿಂದ ಸನ್ನಿವೇಶಕ್ಕೆ ಸೂಕ್ತವೆಂದು ಅದೇ ಗೀತೆಯನ್ನು ಬಳಸಲಾಗಿದೆ. ರಾಜರಥನಾಗಿ ಪುನೀತ್‍ರಾಜ್‍ಕುಮಾರ್ ಆತ್ಮವಾಗಿ ಸಿನಿಮಾಪೂರ್ತಿ ಅವರ ಧ್ವನಿ ಬರುವುದು ವಿಶೇಷವಾಗಿದೆ. ರೋಮಾಂಟಕ್ ಕಾಮಿಡಿ ಕತೆಯಲ್ಲಿ ನಿರೂಪ್‍ಭಂಡಾರಿ- ಆವಂತಿಕಾಶೆಟ್ಟಿ ಕಾಲೇಜು ವಿದ್ಯಾರ್ಥಿಗಳಾಗಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ.


ಮುಂದೆ ಓದಿರಿ.....................................
CLICK HERE FOR MORE CINEMA NEWS.....!!!
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore


HOME
CINEMA NEWS
CINEMA STILLS
POSTERS
TRAILOR