ಮೊಟ್ಟ ಮೊದಲ ಬಾರಿಗೆ 13 ಭಾಷೆಗಳಲ್ಲಿ ಟೀಸರ್ ಹೊರತಂದ ‘ಕಟಕ
ಉಗಂ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಕಟಕ ಚಿತ್ರದ ಟೀಸರ್ ಅನಾವರಣ ಸಮಾರಂಭ ಇತ್ತೀಚೆಗೆ ರೇಣುಕಾಂಬ ಥಿಯೇಟರಿನಲ್ಲಿ ನಡೆಯಿತು. ಈ ಚಿತ್ರದ ಟೀಸರನ್ನು ಇದೇ ಮೊದಲ ಬಾರಿಗೆ ಭಾರತದ 13 ಭಾಷೆಗಳಲ್ಲಿ ತಯಾರಿಸಲಾಗಿದೆ. ಇಡೀ ಚಿತ್ರರಂಗದ ಇತಿಹಾಸದಲ್ಲಿಯೇ ಒಂದು ಚಿತ್ರದ ಟೀಸರ್ 13 ಭಾಷೆಗಳಲ್ಲಿ ತಯಾರಾಗಿರುವುದು ಇದೇ ಮೊದಲು. ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಚಿತ್ರದ ಟೀಸರ ಪ್ರದರ್ಶನವನ್ನು ಉದ್ಘಾಟಿಸಿದರು. ಹೊಂಬಾಳೆ ಫಿಲಂಸ್‍ನ ಕಾರ್ತೀಕ್ ಗೌಡ, ನಿರ್ದೇಶಕ ಸಂತೋಷ್ ಆನಂದರಾಮ್ ಈ ಸಮಾರಂಭದಲ್ಲಿ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಮುಂದೆ ಓದಿರಿ..................................
CLICK HERE FOR MORE CINEMA NEWS.......!!!
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore


HOME
CINEMA NEWS
CINEMA STILLS
POSTERS
TRAILOR