ತೆರೆಗೆ ಸಿದ್ದ ಹೊಂಬಣ್ಣ
ನಿಯಮಬಾಹಿರ ಅರಣ್ಯ ಒತ್ತುವರಿ, ರೈತರ ಸಾಗುವಳಿ ಇವೆಲ್ಲವು ಮಲೆನಾಡು ಪ್ರದೇಶಗಳಲ್ಲಿ ನಡೆಯುತ್ತಲೆ ಇದೆ. ನೂರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರು, 2-3 ಎಕರೆ ಜಾಗದಲ್ಲಿ ರೈತರು ವ್ಯವಸಾಯ ಮಾಡುತ್ತಿರುವ ಇಬ್ಬರಿಗೂ ಒಂದೇ ನ್ಯಾಯ ಇರಬೇಕು. ಆದರೆ ಶ್ರೀಮಂತ, ಬಡವನಿಗೆ ಬೇರೆಯದೆ ರೀತಿಯಲ್ಲಿ ಅರಣ್ಯ ಇಲಾಖೆಯು ಒಕ್ಕಲೆಬ್ಬಿಸುವುದು ತಪ್ಪು. ಇದನ್ನು ತಿದ್ದುಪಡಿ ಮಾಡಬೇಕು. ಮಲೆನಾಡಿನ ಸಂಸ್ಕ್ರತಿ, ಸಂಪ್ರದಾಯ ಇವೆಲ್ಲವನ್ನು ‘ಹೊಂಬಣ್ಣ’ ಸಿನಿಮಾದಲ್ಲಿ ತೋರಿಸಲಾಗಿದೆ. ನಿರೀಕ್ಷೆಯ ಬಣ್ಣವನ್ನು ಶೀರ್ಷಿಕೆಗೆ ಹೋಲಿಸಲಾಗಿದೆ. ಮೂಲತ: ಅದೇ ಜಾಗದವರಾಗಿದ್ದ ಕಾರಣ ನಿರ್ದೇಶಕ ರಕ್ಷಿತ್‍ತೀರ್ಥಹಳ್ಳಿ ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಕಲಾತ್ಮಕ ಚಿತ್ರದಂತೆ ಇರಬಾರದೆಂದು 7 ಅದ್ಬುತ ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ.

ಮುಂದೆ ಓದಿರಿ..................................
CLICK HERE FOR MORE CINEMA NEWS.......!!!
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore


HOME
CINEMA NEWS
CINEMA STILLS
POSTERS
TRAILOR