ಹಾಲು ತುಪ್ಪ ನೋಡಲು ಬನ್ನಿ
‘ಹಾಲು ತುಪ್ಪ’ ಅಡಿಬರಹದಲ್ಲಿ ತಿಥಿ ಅಲ್ಲ ಅಂತ ಹೇಳಿಕೊಂಡಿರುವ ಸಿನಿಮಾದ ತಂಡವು ಕೊನೆ ಬಾರಿ ಸುದ್ದಿಗೋಷ್ಟಿಯನ್ನು ಏರ್ಪಾಟು ಮಾಡಿತ್ತು. ಪ್ರಾರಂಭದೆಲ್ಲೆ ವಿತರಕ ರಾಘವೇಂದ್ರ ನಮ್ಮ ಸಂಸ್ಥೆಯಿಂದ ಮೊದಲ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇವೆ. ಸುಮಾರು 60ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ಬರಲಿದೆ ಎಂದಾಗ ಅನುಭವ ಇಲ್ಲದವರಿಗೆ ಯಾವ ಆಧಾರದ ಮೇಲೆ ಜವಬ್ದಾರಿಯನ್ನು ಹೊರಿಸಿರುವಿರಾ ಎಂಬ ಪ್ರಶ್ನೆ ಮಾದ್ಯಮದಿಂದ ಕೇಳಿಬಂತು. ಇದಕ್ಕೆ ಉತ್ತರ ನೀಡಿದ ನಿರ್ಮಾಪಕ ದೊಡ್ಮನೆ ವೆಂಕಟೇಶ್ ಹೊಸಬರಿಗೆ ಅವಕಾಶ ನೀಡಿದರೆ ತಾನೆ ಅವರ ಪ್ರತಿಭೆ ಏನೆಂದು ತಿಳಿಯುವುದು. ನಾನು ಕೂಡ ಪ್ರಾರಂಭದಲ್ಲಿ ಹೊಸಬನಾಗಿದ್ದೆ. ಹಳಬರನ್ನು ಸಂಪರ್ಕಿಸಿದಾಗ ಸೂಕ್ತ ಸ್ಪಂದನೆ ಸಿಗಲಿಲ್ಲ.

ಮುಂದೆ ಓದಿರಿ..................................
CLICK HERE FOR MORE CINEMA NEWS..........!!!!
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore


HOME
CINEMA NEWS
CINEMA STILLS
POSTERS
TRAILOR