ಧೈರ್ಯದ ಮಾತುಗಳು
ಹೊಸ ಚಿತ್ರ ‘ಧೈರ್ಯಂ’ ಅಡಿಬರಹದಲ್ಲಿ ಸರ್ವತ್ರ ಸಾಧನಂ ಅಂತ ಹೇಳಿಕೊಂಡಿದ್ದು ಜನರಿಗೆ ತೋರಿಸಲು ಸಿದ್ದವಾಗಿದೆ. ಅದರಂತೆ ಕೊನೆಬಾರಿ ಮಾದ್ಯಮದವರನ್ನು ತಂಡವು ಭೇಟಿ ಮಾಡಿತ್ತು. ಯಾವುದೇ ಕಟ್ ಮಾಡದೆ ಯುಎ ಪ್ರಮಾಣಪತ್ರ ನೀಡಿದ ಸೆನ್ಸಾರ್‍ನವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕತೆ ಬರೆಯುವಾಗಲೆ ಅಜಯ್‍ರಾವ್, ರವಿಶಂಕರ್ ಮನಸ್ಸಿನಲ್ಲಿ ಕೂತಿದ್ದರು. ಅವರಿಬ್ಬರು ಕಂಬಗಳಂತೆ ಇದ್ದಾರೆ. ಬಿಡುಗಡೆ ಮುಂಚೆ ಒಳ್ಳೆ ಬೆಲೆಗೆ ಬೇಡಿಕೆ ಬಂದಿದೆ. ನಿರ್ಮಾಪಕರು ಖುಷಿಯಾಗಿದ್ದಾರೆ ಎಂದರು ನಿರ್ದೇಶಕ ಶಿವತೇಜಸ್. ಮನೆ ಹುಡುಗಿ ತರಹ ಕಾಣುವಂತೆ ನಿರ್ದೇಶಕರು ಪಾತ್ರವನ್ನು ಸೃಷ್ಟಿ ಮಾಡಿದ್ದಾರೆ. ಮೊದಲ ಚಿತ್ರ ಮಾದ್ಯಮದ ಸಹಕಾರ ಬೇಕೆಂದು ಕೋರಿದರು ನಾಯಕಿ ಅದಿತಿಪ್ರಭುದೇವ. ಧೈರ್ಯವೊಂದು ಇದ್ದರೆ ಏನು ಬೇಕಾದರೂ ಮಾಡಬಹುದು. ಅದಕ್ಕೆ ನಾನೇ ಸಾಕ್ಷಿಯಗಿದ್ದೇನೆ. ವೈದ್ಯನಾಗಿ ಬೇರೆ ವೃತ್ತಿಯಲ್ಲಿ ಇದ್ದರೂ ಸಿನಿಮಾ ರಂಗ ಹೊಸತು. ಇಂದು ಎಲ್ಲರು ಪರಿಚಿತರಾಗಿದ್ದಾರೆ. ಭಂಡ ಧೈರ್ಯದಿಂದ ನಿರ್ಮಾಪಕನ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ ಅಂತ ಹೇಳಿಕೊಂಡಿದ್ದು ದಾವಣಗೆರೆಯ ಡಾ.ರಾಜು.

ಮುಂದೆ ಓದಿರಿ.............................................
CLICK HERE FOR MORE CINEMA NEWS.....!!!
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore


HOME
CINEMA NEWS
CINEMA STILLS
POSTERS
TRAILOR