ಭರ್ಜರಿ ಮೊದಲ ಮಾತುಗಳು
ಅದ್ದೂರಿ ತಾರಗಣ, ಬಹುವೆಚ್ಚದ ‘ಭರ್ಜರಿ’ ಚಿತ್ರವು 2015ರಲ್ಲಿ ಶುರುವಾಗಿ ಕೇವಲ ಪೋಸ್ಟರ್‍ನಲ್ಲಿ ಸುದ್ದಿ ಮಾಡಿಕೊಂಡಿತ್ತು. ತೆರೆಗೆ ಬರಲು ಸಮೀಪವಾಗುತ್ತಿದಂತೆಯದೇ ಮೊದಲಬಾರಿ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಚೇತನ್‍ಕುಮಾರ್ ಪ್ರತಿಯೊಬ್ಬ ಕಲಾವಿದರ ಆಯ್ಕೆಯ ವಿವರ ತಿಳಿಸುತ್ತಾ ಮೈಕನ್ನು ಅವರಿಗೆ ಕೊಡುತ್ತಿದ್ದರು. ಸರದಿಯಂತೆ ಧ್ರುವಸರ್ಜಾ ಮಾತನಾಡುತ್ತಾ ನಿರ್ಮಾಪಕರ ಸಂಸ್ಥೆಯಲ್ಲಿ ಎರಡನೆ ಬಾರಿ ನಟಿಸಿದ್ದೇನೆ. ಚಿತ್ರೀಕರಣ ಸಂದರ್ಭದಲ್ಲಿ 500 ಸಹಕಲಾವಿದರು ಬೇಕು ಎಂದಾಗ ಯಾಕೆ ಎಂದು ಕೇಳದೆ ನೀಡಿದ್ದಾರೆ. ನಿರ್ದೇಶಕರು ಇಷ್ಟೊಂದು ತಡಮಾಡುತ್ತಿದ್ದಾರೆಂದು ಸಂದೇಹ ವಿತ್ತು. ಈಗ ಟೀಸರ್ ನೋಡಿದಾಗ ಖುಷಿ ಬಂತು. ಜಾಕ್ ಆಫ್ ಆಲ್ ಎನ್ನುವಂತೆ ಎಲ್ಲದರಲ್ಲಿ ಅರ್ಧ ಕೆಲಸ. ಚಂಚಲ ಮನಸು, ಗುರಿ ಇಟ್ಟುಕೊಂಡಿದ್ದು, ಅದನೋ ಆಗಬೇಕೆಂಬ ಹಂಬಲ. ತೋಳಮೇಲೆ ಸೋಲ್ಜರ್ ಅಚ್ಚೆ ಇರುವುದು ಕತೆಗೆ ಪೂರಕವಾಗಿದೆ. ಅದನ್ನು ಚಿತ್ರದಲ್ಲಿ ನೋಡಿ. ದರ್ಶನ್ ಸರ್ ಕೇವಲ ಒಂದು ಫೋನಿಗೆ ಹಿನ್ನಲೆ ಧ್ವನಿ ನೀಡಿದ್ದಾರೆ ಅವರಿಗೆ ಥ್ಯಾಂಕ್ಸ್. ಜೈ ಆಂಜನೇಯ ಎಂದರು. ಚೇತನ್,ಧ್ರುವ ನಂಬಿಕೆ


ಮುಂದೆ ಓದಿರಿ.....................................
CLICK HERE FOR MORE CINEMA NEWS.........!!!!
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore


HOME
CINEMA NEWS
CINEMA STILLS
POSTERS
TRAILOR