ಸೆಸ್ಪನ್ಸ್ ಥ್ರಿಲ್ಲರ್ ಚಿತ್ರ 6ನೇ ಮೈಲಿ
ಚಂದನವನದಲ್ಲಿ ವಿನೂತನ ಚಿತ್ರಗಳು ಬರುತ್ತಿರುವಂತೆ ‘6ನೇ ಮೈಲಿ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗುತ್ತಿದೆ. ಕತೆಯ ಕುರಿತು ಹೇಳುವುದಾದರೆ ಮುಂಬೈನಿಂದ ವೈಜಾಗ್ ಕಾಡಿನಲ್ಲಿ ಚಾರಣ ಮಾಡುವಾಗ ಒಬ್ಬರ ನಂತರ ಒಬ್ಬರು ಕಳೆದು ಹೋಗುತ್ತಾರೆ. ಅವರುಗಳು ಯಾತಕ್ಕಾಗಿ ಈ ರೀತಿ ಮಿಸ್ ಆಗುತ್ತಾರೆ ಎಂಬುದು ಚಿತ್ರದ ಹೂರಣವಾಗಿದೆ. ಭಯಾನಕ ದೃಶ್ಯಗಳು ಇರದೆ ಎರಡು ನೈಜ ಘಟನೆಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆಯಂತೆ. ವಿರಾಮದ ನಂತರ ಬರುವ ದೃಶ್ಯಗಳು ತಿರುಗಿನಿಂದ ಬಂದಂತೆ ಚಿತ್ರಕತೆಯನ್ನು ಹಣೆಯಲಾಗಿದೆ. ಮೊದಲ ಭಾಗದ ಗೊಂದಲವನ್ನು ಎರಡನೇ ಭಾಗವು ನಿವಾರಣೆ ಮಾಡಿಸುತ್ತದೆ. ಕತೆಗೆ ಅನುಗುಣವಾಗಿ ಸಿರಸಿ, ಯಲ್ಲಾಪುರಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕ ಸೀನು ಅವರಿಗೆ ಇದು ಎರಡನೆ ಚಿತ್ರ.

ಮುಂದೆ ಓದಿರಿ...................................
CLICK HERE FOR MORE CINEMA NEWS.....!!!!
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore


HOME
CINEMA NEWS
CINEMA STILLS
POSTERS
TRAILOR