HOME
CINEMA NEWS
GALLERY
TV NEWS
REVIEWS
CONTACT US
`ನಾಗರಕಟ್ಟೆ’ ಹಾಡೊಂದು ಬಾಕಿ
ಶ್ರೀ ಸಾಯಿ ವೆಂಕ್ಚರ್ಸ್ ಲಾಂಛನದಲ್ಲಿ ‘ನಾಗರಕಟ್ಟೆ’ ಚಿತ್ರದ ಚಿತ್ರೀಕರಣ ಬಹುಪಾಲು ಪೂರ್ಣಗೊಂಡಿದ್ದು ಒಂದು ಹಾಡು, ಒಂದು ಫೈಟು, ಬಾಕಿ ಇದೆ. ಈ ಚಿತ್ರಕ್ಕೆ ಕಥೆ-ಚಿತ್ರಕತೆ-ಸಂಭಾಷಣೆ-ನಿರ್ದೇಶನ - ಶಂಕರ್, ಇವರು ಈ ಹಿಂದೆ ‘18ನೇ ಕ್ರಾಸ್’ ಚಿತ್ರ ನಿರ್ದೇಶಿಸಿದ್ದರು, ಚಿತ್ರದ ಛಾಯಾಗ್ರಹಣ-ಸುರೇಶ್ ಬಾಬು, ಸಂಗೀತ- ಅರ್ಜುನ್ ಜನ್ಯ, ಸಾಹಿತ್ಯ- ಯೋಗರಾಜಭಟ್, ಕೆ. ಕಲ್ಯಾಣ್, ಸಂಕಲನ- ವಿನಯ್ ಎಂ ಕುಮಾರ್, ನೃತ್ಯ – ಮದನ್ ಹರಿಣ , ಕಲೆ-ಮುರಳಿ, ಸಾಹಸ –ವಿಕ್ರಮ್, ಸಹನಿರ್ದೇಶನ – ಉಮೇಶ್. ಎಸ್.ಎಸ್, ಸಹಾಯಕರು-ಕೃಷ್ಣಾರ್ಜುನ, ಗಿರೀಶ್, ಕಲೆ-ಆನಂದ್, ನಿರ್ವಹಣೆ-ಸುಂದರಂ, ತಾರಾಗಣದಲ್ಲಿ – ಅನೀಶ್ ತೇಜೇಶ್ವರ್, ನಿಹಾರಿಕಾ, ಶ್ರಾವ್ಯ, ದ್ವಾರ್ಕೀಶ್, ಅವಿನಾಶ್, ಶರತ್ ಲೋಕಿತಾಶ್ವ, ಚಿಕ್ಕಣ್ಣ, ಗಿರಿ ದಿನೇಶ್, ರಾಕ್ ಲೈನ್ ಸುಧಾಕರ್, ಕರಿಸುಬ್ಬು, ಮಿಮಿಕ್ರಿ ದಯಾನಂದ್, ಸುಚೇಂದ್ರ ಪ್ರಸಾದ್, ಮುಂತಾದವರಿದ್ದಾರೆ.
-5/08/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore