HOME
CINEMA NEWS
GALLERY
TV NEWS
REVIEWS
CONTACT US

MUKUNDA MURARI IS A BOX-OFFICE HIT SAYS TEAM
K
annada film Mukunda Murari has registered 90 percent collection in the first four days of release in the Deepavali weekend. This was disclosed by the film’s distributor Jack Manju at a press meet in Bengaluru on Thursday night. He said he had got back his investment within a week of the film’s release.

The film’s producer M N Kumar said though he was a distributor himself he had given Mukunda Murari to others who are happy with the success of the movie. He said Manikya was the only film among the films he had produced that ran for 100 days. He expressed confidence that Mukunda Murari will be the next film that will complete a 100-day run. Kumar said he will reveal the collection figures after the film completes 100 days of run.

Director Nanda Kishora said the film is not a one-man effort but a collective one which was possible of Sudeep and Upendra. He said audiences who have seen the Kannada version feel that it is better than Hindi and Telugu versions. The director said he was happy with the good media reviews.

Producer Jayashri Devi thanked the media for positive reviews. She said Sudeep was like a son and with the help of Upendra this film has turned out to be a success. She said the cameraman has done an excellent job like a Tirupati ladoo. She said the whole film was shot indoors in a set and there were no outdoor shoots. The producer also said the auctioning of the bike that has been used in the film has been put off due to the recent demonetization of currencies. 

Upendra said Ugadi signifies bevu bella and Mukunda Murari has given them bella. But, the sad incident has become bevu for the industry and urged the industry to think about the future. Upendra said his mother liked Sudeep’s performance in the movie and had even told him that Sudeep looks like Lord Krishna. He said people are saying that Kannada version is better than Hindi and Telugu versions. Upendra said people are now standing in queues to exchange currency notes and added that they will stand in queue to buy tickets for Mukunda Murari henceforth.

Sudeep said producer was the main reason for the film to happen. He said he readily agreed with producer madam’s proposal to make this movie. Madam used to be around the sets throughout the day but Kumar never visited the sets, he said. He said he felt happy when he saw the movie at home with Upendra at the former’s place. He said the title is in the name of both the heroes and added that the director had handled all of them well. Sudeep said he personally likes such stories and that he did the role with his heart into it.
-12/11/16




MUKUNDA MURARI BIKE TO BE AUCTIONED
T
he team of Mukunda Murari has put the bike used in the film by Upendra and Sudeep for auctioning on November 11

Producer M N Kumar said the proceeds of the auction will go to the Siddaganga Mutt in Tumakuru. The bike was designed in Hyderabad and the cost of the bike was pegged at Rs 12 lakh. Upendra rides pillion on this bike in the movie with Sudeep on the driver’s seat. Ravivarma has come up with some stunts.

The bike is on display in front of Menaka theatre in Bengaluru till November 11 when it comes up for auctioning. The proceeds of the auction will be handed over to Shivakumar Swamiji of the Sri Siddaganga Kshetra, Kumar said.

Kumar also said the auction proceeds could be used by the Sri Kshetra for their Tridasoha programme that includes providing food, education and shelter for 15,000 children staying in the Mutta. 

Producer Jayashri Devi and actor Avinash along with the film’s distributor Jack Manju were also present.  
-4/11/16

ಭರವಸೆಯ ಮುಕುಂದ ಮುರಾರಿ
ತೆಲುಗಿನ "ಗೋವಿಂದ ಗೋಪಾಲ" ಹಾಗು ಹಿಂದಿಯ ತೆರೆಗೆ 'ಓ ಮೈ ಗಾಡ್' ಚಿತ್ರದ ಕನ್ನಡ ರೂಪವೇ 'ಮುಕುಂದ ಮುರಾರಿ'. ನಿರ್ದೇಶಕ ನಂದಕಿಶೋರ್ ಕನ್ನಡದ ಸೊಗಡಿಗೆ ತಕ್ಕಂತೆ ಅಲ್ಲಲ್ಲಿ ಕೆಲ ಮಾರ್ಪಾಟು ಮಾಡಿ ತೆರೆಗೆ ತಂದಿದ್ದಾರೆ.

ಉಪೇಂದ್ರ ಮತ್ತು ಸುದೀಪ್ ಅವರಂತಹ ನಟರನ್ನಿಟ್ಟುಕೊಂಡು ಸಿನಿಮಾ ಮಾಡುವಾಗ ಯಾರ ಪಾತ್ರಗಳೂ ಹೆಚ್ಚು ಕಡಿಮೆ ಆಗದಂತೆ ನೋಡಿಕೊಳ್ಳುವುದು ನಿರ್ದೇಶಕರ ಮೇಲಿರುವ ಬಹುದೊಡ್ಡ ಸವಾಲು.ಅದನ್ನು ನಿರ್ದೇಶಕ ನಂದಕಿಶೋರ್ ಯಶಸ್ವಿಯಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಉಪೇಂದ್ರ ಮತ್ತು ಸುದೀಪ್ ಅಭಿಮಾನಿಗಳಿಗೆ ದೀಪಾವಳಿಯ ರಂಜನೆಯ ರಸದೌತಣ ನೀಡಿದ್ದಾರೆ.

ದೇವರ ಬಗ್ಗೆ ನಾಸ್ತಿಕ ಮನೋಭಾವದ ವ್ಯಕ್ತಿ ಮುಕುಂದ( ಉಪೇಂದ್ರ).ಆತನ ಪತ್ನಿ ಸುಕನ್ಯಾ (ನಿಖಿತಾ)ಗೆ ಆಸ್ತಿಕಳು. ದೇವರೆಂದರೆ ಎಲ್ಲಿಲ್ಲದ ಶ್ರದ್ಧೆ,ಭಯ ಭಕ್ತಿ.ದೇವರ ಬಗ್ಗೆ ನಂಬಿಕೆಯಿಲ್ಲದಿದ್ದರೂ ದೇವರನ್ನು ಇಟ್ಟುಕೊಂಡು ಮಾರಾಟ ಮಾಡಿ ಅದರಿಂದ ಬದುಕು ಸಾಗಿಸುವ ಜಾಯಮಾನದವ. ಹೆಂಡತಿ ಮಗನ ಮೇಲೆ ಅತಿಯಾದ ಕಾಳಜಿವುಳ್ಳ ಮುಕುಂದ,ಕೊಂಡ ಹಾಯುವುದನ್ನು ತಪ್ಪಿಸುತ್ತಾನೆ. ಇದರಿಂದ ಸ್ವಾಮೀಜಿಯ ಕಡುಕೋಪಕ್ಕೂ ಗುರಿಯಾಗುತ್ತಾನೆ.ಇದರಿಂದ ತಾನು ಜೀವನ ನಡೆಸುವ ಅಂಗಡಿ ನೆಲ ಸಮವಾಗುತ್ತದೆ.ಅದು ದೇವರ ಶಾಪ ಎಂದೇ ಬಿಂಬಿತವಾಗುತ್ತದೆ. ಅದನ್ನು ದೇವರು ಮಾಡಿದ್ದಾರೆ ಇಲ್ಲವೇ ದೇವರ ಹೆಸರಲ್ಲಿ ಬೇರೆಯವರು ಮಾಡಿದ್ದಾರಾ?

ಜೀವನಕ್ಕೆ ಆಧಾರವಾಗಿದ್ದ ಅಂಗಡಿ ನೆಲಸಮದಿಂದ ಇದರಿಂದ ಕೋಪಗೊಂಡ ಮುಕುಂದ ದೇವರ ಮೇಲೆ ಕೇಸ್ ಹಾಕುತ್ತಾನೆ.ಅದಕ್ಕಾಗಿ ಮಠ ಮಂದಿರಗಳ ಮುಖ್ಯಸ್ಥರಿಗೆ ನೋಟೀಸ್ ಹೋಗುತ್ತದೆ. ಇದರಿಂದ ಸಂಕಷ್ಟ ಎದುರಿಸುತ್ತಾನೆ.ಆಗ ನೆರವಿಗೆ ಬರುವುದೇ ಭಗವಂತ ಮುರಾರಿ (ಸುದೀಪ್). ದೇವರು ನಂಬದವನು ಮತ್ತು ಎದುರಿಗೆ ದೇವರೆಂದು ಹೇಳಿಕೊಂಡು ಬಂದ ವ್ಯಕ್ತಿ. ಅಂಗಡಿ
ಕಳೆದುಕೊಂಡು ದೇವರ ಮೇಲೆ ಕೇಸು ಹಾಕುವ ಮುಕುಂದನಿಗೆ ಪರಿಹಾರ ಸಿಗುತ್ತದೆಯೇ. ಇಲ್ಲವೇ ಚಿತ್ರದ ತಿರುಳು.

ನ್ಯಾಯಾಲಯದ ಸನ್ನಿವೇಶಗಳು ಬುದ್ದಿವಂತನನ್ನು ನೆನಪು ಮಾಡುತ್ತದೆ. ಅಲ್ಲಿ ಚಿತ್ರ ತೆರೆದುಕೊಳ್ಳುವಂತೆ ಮುಕುಂದನಲ್ಲಿಯೂ ಚಿತ್ರ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಒಂದು ರೀತಿ ಬುದ್ದಿವಂತನ ಮುಂದುವರಿದ ಭಾಗ ಅನ್ನಿಸಿದರೂ ಅಚ್ಚರಿ ಎನಿಸದು.

ನಿರ್ದೇಶಕ ನಂದಕಿಶೋರ್, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಉಪೇಂದ್ರ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ.ರವಿಶಂಕರ್ ಪಾತ್ರ ಮಂಗಳಮುಖಿಯ ರೀತಿ ಇದೆ. ಅಬ್ಬರಿಸುವ ಪಾತ್ರ ನೋಡಿದವಿಗೆ ಇದು ಇಷ್ಟವಾಗದೇ ಇರಬಹುದು.

ಸುದೀಪ್ ಸಿಕ್ಕ ಅವಕಾಶದಲ್ಲಿಯೇ ಗಮನ ಸೆಳೆದಿದ್ದಾರೆ. ಅವಿನಾಶ್,ದೇವರಾಜ್,ಕುರಿ ಪ್ರತಾಪ್, ಪ್ರಕಾಶ್ ಬೆಳವಾಡಿ ಮತ್ತಿತರ ತಾರಾಗಣವಿದೆ. ಚಿತ್ರ ಇಬ್ಬರು ಸ್ಟಾರ್ ನಟರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ತೆರೆಗೆ ತರಲಾಗಿದೆ. ಅಷ್ಟರ ಮಟ್ಟಿಗೆ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಚಿತ್ರ ನೋಡಿ ಆನಂದಿಸಲು ಅಡ್ಡಿಯಿಲ್ಲ.
-31/10/16

UPENDRA-SUDEEP STARRER ‘MUKUNDA MURARI’ DUE ON OCT 28
M
ukunda Murari that stars two superstars of Kannada cinema Upendra and Sudeep will release for Deepavali and Kannada Rajyothsava on October 28 in about 250 theatres. The film marks the return of Jayashri Devi as one of the producers of the movie after a gap into Kannada cinema. M N Kumar who is also one of the producers is distributing the film with Jack Manju of Mysuru Talkies.

Jayashri Devi told reporters that she is back in Kannada cinema as a producer after a gap of seven years. She said she is happy that she is part of a good film. She said she convinced Upendra and Sudeep to come on board and act together after she told them the story. Sudeep plays Murari and Upendra plays Mukunda in the film.

Producer Kumar said Mukunda Murari will be a Deepavali and Kannada Rajyothsava treat for Kannada audiences. He said the film has two big heroes and he is happy to be associated with such a project.

Shailaja Nag of DBeats said three songs composed by Arjun Janya were good.

Tabala Nani said it is his first movie with Upendra. Ravishankar said he reprises Mithun’s role in the Kannada version. He said it is his sixth film with Sudeep and third with Upendra. He said it was a different role and a different experience working in the film.

Distributor Jack Manju said the film will release in about 80 to 85 theatres in Bengaluru alone.

Director Nanda Kishore said it is his fourth film with the same team.

Upendra said though Mukunda Murari is a multi-starrer the story of the film is the real star and the hero adding that they were just characters in the movie. He said he was good friends with Sudeep and had always wanted to work with each other. He said that wish had been fulfilled with this movie.

Sudeep said he liked the original and Upendra’s character in the film. He said the story runs on atheism and theism. Upendra is playing the role that Paresh Rawal had done. Ravishankar’s new look is another standout. He said he plays the lord in the film.

The trailer and song clippings of the movie were shown on the occasion.   
-25/10/16






MUKUNDA MURARI RELEASING ON OCT 28
U
pcoming Kannada film Mukunda Murari will hit the theatres on October 28. The film stars Upendra and Sudeep in lead roles and is an official remake of the Hindi film Oh My God!.Mukunda Murari is directed by Nanda Kishora and is jointly produced by Sudeep’s Kichcha Creations, M N Kumar and it also marks the return of Jayashri Devi as the film’s other producer.

The original film had Akshay Kumar and Paresh Rawal with Prabhudeva and Sonakshi Sinha in a commercial track. The Telugu version had a song with Pawan Kalyan and Venkatesh. However, in the Kannada version both Upendra and Sudeep will not be dancing. Instead, it will be Rukmini and Radha played by Bhavana Menon and Rachita Ram who will be entertaining Sudeep who plays Krishna on earth.

The film has music by Arjun Janya and is a multi-starrer film. The music is being brought out by V Harikrishna’s DBeats . The film also stars Nikitha Thukral, Ishita Vyas, Kavya Sha, Ravishankar. Devaraj, Prakash Belawadi, Tabala Nani and Avinash among others. Sudhakar Raj is the cinematographer.
-21/10/16

ಅಕ್ಟೋಬರ್ 28ಕ್ಕೆ ಮುಕುಂದ ಮುರಾರಿ
ಕನ್ನಡ ಚಿತ್ರರಂಗದ ಪಾಲಿಗಿದು ಮಲ್ಟಿ ಸ್ಟಾರ್ ಸಿನಿಮಾಗಳ ಜಮಾನ. ಎಂ.ಎನ್.ಕೆ. ಮೂವೀಸ್ ಲಾಂಛನದಲ್ಲಿ, ಶ್ರೀಮತಿ ಭಾರತಿ ದೇವಿ ಅರ್ಪಿಸಿರುವ, ಉಪೇಂದ್ರ ಹಾಗೂ ಸುದೀಪ್ ಒಟ್ಟಾಗಿ ನಟಿಸಿರುವ ಚಿತ್ರ `ಮುಕುಂದ ಮುರಾರಿ’. ಕಳೆದ ಆರೇಳು ತಿಂಗಳಿನಿಂದ ಸದ್ದು ಗದ್ದಲವಿಲ್ಲದೆ ಚಿತ್ರೀಕರಣ ಪೂರೈಸಿದ್ದ ಈ ಚಿತ್ರ ಈಗ ಬಿಡುಗಡೆಗೆ ತಯಾರಾಗಿದೆ. ಇದೇ ತಿಂಗಳ 28ರಂದು `ಮುಕುಂದ ಮುರಾರಿ' ಜೋಡಿ ಥಿಯೇಟರಿನಲ್ಲಿ ರಾರಾಜಿಸಲಿದೆ.

ಈ ಚಿತ್ರದಲ್ಲಿ ಉಪೇಂದ್ರ ಮತ್ತು ಸುದೀಪ್ ಅವರ ಅವರ ಅಪರೂಪದ ಕಾಂಬಿನೇಷನ್ ಇರುವುದರಿಂದ ಪ್ರೇಕ್ಷಕ ವಲಯದಲ್ಲೂ ಸಾಕಷ್ಟು ಕುತೂಹಲ ಮೂಡಿತ್ತು. ಇನ್ನೊಂದು ವಾರದಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು, ಕುತೂಹಲ ಮತ್ತಷ್ಟು ಹೆಚ್ಚಾಗಲಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕನ್ನಡದ ಮತ್ತೊಬ್ಬ ಸಂಗೀತ ನಿರ್ದೇಶಕ ಹರಿಕೃಷ್ಣ ತಮ್ಮ ಡಿ ಬೀಟ್ಸ್ ಆಡಿಯೋ ಸಂಸ್ಥೆಯ ಮೂಲಕ `ಮುಕುಂದ ಮುರಾರಿ' ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಒಬ್ಬ ಸಂಗೀತ ನಿರ್ದೇಶಕನ ಚಿತ್ರದ ಹಾಡುಗಳನ್ನು ಮತ್ತೊಬ್ಬರು ಖರೀದಿಸಿರುವುದು ಚಿತ್ರರಂಗದ ಪಾಲಿಗೆ ಉತ್ತಮ ಬೆಳವಣ ಗೆಯೂ ಹೌದು ಜೊತೆಗೆ ಇದರಿಂದ ಆ ಹಾಡುಗಳ ಗುಣಮಟ್ಟದ ಬಗ್ಗೆ ಕೂಡಾ ಗೊತ್ತಾಗುತ್ತದೆ.

ಹಿಂದಿಯ ಓ ಮೈ ಗಾಡ್ ಚಿತ್ರದ ಕನ್ನಡ ಅವತರಣ ಕೆ ಇದಾಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿ ಎಲ್ಲರಿಗೂ ಇಷ್ಟವಾಗುವಂತೆ `ಮುಕುಂದ ಮುರಾರಿ' ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದ ಕಿಶೋರ್. ವಿಕ್ಟರಿ, ಅಧ್ಯಕ್ಷದಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಂದ ಕಿಶೋರ್ `ಮುಕುಂದ ಮುರಾರಿ' ಕೂಡಾ ಅದೇ ರೀತಿಯ ಗೆಲುವನ್ನು ತಂದುಕೊಡಲಿದೆ ಎಂಬ ನಂಬಿಕೆಯಲ್ಲಿದ್ದಾರೆ.

ಎಂ.ಎನ್. ಕುಮಾರ್ ನಿರ್ಮಾಣದ `ಮುಕುಂದ ಮುರಾರಿ' ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ. ಉಪೇಂದ್ರ ಮತ್ತು ಸುದೀಪ್ ಅವರೊಂದಿಗೆ ನಿಖಿತಾ, ಭಾವನಾ, ರಚಿತಾರಾಮ್, ಅವಿನಾಶ್, ದೇವರಾಜ್, ರವಿಶಂಕರ್, ಪ್ರಕಾಶ್ ಬೆಳವಾಡಿ, ತಬಲಾ ನಾಣ , ಇಶಿತಾ ವ್ಯಾಸ್, ಶಿವರಾಮ್, ಮೋಹನ್ ಜುನೇಜ, ಡಿಂಗ್ರಿ ನಾಗರಾಜ್, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.
ಸುಧಾಕರ್ ಎಸ್. ರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಯೋಗಾನಂದ ಮುದ್ದಾನ್ ಸಂಭಾಷಣೆ, ಡಾ. ಕೆ. ರವಿವರ್ಮ ಸಾಹಸ, ಮುರಳಿ, ಎ. ಹರ್ಷ ನೃತ್ಯ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಅರುಣ್ ಕುಮಾರ್ ಸಹ ನಿರ್ದೇಶನ, ನರಸಿಂಹ ಜಾಲಹಳ್ಳಿ ನಿರ್ಮಾಣ ಮೇಲ್ವಿಚಾರಣೆ `ಮುಕುಂದ ಮುರಾರಿ' ಚಿತ್ರಕ್ಕಿದೆ.
-20/10/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore