HOME
CINEMA NEWS
GALLERY
TV NEWS
REVIEWS
CONTACT US

KANFIDA PLANS SUPERSTARS CRICKET LEAGUE
K
arnataka Film Directors Association is organizing a Superstars Cricket League tourney in May this year in association with Legendary Man Entertainment Pvt Ltd which will have eight teams. 

The dates and match fixtures for the tourney will be announced later. 

The association has also announced ‘Save Girl Child’ campaign by putting up a photo album based on the theme. 

Members of the Kanfida expressed solidarity and support to the family of Lance Naik Hanumanthappa Koppada who died in an avalanche in Siachen glacier recently. Duniya Vijay gave away Rs 25,000 to the bereaved family which was represented by the soldier’s wife and mother. 

KFCC president Sa Ra Govindu, producer Soorappa Babu, S V Rajendra Singh Babu, actor Srinivasa Murthy, and Gajanana who is the sponsor of the cricket league were present. Umesh Banakar, Sushma, Ravishankar, Ravi Chetan and members of Kanfida were also present as the M S Ramesh announced the association’s activities in the coming days.
-23/02/16

ನಿರ್ದೇಶಕರ ಸಂಘದಿಂದ ಪರೋಪಕಾರಿ ಕೆಲಸ
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ೩೩ರ ಹರೆಯ. ಇದಕ್ಕೆಂದೆ ಈ ಬಾರಿ ವಿಶೇಷವಾದ ಕಾರ್ಯಕ್ರಮವನ್ನು ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕೂ ಮುನ್ನ ಇತ್ತೀಚೆಗಷ್ಟೆ ನಿಧನರಾದ ಯೋಧ ಹನುಮಂತಪ್ಪಕೊಪ್ಪದ್ ಕುಟುಂಬಕ್ಕೆ ಸಾಂತ್ವನ ಹೇಳುವುದಲ್ಲದೆ ಧನಸಹಾಯ ಮಾಡಿ ಮಾನವಿಯತೆಯನ್ನು ತೋರಿಸಿದ್ದಾರೆ. ಉಳಿದಂತೆ ಬಾಂಬೆ ಮೂಲದ ಲೆಜಂಡರಿ ಮ್ಯಾನ್ ಇಂಟರ್‌ಟೈನ್ ಸಂಸ್ಥೆ ಮತ್ತು ಸಂಘವು ಸೇರಿಕೊಂಡು ೮ ತಂಡದಂತೆ ೧೨೦ ಕಲಾವಿದರಿಂದ ಸೂಪರ್ ಸ್ಟಾರ್‍ಸ್ ಕ್ರಿಕೆಟ್ ಲೀಗ್ ಪಂದ್ಯವನ್ನು ನಡೆಸಲಾಗುತ್ತದೆ. ಇದೇ ಸಂದರ್ಭದಲಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ದ ಒಂದು ಎಚ್ಚರಿಕೆಯ ಧ್ವನಿ 'ಹೆಣ್ಣು ಮಗು - ನಮ್ಮ ಮಗು' ಎಂಬ ಆಲ್ಬಂನ್ನು ಹೊರತರಲಾಗುತ್ತಿದೆ.

ಕ್ರಿಕೆಟ್‌ಗೆ ಸಂಬಂದಪಟ್ಟಂತೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಲೆಜಂಡರಿ ಸಂಸ್ಥೆ ಮಾಲೀಕ ಕನ್ನಡಿಗ ಗಜಾನನ್ ಮುಖ್ಯ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್ ಆಟ ನಡೆಸಲು ಬೇಕಾದ ತಯಾರಿಯನ್ನು ಮಾಡಿಕೊಂಡು ಮುಂದಿನ ದಿನಗಳಲ್ಲಿ ಎಲ್ಲವನ್ನು ತಿಳಿಸಲಿದ್ದಾರೆ. ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಯೋದರ ಕುಟುಂಬ, ನಿರ್ದೇಶಕರು ಹಾಜರಿದ್ದರು. ದುನಿಯಾವಿಜಯ್ ವೈಯಕ್ತಿಕವಾಗಿ ೨೫೦೦೦ಗಳ ಚೆಕ್‌ನ್ನು ನೊಂದ ಕುಟುಂಬಕ್ಕೆ ನೀಡಿದರು.
-22/02/16


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore