HOME
CINEMA NEWS
GALLERY
TV NEWS
REVIEWS
CONTACT US
ಪ್ರಯೋಗಾತ್ಮಕಚಿತ್ರ
ವಿನೂತನ ಹೆಸರಿನ‘ಐ ೧’ ಚಿತ್ರವು ಸೇರ್ಪಡೆಯಾಗಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಹದಿನೈದು ಸ್ಪರ್ಧಿಗಳು ಲಾಕ್‌ಆಗಿದ್ದಾರೆ. ಅದರಂತೆಚಿತ್ರದಕತೆಯಲ್ಲಿ ಮೂವರುಅಮಾಯಕಹುಡುಗರನ್ನುಒಬ್ಬನುಟೆಂಪೋಟ್ರಾವಲ್ (ಟಿಟಿ)ದಲ್ಲಿ ಬಂದಿಯಾಗಿಸುತ್ತಾನೆ. ಅದನ್ನು ಮಾಡಲುಕಾರಣವಾದರೂ ಏನು? ಕೆಟ್ಟ ಮನುಷ್ಯರು ಎಷ್ಟು ಕೆಟ್ಟತನ ಮಾಡುತ್ತಾಇದ್ದರೂ, ಅದನ್ನು ವೀಕ್ಷಣೆ ಮಾಡೋಒಬ್ಬ ವ್ಯಕ್ತಿ ಅವನ ಹಿಂದೆಇರುತ್ತಾನೆ. ಸಮಾಜದಕೆಡುಕನ್ನು ಹೇಗೆ ತಡೆಯಬಹುದೆಂದುಚಿತ್ರದಲ್ಲಿ ಹೇಳಲಾಗಿದೆ. ಪ್ರತಿ ಹತ್ತು ನಿಮಿಷಕ್ಕೆ ನೋಡುಗನಿಗೆ ಊಹಿಸಲಾಗದ, ಸೋಜಿಗದ ದೃಶ್ಯಗಳು ಬರುವುದು ವಿಶೇಷ. ಕುತೂಹಲ, ಥ್ರಿಲ್ಲರ್‌ಚಿತ್ರವಾಗಿದ್ದರಿಂದಕೂಡಿ ಹಾಕುವ ವ್ಯಕ್ತಿ, ನಾಯಕಿಯ ವಿವರವನ್ನುತಂಡವುಗೌಪ್ಯವಾಗಿಟ್ಟಿದೆ. ನೆಲಮಂಗಲ ಸುತ್ತಮುತ್ತಚಿತ್ರೀಕರಣ ನಡೆಸಲಾಗಿದೆ.

ಆರ್.ಎಸ್.ರಾಜ್‌ಕುಮಾರ್‌ಕತೆ ಬರೆದು ನಿರ್ದೇಸನ ಮಾಡಿರುವುದು ಹೊಸ ಅನುಭವ.ಕಿರುತೆರೆಯಕಿಶೋರ್, ಖಡಕ್ ಹಾಗೂ ಮುಗ್ದನಾಗಿ ರಂಜನ್.ಎAಎಸ್‌ಪಿ ಮತ್ತುರಂಗಭೂಮಿ ನಟ ಧೀರಜ್‌ಪ್ರಸಾದ್ ಹುಡುಗರುಗಳಾಗಿ ಕಾಣಿಸಿಕೊಂಡಿದ್ದಾರೆ. ಡಾ.ನಾಗೇಂದ್ರಪ್ರಸಾದ್, ಉಮೇಶ್ ಸಾಹಿತ್ಯದಎರಡು ಗೀತೆಗಳಿಗೆ ವಿಭಿನ್ ಸಂಗೀತ ಸಂಯೋಜಿಸಿದ್ದು, ಇದನ್ನುಚಿತ್ರದ ಕೊನೆ ಮತ್ತುಪ್ರಚಾರದ ಸಲುವಾಗಿ ಬಳಸಲಾಗಿದೆ. ಛಾಯಾಗ್ರಹಣ ಶಿವು.ಪಿ.ಚಾಕೋ, ಸಂಕಲನ ವಿಶಾಲ್‌ರಾಜೇಂದ್ರನ್, ಸಾಹಸಕ್ಕೆ ಅಶೋಕ್‌ನಿರ್ವಹಿಸಿದ್ದಾರೆ. ಸಿನಿಮಾವು ಈಗಾಗಲೇ ಕಲ್ಕತ್ತಾಅಂತರರಾಷ್ಟಿçÃಯಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲುಅರ್ಹಗೊಂಡಿದೆ. ಬೆಂಗಳೂರಿನ ಶೈಲಜಾಪ್ರಕಾಶ್‌ನಿರ್ಮಾಪಕಿ.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
5/11/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore