HOME
CINEMA NEWS
GALLERY
TV NEWS
REVIEWS
CONTACT US
ಉಪ್ಪು ಹುಳಿ ಖಾರ ರುಚಿಯನ್ನು ಸವಿಯಬಹುದು
‘’ಉಪ್ಪು ಹುಳಿ ಖಾರ’ ಟೈಟಲ್ ನೋಡಿ ಬರುವ ಪ್ರೇಕ್ಷಕ ಮನದಟ್ಟು ಆಗುವುದು ಖಚಿತ ಎಂಬುದರ ವಿಮರ್ಶೆಯನ್ನು ಶುರುವಿನಲ್ಲೆ ಕೊಡಬಹುದು. . ಚಿತ್ರದಲ್ಲಿ ಯಾವುದು ಉಪ್ಪು, ಖಾರ, ಹುಳಿ ಎಲ್ಲವನ್ನು ಎಷ್ಟು ಬೇಕೋ ಅಷ್ಟನ್ನು ಸರಿಯಾಗಿ ಬಳಸಿರುವುದರಿಂದ ರುಚಿ ಚೆನ್ನಾಗಿ ಬಂದಿದೆ. ಬ್ಯಾಂಕ್ ದರೋಡೆ ಮಾಡುವ ಮೂಲಕ ಕತೆ ತೆರೆದುಕೊಳ್ಳುತ್ತದೆ. ಅದನ್ನು ಯಾತಕ್ಕಾಗಿ ಮಾಡಿದರು ಎಂಬುದನ್ನು ಮೂವರು ನಾಯಕರುಗಳ ಹಿನ್ನಲೆ ಹೇಳುವಲ್ಲಿ ಸನ್ನಿವೇಶಗಳು ಒಂದಾದ ನಂತರ ಬರುತ್ತದೆ. ಈ ಮದ್ಯೆ ಪ್ರೀತಿ, ನೋಟ್‍ಬ್ಯಾನ್, ಭ್ರಷ್ಟಚಾರ ಹೀಗೆ ಎಲ್ಲಾ ವಿಷಯಗಳು ಚಿತ್ರಕತೆಯಲ್ಲಿ ಪೋಣ ಸಿ, ಭಿನ್ನವಾಗಿ ತೋರಿಸಿರುವುದು ಧನಾತ್ಮಕ ಅಂಶವೆನ್ನ ಬಹುದು. ಒಬ್ಬನಿಗೆ ಪೋಲೀಸ್ ಅಧಿಕಾರಿ, ಇನ್ನೊನ್ನ ಡಾಕ್ಟರ್, ಮೂರನೆಯವನಿಗೆ ಹೋಟೆಲ್ ಮಾಲೀಕನಾಗಬೇಕಂಬ ಕನಸುಗಳು ತುಂಬಿಕೊಂಡಿರುತ್ತದೆ. ತಪ್ಪು ದಾರಿ ಮಾಡಿದರೆ ಸೆಲೆಬ್ರಟಿ ಆಗಬಹುದು ಅಂದುಕೊಂಡಿರುವ ಮೂವರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ, ನಂತರ ಹೇಗೆ ಪಾರಾಗುತ್ತಾರೆ ಎಂಬುದು ಒಂದು ಏಳೆಯ ಸಾರಾಂಶ. ಶೀರ್ಷಿಕೆ ಕತೆಗೆ ಹೊಂದಿಕೊಳ್ಳುತ್ತದಾ ಎಂಬುದನ್ನು ನೋಡದೆ, ಕೇಳದೆ ಕೇವಲ ಮನರಂಜನೆ ಬೇಕು ಅಂತ ವೀಕ್ಷಿಸಿದರೆ ಸಿನಿಮಾ ಎಲ್ಲ ವರ್ಗಕ್ಕೂ ಇಷ್ಟವಾಗುತ್ತದೆ.

ಕಡಕ್ ಐಪಿಎಸ್ ದುರ್ಗಾ ಹೆಸರಿನಲ್ಲಿ ನಟಿಸಿರುವ ಮಾಲಾಶ್ರೀ ದರೋಡೆಕೋರರ ಬೆನ್ನಟ್ಟುತ್ತಾ ಹುಬ್ಬಳಿ ಭಾಷೆಯ ಡೈಲಾಗ್ ಹೇಳುತ್ತಾ ಕಚಗುಳಿ ಇಡುತ್ತಾರೆ. ಹೊಸಬರಾದ ಶಶಿ, ಶರತ್, ಧನಂಜಯ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಭವಿಷ್ಯದ ಕಲಾವಿದರ ಪಟ್ಟಿಗೆ ಸೇರಿಕೊಳ್ಳುತ್ತಾರೆ. ಟಿವಿ ಖ್ಯಾತ ನಿರೂಪಕಿ ಅನುಶ್ರೀ ಗ್ಯಾಪ್ ನಂತರ ನಟಿಸಿ, ತಾನು ಗ್ಲಾಮರ್ ಪಾತ್ರಕ್ಕೆ ಡ್ಯಾನ್ಸ್ ಮಾಡುತ್ತೆನೆಂದು ತೋರಿಸಿದ್ದಾರೆ. ಜನಶ್ರೀರಾಮಯ್ಯ ಅಭಿನಯದಲ್ಲಿ ಇನ್ನು ಪಳಗಬೇಕಾಗಿದೆ. ವಿದೇಶಿ ಮಾಶಾ ಪರವಾಗಿಲ್ಲ. ರಾಗಿಣ ಹಾಡು ರಸಿಕರಿಗೆ ಹುಚ್ಚು ಹಿಡಿಸುತ್ತದೆ. ಚೂಚ್ಚಲಬಾರಿ ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಸೆರೆಹಿಡಿರುವ ಮತ್ತು ನ್ಯೂಯಾರ್ಕ್ ಬೀದಿಗಳಲ್ಲಿ ಅನುಶ್ರೀ-ಶರತ್ ಡ್ಯಾನ್ಸ್ ಮೆರುಗು ತರುತ್ತದೆ. ಜುಡಾಸ್ಯಾಂಡಿ, ಪ್ರಜ್ವಲ್ ಪೈ ಮತ್ತು ಕಿಶೋರ್‍ಅಕ್ಸ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಇದಕ್ಕೆ ಪೂರಕವಾಗಿ ನಿರಂಜನ್‍ಬಾಬು (ಸ್ಪೀಡ್ ಬಾಬು) ಕ್ಯಾಮಾರ ಕೆಲಸಕ್ಕೆ ಸಲಾಂ ಮಾಡಬಹುದು.. ನೃತ್ಯ ನಿರ್ದೇಶಕರಾಗಿರುವ ಇಮ್ರಾನ್‍ಸರ್ದಾರಿಯಾ ಜನರ ನಾಡಿಮಿಡಿತ ಚೆನ್ನಾಗಿ ತಿಳಿದಿರುವುದರಿಂದ ಕೆಲವೊಂದು ದೃಶ್ಯ ಹೂರತುಪಡಿಸಿದರೆ, ಓವರ್ ಆಲ್ ಚಿತ್ರವು ತಿನ್ನಬಹುದಾದ ರಸಪಾಕವಾಗಿದೆ. ನಿರ್ಮಾಪಕ ರಮೇಶ್‍ರೆಡ್ಡಿಗೆ ಮುಂದಿನ ಸಿನಿಮಾ ಮಾಡಲು ಉಹುಖಾ ಪ್ರೇರಣೆಯಾಗಿದೆ.
-26/11/17

ಚಿತ್ರವನ್ನು ಜನರಿಗೆ ತಲುಪಿಸಲು ತಂಡದ ಶ್ರಮ
ವರ್ತಮಾನದಲ್ಲಿ ಸಿನಿಮಾಗಳು ಚೆನ್ನಾಗಿದ್ದರೂ ಮೊದಲ ವಾರದಲ್ಲೆ ಎತ್ತಂಗಡಿಯಾಗುತ್ತವೆ. ಇದಕ್ಕೆ ಪ್ರಚಾರದ ಕೊರತೆ ಎಂದು ಸಿನಿಪಂಡಿತರು ಹೇಳುತ್ತಾರೆ. ಅದರಂತೆ ಹೊಸ ಹೊಸ ರೀತಿಯಲ್ಲಿ ಜಾಹಿರಾತು, ಪ್ರವಾಸ ಮಾಡಿ ಜನರಿಗೆ ಸಿನಿಮಾದ ಮಾಹಿತಿಯನ್ನು ತಿಳಿಸುವ ಕಾಲ ಬಂದಿದೆ. ಇಂದು ಹೆಬ್ಬುಲಿಯಾಗಿ ಕನ್ನಡ ಚಿತ್ರರಂಗದ ಅಗ್ರಸ್ಥಾನದಲ್ಲಿರುವ ಸುದೀಪ್ ಪ್ರಾರಂಭದಲ್ಲಿ ಅವರ ಮೊದಲ ಚಿತ್ರ ಸ್ಪರ್ಶ ಬಿಡುಗಡೆ ಸಂದರ್ಭದಲ್ಲಿ ಸ್ವತ: ಪೋಸ್ಟರ್‍ಗಳನ್ನು ಅಂಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದನ್ನು ತಿಳಿದ ಬಹಳಷ್ಟು ಮಂದಿ ಇವರ ವರಸೆಯನ್ನು ಮುಂದುವರೆಸಿಕೊಂಡು ಹೋಗಿದ್ದುಂಟು. ಅದರಂತೆ ಹೆಸರಾಂತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ಬಹು ನಿರೀಕ್ಷಿತ ‘ಉಪ್ಪು ಹುಳಿ ಖಾರ’ ಚಿತ್ರವು ಶುಕ್ರವಾರದಂದು ತೆರೆಗೆ ಬರುತ್ತಿದೆ. ಇದರನ್ವಯ ಚೂಚ್ಚಲಬಾರಿ ಬಾರಿ ನಾಯಕನಾಗಿ ನಟಿಸಿರುವ ಶರತ್ ಖುದ್ದು ಅಂಟಿನ ಡಬ್ಬ, ಪೋಸ್ಟರ್ ಹಿಡಿದುಕೊಂಡು ಬೆಂಗಳೂರಿನ ಜನನಿಬಿಡ ರಸ್ತೆಗಳಲ್ಲಿ ಪೋಸ್ಟರ್‍ಗಳನ್ನು ಅಂಟಿಸುತ್ತಿದ್ದಾರೆ. ಜನರು ಇದನ್ನು ನೋಡಿ ಚಿತ್ರಮಂದಿರಕ್ಕೆ ಬರುವರೆಂಬ ಪಸೆಯಿಂದ ಟೊಂಕಕಟ್ಟಿ ನಿಂತಿದ್ದಾರೆ.

ಪೋಲೀಸ್ ಅಧಿಕಾರಿಯಾಗಿ ಮಾಲಾಶ್ರೀ, ಇವರೊಂದಿಗೆ ಹೆಸರಾಂತ ನಿರೂಪಕಿ ಅನುಶ್ರೀಗೆ ಜೋಡಿ ಶರತ್, ಬಿಗ್‍ಬಾಸ್ ಖ್ಯಾತಿ ಜಯಶ್ರೀಗೆ ರಂಗಭೂಮಿ ಕಲಾವಿದ ಶಶಿ, ಹಾಗೂ ಒಂದು ಹಾಡಿಗೆ ತುಪ್ಪದ ರಾಣ ರಾಗಿಣ ಹೆಜ್ಜೆ ಹಾಕಿದ್ದಾರೆ. ಪುನೀತ್‍ರಾಜ್‍ಕುಮಾರ್, ಸುದೀಪ್ ಹಾಡಿರುವ ಗೀತೆಗಳು ಚಿತ್ರಕ್ಕೆ ಮೆರುಗು ತಂದಿದೆ. ಎಂ.ರಮೇಶ್‍ರೆಡ್ಡಿ ನಿರ್ಮಾಣ ಮಾಡಿರುವ ಚಿತ್ರವು ನವೆಂಬರ್ 24ರಂದು ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ರುಚಿಯನ್ನು ತೋರಿಸಲು ಸಿದ್ದವಿದೆ.
-25/11/17

ಉಪ್ಪು ಹುಳಿ ಖಾರಕ್ಕೆ ಸುಧಾಮೂರ್ತಿ ಪ್ರಶಂಸೆ
ಇನ್ ಫೋಸಿಸ್ ಪ್ರತಿಷ್ಟಾನ ಅಧ್ಯಕೆಯಾಗಿರುವ ಸುಧಾಮೂರ್ತಿ ‘ಉಪ್ಪು ಹುಳಿ ಖಾರ’ ಚಿತ್ರದ ಕತೆಯನ್ನು ಮೆಚ್ಚಿಕೊಂಡಿದ್ದಾರೆಂದು ನಿರ್ದೇಶಕ ಇಮ್ರಾನ್‍ಸರ್ದಾರಿಯಾ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ವಿಷಯವನ್ನು ಬಹಿರಂಗ ಪಡಿಸಿದರು. ಮೇಡಂರನ್ನು ಮೊದಲಬಾರಿ ಭೇಟಿ ಮಾಡಿದಾಗ, ಅವರು ಹಿಂದಿ, ಇಂಗ್ಲೀಷ್ ಸಿನಿಮಾಗಳ ಬಗ್ಗ ಹೆಚ್ಚು ಮಾತನಾಡಿ, ಕತೆ ಕೇಳುವ ಮುನ್ನ ಚೆನ್ನಾಗಿಲ್ಲದಿದ್ದರೆ ಮುಲಾಜಿಲ್ಲದೆ ಹೇಳುತ್ತೇನೆಂದು ತಂಡಕ್ಕೆ ತಿಳಿಸಿದಾಗ ಒಂದು ಕ್ಷಣ ಭಯವಾಗಿತ್ತು. ನಾವುಗಳು ಮಾಡು ಇಲ್ಲವೆ ಮಡಿ ಎಂಬ ಧೈರ್ಯದಿಂದ ಸಿನಿಮಾದ ತಿರುಳನ್ನು ಹೇಳಿದಾಗ, ಜನರು ಇಷ್ಟಪಡುವ ಕತೆಯಾಗಿದೆ. ಮುಂದುವರೆಸಿ ಅಂತ ನಿರ್ಮಾಪಕರಿಗೆ ಹಸಿರು ನಿಶಾನೆ ನೀಡಿದ್ದು ಆನೆ ಬಲಬಂದಂತೆ ಆಗಿದೆ. ಶೀರ್ಷಿಕೆಯಲ್ಲಿ ತಿಳಿಸಿರುವಂತೆ ಮನುಷ್ಯನಿಗೆ ಮೂರು ಅವಶ್ಯಕವಾಗಿರುತ್ತದೆ. ಇದರಲ್ಲಿ ಯಾವುದು ಹೆಚ್ಚು-ಕಡಿಮೆ ಆದರೂ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ. ಎಲ್ಲಾ ಪಾತ್ರಗಳು ನಕರಾತ್ಮಕವಾಗಿದ್ದರೆ, ಪ್ರೇಕ್ಷಕರಿಗೆ ಹಾಸ್ಯದಲ್ಲಿ ಕಾಣ ಸಿಕೊಳ್ಳುತ್ತವೆ. ದೇವಿ ಹೆಸರಿನಲ್ಲಿ ಮಾಲಾಶ್ರೀರವರು ರಗಡ್ ಪೋಲೀಸ್ ಅಧಿಕಾರಿಯಾಗಿ ಹುಬ್ಬಳ್ಳಿ ಭಾಷೆಯಲ್ಲಿ ಡೈಲಾಗ್ ಹೇಳಿರುವುದು ವಿಶೇಷವಾಗಿದೆ ಎಂದರು.

ಪೋಲೀಸ್ ವಿದ್ಯಾರ್ಥಿ, ಶಂಕ್ರಣ್ಣನ ಅಭಿಮಾನಿಯಾಗಿ, ಅವರ ನಟನೆಯನ್ನು ನೋಡಿಕೊಂಡು ಒಂದು ಪರ್ಸೆಂಟ್ ಅವರಂತೆ ಅಭಿನಯಿಸಲು ಪ್ರಯತ್ನ ಮಾಡಿರುವುದಾಗಿ ಹೇಳಿಕೊಂಡಿದ್ದು ಶರತ್. ಹದಿಮೂರು ವರ್ಷಗಳಿಂದ ಇಮ್ರಾನ್ ಸರ್ ಸಹಾಯಕನಾಗಿ ಸೇವೆ ಸಲ್ಲಿಸಿದ್ದೇನೆ. ಸ್ಲಂ ಹುಡುಗನಾಗಿ ಹೋಟೆಲ್ ಸಪ್ಲೈಯರ್ ಪಾತ್ರ. ಅದರನ್ವಯ ಹಲವು ಹೋಟೆಲ್, ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿ, ಅವರ ಹಾವಭಾವ ಗಮನಸಿ ಅದರಂತ ನಟಿಸಲಾಗಿದೆ . ಸುದೀಪ್ ಹಾಡಿರುವ ಗೀತೆಗೆ ಡ್ಯಾನ್ಸ್ ಮಾಡಿದ್ದು ಮರೆಯಲಾಗದ ಅನುಭವ ಅಂತ ಖುಷಿಪಟ್ಟರು ಧನಂಜಯ್.
ರಂಗಭೂಮಿಯಲ್ಲಿ ತಾಲೀಮು ನಡೆಸಿ, ನಂತರ ಧಾರವಾಹಿಯಲ್ಲಿ ನನ್ನ ನಟನೆ ನೋಡಿ ಅವಕಾಶ ಒದಗಿಸಿರುವ ನಿರ್ದೇಶಕರಿಗೆ ಋಣ ಯಾಗಿದ್ದೇನೆ. ಸ್ವಾಭಿಮಾನದ ಹುಡುಗ, ವೈದ್ಯನಾಗಿ ಸಮಾಜಸೇವೆ ಮಾಡಬೇಕಂಬ ಧ್ಯೇಯ ಇರುವ ಪಾತ್ರ ಅಂತ ಪರಿಚಯ ಮಾಡಿಕೊಂಡರು ಶಶಿ. ಬಿಂದಾಸ್ ಹುಡುಗಿ, ಎಲ್ಲವನ್ನು ಧೈರ್ಯದಿಂದ ಎದುರಿಸುವ ಪಾತ್ರೆ ಅಂತಾರೆ ಜಯಶ್ರೀರಾಮಯ್ಯ. ನಿಜಜೀವನದಲ್ಲಿ ಮಾಡುವ ನಿರೂಪಕಿಯಾಗಿ ಕಾಣ ಸಿಕೊಂಡಿದ್ದೇನೆ. ಎ.ಪಿ.ಅರ್ಜುನ್ ಸಂಭಾಷಣೆಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ನಿರ್ದೇಶಕರು ಹೊಸತನ, ಉಮ್ಮಸ್ಸು, ಶ್ರದ್ದೆಯಿಂದ ತಮ್ಮ ಪ್ರತಿಭೆಯನ್ನು ಧಾರೆ ಏರೆದಿದ್ದಾರೆ. ನಮ್ಮೆಲ್ಲರಿಗೂ ಹೊಸ ಜೀವನ, ಭವಿಷ್ಯದಲ್ಲಿ ಅವಕಾಶಗಳು ಬಂದರೂ ಈ ಸಿನಿಮಾವನ್ನು ಎಂದಿಗೂ ಮರೆಯಲಾಗದು ಅಂತ ಅನುಶ್ರೀ ಭಾವುಕರಾದರು.

ನನಗೆ ಸರಸ್ವತಿ ಒಲಿದಿಲ್ಲ. ಸುಧಾಮೂರ್ತಿ ಮೇಡಂ ಅವರ ಆರ್ಶಿವಾದದಿಂದ ಇಲ್ಲಿವರೆಗೂ ಬಂದಿರುವೆ. ಅವರು ಪ್ರಾರಂಭದಿಂದಲೂ ಧೈರ್ಯ ತುಂಬಿದರು ಎಂದು ಮೊದಲಬಾರಿ ನಿರ್ಮಾಣ ಮಾಡಿರುವ ರಮೇಶ್‍ರೆಡ್ಡಿ ಹೇಳಿದರು. ಕಲ್ಮಶ ಇಲ್ಲದ ತಂಡ ಅಂತ ಬಣ್ಣನೆ ಮಾಡಿದ ವಿತರಕ ಜಾಕ್‍ಮಂಜು ಲೀಲಾಜಾಲವಾಗಿ ಇಂದಿಗೆ 200 ಕೇಂದ್ರಗಳು ಖಚಿತವಾಗಿದೆ. ಇನ್ನೆರಡು ದಿನಗಳಗಲ್ಲಿ 20 ಸಂಖ್ಯೆ ಸೇರ್ಪಡೆಯಾಗಬಹುದು. ಚಿತ್ರಮಂದಿರದವರು ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎನ್ನುವಾಗ ನಿರ್ಮಾಪಕರು ಖುಷಿಯಲ್ಲಿರುವುದು ಕಂಡು ಬಂತು. ಇದೇ ಶುಕ್ರವಾರ ಉಹುಖಾ ಸವಿಯಬಹುದು.
-24/11/17

ಪಾತ್ರಕ್ಕಾಗಿ ತೂಕ ಇಳಿಸಿಕೊಂಡ ಮಾಲಾಶ್ರೀ
ಉಪ್ಪು ಹುಳಿ ಖಾರದಲ್ಲಿ ರಗಡ್ ಪೋಲೀಸ್ ಆಗಿ ಕಾಣ ಸಿಕೊಂಡಿರುವ ಮಾಲಾಶ್ರೀ ಸದ್ಯ ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಒಂದು ಹಾರರ್, ಎರಡನೆಯದು ಥ್ರಿಲ್ಲರ್. ಇಲ್ಲಿಯವರೆಗೂ ಕನಸಿನರಾಣ , ಆಕ್ಷನ್ ಕ್ವೀನ್ ಅಂತ ಬಿರುದು ಪಡೆದುಕೊಂಡು, ಈಗ ಬೇರೆಯದೇ ಆದ ಪಾತ್ರದಲ್ಲಿ ಗುರುತಿಸಿಕೊಳ್ಳುವ ತುಡಿತದಲ್ಲಿದ್ದಾರೆ. ಒಂದು ಚಿತ್ರದ ಪಾತ್ರಕ್ಕ ತಕ್ಕಂತೆ ಸಣ್ಣ ಆಗಬೇಕಾಗಿರುವುದರಿಂದ ವರ್ಕೌಟ್, ಎರಡು ಗಂಟೆ ವಾಕ್ ಅವಶ್ಯಕವಾಗಿದೆ. ಹೀಗೆ ಮಾಡಿರುವುದರ ಪರಿಣಾಮ ಆರು ತಿಂಗಳಲ್ಲಿ 9 ಕೆ.ಜಿಯಷ್ಟು ದೇಹದ ತೂಕ ಕಡಿಮೆಯಾಗಿದೆ. ಒಮ್ಮೆ ಜಿಮ್ ಮಾಡುವಾಗ ಅವಘಡ ಸಂಭವಿಸಿ ಎಡಗೈನ ಮುಂಗೈ ಮೂಳೆ ಮುರಿದು, ಚಿಕಿತ್ಸೆ ಪಡೆದು ಮೂರು ತಿಂಗಳು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಎರಡು ಸಿನಿಮಾಗಳ ಪೈಕಿ ಒಂದನ್ನು ಪತಿ ರಾಮು ನಿರ್ಮಿಸಿದರೆ, ಮತ್ತೋಂದು ಚಿತ್ರವನ್ನು ಹೊರಗಿನವರಿಗೆ ಕಾಲ್‍ಶೀಟ್ ನೀಡಿದ್ದಾರೆ.
-17/11/17
ಹೊಸಬರಿಂದ ಚಿತ್ರರಂಗ ಬೆಳೆಯಲಿ - ಅಂಬರೀಷ್
ಪ್ರಚಲಿತ ವಿದ್ಯಮಾನದಲ್ಲಿ ಟ್ರೈಲರ್, ಟೀಸರ್ ಬಿಡುಗಡೆ ಮಾಡುವದರ ಮೂಲಕ ಸಿನಿಮಾದ ಪ್ರಚಾರವನ್ನು ಶುರುಮಾಡುತ್ತಾರೆ. ಆದರೆ ‘ಉಪ್ಪು ಹುಳಿ ಖಾರ’ ಚಿತ್ರತಂಡವು ವಿಭಿನ್ನ ಎನ್ನುವಂತೆ ಪಾತ್ರದ ಪರಿಚಯದ ತುಣುಕುಗಳನ್ನು ತೋರಿಸುವುದರೊಂದಿಗೆ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ. ಮೂರು ಯುವ ಜೋಡಿಗಳಾಗಿ ನಟಿಸಿರುವ ಶರತ್-ಅನುಶ್ರೀ, ಶಶಿ-ಜಯಶ್ರೀ, ಧನಂಜಯ್- ಉಕ್ರೇನ್ ದೇಶದ ಮಾಶ, ಮತ್ತು ಮಾಲಾಶ್ರೀ ರಗಡ್ ಆಗಿ ಹುಬ್ಬಳ್ಳಿ ಭಾಷೆಯಲ್ಲಿ ಮಾತನಾಡುವ ಟೀಸರನ್ನು ಅಂಬರೀಷ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಟೀಸರ್ ನೋಡಿದರೆ ನೀರು ಕುಡಿಯಬೇಕು ಅನಿಸುತ್ತದೆ. ನಮ್ಮ ದೇಶದ ಸ್ಥಳವನ್ನು ಸಿನಿಮಾದಲ್ಲಿ ತೋರಿಸುವುದರಿಂದ ಹೆಚ್ಚು ಪ್ರಚಾರ ಸಿಗುವ ಕಾರಣ ಚಿತ್ರತಂಡಕ್ಕೆ ವಿದೇಶದವರು ಪೂರ್ಣ ಸಹಕಾರ ಕೊಡುತ್ತಾರೆ. ಹದಿನೇಳು ವರ್ಷದ ನಂತರ ಅಕ್ಕ ಸಮ್ಮೇಳನಕ್ಕೆ ಹೋಗಿದ್ದಾಗ ಇಮ್ರಾನ್ ಸರ್ದಾರಿಯಾ ಸಾರಥ್ಯದಲ್ಲಿ ನಡೆಸಿದ ಕಾರ್ಯಕ್ರಮವು ಯಶಸ್ವಿಯಾಗಿತ್ತು. ಚಿತ್ರರಂಗಕ್ಕೆ ಹೊಸ ಕಲಾವಿದರು, ತಂತ್ರಜ್ಘರು, ನಿರ್ದೇಶಕರು, ಕತೆಗಾರರು ಬಂದಲ್ಲಿ ಹೊಸ ಅಲೆ ಶುರುವಾಗುತ್ತದೆ. ಇವರೆಲ್ಲಾ ಚಿತ್ರರಂಗನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಹಾಡಿನ ತುಣ ಕಿಗೆ ಅನುಶ್ರೀ, ಮಾಲಾಶ್ರೀ ಅವರೊಂದಿಗೆ ಹೆಜ್ಜೆ ಹಾಕಿ ಅಚ್ಚರಿ ಮೂಡಿಸಿದರು ರೆಬಲ್‍ಸ್ಟಾರ್.

ಒಂದು ಗೀತೆಯನ್ನು ಮೈಸೂರಿನ ಇನ್‍ಫೋಸಿಸ್ ಕ್ಯಾಂಪಸ್‍ನಲ್ಲಿ ಸೆರೆಹಿಡಿದಿರುವುದನ್ನು ನೋಡಿದ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಾಮದಾಸ್‍ಕಾಮತ್ ಇದು ನಮ್ಮ ಕ್ಯಾಂಪಸ್ ಇಷ್ಟೋಂದು ಸುಂದರವಾಗಿದೆ ಎಂದು ಹಾಡು ನೋಡಿದಾಗ ತಿಳಿಯಿತು ಎಂದರು. ಕಳೆದ ವರ್ಷ ಇದೇ ಸ್ಥಳದಲ್ಲಿ ಮಾಲಾಶ್ರೀ ಅವರೊಂದಿಗೆ ಸಣ್ಣದೊಂದು ಮನಸ್ತಾಪ ಉಂಟಾಗಿತ್ತು. ಅಂದು ಮೇಡಂ ನನ್ನ ಅಭಿನಯವನ್ನು ಹೇಗೆ ನಿರ್ದೇಶನ ಮಾಡುತ್ತಿಯಾ ಅಂತ ಕಾದಿರೆವೆನೆಂದು ಹೇಳಿದ್ದರು. ಇಂದು ತೆರೆ ಮೇಲೆ ನೋಡಿದಾಗ ಅವರ ನಟನೆ ರಾಕಿಂಗ್ ಆಗಿದೆ. ಅಲ್ಲದೆ ಹಾಡಿಗೆ ಎರಡು ಸ್ಟಪ್ಸ್ ಹಾಕಿರುವುದು ನೋಡಲು ಸೂಪರ್ ಆಗಿರುತ್ತದೆ ಎಂದು ರಚನೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಇಮ್ರಾನ್‍ಸರ್ದಾರಿಯಾ ಹೇಳಿದರು. ಸುದೀಪ್ ಮತ್ತು ಪುನೀತ್ ಒಂದು ಗೀತೆಯನ್ನು ಹಾಡಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆಯಂತೆ. ಮೊದಲಬಾರಿ ನಿರ್ಮಾಣ ಮಾಡಿರುವ ರಮೇಶ್‍ರೆಡ್ಡಿ ಅಂಬರೀಷ್ ಅಭಿಮಾನಿ ಆಗಿರುವ ಕಾರಣ ಅವರಿಂದಲೇ ಟೀಸರ್ ಅನಾವರಣಗೊಳಿಸಿದ್ದು ಡಬ್ಬಲ್ ಸಂತೋಷಕ್ಕೆ ಕಾರಣವಾಗಿತ್ತು. ಇದೇ ತಿಂಗಳು ಕೊನೆವಾರದಂದು ಚಿತ್ರವು ತರೆಕಾಣಲಿದೆ.
-15/11/17

UPPU HULI KHARA’ AUDIO RELEASED
T
he audio of the film Uppu Huli Khara was released at a multiplex in Bengaluru during the weekend. Sudha Murty of Infosys Foundation along with Rakshit Shetty, Dhruva Sarja, K Manju, Jack Manju, A P Arjun and the whole team including the singers did the honours of releasing the songs for public exhibition and the film’s music. Juda Sandy has scored the music. The film is produced by Ramesh Reddy. The film is written, choreographed and directed by Imran Sardariya. The film stars Malashri, Anushri, Jayashri, Sharath and Dhananjay among others. Niranjan Babu is the cameraman.

Malashri who released the song that has Ragini Dwivedi performing a special dance said Ragini looked hot in the song and also complimented Sania’s costume designs. She said she was proud and happy to have worked with newcomers and Ragini in the song.

Jack Manju said Uppu Huli Khara will be a sure shot success while K Manju urged the producer to make more films. Dhruva Sarja entertained the crowd by shaking a leg to a song of the movie with Anushri and the film’s hero.  

Kichcha Sudeep and Puneeth Rajkumar have sung a song each for the movie.  Sudeep has sung the Ganesha song which was released by Rakshit Shetty who said the song has amazing energy, lyrics, choreography and the rendition.

Journalists overheard Sudha Murty praising Rakshit Shetty’s work in his movies. Anushri anchored the programme.

Imran Sardariya said Sudha Murty had supported the producer who works under her and had given permission to shoot the movie in the Infosys campus. He said he had an opportunity to narrate the story to Sudha Murty who had also visited the film sets.
-1/05/17


360 DEGREE VIRTUAL REALITY PROMO FOR ‘UPPU HULI KHARA
T
he team of Uppu Huli Khara unveiled a special 360 degree virtual reality promo song for the film. The film is produced by Ramesh while it is written, choreographed and directed by Imran Sardariya. The film stars Malashri, Anushri, Jayashri, Sharath, Dhananjay and Shashi. Masha from Ukraine has also appeared in the film.

Choreographer and director Imran Sardhariya said the promo song will be a never before seen experience for the audiences as it stars the film's entire cast dancing to the tune of composer Kishore Eksa. Imran said the choreography was challenging and the song can be viewed bet with v irtual reality devices. He said while Bahubali team did it for a walk-through of the set, the song is the first for south Indian cinema. 

He said the choreography is such that at any given point, you can see across all 360 degrees of the set, which, considering that there are costume changes, meant that the cast had to be on-spot with their moves and positions all the time.

Imran said if the audiences really want to enjoy the song they will have to watch it the way it has been designed. But, he said if you don't have access to a VR device there’s no need to worry or fret as the team has come up with another version of the song for those audiences as well.

Malashri said the whole song and the concept was interesting. She said it will be an enjoyable experience to watch it. She said it is an excellent thought with six cameras capturing all the artistes and the picturisation happening in one shot.

Imran said the whole exercise will be slightly expensive but thanked the producer for giving the green signal to do it. 

Anushri said there was no room for anyone to do a mistake and added that the seriousness of the process went to their heads only when they reached the spot. She said it is another kind of multi-tasking but it is worth the effort.

Jayashri said she is debuting in the film and the song required a lot of preparation. Dhananjay said he was a big fan of Malashri and had seen her films a number of times. He said the use of technology has made us achieve the impossible.

Sharath said he plays Arjun in the movie and dance helped him in the shoot.

Meanwhile, Imran announced that the film is almost complete with a song remaining to be shot and a few days of patch work left. He said the film will release as soon as the audiences are ready for entertainment and after they become ready with money to spend on entertainment as one of the priorities.
-23/11/16


UPPU HULI KHARA SONG SHOOT IN NEW YORK
C
horeographer Imran Sardhariya who is also directing the film Uppu Huli Khara shot a number for the film in New York in locations including Times Square, Lower Manhattan and Brooklyn Bridge. The dance number features lead actors Anushree and Sharath. The song was shot for three days. Lance Kaplan of Rangitaranga fame was the cameraman.
-15/09/16

IMRAN SAYS SORRY, MALASHRI AGREES; HATCHET BURIED
D
irector Imran Sardariya who is directing his second film Uppu Huli Khara has some sweet news for cinema buffs. He has apologized for the text message that was sent to Malashri that said her performance was not up to the mark.

He told reporters Malashri has agreed to work in his film and will join the shoot next month once she returns from her holiday abroad.

Karnataka Film Producers Association President Munirathna Naidu said after Rockline Venkatesh, K Manju and Imran Sardariya met Malashri and Ramu at their residence the issue was thrashed out and solved amicably.

Malashri thanked the media for being sympathetic towards her. The whole episode was a result of the text message for which she said she expressed her feelings before the media. She said Imran had realized the enormity of the situation and his mistake. She said livelihood of 100 people working for the film should not be affected because of this. She said everything is fine and there is now clarity. Malashri said this is a lesson for all people in the industry.

Rockline Venkatesh said the whole episode was a result of miscommunication. Imran has made amends for the message that he sent. Malashri has not wronged anyone and there is no black spot in her career. She has given many hits in Kannada cinema on the strength of her name.

In a lighter vein, Doddanna said Manju doesn’t know Kannada and Imran doesn’t know English. He adviced both of them to send their messages in Kannada henceforth.  
-26/04/16

RAMU, MALASHRI CONTEMPLATE LEGAL ACTION AGAINST FILM TEAM
P
roducer Ramu said he is contemplating legal action against Uppu Khara Huli team for defaming Malashri and for suggesting that his actress wife was responsible for the film to stop production activity.

The producer defended his wife all through the course of the press meet on Saturday and questioned the credibility of both Manju and Imran Sardaria.

Producer Manju and director Imran Sardaria had on Friday spoken against Malashri’s unprofessional attitude during the shoot of the film. Earlier on Thursday, Malashri felt slighted and broke down at the press meet on her ouster from the film based on a text message sent by Imran which said her performance was not up to the mark.   

Producer Ramu and husband of Malashri said Imran should know to draw work from his actors. He also questioned Imran’s commitment towards managing both choreography and direction. He termed Imran as a flop director and putting producer in great loss. However, Ramu said he was ready to produce a film for Imran if he came up with a great script even if it meant to be as big as Baahubali. He said Malashri had acted in many films right from her young age. Evidently, Ramu expressed his displeasure over the remark made by Imran that Malashri’s performance was not up to the mark. He said Malashri had hardly shot for any scene in the movie to make such a remark.

Ramu wanted to know why Manju was bothered about the film if he was not producing it. He said Manju had double standards because on the one hand he said he was not using his name for fear of income tax and is the benami producer who is doing it in his friend Ramesh Reddy’s name and on the other hand Manju was producing another movie in which his name has been used. 

Ramu said Manju was acting like as a guest at the film’s launch while Sudha Murty who was the guest was acting like a producer and was welcoming all guests. Ramu said he wanted to know Sudha Murty is the producer of the movie.

Ramu said he respected Manju and appreciated his success as a producer while wishing him more success. However, he said it was not good to make fun of Malashri and even shout at her at the press meet.
-24/04/16

MANJU, IMRAN SARDARIA HIT BACK AT MALASHRI
P
roducer K Manju and choreographer-director Imran Sardaria refuted Malashri’s argument and accused her of unprofessional behaviour. Uppu  Huli Khara has turned out to be a controversy just as the name in just two days after it went on the floors.

Malashri had accused Sardaria  and Manju of throwing her out of the film and her grouse was the text message that was sent by director Sardaria saying that Manju was upset and angry because of delay in project and that Malashri’s performance was not up to the mark. The message also said Manju was asking Malashri to return the money. 

The director justified the message and said he is a fan of the actress and that she is a good actor but he meant that she did not prepare well for her role in the movie. He alleged that the actress reported two hours late for the shoot on the first day and came at lunch time on the second day. Imran Sardaria also alleged that Malashri had not read the script and dialogues given to her 15 days before the shoot began.

Producer Manju said it was clear that he was not producing the film. He said he had paid the actress Rs 45 lakh four years back but Malashri had not given him her call sheet while continuing to act in other films. Thus, Manju said his money was stuck and he was the one suffering and that was the reason he decided to transfer her dates to Sardaria’s film. But, Malashri has allegedly asked for additional remuneration for Uppu Khara Huli while the actress also claimed that Manju had paid her just Rs 35 lakh and not Rs 45 lakh.    

Manju said he was upset that the actress had called him ‘stupid and nonsense’. He said it was ridiculous that Malashri is calling a producer stupid for someone who started her career in Rajkumar’s banner, and an actor who used to call producers annadata. 

Manju said he will move Karnataka Film Chamber of Commerce to get back his Rs 45 lakh from Malashri and demanded that the actress withdraw her words that called him ‘stupid and nonsense’. 

Manju said he will never work with the actress again even as Malashri said she will not return to Uppu Khara Huli in which she was to play a guest role.
-23/04/16

MALASHRI FEELS SLIGHTED OVER EXIT FROM FILM
M
alashri has been unceremoniously dropped from choreographer-turned-director Imran Sardariya’s cast in the film Uppu Khara Huli that mounted the sets two days back. Malashri felt slighted and expressed her disappointment over the issue.

Malashri told reporters on Thursday that she had been signed to play an important role in K Manju’s production Uppu Khara Huli that was being directed by Imran Sardariya. Malashri said she had shot for the film for two days but was dropped all of a sudden from the movie’s cast.

She said she felt bad and insulted when she was told that her performance did not match the expectations. She said she had never experienced such an incident in her 25 year career as an actress.

The gundu girl said she was told that K Manju is producing the movie but his name did not figure in the film’s poster. Malashri said she was unhappy over the manner in which she was shown the door and added that money had never ever remained a concern for her.    
-21/04/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore