HOME
CINEMA NEWS
GALLERY
TV NEWS
REVIEWS
CONTACT US
ಉಡುಂಬಾ ಹಾಡುಗಳ ಸಮಯ
‘ಉಡುಂಬಾ’ ಎನ್ನುವ ಪ್ರಾಣಿ ಇದೆ. ಇದು ಯಾರನ್ನು ನೋಯಿಸುವುದಿಲ್ಲ. ಕೀಟಲೆ ಮಾಡಿದರೆ ಕಚ್ಚುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ಕತೆಯಲ್ಲಿ ನಾಯಕ ಯಾರ ತಂಟೆಗೂ ಹೋಗೋಲ್ಲ, ತನಗೆ ಅಡ್ಡಿ ಬಂದರೆ ಬಿಡುವುದಿಲ್ಲ ಎನ್ನುವ ಗುಣ ಹೊಂದಿರುತ್ತಾನೆ. ರಚನೆ, ಮೊದಲಬಾರಿ ನಿರ್ದೇಶನ ಮಾಡಿರುವ ಶಿವರಾಜ್ ಚಿತ್ರವನ್ನು ಬಣ್ಣಿಸಿದ್ದು ಈ ರೀತಿ: ನಾಯಕ ಹಠ ಹಿಡಿದು ಉಡ+ಹುಂಬನಂತೆ ಕಾರ್ಯ ಸಾಧಿಸುತ್ತಾನೆ. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ. ಕಡಲ ತೀರದ ಮೀನು ಮಾರುವ ಜನಾಂಗದ ಬದುಕು ಬವಣೆಗಳನ್ನು ತೋರಿಸಲಾಗಿದೆ. ಅಲ್ಲಿ ನಡೆಯುವ ಘಟನೆಗಳು, ಜೊತೆಗೊಂದು ಮಧುರವಾದ ಪ್ರೀತಿ ಹುಟ್ಟಿಕೊಂಡಾಗ ಸನ್ನಿವೇಶಗಳು ತಿರುವು ಪಡೆದುಕೊಳ್ಳುತ್ತದೆ. ಉಡುಪಿ, ಮಲ್ಪೆ, ಮಂಗಳೂರು, ಗೋಕರ್ಣ, ಪಾದರಹಳ್ಳಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದರ ಮಾಹಿತಿ ಬಿಚ್ಚಿಟ್ಟರು.

ಬೆಸ್ತರ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಒಂದು ಸನ್ನಿವೇಶಕ್ಕೆ ಸಿಕ್ಸ್ ಪಾಕ್ಸ್ ಅವಶ್ಯಕತೆ ಇರುವ ಕಾರಣ 45 ದಿನಗಳಲ್ಲಿ ದೇಹವನ್ನು ದಂಡಿಸಿ ಅದರಂತೆ ಕ್ಯಾಮಾರ ಮುಂದೆ ನಿಲ್ಲಬೇಕಾಯಿತು ಎಂದು ಪಾತ್ರದ ಪರಿಚಯ ಮಾಡಿಕೊಂಡರು ಹೀರೋ ಪವನ್‍ಸೂರ್ಯ. ನರ್ಸಿಂಗ್ ವಿದ್ಯಾರ್ಥಿಯಾಗಿ ಊರಿಗೆ ವಾಪಸ್ಸು ಬಂದಾಗ ಪ್ರೀತಿ ಹಿಂದೆ ಬೀಳುವ ಪಾತ್ರದಲ್ಲಿ ಚಿರಶ್ರೀಅಂಚನ್‍ಗೆ ನಾಯಕಿಯಾಗಿ ಮೂರನೇ ಚಿತ್ರವಂತೆ. ಖಳನಾಯಕನಾಗಿ ಇರ್ಫಾನ್ ಇದ್ದಾರೆ. ಆಂದ್ರದ ಹನುಮಂತರಾವ್-ವೆಂಕಟ್‍ರೆಡ್ಡಿ ನಿರ್ಮಾಪಕರಾದರೆ, ಮಾನಸಮಹೇಶ್ ಸಹ ನಿರ್ಮಾಪಕರು. ಸೋಮವಾರ ಕಲಾವಿದರ ಸಂಘದಲ್ಲಿ ನಡೆದ ಕಿಕ್ಕಿರಿದ ಕಾರ್ಯಕ್ರಮದಲ್ಲಿ ಹಿತೈಷಿಗಳಾದ ಓಂ ನಮ:ಶಿವಾಯ ಮತ್ತು ಜಯರಾಜಣ್ಣ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಿ ಉಡದಂತೆ ಜನರು ಚಿತ್ರವನ್ನು ನೋಡಬೇಕೆಂದು ಹೇಳಿದರು. ಛಾಯಗ್ರಹಣ ಹಾಲೇಶ್, ಸಂಗೀತ ನಿರ್ದೇಶಕ ವಿನೀತ್‍ರಾಜ್‍ಮೆನನ್, ನೃತ್ಯ ಧನುಕುಮಾರ್ ಉಪಸ್ತಿತರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
17/07/18


ಉಡುಂಬಾ U/ಂ ಪ್ರಮಾಣಪತ್ರ
‘ಉಡುಂಬಾ’ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಯು/ಎ ಪ್ರಮಾಣ ಪತ್ರ ನೀಡಿದೆ. ನಾಯಕ ಯಾರ ತಂಟೆಗೂ ಹೋಗೋಲ್ಲ, ತನಗೆ ಅಡ್ಡಿ ಬಂದರೆ ಬಿಡುವುದಿಲ್ಲ ಎನ್ನುವ ಗುಣ. ಹಠ ಹಿಡಿದರೆ ಉಡ+ಹುಂಬನಂತೆ ಕಾರ್ಯ ಸಾಧಿಸುತ್ತಾನೆ. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ. ಕಡಲ ತೀರದ ಮೀನು ಮಾರುವ ಜನಾಂಗದ ಬದುಕು ಬವಣೆಗಳನ್ನು ತೋರಿಸಲಾಗಿದೆ. ಅಲ್ಲಿ ನಡೆಯುವ ಘಟನೆಗಳು, ಜೊತೆಗೊಂದು ಮಧುರವಾದ ಪ್ರೀತಿ ಹುಟ್ಟಿಕೊಂಡಾಗ ಸನ್ನಿವೇಶಗಳು ತಿರುವು ಪಡೆದುಕೊಳ್ಳುತ್ತದೆ. ಉಡುಪಿ, ಮಲ್ಪೆ, ಮಂಗಳೂರು, ಗೋಕರ್ಣ, ಪಾದರಹಳ್ಳಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ . ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವುದು ಶಿವರಾಜ್.

ಬೆಸ್ತರ ಹುಡುಗನಾಗಿ ಕಾಣ ಸಿಕೊಂಡಿರುವ ಪವನ್‍ಸೂರ್ಯ ಒಂದು ಸನ್ನಿವೇಶಕ್ಕೆ ಸಿಕ್ಸ್ ಪಾಕ್ಸ್ ಅವಶ್ಯಕತೆ ಇರುವ ಕಾರಣ 45 ದಿನಗಳಲ್ಲಿ ದೇಹವನ್ನು ದಂಡಿಸಿರುವುದು ವಿಶೇಷ. ನರ್ಸಿಂಗ್ ವಿದ್ಯಾರ್ಥಿಯಾಗಿ ಊರಿಗೆ ವಾಪಸ್ಸು ಬಂದಾಗ ಪ್ರೀತಿ ಹಿಂದೆ ಬೀಳುವ ಪಾತ್ರದಲ್ಲಿ ಚಿರಶ್ರೀಅಂಚನ್‍ಗೆ ನಾಯಕಿಯಾಗಿ ಮೂರನೇ ಸಿನಿಮಾ. ಖಳನಾಯಕನಾಗಿ ಇರ್ಫಾನ್ ಇದ್ದಾರೆ. ಆಂದ್ರದ ಹನುಮಂತರಾವ್-ವೆಂಕಟ್‍ರೆಡ್ಡಿ ನಿರ್ಮಾಪಕ, ಮಾನಸಮಹೇಶ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.

ಸಿನಿ ಸರ್ಕಲ್. ಇನ್ ನ್ಯೂಸ್
-11/02/18

ಉಡುಂಬಾ ಟೀಸರ್ ಅನಾವರಣ
‘ಉಡುಂಬಾ’ ಪ್ರಾಣ ಯು ಹಿಡಿದ್ರೆ ಬಿಡೊಲ್ಲ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ಸಿನಿಮಾದಲ್ಲಿ ನಾಯಕ ಯಾರ ತಂಟೆಗೂ ಹೋಗೋಲ್ಲ, ತನಗೆ ಅಡ್ಡಿ ಬಂದರೆ ಬಿಡುವುದಿಲ್ಲ. ಟೀಸರ್ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವ ಶಿವರಾಜ್ ಚಿತ್ರವನ್ನು ಬಣ ್ಣಸಿದ್ದು ಈ ರೀತಿ: ನಾಯಕ ಹಠ ಹಿಡಿದು ಉಡ+ಹುಂಬನಂತೆ ಕಾರ್ಯ ಸಾಧಿಸುತ್ತಾನೆ. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ. ಕಡಲ ತೀರದ ಮೀನು ಮಾರುವ ಜನಾಂಗದ ಬದುಕು ಬವಣೆಗಳನ್ನು ತೋರಿಸಲಾಗಿದೆ. ಅಲ್ಲಿ ನಡೆಯುವ ಘಟನೆಗಳು, ಜೊತೆಗೊಂದು ಮಧುರವಾದ ಪ್ರೀತಿ ಹುಟ್ಟಿಕೊಂಡಾಗ ಸನ್ನಿವೇಶಗಳು ತಿರುವು ಪಡೆದುಕೊಳ್ಳುತ್ತದೆ. ಉಡುಪಿ, ಮಲ್ಪೆ, ಮಂಗಳೂರು, ಗೋಕರ್ಣ, ಪಾದರಹಳ್ಳಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದರ ಮಾಹಿತಿ ಬಿಚ್ಚಿಟ್ಟರು.

ಬೆಸ್ತರ ಹುಡುಗನಾಗಿ ಕಾಣ ಸಿಕೊಂಡಿದ್ದೇನೆ. ಒಂದು ಸನ್ನಿವೇಶಕ್ಕೆ ಸಿಕ್ಸ್ ಪಾಕ್ಸ್ ಅವಶ್ಯಕತೆ ಇರುವ ಕಾರಣ 45 ದಿನಗಳಲ್ಲಿ ದೇಹವನ್ನು ದಂಡಿಸಿ ಅದರಂತೆ ಕ್ಯಾಮಾರ ಮುಂದೆ ನಿಲ್ಲಬೇಕಾಯಿತು ಎಂದು ಪಾತ್ರದ ಪರಿಚಯ ಮಾಡಿಕೊಂಡರು ಹೀರೋ ಪವನ್‍ಸೂರ್ಯ. ನರ್ಸಿಂಗ್ ವಿದ್ಯಾರ್ಥಿಯಾಗಿ ಊರಿಗೆ ವಾಪಸ್ಸು ಬಂದಾಗ ಪ್ರೀತಿ ಹಿಂದೆ ಬೀಳುವ ಪಾತ್ರದಲ್ಲಿ ಚಿರಶ್ರೀಅಂಚನ್‍ಗೆ ನಾಯಕಿಯಾಗಿ ಮೂರನೇ ಚಿತ್ರವಂತೆ. ಖಳನಾಯಕನಾಗಿ ಇರ್ಫಾನ್ ಇದ್ದಾರೆ. ಇತ್ತೀೀಚೆಗೆ ಆಕ್ಷನ್ ಚಿತ್ರಗಳು ಹೆಚ್ಚಿಗೆ ಬರುತ್ತಿರುವುದರಿಂದ ನೃತ್ಯ ನಿರ್ದೇಶಕರಿಗೆ ಕೆಲಸ ಕಡಿಮೆಯಾಗುತ್ತಿದೆಯೆಂದು ಬೇಸರ ಹೊರಹಾಕಿದರು ಧನ್‍ಕುಮಾರ್. ಶಿಷ್ಯನ ಚಿತ್ರಕ್ಕೆ ಶುಭಹಾರೈಸಲು ನಂದಿಕಿಶೋರ್ ಆಗಮಿಸಿದ್ದರು. ಆಂದ್ರದ ಹನುಮಂತರಾವ್-ವೆಂಕಟ್‍ರೆಡ್ಡಿ ನಿರ್ಮಾಪಕರಾದರೆ, ಮಾನಸಮಹೇಶ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-24/01/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore