HOME
CINEMA NEWS
GALLERY
TV NEWS
REVIEWS
CONTACT US

ಮಾತಿನ ಮನೆಯಲ್ಲಿತ್ರಿವಿಕ್ರಮ
ಕ್ರೇಜಿಸ್ಟಾರ್ರವಿಚಂದ್ರನ್ಫ್ಯಾಮಿಲಿಯಿಂದ ಮತ್ತೊಬ್ಬರುಸ್ಯಾಂಡಲ್ವುಡ್ಗೆ ಎಂಟ್ರಿಕೊಡ್ತಿರೋದುನಿಮ್ಗೆಗೊತ್ತೇಇದೆ.‘ತ್ರಿವಿಕ್ರಮ’ಚಿತ್ರದಮೂಲಕರ ವಿಚಂದ್ರನ್ಎರಡನೇಪು ತ್ರವಿಕ್ರಮ್ಭರ್ಜರಿಯಾಗಿ ಯೇಕನ್ನಡಚಿತ್ರರಂಗಕ್ಕೆಅಡಿಯಿಡುತ್ತಿದ್ದಾರೆ.

ಈಗ ಚಿತ್ರತಂಡದಿಂದ ಹೊಸ ವಿಷಯವೊಂದು ಹೊರಬಿದ್ದಿದೆ.ಏನೂಅಪ್ಡೇಟ್ಸ್ಸಿಕ್ತಿಲ್ಲವೆಲ್ಲಾಅಂತಾಚಿಂತೆಯಲ್ಲಿದ್ದಅಭಿಮಾನಿಗಳಿಗೆಇದುಖುಷಿವಿಚಾರವೂಹೌದು.ಶೂಟಿಂಗ್ ಮುಗಿಯುವ ಹಂತಕ್ಕೆ ಬಂದಿದ್ದು, ಏಕಕಾಲಕ್ಕೆ ಡಬ್ಬಿಂಗ್ ಕೆಲಸಗಳು ಶುರುವಾಗಿದೆ.

ಸಾಂಗ್ಟೀಸರ್ಮತ್ತುಪೋಸ್ಟರ್ಸ್ ನಿರೀಕ್ಷೆಹೆಚ್ಚುಮಾಡಿದ್ದುಸುಳ್ಳಲ್ಲ. ಹೀಗಾಗಿನಿರ್ದೇಶಕಸಹನಾಮೂರ್ತಿಹೆಚ್ಚುಸಮಯತೆಗೆದುಕೊಂಡುಚಿತ್ರೀಕರಣದಲ್ಲಿ ನಿರತರಾಗಿದ್ದು, ಹಾಡಿಗಾಗಿಆಸ್ಟ್ರೇಲಿಯಾಗೆತೆರಳಲಿದ್ದಾರೆ.
ನಾಯಕಿಯಾಗಿಆಕಾಂಕ್ಷಾಶರ್ಮಾ, ಇವರೊಂದಿಗೆದೊಡ್ಡತಾರಬಳಗವೇಇದೆ.ಹೈಬಜೆಟ್ನಲ್ಲಿನಿರ್ಮಾಣವಾಗ್ತಿರೋಸಿನಿಮಾಕ್ಕೆಬಂಡವಾಳಹಾಕಿರೋದುಸೋಮಣ್ಣ. ಸಾಂಗ್ಶೂಟಿಂಗ್ಮತ್ತುಡಬ್ಬಿಂಗ್‍ಮುಗಿದ ಮೇಲೆ ಬಿಡುಗಡೆ ದಿನಾಂಕವನ್ನು ತಿಳಿಸಲಾಗುತ್ತದಂತೆ.
ಸಿನಿ ಸರ್ಕಲ್.ಇನ್ ನ್ಯೂಸ್
4/03/20

ಬಿರುಸಿನ ಶೂಟಿಂಗ್‍ದಲ್ಲಿ ತ್ರಿವಿಕ್ರಮ
‘ತ್ರಿವಿಕ್ರಮ’ ಚಿತ್ರದ ಹಾಡಿನ ಚಿತ್ರೀಕರಣದಲ್ಲಿನ ಚಿಕ್ಕಣ್ಣ ಒಂದು ಕಡೆ ಹುಡುಗಿಯನ್ನು ನೋಡುತ್ತಾ ಹಾಡುತ್ತಿದ್ದರೆ, ನಂತರ ನಾಯಕ ಹುಡುಗರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಒಂದು ಹಂತದಲ್ಲಿ ಎರಡು ದೃಶ್ಯಗಳು ಓಕೆ ಆದಾಗ ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಕ್ಯಾಪ್ಟನ್ ಸಹನಮೂರ್ತಿ ಮಾತನಾಡಿ ಇಲ್ಲಿಯವರೆಗೂ ಶೇಕಡ 25 ರಷ್ಟು ಶೂಟಿಂಗ್ ಮುಗಿದಿದೆ. ಅಮ್ಮ ಸಂಪ್ರದಾಯ, ಆಚಾರ-ವಿಚಾರ ನಂಬುವವರು, ಮಗ ಇವತ್ತಿನ ಮನಸ್ಥಿತಿ ಗುಣವುಳ್ಳವನು, ಇವರಿಬ್ಬರ ಜುಗಲ್‍ಬಂದಿಯಲ್ಲಿ ಬರುವ ಹಾಡನ್ನು ಸೆರೆಹಿಡಿಯಲಾಗುತ್ತಿದೆ. ಮುಂದೆ ರಾಜಸ್ಥಾನ, ದಾಂಡೇಲಿ, ಬ್ಯಾಂಕಕ್ ಇನ್ನಿತರೆ ಸ್ಥಳಗಳಿಗೆ ಹೋಗಲು ಸಿದ್ದತೆ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.

ಮೊದಲ ಚಿತ್ರವಾಗಿದ್ದರಿಂದ ತರಭೇತಿ ಪಡೆದುಕೊಂಡು ಕ್ಯಾಮರ ಮುಂದೆ ನಿಲ್ಲುತ್ತಿದ್ದೇನೆ. ಅಮ್ಮ ಇಲ್ಲ ಎನ್ನುವ ಕೊರೆತೆಯನ್ನು ತುಳಸಿ ಅವರು ಅಭಿಮಾನ ತೋರಿಸುತ್ತಿದ್ದಾರೆ. ಕಷ್ಟಪಟ್ಟು ಶ್ರದ್ದೆಯಿಂದ ಕೆಲಸ ಮಾಡುತ್ತಿದ್ದೇನೆ. ಮಿಕ್ಕಿದ್ದು ಜನರಿಗೆ ಬಿಟ್ಟದ್ದು. ರವಿಚಂದ್ರನ್ ಮಗ ಅಂತ ಚಿತ್ರಮಂದಿರಕ್ಕೆ ಬಂದು, ಹೋಗುವಾಗ ವಿಕ್ರಮ್ ಚಿತ್ರ ಎಂದರೆ ಜೀವನ ಸಾರ್ಥಕವಾಗುತ್ತದೆ ಅಂತಾರೆ ನಾಯಕ ವಿಕ್ರಮ್‍ರವಿಚಂದ್ರನ್‍ಇಂದಿನಿಂದ ತಂಡಕ್ಕೆ ಸೇರಿಕೊಂಡಿದ್ದೆನೆ. ಗೆಳಯನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಲವ್ ಜೊತೆಗೆ ಮಾಸ್, ಕ್ಲಾಸ್ ಸಿನಿಮಾವೆಂದು ಚಿಕ್ಕಣ್ಣ ಬಣ್ಣಿಸಿಕೊಂಡರು. ಬಾಲ ನಟಿ, ನಾಯಕಿ, ಮುಂದೆ ಅಮ್ಮನಾಗಿ ನಟಿಸುತ್ತಾ ಇದ್ದೇನೆ. ಕಷ್ಟಕಾಲದಲ್ಲಿ ಇದ್ದಾಗ ಕನ್ನಡ ಚಿತ್ರರಂಗವು ಅವಕಾಶ ನೀಡಿದ್ದನ್ನು ಮರೆಯಲಾಗದು ಎನ್ನುತ್ತಾರೆ ತುಳಸಿಶಿವಮಣಿ.

ನಾಯಕಿ ಆಕಾಂಕ್ಷಪೂಜಾರಿ, ಛಾಯಾಗ್ರಾಹಕ ಸಂತೋಷ್‍ರೈ ಪಾತಜೆ, ಕಲಾ ನಿರ್ದೇಶಕ ನಾಗು, ನಿರ್ಮಾಪಕ ಸೋಮಣ್ಣ ಉಪಸ್ತಿತರಿದ್ದು ಚುಟುಕು ಸಮಯ ತೆಗೆದುಕೊಂಡರು. ನಂತರ ಕೊರಿಯೋಗ್ರಾಫರ್ ರಾಜುಸುಂದರಂ ಹುಟ್ಟಹಬ್ಬವನ್ನು ತಂಡವು ಆಚರಿಸಿಕೊಂಡಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/09/19

ತ್ರಿವಿಕ್ರಮಚಿತ್ರದಲ್ಲಿಕ್ರೇಜಿಸ್ಟಾರ್ ದ್ವಿತೀಯ ಪುತ್ರ
ಹೈ ವೋಲ್ಟೇಜ್ ಲವ್ ಸ್ಟೋರಿಎಂದು ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿರುವ, ಸೋಮಣ್ಣ ನಿರ್ಮಾಣದ‘ತ್ರಿವಿಕ್ರಮ’ ಚಿತ್ರದಲ್ಲಿರವಿಚಂದ್ರನ್‍ಎರಡನೆ ಮಗ ವಿಕ್ರಮ್‍ರವಿಚಂದ್ರನ್‍ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಮೋಷನ್ ಪಿಕ್ಚರ್ ಮತ್ತುಎರಡುಟೀಸರ್‍ಅನಾವರಣಗೊಂಡಿತು. ಪುತ್ರನ ಲುಕ್‍ನ್ನು ನೋಡಿದರವಿಚಂದ್ರನ್ ಮಾತನಾಡುತ್ತಾ ನಮ್ಮಕಾಲದಂತೆಈಗಿನವರುಇರಬಾರದು, ಒಬ್ಬ ನಾಯಕನಾದವನುನಡತೆ, ಮಾತಲ್ಲಿ ಬೆಂಕಿಇರಬೇಕು.ಅದುತೆರೆ ಮೇಲೆ ಕಾಣಿಸಬೇಕು.ಅದುಇದ್ದಾಗತಾನಾಗೆಜ್ವಾಲಮುಖಿಯಾಗಿಉರಿಯುತ್ತೆ.ಮೊದಲು ನನ್ನನ್ನು ಖುಷಿ ಪಡಿಸಿದರೆ ಎಲ್ಲರನ್ನು ಖುಷಿ ಪಡಿಸಬಹುದು.ರವಿಚಂದ್ರನ್ ಮಗ ಅಂತ ನೋಡಬೇಡಿ. ಒಬ್ಬ ಹೀರೋನನ್ನುತಯಾರು ಮಾಡಬೇಕು.ಯಾರೇ ಬಂದರೂ ಸ್ಕ್ರೀನ್ ಮೇಲೆ ಸಾಮಾನ್ಯ ಮನುಷ್ಯನಂತೆಕಾಣಬೇಕು.ಚಿತ್ರಮಂದಿರದಿಂದ ಹೂರಬರುವಾಗಜನರು ಸ್ಟಾರ್ ಮಾಡಿಸುತ್ತಾರೆ.ಅಲ್ಲಿಯತನಕ ನಿಮ್ಮ ಕೂಸು. ಅವನು ಯಾವತ್ತಿದ್ದರೂ ನನ್ನ ಕೂಸು, ಇವನನ್ನುನಿಮ್ಮಜವಬ್ದಾರಿಗೆ ಬಿಡಲಾಗುತ್ತಿದೆ. ನಾನು ಇಂದಿಗೂ ಸಿಂಗಲ್ ಪೀಸ್. ಈತಅದೇರೀತಿ ಆಗಿ, ತನ್ನದೆ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕು. ಅವನಲ್ಲಿ ಶಾರ್ಪ್‍ನೆಸ್ ಲುಕ್‍ಇದೆ.ಆತ ಎಷ್ಟು ಗಲೀಜ್ ಆಗಿ ಇರ್ತಾನೋ ಅಷ್ಟೇ ಚೆನ್ನಾಗಿಕಾಣಿಸುತ್ತಾನೆ. ಅವನಿಗೆ ಸುಮ್ಮನೆ ಬಿಟ್ಟರೆ ನಿಮ್ಮಊಹೆಯಂತೆ ನಟಿಸುತ್ತಾನೆಂದು ನಿರ್ದೇಶಕರಿಗೆ ಕಿವಿಮಾತನ್ನುರವಿಚಂದ್ರನ್ ಹೇಳುತ್ತಾ ಹೋದರು.

ಅಪ್ಪ ನಂ.1 ಇದ್ದಂತೆ, ಅವರ ಮಗ ನಾನು ಸಹ ಅದೇ ಪಟ್ಟದಲ್ಲಿಇರುತ್ತೇನೆಂದು, ತಂದೆಯದಶರಥದಡೈಲಾಗ್‍ನ್ನು ನಾಯಕ ವಿಕ್ರಮ್‍ರವಿಚಂದ್ರನ್ ಹೇಳಿದರು.ಅಮ್ಮನಿಗೆ ನಟಿಯಾಗುವ ಆಸೆ ಇತ್ತು.ಅವರಕನಸನ್ನು ನನಸಾಗಿಸುತ್ತೆದ್ದೇನೆ. ಅವರು ನನ್ನಅಜ್ಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆಂದು ನಾಯಕಿಆಕಾಂಕ್ಷ ಸಂತಸ ಹಂಚಿಕೊಂಡರು.ನಂತರಇಬ್ಬರು ಹಾಡಿನ ಸಂಗೀತಕ್ಕೆ ಹೆಜ್ಜೆ ಹಾಕಿದರು.ಕತೆ ಬರೆಯುವಾಗಇವರೇ ನಾಯಕರಾಗುತ್ತಾರೆಎನ್ನುವ ಬಗ್ಗೆ ಚಿಂತನೆ ನಡೆಸಿರಲಿಲ್ಲ. ಎಲ್ಲವುಒಂದು ಹಂತಕ್ಕೆ ಬಂದಾಗಪಾತ್ರಕ್ಕೆಅರ್ಜುನ್‍ರೆಡ್ಡಿತರಹಕಾಣಿಸುವ ಹುಡುಗಬೇಕೆಂದುಯೋಚಿಸುತ್ತಿರುವಾಗ ವಿಕ್ರಮ್‍ಕಣ್ಣ ಮುಂದೆ ಬಂದರು. ಮುಂದೆರವಿ ಸರ್‍ಗೆಒನ್ ಲೈನ್ ಹೇಳಿದಾಗ ಒಪ್ಪ್ಪಿಕೊಂಡರು. ಸೋಲೇ ಇಲ್ಲದೆಇರುವವನಿಗೆ ಶೀರ್ಷಿಕೆ ಹೆಸರಿನಲ್ಲಿಕರೆಯುತ್ತಾರೆಂದು ನಿರ್ದೇಶಕ ಸಹನಾಮೂರ್ತಿಕಡಿಮೆ ವ್ಯಾಖ್ಯಾನ ನೀಡಿದರು. ಸಮಾರಂಭದಲ್ಲಿರವಿಚಂದ್ರನ್‍ಕುಟುಂಬ, ನಟಿಅಕ್ಷರಗೌಡ, ಕೆ.ಮಂಜು, ಲಹರಿವೇಲು ಮತ್ತು ಸಿನಿ ಪಂಡಿತರು ಆಗಮಿಸಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
10/08/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore