HOME
CINEMA NEWS
GALLERY
TV NEWS
REVIEWS
CONTACT US
ತ್ರಿಪುರಯುಎ ಪ್ರಮಾಣ ಪತ್ರ
ಕುತೂಹಲಭರಿತ ‘ತ್ರಿಪುರ’ ಚಿತ್ರದಕತೆಯುತ್ರಿಪುರ ಸುಂದರಿ 500 ವರ್ಷಗಳ ಹಿಂದೆಎರಡು ಸಾಮ್ರಾಜ್ಯದರಾಜರು ಈಕೆಗಾಗಿ ಹಪಿಸುವ, ಯುದ್ದ ಸಾರಿ ಸಾಮ್ರಾಜ್ಯಕಳೆದುಕೊಂಡ, ಕಟ್ ಮಾಡಿದರೆ ಈಗಿನ ಮರ್ಡರ್ ಮಿಸ್ಟ್ರಿಯಲ್ಲಿ ನಿಧಿಯ ಸುತ್ತ ಹೋಗುವುದೇಒಂದು ಏಳೆಯ ಸಾರಾಂಶವಾಗಿದೆ. ಕೆ.ಶಂಕರ್ ನಿರ್ದೇಶಕರಾಗಿಹೊಸ ಪ್ರಯತ್ನ.ಗತಕಾಲದರಾಣಿ, ಪ್ರಚಲಿತತನಿಖಾದಿಕಾರಿಯಾಗಿಅಶ್ವಿನಿಗೌಡ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಂಗಳೂರು, ಕಾವೇರಿ ಹಿನ್ನೀರು, ನಂದಿಬೆಟ್ಟ, ಬೆಂಗಳೂರಿನಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಒಂದು ಹಾಡಿಗೆ ಬಿ.ಆರ್.ಹೇಮಂತ್‍ಕುಮಾರ್‍ರಾಗ ಒದಗಿಸಿದ್ದಾರೆ.

ನಿಧಿ ಆಸೆಗಾಗಿ ಕರ್ತವ್ಯಲೋಪ ಎಸಗುವ ಪೋಲೀಸ್‍ಅಧಿಕಾರಿಧರ್ಮ, ವಿಜ್ಘಾನಿಯಾಗಿ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾನೋ,ಕ್ಯಾಂಟೀನ್ ನಡೆಸುವ ಪಾತ್ರದಲ್ಲಿಡಿಂಗ್ರಿನಾಗರಾಜ್‍ಇಲ್ಲವೋಎನ್ನುವ ಶ್ರೀಧರ್ ಉಳಿದಂತೆ ಟೆನ್ನಿಸ್‍ಕೃಷ್ಣ, ಮೈಸೂರುಮೋಹನ್, ಲಕ್ಷಣ್, ಕಿಲ್ಲರ್‍ವೆಂಕಟೇಶ್ ಮುಂತಾದವರ ತಾರಬಳಗವಿದೆ. ಛಾಯಾಗ್ರಹಣಗೌರಿವೆಂಕಟೇಶ್, ಸಂಕಲನ ಅವಿನಾಶ್‍ಅವರದಾಗಿದೆ. ಮಿಠಾಯಿ ಮನೆಯಲ್ಲಿ ಸಣ್ಣ ಪಾತ್ರ ಮಾಡಿದ್ದ ಹುಲ್ಲೂರು ಮಂಜುನಾಥ್‍ಕತೆಚೆನ್ನಾಗಿದ್ದರಿಂದ ಸಿನಿಮಾಗೆಬಂಡವಾಳ ಹೂಡಿದ್ದುಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
19/08/19



ಸೆಸ್ಪನ್ಸ್‍ಥ್ರಿಲ್ಲರ್‍ಚಿತ್ರತ್ರಿಪುರ
ಹೊಸಬರ‘ತ್ರಿಪುರ’ಚಿತ್ರವುಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಲವ್ ಸ್ಟೋರಿಯನ್ನುಕತೆಯನ್ನು ಹೊಂದಿದೆ. ಒಂದು ಹೆಣ್ಣಿನ ಹಿಂದೆ ಬಿದ್ದಾಗಏನೆಲ್ಲಾಆಗುತ್ತದೆ.ವಿಶೇಷವಾಗಿ ಐದು ನಿಮಿಷಗಳ ಹಿಸ್ಟಾರಿಕಲ್‍ಕೂಡಇದೆ. ಈಗಿನ ಕಾಲದ ವಿದ್ಯಾರ್ಥಿಗಳು ಸೇರಿದಂತೆಎಲ್ಲಾ ವಯೋಮಾನದವರಿಗೆಇಷ್ಟವಾಗುವಂತ ಸನ್ನಿವೇಶಗಳು ಇರಲಿದೆ.

ಮುಕ್ತಿ ಚಿತ್ರವನ್ನು ನಿರ್ದೇಶಿಸಿದ್ದ ಕೆ.ಶಂಕರ್‍ಚಿತ್ರಕಥೆ ರಚಿಸಿ ಆಕ್ಷನ್‍ಕಟ್ ಹೇಳಿದ್ದಾರೆ.ಗೌರಿವೆಂಕಟೇಶ್‍ಛಾಯಾಗ್ರಹಣ, ಡಿ.ಆರ್.ಹೇಮಂತಕುಮಾರ್ ಸಂಗೀತ, ಕೆ.ಶಂಕರ್ ಸಂಭಾಷಣೆ ಮತ್ತು ಸಾಹಿತ್ಯ, ಹರಿಕೃಷ್ಣ ನೃತ್ಯ, ರಾಜಶೇಖರರೆಡ್ಡಿ ಸಂಕಲನವಿದೆ. ತಾರಗಣದಲ್ಲಿಅಶ್ವಿನಿಗೌಡ, ಶ್ರೀಧರ್, ಧರ್ಮ, ಟೆನ್ನಿಸ್‍ಕೃಷ್ಣ, ಲಕ್ಷ್ಮಣ್‍ರಾವ್, ಕಿಲ್ಲರ್ ವೆಂಕಟೇಶ್, ರಮಾನಂದ್, ಸುಂದರಶ್ರೀ, ಡಿಂಗ್ರಿನಾಗರಾಜ್, ಬೇಬಿಆದ್ಯ, ಪವಿತ್ರ, ಮಂಜುನಾಥ್ ಮುಂತಾದವರು ಅಭಿನಯಿಸಿದ್ದಾರೆ. ತಬಲ ವಿದ್ವಾಂಸಕ, ಸಂಗೀತಗಾರರಕುಟುಂಬದಎಲ್. ಮಂಜುನಾಥ್ ಶ್ರೀ ಅಂಕುರಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.
8/08/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore