HOME
CINEMA NEWS
GALLERY
TV NEWS
REVIEWS
CONTACT US
ತ್ರಿಕೋನಅಂದರೆ ತಾಳ್ಮೆ,ಅಹಂ ಮತ್ತು ಶಕ್ತಿ
ನಿರ್ದೇಶಕ ಪಿ.ರಾಜಶೇಖರ್ ಈ ಬಾರಿ ‘ತ್ರಿಕೋನ’ ಚಿತ್ರಕ್ಕೆ ವಿನೂತನಕತೆ ,ಚಿತ್ರಕತೆ ಬರದುಚಂದ್ರಕಾಂತ್‍ಅವರಿಂದ ನಿರ್ದೇಶನ ಮಾಡಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದ್ದು, ಆಯಾ ಭಾಷೆಗೆತಕ್ಕಂತೆಚಿತ್ರಕತೆ ಸಿದ್ದಪಡಿಸಿರುವುದು ವಿಶೇಷ. ಒಂದೇಕತೆ, ಪ್ರಾರಂಭ, ಅಂತ್ಯಇರಲಿದ್ದು, ತೋರಿಸುವ ಪರಿ ಮೂರುರೀತಿಯಾಗಿರುತ್ತದೆ.ಇದಕ್ಕಾಗಿ ಮೂರು ಸಂಗೀತ ನಿರ್ದೇಶಕರುಅಲ್ಲಿನ ನೇಟಿವಿಟಿಗೆತಕ್ಕಂತೆ ಶಬ್ದ ಒದಗಿಸಿದ್ದಾರೆ.ಎಲ್ಲರಜೀವನದಲ್ಲಿ ನಡೆದಿರುವ, ನಡೆಯುತ್ತಿರುವ, ನಡೆಯುವಂತೆಇರುವ ಘಟನೆಗಳು ಇರಲಿದೆ. 25 ವಯಸ್ಸಿನ, ನಲವತ್ತರ ಆಸುಪಾಸಿನ, ಹಿರಿಯ ನಾಗರೀಕ ಹೀಗೆ ಮೂರು ವಯೋಮಾನದವರ ಸನ್ನಿವೇಶಗಳು ದೃಶ್ಯಗಳ ಮೂಲಕ ನೋಡಿಸಿಕೊಂಡು ಹೋಗುತ್ತದೆ.ನಾಲ್ಕು ಹಂತದಲ್ಲಿ 50 ದಿನಗಳ ಕಾಲ ಬೆಂಗಳೂರು, ಸುಬ್ರಮಣ್ಯ, ಕಡಬ, ಪುತ್ತೂರು, ಮಂಗಳೂರು, ಸಕಲೇಶಪುರದಲ್ಲಿಚಿತ್ರೀಕರಣ ನಡೆಸಲಾಗಿದೆ.

ರಾಜ್‍ವೀರ್‍ಅಸ್ಮಿತೆಯುಳ್ಳ ಉದ್ಯಮಿಯಾಗಿತರುಣ. 40ರ ವಯಸ್ಸಿನ ಜೋಡಿಗಳಾಗಿಅಚ್ಯುತರಾವ್-ಸುಧಾರಾಣಿ, ಹಿರಿಯ ದಂಪತಿಗಳಾಗಿ ಸುರೇಶ್‍ಹೆಬ್ಳಿಕರ್-ಲಕ್ಷೀ, ನಗಿಸಲು ಸಾಧುಕೋಕಿಲ ಮುಂತಾದವರು ನಟಿಸಿದ್ದಾರೆ.ಬಳ್ಳಾರಿಯ ಮಾರುತೇಶ್ ಮೂವರನ್ನು ಪರೀಕ್ಷೆಗೆ ಒಳಪಡಿಸುವ ನಕರಾತ್ಮಕ ಪಾತ್ರದಲ್ಲಿ ಅಭಿನಯಿಸಿರುವುದು ಹೊಸ ಅನುಭವ. ಎರಡು ಹಾಡುಗಳಿಗೆ ಸುರೇಂದ್ರನಾಥ್ ಸಂಗೀತವಿದೆ.ಚಿತ್ರವು ಸದ್ಯ ಸೆನ್ಸಾರ್ ಅಂಗಳದಲ್ಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
25/03/20
ಮೂರು ವಯೋಮಾನದಕಥನ
‘ತ್ರಿಕೋನ’ ಚಿತ್ರವುಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದ್ದು, ಆಯಾ ಭಾಷೆಗೆತಕ್ಕಂತೆಚಿತ್ರಕತೆ ಸಿದ್ದಪಡಿಸಿರುವುದು ವಿಶೇಷ. ಒಂದೇಕತೆ, ಪ್ರಾರಂಭ, ಅಂತ್ಯಇರಲಿದ್ದು, ತೋರಿಸುವ ಪರಿ ಮೂರುರೀತಿಯಾಗಿರುತ್ತದೆ. ಇದಕ್ಕಾಗಿ ಮೂರು ಸಂಗೀತ ನಿರ್ದೇಶಕರುಅಲ್ಲಿನ ನೇಟಿವಿಟಿಗೆತಕ್ಕಂತೆ ಶಬ್ದ ಒದಗಿಸಿದ್ದಾರೆ. ಎಲ್ಲರಜೀವನದಲ್ಲಿ ನಡೆದಿರುವ, ನಡೆಯುತ್ತಿರುವ, ನಡೆಯುವಂತೆಇರುವ ಘಟನೆಗಳು ಇರಲಿದೆ. 25 ವಯಸ್ಸಿನ, ನಲವತ್ತರ ಆಸುಪಾಸಿನ, ಹಿರಿಯ ನಾಗರೀಕ ಹೀಗೆ ಮೂರು ವಯೋಮಾನದವರ ಸನ್ನಿವೇಶಗಳು ದೃಶ್ಯಗಳ ಮೂಲಕ ನೋಡಿಸಿಕೊಂಡು ಹೋಗುತ್ತದೆ. ಪಿ.ರಾಜಶೇಖರ್‍ಕತೆ ,ಚಿತ್ರಕತೆ ಬರದುಅದನ್ನು ಬೇರೆಯವರಿಂದ ನಿರ್ದೇಶನ ಮಾಡಿಸಿದ್ದಾರೆ. ಎರಡು ಪಾತ್ರಗಳ ಕುರಿತಂತೆ 143 ಸಿನಿಮಾಕ್ಕೆಆಕ್ಷನ್‍ಕಟ್ ಹೇಳಿರುವ ಚಂದ್ರಕಾಂತ್‍ಅವರಿಗೆ ಸಾಹಿತ್ಯ, ನಿರ್ದೇಶನ ಮಾಡುವಜವಬ್ದಾರಿಯನ್ನು ವಹಿಸಿದ್ದಾರೆ

ಅಹಂ, ಶಕ್ತಿ ಮತ್ತು ತಾಳ್ಮೆ ಒಂದಕ್ಕೊಂದು ಪೈಪೋಟಿಗೆ ಬಿದ್ದಾಗಯಾವರೀತಿಇರುತ್ತದೆ.ಮನುಷ್ಯನ ವಯೋಮಾನದಲ್ಲಿಇವೆಲ್ಲವು ಬಂದು ಹೋಗುತ್ತದೆ.ಮನುಷ್ಯನಿಗೆ ಅಹಂ ಬರುತ್ತದೆ.ಕಾಲಕ್ರಮೇಣ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡು ಅದುಕಡಿಮೆಯಾಗುತ್ತಾಕರಗುತ್ತದೆ. ಶಕ್ತಿಯುಅದೇ ಸಾಲಿಗೆ ಸೇರಿಕೊಂಡು ನಿತ್ರಾಣಗೊಳ್ಳುತ್ತದೆ.ಆದರೆತಾಳ್ಮೆ ಎನ್ನುವುದುಯಾರಿಗೂ ಅಷ್ಟು ಸುಲಭವಾಗಿ ಬರೋಲ್ಲ. ಬಂದರೂ ಹೋಗೋಲ್ಲ. ಅವನ ಏಳಿಗೆಯನ್ನು ಒಂದು ಹಂತದಲ್ಲಿತಲುಪಿಸುವುದಕ್ಕೆಆತನ ಯಶಸ್ಸಿನೊಂದಿಗೆ ಬರುತ್ತಾ ಮುಂದೆಅಳಿವಿನ ಜೊತೆಜೊತೆಗೆಇರುತ್ತೆ. ಅಂತಿಮವಾಗಿಸಹಿಷ್ನುತೆಜೀವನದಲ್ಲಿ ಎಷ್ಟು ಮುಖ್ಯಎಂಬುದನ್ನುಹೇಳುವ ಪ್ರಯತ್ನವೇಚಿತ್ರದತಿರುಳಾಗಿದೆ.

ರಾಜ್‍ವೀರ್‍ಅಸ್ಮಿತೆಯುಳ್ಳ ಉದ್ಯಮಿಯಾಗಿತರುಣ. 40ರ ವಯಸ್ಸಿನ ಜೋಡಿಗಳಾಗಿಅಚ್ಯುತರಾವ್-ಸುಧಾರಾಣಿ, ಹಿರಿಯ ದಂಪತಿಗಳಾಗಿ ಸುರೇಶ್‍ಹೆಬ್ಳಿಕರ್-ಲಕ್ಷೀ, ನಗಿಸಲು ಸಾಧುಕೋಕಿಲ ಮುಂತಾದವರು ನಟಿಸಿದ್ದಾರೆ.ದೇಹ ಪ್ರದರ್ಶನದಲ್ಲಿಎರಡು ಬಾರಿ ಮಿ.ಕರ್ನಾಟಕ, ಒಮ್ಮೆ ಮಿ.ಇಂಡಿಯಾ ಪ್ರಶಸ್ತಿ ಪಡೆದಿರುವ ಬಳ್ಳಾರಿಯ ಮಾರುತೇಶ್ ಮೂವರನ್ನು ಪರೀಕ್ಷೆಗೆ ಒಳಪಡಿಸುವ ನಕರಾತ್ಮಕ ಪಾತ್ರದಲ್ಲಿ ಅಭಿನಯಿಸಿರುವುದು ಹೊಸ ಅನುಭವ. ಚಿತ್ರವು ಸದ್ಯದಲ್ಲೆ ಸೆನ್ಸಾರ್‍ಗೆ ಹೋಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/01/20



For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore