HOME
CINEMA NEWS
GALLERY
TV NEWS
REVIEWS
CONTACT US
ತ್ರಿದೇವಿ ಸಲುವಾಗಿ ಆಕ್ಷನ್ ಮಾಡಿದ್ದಾರೆ ಶುಭಾ ಪೂಂಜಾ
ಮುಗ್ದೆ, ವಿದ್ಯಾರ್ಥಿ, ಖಡಕ್ ಹುಡುಗಿ, ಲವರ್‍ಗರ್ಲ್ ಆಗಿ ಕಾಣಿಸಿಕೊಂಡಿದ್ದ ಶುಭ ಪೂಂಜಾ ಮೊದಲಬಾರಿಆಕ್ಷನ್ ಮಾಡಿದ್ದಾರೆಅಂದರೆ ನಂಬಲೇ ಬೇಕು. ಯಸ್‍ಅವರು ‘ತ್ರಿದೇವಿ’ ಎನ್ನುವ ಮಹಿಳಾ ಪ್ರಧಾನಚಿತ್ರದಲ್ಲಿಸಾಹಸ ದೃಶ್ಯದಲ್ಲಿ ಪಾಲ್ಗೋಂಡಿದ್ದಾರೆ.ಫೈಟ್‍ರಿಯಾಲಿಸ್ಟಕ್‍ಇರಲೆಂದು 20 ದಿನಗಳ ಕಾಲ ಕಳರಿಪಯಟ್ಟನ್ನು ಕಲಿತುಕೊಂಡುಕ್ಯಾಮಾರ ಮುಂದೆ ನಿಂತಿದ್ದಾರಂತೆ.ಇವರೊಂದಿಗೆಇಬ್ಬರು ನವ ಪ್ರತಿಭೆಗಳು ನಟಿಸಿದ್ದಾರೆ. ಹಿರಿಯ ನಟಿ ಭಾರತಿ ಸಂಬಂದಿ, ರಂಗಭೂಮಿಕಲಾವಿದೆ, ನೃತ್ಯಗಾರ್ತಿಜ್ಯೋತ್ಸಾ ಮತ್ತು ಮಾಡೆಲ್ ಸಂಧ್ಯಾ ಬಣ್ಣ ಹಚ್ಚಿದ್ದಾರೆ.

ಥ್ರಿಲ್ಲರ್‍ಕತೆಯಲ್ಲಿ ಮೂವರು ಹುಡುಗಿಯರು ಕಾಡಿನೊಳಗೆ ಪ್ರವೇಶ ಮಾಡುತ್ತಾರೆ. ಅಲ್ಲಿಏನಾಗುತ್ತದೆ?ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ಮಲೆಯಾಳಂ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಬರಹಗಾರ ಅಶ್ವಿನ್ ಮ್ಯಾಥ್ಯೂ ನಿರ್ದೇಶನವಿದೆ.ಈ ಸಿನಿಮಾದ ಮೂಲಕ ಶುಭಪೂಂಜಾಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ನಿರ್ವಹಿಸಿರುವುದು ವಿಶೇಷ.
ಸಿನಿ ಸರ್ಕಲ್.ಇನ್ ನ್ಯೂಸ್
23/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore