HOME
CINEMA NEWS
GALLERY
TV NEWS
REVIEWS
CONTACT US
ಗಾಂಧಿಜಯಂತಿಗೆ ಸೈರಾ ನರಸಿಂಹಾ ರೆಡ್ಡಿ
ಟಾಲಿವುಡ್‍ನಅದ್ದೂರಿ ‘ಸೈರಾ ನರಸಿಂಹಾ ರೆಡ್ಡಿ’ ಕನ್ನಡ ಸೇರಿದಂತೆಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರಕ್ಕಾಗಿತಂಡವು ಸಿಲಿಕಾನ್ ಸಿಟಿಗೆ ಆಗಮಿಸಿತ್ತು. ಉಪ ಮುಖ್ಯ ಮಂತ್ರಿ ಸಿ.ಅಶ್ವಥನಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡುತ್ತಾಗಾಂಧಿಜಯಂತಿ ದಿನದಂದುಚಿತ್ರವು ಬಿಡುಗಡೆಯಾಗುತ್ತಿರುವುದು ಸಂತಸತಂದಿದೆ.ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಪುರುಷನಕತೆಯಾಗಿದೆ.ನಮ್ಮ ಸುದೀಪ್ ಅಭಿನಯಿಸಿದ್ದಾರೆ.ಆಂದ್ರ-ಕರ್ನಾಟಕ ಸ್ನೇಹಭಾವದಿಂದಇದೆಎನ್ನುವುದಕ್ಕೆ ಸೈರಾ ಸಾಕ್ಷಿಯಾಗಿದೆಎಂದರು.

ನಮಸ್ಕಾರಎಂದು ಶುರು ಮಾಡಿದ ನಾಯಕಿತಮ್ಮನ್ನಮೆಗಾಸ್ವಾರ್‍ಅವರೊಂದಿಗೆ ನಟಿಸಿದ್ದು ಸುಕೃತಎನ್ನಬಹುದು. ಕನ್ನಡಿಗರೆದಯವಿಟ್ಟು ಸಿನಿಮಾವನ್ನುಚಿತ್ರಮಂದಿರದಲ್ಲೇ ನೋಡಿರೆಂದು ಹೇಳಿಕೊಟ್ಟಂತೆ ನುಡಿದರು.ಮುಠಾಮೇಸ್ತ್ರೀ ಬಿಡುಗಡೆ ಸಂದರ್ಭದಲ್ಲಿಕರ್ನಾಟಕದಲ್ಲೂತೆಲುಗುಚಿತ್ರಕ್ಕೆ ಮಾರುಕಟ್ಟೆಇದೆಅಂತಗೊತ್ತಾಯಿತು.ಶಿವಣ್ಣ ಅವರನ್ನು ನೋಡಿದರೆಅವರಿಗೆ ವಯಸ್ಸುಆಗಿದೆ ಅನಿಸುವುದಿಲ್ಲ. ಆಂದ್ರಕರ್ನಾಟಕಎರಡೂಒಂದೇಎಂದು ನಿರ್ಮಾಪಕರಾಮ್‍ಚರಣ್ ಹೇಳಿದರು.ಮೊದಲಿನಿಂದಲೂಚಿರಂಜೀವಿ ಕುಟುಂಬದೊಂದಿಗೆ ನಮ್ಮ ಬಾಂದವ್ಯ ಬೆಳೆದುಕೊಂಡು ಬಂದಿದೆ.ಅಪ್ಪಾಜಿಇವರ ಚಿತ್ರಗಳನ್ನು ತಪ್ಪದೆ ನೋಡುತ್ತಿದ್ದರು.ಅವರನ್ನುದೊಡ್ಡ ಮಗ ಎನ್ನುತ್ತಿದ್ದರು.ಭಾಷೆಗೆ ಭೇದ ಭಾವಇಲ್ಲ. ಮೊದಲ ದಿನ ಫಸ್ಟ್ ಷೋ ನೋಡುತ್ತೇನೆ. ರಾಮ್‍ಚರಣ್ ಹ್ಯಾಂಡ್‍ಸಮ್ ಹೀರೋಎಂದು ಶಿವರಾಜ್‍ಕುಮಾರ್ ಹೊಗಳಿದರು.

ನಲವತ್ತೋಂದು ವರ್ಷಅನುಭವದಲ್ಲಿಇಂತಹದೊಡ್ಡ ಬಜೆಟ್ ಸಿನಿಮಾದಲ್ಲಿ ನಟಿಸಿದ್ದು ನೆಮ್ಮದಿ ತಂದಿದೆ.ಅದಕ್ಕೆಕಾರಣರಾದವರು ನಿರ್ಮಾಪಕರು, ನನ್ನ ಮಗ.ಮಗಧೀರ ನೋಡಿದಾಗಅಂತ ಪಾತ್ರ ನನಗೆ ಸಿಗಲಿಲ್ಲವೆಂದುಅಸೂಯೆ ಬಂತು.ಈಗ ರಾಮ್‍ಚರಣ್ ನನ್ನಆಸೆಯನ್ನು ಪೂರೈಸಿದ್ದಾನೆ. ಜೀವನದಲ್ಲಿಒಮ್ಮೆ ಭಗತ್‍ಸಿಂಗ್ ಆಗಿ ಕಾಣಿಸಿಕೊಳ್ಳಬೇಕಂಬ ಬಯಕೆಇತ್ತು.ಒಮ್ಮೆ ಸೈರಾ ನರಸಿಂಹರೆಡ್ಡಿ ಸಾಧನೆ ಬಗ್ಗೆ ಕೇಳಿದಾಗ ಇವರ ಬಗ್ಗೆ ಚಿತ್ರ ಏಕೆ ಮಾಡಬಾರದೆಂದು ಯೋಚಿಸಿದ್ದೆ ಇಲ್ಲಿಯವರೆಗೂತಂದು ನಿಲ್ಲಿಸಿದೆ.ಕರ್ನಾಟಕದಲ್ಲಿ ಸಂಗೋಳ್ಳಿರಾಯಣ್ಣನಂತೆ ಆಂಧ್ರದಲ್ಲಿಇವರು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದರು. ಸೈರಾಒಂದು ಭಾಷೆಯಚಿತ್ರವಾಗಿಲ್ಲ. ಇದೊಂದುಇಂಡಿಯನ್ ಸಿನಿಮಾಅಂತ ಬಣ್ಣನೆ ಮಾಡಬಹುದು.ಅಮಿತಾಬ್‍ಬಚ್ಚನ್, ಸುದೀಪ್, ವಿಜಯ್‍ಸೇತುಪತಿ, ನಯನ, ಮುಂತಾದವರು ಪ್ರೀತಿಅಭಿಮಾನದ ಮೇಲೆ ನಟಿಸಿದ್ದಾರೆ. ಒಂದು ಸನ್ನಿವೇಶದಲ್ಲಿ ಪವನ್‍ಕಲ್ಯಾಣ್ ಹಿನ್ನಲೆಧ್ವನಿ ನೀಡಿದ್ದಾರೆಎಂದರು.
ಸಿನಿ ಸರ್ಕಲ್.ಇನ್ ನ್ಯೂಸ್
29/09/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore