HOME
CINEMA NEWS
GALLERY
TV NEWS
REVIEWS
CONTACT US
ಶೃತಿ ಹರಿಹರನ್ ಬ್ಯಾನರ್‍ನಿಂದ ಮತ್ತೋಂದು ಕಿರುಚಿತ್ರ
ಚಂದನವನದ ಬೇಡಿಕೆ ತಾರೆ ಶೃತಿಹರಿಹರನ್ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಿರುಚಿತ್ರಗಳನ್ನು ಮಾಡುತ್ತಿದ್ದಾರೆ. ಅದರೆ ಸಾಲಿಗೆ ಎರಡನೆ ಪ್ರಯತ್ನ ಎನ್ನುವಂತೆ ‘ರೀಟಾ’ ಕಿರುಚಿತ್ರಕ್ಕೆ ಹಣ ಹೊಡಿದ್ದಾರೆ. ದಾಂಪತ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಅಥವಾ ದೌರ್ಜನ್ಯ ನಡೆದು ದೂರು ಕೊಡಲು ಠಾಣೆಗೆ ಹೋದರೆ ಕೇಸ್ ದಾಖಲಿಸಲು ಹಿಂದೇಟು ಹಾಕಿದಾಗ ಸಾಕ್ಷ ಒದಗಿಸಲು ಕಷ್ಟಕರವಾಗುತ್ತದೆ. ಇಂತಹ ಸೂಕ್ಷ ವಿಷಯಗಳನ್ನು ಹೆಕ್ಕಿಕೊಂಡು ರಚನ್‍ರಾಮಚಂದ್ರ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಶನಿವಾರ ಜಿಟಿ ವಲ್ರ್ದ್ ಮಾಲ್, ಎಫ್‍ಬಿಬಿ ಶಾಪಿಂಗ್ ಮಳಿಗೆಗೆ ಭೇಟಿ ನೀಡಿ ತಾನು ಹೆಚ್ಚು ವಸ್ತುಗಳನ್ನು ಬಿಗ್ ಬಜಾರ್‍ನಲ್ಲಿ ಖರೀದಿ ಮಾಡುತ್ತೇನೆ. ಸದ್ಯ ನಾತಿಚರಾಮಿ, ಅಂಬಿನಿಂಗ್ ವಯಸ್ಸಾಯ್ತೋ, ಟೆಸ್ಲಾ ಚಿತ್ರಗಳಲ್ಲಿ ತೊಡಗಿಕೊಂಡಿರುವುದಾಗಿ ಶೃತಿ ಹರಿಹರನ್ ಹೇಳಿಕೊಂಡರು.
ಸಿನಿ ಸರ್ಕಲ್.ಇನ್ ನ್ಯೂಸ್
11/06/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore