HOME
CINEMA NEWS
GALLERY
TV NEWS
REVIEWS
CONTACT US
ಸಿಂಗ ನೋವು ನಲಿವು
ಕಳೆದವಾರ ತೆರೆಕಂಡ ‘ಸಿಂಗ’ ಪೈರಸಿಯಾಗಿದೆ ಎಂದುಖುದ್ದು ನಿರ್ಮಾಪಕಉದಯ್.ಕೆ.ಮೆಹ್ತಾಸಕ್ಸಸ್ ಮೀಟ್‍ದಲ್ಲಿ ಹೇಳುತ್ತಾ ಹೋದರು. 236 ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗಿತ್ತು.ಬಿ.ಸಿ ಸೆಂಟರ್‍ಗಳಲ್ಲಿ ಗಳಿಕೆ ಚೆನ್ನಾಗಿ ಬರುತ್ತಿದೆ. ಪೈರಸಿ ಎನ್ನುವ ಪೆಡಂಭೂತದಿಂದ ಹೆಚ್ಚು ಪ್ರಚಾರ ಸಿಕ್ಕಿದ್ದರೂ ಆದಾಯಕಡಿಮೆಯಾಗಿದೆ. ಸೈಬರ್‍ಕ್ರೈಮ್‍ಗೆದೂರು ನೀಡಿದಾಗ,ಅಲ್ಲಿನ ಅಧಿಕಾರಿಗಳು ಇದನ್ನುತೆಗೆಯುವಕಂಪನಿಯವರನ್ನು ಭೇಟಿ ಮಾಡಲು ಸಲಹೆ ನೀಡಿದರು.ಅದರಂತೆ ಸಂಬಂದಿಸಿದವರನ್ನು ಸಂಪರ್ಕಿಸಲಾಗಿ, ಜಾಲತಾಣದಲ್ಲಿದ್ದಚಿತ್ರವನ್ನುಗರಿಷ್ಟ ಮಟ್ಟದಲ್ಲಿನಿರ್ಮೂಲನೆ ಮಾಡಿ, ಇಂದಿನಿಂದಲೇನೆಟ್‍ಗೆ ಲೋಡ್ ಮಾಡದಂತೆ ಸಾಫ್ಟ್‍ವೇರ್‍ನ್ನು ಅಳವಡಿಸಿದ್ದಾರೆ. ಮುಂದೆಇಂತಹ ತೊಂದರೆಗಳು ಬೇರೆ ನಿರ್ಮಾಪಕರುಗಳಿಗೆ ಆಗಬಾರದೆಂದು ಮಾದ್ಯಮದ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆಎಂದರು.

ತಂತ್ರಜ್ಘಾನ ಬೆಳೆದಂತೆ ಇಂತಹಸಿದ್ದತೆಯ ಕಳ್ಳತನಗಳು ಆಗುತ್ತಿವೆ. ಇದರಲ್ಲಿ ವಿತರಕರಕೈವಾಡಇರಬಹುದೆಂಬ ಸಂಶಯ ಬರುತ್ತದೆ. ಸಿನಿಮಾದವರು ಮೊದಲೇ ನಮ್ಮಜೊತೆ ಸಹಕರಿಸಿದರೆ ಪೈರಸಿ ಆಗದಂತೆತಡೆಗಟ್ಟುವ ಅವಕಾಶ ಮಾಡಿಕೊಡಲಾಗುವುದೆಂದು ವ್ಯವಸ್ಥಾಪಕ ನಿರ್ದೇಶಕಗಿರೀಶ್‍ಕುಮಾರ್ ಕಿವಿಮಾತು ಹೇಳಿದರು. ಗ್ಯಾಪ್ ನಂತರ ನನ್ನ ಸಿನಿಮಾದ ಸಕ್ಸಸ್ ಮೀಟ್‍ದಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ.ಎಲ್ಲೆ ಹೋದರೂ ಅಭಿಮಾನಿಗಳು ಇಂತಹುದೆಚಿತ್ರಕೊಡಿರೆಂದು ಬೇಡಿಕೆಇಡುತ್ತಾರೆಎಂದುಚಿರಂಜೀವಿಸರ್ಜಾ ಹೇಳಿದರು.
ಚಿತ್ರಮಂದಿರಕ್ಕೆ ಭೇಟಿ ನೀಡಿದ್ದು ಸಂತೋಷತಂತುಅಂತಾರೆನಾಯಕಿಅದಿತಿಪ್ರಭುದೇವ ಖುಷಿಗೆ ಕಾರಣವಾಗಿತ್ತು.ಒಳ್ಳೆ ಚಿತ್ರತೆಗೆದುಕೊಂಡು ಹೋದರೆಜನರುಇಷ್ಟಪಡುತ್ತಾರೆಎನ್ನುವುದಕ್ಕೆ ಸಾಕ್ಷಿಇದಾಗಿದೆ.ಇಂದು ಸಿಂಗನ ಹಬ್ಬಆಚರಿಸಲಾಗುತ್ತಿದೆ. ಇದಕ್ಕೆ ನಿರ್ಮಾಪಕ, ನಿರ್ದೇಶಕ, ಕಲಾವಿದರು, ತಂತ್ರಜ್ಘರುಎಲ್ಲದಕ್ಕಿಂತ ಹೆಚ್ಚಾಗಿ ಮಾದ್ಯಮದವರು.ಸಿಂಗ ನಮ್ಮವನುಅಂತಅಪ್ಪಿಕೊಂಡಿದ್ದಾರೆ. ದೂರದ ದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆನಂದ್‍ಆಡಿಯೋದವರು ಶೋಧಿಸಿ ಒಳ್ಳೆ ಹಾಡುಗಳನ್ನು ಪ್ರಸಾರ ಮಾಡಿರುವುದುಜನರಿಗೆ ಮೊದಲ ಆಹ್ವಾನ ಪತ್ರಿಕೆಇದ್ದಂತೆಎನ್ನುತ್ತಾತಾರಾಎಲ್ಲರನ್ನು ಹೊಗಳಲಿಕ್ಕೆ ಸಮಯವನ್ನುಮೀಸಲಿಟ್ಟರು.

ನಿರ್ದೇಶಕ ವಿಜಯ್‍ಕಿರಣ್, ಶಿವರಾಜ್.ಕೆ.ಅರ್.ಪೇಟೆ, ಆನಂದ್‍ಆಡಿಯೋದ ಶ್ಯಾಂ, ಛಾಯಾಗ್ರಾಹಕಕಿರಣ್‍ಹಂಪಾಪುರ ಮುಂತಾದವರುಹಾಜರಿದ್ದುಚುಟುಕು ಮಾತನಾಡಿದರು.
ಸಿನಿ ಸರ್ಕಲ್.ಇನ್ ನ್ಯೂಸ್
23/07/19

19ಕ್ಕೆ ಸಿಂಗನ ಅಬ್ಬರ ಶುರು
‘ಶ್ಯಾನೆಟಾಪ್’ ಗೀತೆಯು ‘ಸಿಂಗ’ ಚಿತ್ರದಾಗಿದ್ದು, ಎರಡನೇಗೀತೆಗೆ ನಟಿ ಮೇಘನಾರಾಜ್, ನವೀನ್‍ಸಜ್ಜು ಕಂಠಸಿರಿಯಲ್ಲಿ ಮೂಡಿಬಂದಿರುವ ‘ವಾಟ್ ಎ ಬ್ಯೂಟಿಫುಲ್ ಹುಡುಗಿ’ ಹಾಡನ್ನುದರ್ಶನ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾಎರಡು ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿ ಬಂದಿದೆ. ಶೀರ್ಷಿಕೆಯು ಚಿರಂಜೀವಿಗೆ ಸೂಕ್ತವಾಗಿದೆ.ಇದರ ಶ್ರಮ ನಿರ್ಮಾಪಕಉದಯ್.ಕೆ.ಮೆಹ್ತಾಅವರಿಗೆ ಸಲ್ಲಬೇಕೆಂದುತಂಡಕ್ಕೆ ಶುಭ ಹಾರೈಸಿದರು.ಚಿರುಗೆ ಸಾಕಷ್ಟು ಬಾರಿತಾಯಿಯಾಗಿ ಕಾಣಿಸಿಕೊಂಡಿದ್ದೇನೆ. ಪ್ರತಿ ದಿನ ಸೆಟ್‍ಗೆಎಲ್ಲರಿಗಿಂತ ಮುಂಚಿತವಾಗಿ ಬಂದು,ತಂಡವು ಹೋದ ನಂತರ ನಿರ್ಗಮಿಸುತ್ತಿದ್ದರುಎಂದುತಾರಾ ನಿರ್ಮಾಪಕರನ್ನುಹೊಗಳಿದರು.

ಮೊದಲ ಚಿತ್ರರಾಮ್‍ಲೀಲಾಆಡಿಯೋವನ್ನುದರ್ಶನ್ ಬಿಡುಗಡೆ ಮಾಡಿದ್ದರಿಂದಯಶಸ್ಸುಕಂಡಿತ್ತು.ಈಗ ಎರಡನೆ ಹಾಡನ್ನುಅವರು ಅನಾವರಣಗೊಳಿಸಿದ್ದರಿಂದಇದು ಸಹ ಆ ಸಾಲಿಗೆ ಸೇರುತ್ತದ ಎಂಬ ಆಶಾಭಾವನೆಯಲ್ಲಿದ್ದೇನೆ. ನಿರ್ಮಾಪಕರು ಒಳ್ಳೆ ತಂಡವನ್ನು ನೀಡಿದ್ದಕ್ಕೆಇಂತಹಅದ್ಬುತ ಸಿನಿಮಾ ಮಾಡಲು ಸಾಧ್ಯವಾಯಿತುಎನ್ನುತ್ತಾರೆ ನಿರ್ದೇಶಕ ವಿಜಯ್‍ಕಿರಣ್.ಸಂಪ್ರದಾಯಸ್ಥ ಹುಡುಗಿ, ಮಾಡ್ರನ್‍ಲುಕ್ ಹೀಗೆ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆಂದು ನಾಯಕಿಅದಿತಿಪ್ರಭುದೇವ ಪಾತ್ರದ ಪರಿಚಯ ಮಾಡಿಕೊಂಡರು.
ಉದಯ್ ಸರ್, ನಿರ್ದೇಶಕರ ಸಹಕಾರದಿಂದಐದು ಹಾಡುಗಳಿಗೆ ಸಂಗೀತಒದಗಿಸಲು ಸಾಧ್ಯವಾಯಿತು. ತಾಯಿಕುರಿತಾದಡಾ.ನಾಗೇಂದ್ರಪ್ರಸಾದ್ ರಚಿಸಿರುವ ಪದಗಳಿಗೆ ವಿಜಯ್‍ಪ್ರಕಾಶ್‍ಧ್ವನಿಯಾಗಿದ್ದರೆಂಬುದುಧರ್ಮವಿಶ್ ನುಡಿ. ಎಲ್ಲರಿಂದ ಹೊಗಳಿಸಿಕೊಂಡ ಉದಯ್.ಕೆ.ಮೆಹ್ತಾಶಿಸ್ತು, ಶ್ರದ್ದೆಎಲ್ಲವನ್ನುಅಪ್ಪನಿಂದಕಲಿತದ್ದು. ನಮ್ಮ ಪ್ರಯತ್ನ ಮಾಡಲಾಗಿದೆ.ಇನ್ನುಜನರಿಗೆ ಬಿಟ್ಟದ್ದು.ತಾರಾಅವರುಚೆನ್ನಾಗಿ ಅಭಿನಯಿಸಿದ್ದಾರೆಎಂದರು.

ನನ್ನಕೆರಿಯರ್‍ದಲ್ಲಿ ಬಿಗ್ ಬಜೆಟ್ ಸಿನಿಮಾಎನ್ನಬಹುದು.ಧರ್ಮವಿಶ್ ಸಂಯೋಜನೆಯಲ್ಲಿ ಗೀತೆಗಳು ಹಿಟ್‍ಆಗಿದೆ.ದರ್ಶನ್ ಬಂದಿರುವುದುದೊಡ್ಡ ಕಳೆ ಬಂದಿದೆ.ಸಿಂಗ ಹಬ್ಬದ ಊಟ ಅಂತ ನಾಯಕಚಿರಂಜೀವಿಸರ್ಜಾ ಹೇಳಿದರು.ಹೆಬ್ಬುಲಿ ನಿರ್ಮಾಪಕಉಮಾಪತಿ, ವಿತರಕ ಭಾಷ, ತರುಣ್‍ಶಿವಪ್ಪ, ಕಲಾವಿದರಾದ ಶಿವರಾಜ್.ಕೆ.ಆರ್.ಪೇಟೆ, ಖಳನಾಗಿ ನಟಿಸಿರುವ ರವಿಶಂಕರ್ ಪುತ್ರರಂಜಿತ್, ನೃತ್ಯ ಸಂಯೋಜಕ ಮುರಳಿ, ಸಂಕಲನಕಾರ ಮುರಳಿ, ಛಾಯಾಗ್ರಾಹಕಕಿರಣ್‍ಹಂಪಾಪುರಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
9/07/19ಸಿಂಗನಾಗಿ ಚಿರಂಜೀವಿಸರ್ಜಾ \
ಸುದೀಪ್, ಶರಣ್, ಅಜಯ್‍ರಾವ್ ಅವರ ಚಿತ್ರಗಳನ್ನು ನಿರ್ಮಾಣ ಮಾಡಿರುವ ಉದಯ್.ಕೆ.ಮೆಹ್ತಾ ಈ ಬಾರಿ ಚಿರಂಜೀವಿಸರ್ಜಾ ನಾಯಕತ್ವದ ‘ಸಿಂಗ’ ಸಿನಿಮಾಕ್ಕೆ ಹಣ ಹೂಡುತ್ತಿದ್ದಾರೆ. ರಾಮ್‍ಲೀಲಾ ನಿರ್ದೇಶನ ಮಾಡಿರುವ ವಿಜಯ್‍ಕಿರಣ್ ಆಕ್ಷನ್ ಕಟ್ ಹೇಳುತ್ತಿದ್ದು, ಛಾಯಗ್ರಹಣ ಕಿರಣ್‍ಹಂಪಾಪುರ, ಸಾಹಸಕ್ಕೆ ಡಾ.ಕೆ.ರವಿಮರ್ವ-ಪಳನಿರಾಜ್, ಸಂಕಲನ ಗಣೇಶ್ ನಿರ್ವಹಿಸುತ್ತಿದ್ದಾರೆ. ಡಾ.ನಾಗೇಂದ್ರಸಿಂಗ್,ಕವಿರಾಜ್ ಮತ್ತು ಬಹದ್ದೂರ್‍ಚೇತನ್ ಸಾಹಿತ್ಯದ ಗೀತೆಗಳಿಗೆ ಧರ್ಮವಿಶ್ ಸಂಗೀತ ಸಂಯೋಜನೆ ಇದೆ. ಬಜಾರ್ ಚಿತ್ರದಲ್ಲಿ ತೊಡಗಿಕೊಂಡಿದ್ದ ಅದಿತಿಪ್ರಭುದೇವ ಸಿಂಗನಿಗೆ ಜೋಡಿಯಾಗುತ್ತಿದ್ದಾರೆ.

ತಾರಗಣದಲ್ಲಿ ರವಿಶಂಕರ್, ತಾರಾ, ಶಿವರಾಜ್.ಕೆ.ಆರ್.ಪೇಟೆ, ಅರುಣಾಬಾಲರಾಜ್, ರಂಜಿತಾ, ಚಂದ್ರಪ್ರಭ ಮುಂತಾದವರ ನಟನೆ ಇದೆ. ಬುದವಾರ ಬಸವೇಶ್ವರನಗರದ ವಿನಾಯಕ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿ ಧ್ರುವಸರ್ಜಾ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಯುಕೆಎಂ ಲಾಂಚನದಲ್ಲಿ ಚಿತ್ರವು ಸಿದ್ದಗೊಳ್ಳುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
30/11/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore