HOME
CINEMA NEWS
GALLERY
TV NEWS
REVIEWS
CONTACT US
ಎಸ್.ನಾಗರಾಜಶೆಟ್ಟಿ ಮತ್ತು ಎ.ಆರ್.ಬಾಬು ಶ್ರದ್ದಾಂಜಲಿ
ವಯೋ ಸಹಜ ಖಾಯಿಲೆಯಿಂದ ಮರಣ ಹೊಂದಿರುವ ಹಿರಿಯ ನಿರ್ಮಾಪಕ, ವಿತರಕ, ಚಿತ್ರಮಂದಿರ ಮಾಲೀಕ ಎಸ್.ನಾಗರಾಜಶೆಟ್ಟಿ ಹಾಗೂ ಕಿಡ್ನಿ ವೈಪಲ್ಯದಿಂದ ನಿಧನ ಹೊಂದಿದ ನಿರ್ದೇಶಕ ಎ.ಆರ್.ಬಾಬು ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶ್ರದ್ದಾಂಜಲಿ ಕಾರ್ಯಕ್ರಮ ನಡೆಸಿ ಅವರ ಕುರಿತ ನೆನಪುಗಳನ್ನು ಹಂಚಿಕೊಂಡಿತು. ಇದೇ ಸಂದರ್ಭದಲ್ಲಿ ಬಹುಭಾಷ ನಟ ಸುಮನ್ ಹಾಜರಿದ್ದು ಅಂಬರೀಷ್ ಕುಟುಂಬವು ಸಹಾಯ ಮಾಡಿದ್ದನ್ನು ಹೇಳಿಕೊಂಡರು. ಅಧ್ಯಕ್ಷರಾದ ಎಸ್.ಎ.ಚಿನ್ನೆಗೌಡ, ಪದಾಧಿಕಾರಿಗಳಾದ ಬಾ.ಮ.ಹರೀಶ್, ಕರಿಸುಬ್ಬು, ಮಾಜಿ ಅಧ್ಯಕ್ಷರುಗಳಾದ ಕೆ.ವಿ.ಚಂದ್ರಶೇಖರ್, ಥಾಮಸ್‍ಡಿಸೋಜ, ಸಾರಾಗೋವಿಂದು, ಕೆ.ಸಿ.ಎನ್.ಚಂದ್ರಶೇಖರ್, ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿನಾಗರಾಜು, ನಾಗರಾಜಶೆಟ್ಟಿ ಅವರ ಮೊಮ್ಮಗ ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
6/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore