HOME
CINEMA NEWS
GALLERY
TV NEWS
REVIEWS
CONTACT US
ಸವರ್ಣ ಧೀರ್ಘ ಸಂದಿ ಹಾಡುಗಳ ಸಮಯ‘ಸವರ್ಣ ಧೀರ್ಘ ಸಂದಿ’
ಚಿತ್ರದಧ್ವನಿಸಾಂದ್ರಿಕೆಯುಎಸ್‍ಆರ್‍ವಿದಲ್ಲಿಅನಾವರಣಗೊಂಡಿತು.ಯೋಗರಾಜಭಟ್ ಮಾತನಾಡಿಚಿತ್ರ್ರರಂಗಕ್ಕೆನನ್ನನ್ನು ಸೇರಿದಂತೆಪರಿಚಯ ಮಾಡಿಸಿದ ಮಹನಿಯರಜೊತೆಗೆ ವೇದಿಕೆ ಹಂಚಿಕೊಂಡಿದ್ದು ಖುಷಿ ಕೊಟ್ಟಿದೆ.ಮಾಧುರ್ಯತಾಯಿತರಹ.ಮಸಾಲೆ ಹಾಡಿಗೆರಾಜಪಟ್ಟ ನೀಡಿದಂತ ಪಟ್ಟ ಮನೋಮೂರ್ತಿಗೆ ಸಲ್ಲಬೇಕು. ಒಂಟಿತನಇದ್ದಾಗಇವರಿಬ್ಬರ ಹಾಡುಗಳನ್ನು ಕೇಳುತ್ತಾ ಸಮಯ ಕಳೆಯುತ್ತೇನೆ. ಕಾಯ್ಕಣಿಅವರ ಸಾಹಿತ್ಯದಲ್ಲಿಯೋಚನೆ ಮಾಡುವಂತ ಹಾಡುಗಳು ಇರುತ್ತದೆ.ಒಂದು ಹಾಡಿನ ಹಿಂದೆ 150 ಜನರು ಕೆಲಸ ಮಾಡುತ್ತಾರೆ.ಮನೋಮೂರ್ತಿರವರು ಕೆಲಸ ಮಾಡಿದವರನ್ನು ಪರಿಚಯಿಸುವುದುಅವರದೊಡ್ಡಗುಣ. ಹೊಸಬರು ಸೇರಿಕೊಂಡು ಹೊಸ ರೀತಿಯಚಿತ್ರ ಮಾಡಿದ್ದಾರೆ. ಇಂತಹವರಚಿತ್ರಕ್ಕೆ ನಾವುಗಳು ಕೈ ಹಿಡಿದಾಗ ಮಾತ್ರ ಹತ್ತಾರು ಸಿನಿಮಾಗಳು ಹುಟ್ಟಿಕೊಳ್ಳುತ್ತದೆಂದು ಅಭಿಪ್ರಾಯಪಟ್ಟರು.

ಇದೊಂದು ಸುಂದರಆವರಣ. ನಾವು ಮೊದಲ ಹಾಡು ಬರೆದಾಗ ಹುಟ್ಟಿದಂತ ಏಳೆ ಚೇತನಗಳು ಈಗ ವಯಸ್ಕರಾದ ಮೇಲೆ ಚಿತ್ರ ಮಾಡಿದ್ದಾರೆ.ನಾವು ಅಲ್ಲೆಈಜುತ್ತಾಇದ್ದೇವೆ. ನಾನು ಯಾವತ್ತು ಹಾಡು ಬರೆದಿರಲಿಲ್ಲ. ಗೀತೆ ಬರೆಯುವಕಾಯಕಕ್ಕೆ ತಳ್ಳಿದವರು ಯೋಗರಾಜಭಟ್ಟರು. ನನ್ನಜೀವನದಲ್ಲಿ ಹೊಸ ಅಧ್ಯಾಯ, ಮಗ್ಗಲು, ಕಲೆ, ಕೌಶಲವನ್ನುಕಲಿಯುವಂತ ವಿಶ್ರಾಂತಿರಹಿತ ಕಲಸಕ್ಕೆ ಹಚ್ಚಿದವರು. ಇವರು ಆಗಮಿಸಿರುವುದು ಸಂತಸತಂದಿದೆ.ತಂಡದಲ್ಲಿಇರುವ ಬಾಂದವ್ಯಕಾಣುತ್ತದೆ. ವೀರೇಂದ್ರ ಕವಿ ಹೃದಯದ ನಿರ್ದೇಶಕ.ಭಟ್ಟರತರಹಅಪರೂಪದ ತಳಿ.ಮನೋಮೂರ್ತಿಅವರ ಮಾಧುರ್ಯಒಂದುಕಡೆಇದ್ದರೆ, ಶಬ್ದಕ್ಕೆ ಅದರದೇಆದ ಸಂಗೀತಇರುತ್ತದೆ.ಎರಡು ಸೇರಿಕೊಂಡಂತೆ ಬರೆಯುವುದೆ ಸಾಹಿತ್ಯ.ಇಲ್ಲದಿದ್ದರೆಎರಡುಕಡೆ ಹಾಳಾಗುತ್ತೆ, ಮನೋಮರ್ತಿ ನಾನುತುಂಬ ಆಪ್ತರು.ಅವರದು ನಿರಾಭರಣ ಮಾಧುರ್ಯ. ಅದಕ್ಕೆಯಾವಅಲಂಕಾರ ಬೇಡ.ಅವರ ಹಾಡಿನೊಳಗೆ ಆತ್ಮದ ಹಾಗೆ ಒಂದು ಏಳೆ ಇರುತ್ತದೆ.ಅದಕ್ಕೆ ಏನು ಸಿಂಗಾರ ಬೇಡ.ಅವರುಇನ್ನುಚುರುಕಾಗಿರುವುದೇದೊಡ್ಡ ಸಂಗತಿ.ಕನ್ನಡಿಗರುತಪ್ಪದೆಇಂತಹಚಿತ್ರ ನೋಡಬೇಕಂದುತಂಡದ ಪರವಾಗಿಜಯಂತ್‍ಕಾಯ್ಕಣಿಕೋರಿದರು.ಏಳು ಹಾಡಿಗೆ ಸಂಗೀತ ಮತ್ತುಚಿತ್ರಕ್ಕೆ ಪಾಲುದಾರರಾಗಿರುವ ಮನೋಮೂರ್ತಿ, ಕಥೆ, ನಿರ್ದೇಶನ, ಸಾಹಿತ್ಯ, ನಿರ್ಮಾಪಕ ಮತ್ತು ನಾಯಕ ವೀರೇಂದ್ರಶೆಟ್ಟಿ, ನಾಯಕಿ ಕೃಷ್ಣಾ, ಪಾಲುದಾರರಾದ ಲುಷಿಂಗ್ಟನ್‍ಥಾಮಸ್, ಹೇಮಂತ್‍ಕುಮಾರ್‍ಕಡಿಮೆ ಸಮಯತೆಗೆದುಕೊಂಡರು.ಚಿತ್ರವುಇದೇ ಹದಿನೆಂಟರಂದುರಾಜ್ಯದ್ಯಂತತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
1/10/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore