HOME
CINEMA NEWS
GALLERY
TV NEWS
REVIEWS
CONTACT US
ಸದ್ದು ಎ ಸರ್ಟಿಫಿಕೇಟ್
ಪ್ರಕೃತಿ ಕುರಿತು ಸಂದೇಶಸಾರುವ ‘ಸದ್ದು’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಎ ಪ್ರಮಾಣ ಪತ್ರ ನೀಡಿದೆ. ಅರುಣ್ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಜಾ ಸಮಯದಲ್ಲಿ ಕಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆನೆಯೊಂದು ಪ್ಲಾಸ್ಟಿಕ್ ಬಾಟಲ್‍ನ್ನು ಬಾಯಿಯಲ್ಲಿ ಸಿಕ್ಕಿಸಿಕೊಂಡ ಕಾರಣ ಮರಣ ಅಸುನೀಗಿತ್ತು. ಇದಕ್ಕೆ ಕಾರಣ ನಾವುಗೆಳೇ ಎಂದು ತಿಳಿದು ಇದರ ಬಗ್ಗೆ ಗಂಭೀರ ಸಂದೇಶ ಹೇಳಲು ಯೋಚನೆ ಮಾಡಿದ್ದೆ ಚಿತ್ರವು ಇಲ್ಲಿಯವರೆಗೆ ಬಂದು ನಿಂತಿದೆ. ಪಟ್ಟಣದಲ್ಲಿ ಸದ್ದು ವಿಪರೀತ ಇರುತ್ತದೆ. ಅದೇ ಕಾಡಿನಲ್ಲಿ ಇರುವುದಿರಲ್ಲ. ಇವರೆಡರ ಸಾಮರಸ್ಯವನ್ನು ಚಿತ್ರದಲ್ಲಿ ತೋರಿಸಲಿದ್ದಾರೆ.

ಆಕ್ಷನ್, ಥ್ರಿಲ್ಲರ್, ಸಾಹಸ, ಪ್ರೇಮ ಇವುಗಳಿಗೆ ಹೆಚ್ಚು ಒತ್ತು ನೀಡಿರುವುದು ಧನಾತ್ಮಕ ಅಂಶವಾಗಿದೆ. ಸಿನಿಮಾದಲ್ಲಿ ಹಾರರ್‍ಗೆ ಅವಕಾಶ ಮಾಡಿಕೊಡದೆ ಅದಕ್ಕಾಗಿ ಪ್ರಸಕ್ತ ಜನರಿಗೆ ಅರಿವು ಮೂಡಿಸುವಂತೆ ಪ್ರಕೃತಿ, ಕಾಡು, ಪ್ರಾಣಿಗಳನ್ನು ಉಳಿಸಿ ಎಂಬುದು ಒಂದು ಏಳೆಯ ಕತೆಯನ್ನು ವಿಸ್ತಾರವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲಯ ಭೂತರಾಧನೆ ಮಹಿಮೆಯು ಸನ್ನಿವೇಶದಲ್ಲಿ ಬರುತ್ತದೆ. ಪಟ್ಟಣದ ಬದುಕಿನಲ್ಲಿ ಕೆಲಸ ತೆಗೆದುಕೊಳ್ಳುವ ಸಲುವಾಗಿ ಕಂಪನಿಯವರು ಕೊಡುವ ಟಾಸ್ಕ್‍ನಂತೆ ಕಾಡಿಗೆ ಫೋಟೋ ಹಿಡಿಯಲು ಹೋದಾಗ ಅವಘಡಗಳು ಸಂಭವಿಸುತ್ತವೆ. ಅದನ್ನು ಎದುರಿಸಿ ಸಪಲಳಾಗುವ ಪಾತ್ರಕ್ಕೆ ನಿಖಿತಾಸ್ವಾಮಿ ನಾಯಕಿ. ನಾಯಕನಾಗಿ ಭರತ್ ಉಳಿದಂತೆ ಭಾಗ್ಯ, ಆಶ್ರಿತಾಶೆಟ್ಟಿ, ಹರೀಶ್, ಆನಂದ್ ತಾರಬಳಗದಲ್ಲಿ ಇದ್ದಾರೆ. ಡಿ.ಕೃಷ್ಣಚೈತನ್ಯ ಮತ್ತು ಗೆಳೆಯ ವಚನ್‍ಶೆಟ್ಟಿ ನಿರ್ಮಾಣ ಮಾಡಿರುವ ಸಿನಿಮಾವು ಜಯಲಕ್ಷೀ ಫಿಲಿಂಸ್ ಮುಖಾಂತರ ಇದೇ 18ರಂದು 35 ಕೇಂದ್ರಗಳಲ್ಲಿ ತೆರೆ ಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/05/18
ಸದ್ದು ಮಾಡಲು ಹಾಡುಗಳು ಬಂದವು
ಕಾಡು, ಪ್ರಾಣಿಗಳನ್ನು ಸಂರಕ್ಷಿಸುವ ಕುರಿತು ಹಲವು ಸಿನಿಮಾಗಳು ಬಂದಿವೆ. ಆದರೆ ಪ್ರಕೃತಿ ಪರ ಸಂದೇಶಸಾರುವ ಚಿತ್ರ ‘ಸದ್ದು’ ಸದ್ದಿಲ್ಲದೆ ದಾಂಡೇಲಿ ಅರಣ್ಯಗಳಲ್ಲಿ ಸತತ 27 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ. ಅರುಣ್ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂತಹ ಚಿತ್ರ ಮಾಡಲು ಇವರಿಗೆ ಜೀವನದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ರಜಾ ಸಮಯದಲ್ಲಿ ಕಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆನೆಯೊಂದು ಪ್ಲಾಸ್ಟಿಕ್ ಬಾಟಲ್‍ನ್ನು ಬಾಯಿಯಲ್ಲಿ ಸಿಕ್ಕಿಸಿಕೊಂಡ ಕಾರಣ ಮರಣ ಅಸುನೀಗಿತ್ತು. ಇದಕ್ಕೆ ಕಾರಣ ನಾವುಗೆಳೇ ಎಂದು ತಿಳಿದು ಇದರ ಬಗ್ಗೆ ಗಂಭೀರ ಸಂದೇಶ ಹೇಳಲು ಯೋಚನೆ ಮಾಡಿದ್ದೆ ಚಿತ್ರವು ಇಲ್ಲಿಯವರೆಗೆ ಬಂದು ನಿಂತಿದೆ. ಪಟ್ಟಣದಲ್ಲಿ ಸದ್ದು ವಿಪರೀತ ಇರುತ್ತದೆ. ಅದೇ ಕಾಡಿನಲ್ಲಿ ಇರುವುದಿರಲ್ಲ. ಇವರೆಡರ ಸಾಮರಸ್ಯವನ್ನು ಚಿತ್ರದಲ್ಲಿ ತೋರಿಸಲಿದ್ದಾರೆ.

ಸಿನಿಮಾದಲ್ಲಿ ಹಾರರ್‍ಗೆ ಅವಕಾಶ ಮಾಡಿಕೊಡದೆ, ಆಕ್ಷನ್, ಥ್ರಿಲ್ಲರ್, ಸಾಹಸ, ಪ್ರೇಮ ಇವುಗಳಿಗೆ ಹೆಚ್ಚು ಒತ್ತು ನೀಡಿರುವುದು ಧನಾತ್ಮಕ ಅಂಶವಾಗಿದೆ. ಅದಕ್ಕಾಗಿ ಪ್ರಸಕ್ತ ಜನರಿಗೆ ಅರಿವು ಮೂಡಿಸುವಂತೆ ಪ್ರಕೃತಿ, ಕಾಡು, ಪ್ರಾಣಿಗಳನ್ನು ಉಳಿಸಿ ಎಂಬುದು ಒಂದು ಏಳೆಯ ಕತೆಯನ್ನು ವಿಸ್ತಾರವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲಯ ಭೂತರಾಧನೆ ಮಹಿಮೆಯು ಸನ್ನಿವೇಶದಲ್ಲಿ ಬರುತ್ತದೆ. ಪಟ್ಟಣದ ಬದುಕಿನಲ್ಲಿ ಕೆಲಸ ತೆಗೆದುಕೊಳ್ಳುವ ಸಲುವಾಗಿ ಕಂಪನಿಯವರು ಕೊಡುವ ಟಾಸ್ಕ್‍ನಂತೆ ಕಾಡಿಗೆ ಫೋಟೋ ಹಿಡಿಯಲು ಹೋದಾಗ ಅವಘಡಗಳು ಸಂಭವಿಸುತ್ತವೆ. ಅದನ್ನು ಎದುರಿಸಿ ಸಪಲಳಾಗುವ ಪಾತ್ರಕ್ಕೆ ನಿಖಿತಾಸ್ವಾಮಿ ನಾಯಕಿಯಾಗಿ ನದಿ ಮಧ್ಯೆ ಒಬ್ಬಂಟಿಯಾಗಿ ನಿಲ್ಲುವುದು, ಹೆಚ್ಚು ಕಾಡಿನಲ್ಲಿ ಓಡುವುದು ಇವೆಲ್ಲಾ ನಿಭಾಯಿಸಿದ್ದಾರೆ. ನಾಯಕನಾಗಿ ಭರತ್ ಉಳಿದಂತೆ ಭಾಗ್ಯ, ಆಶ್ರಿತಾಶೆಟ್ಟಿ, ಹರೀಶ್, ಆನಂದ್ ಎಲ್ಲರಿಗೂ ನಟನೆ ಹೊಸ ಅನುಭವ. ನಾಯಕನ ಸೋದರ ಡಿ.ಕೃಷ್ಣಚೈತನ್ಯ ಮತ್ತು ಗೆಳೆಯ ವಚನ್‍ಶೆಟ್ಟಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಚಾರದ ಸಲುವಾಗಿ ಚೇತನ್,ವೈಭವ್ ಸಂಗೀತ ಸಂಯೋಜಿಸಿರುವ ಹಾಡುಗಳ ಧ್ವನಿಸಾಂದ್ರಿಕೆ ಲೋಕಾರ್ಪಣೆ ಕಾರ್ಯಕ್ರಮ ಸರಳವಾಗಿ ನಡೆಯಿತು. ಸದ್ಯದಲ್ಲೆ ಸೆನ್ಸಾರ್ ಆಗಲಿದ್ದು, ಮೇ 4ರಂದು ತೆರೆಗೆ ಬರುವ ಸೂಚನೆಗಳು ಕಂಡುಬಂದಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/04/18ಪ್ರಕೃತಿ, ಕಾಡು, ಪ್ರಾಣ ಗಳನ್ನು ಉಳಿಸಿ
ಕಾಡು, ಪ್ರಾಣ ಗಳನ್ನು ಸಂರಕ್ಷಿಸುವ ಕುರಿತು ಹಲವು ಸಿನಿಮಾಗಳು ಬಂದಿವೆ. ಆದರೆ ಪ್ರಕೃತಿ ಪರ ಸಂದೇಶಸಾರುವ ಚಿತ್ರ ‘ಸದ್ದು’ ಸದ್ದಿಲ್ಲದೆ ದಾಂಡೇಲಿ ಅರಣ್ಯಗಳಲ್ಲಿ ಸತತ 27 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ. ಅರುಣ್ ಎಂಬುವರು ಸಿನಿಮಾ ಮೋಹದ ಮೇಲೆ ಎಂಎನ್‍ಸಿ ಕಂಪನಿಗೆ ಬೆನ್ನು ತೋರಿಸಿ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂತಹ ಚಿತ್ರ ಮಾಡಲು ಇವರಿಗೆ ಜೀವನದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ರಜಾ ಸಮಯದಲ್ಲಿ ಕಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆನೆಯೊಂದು ಪ್ಲಾಸ್ಟಿಕ್ ಬಾಟಲ್‍ನ್ನು ಬಾಯಿಯಲ್ಲಿ ಸಿಕ್ಕಿಸಿಕೊಂಡ ಕಾರಣ ಮರಣ ಅಸುನೀಗಿತ್ತು. ಇದಕ್ಕೆ ಕಾರಣ ನಾವುಗೆಳೇ ಎಂದು ತಿಳಿದು ಇದರ ಬಗ್ಗೆ ಗಂಭೀರ ಸಂದೇಶ ಹೇಳಲು ಯೋಚನೆ ಮಾಡಿದ್ದೆ ಚಿತ್ರವು ಇಲ್ಲಿಯವರೆಗೆ ಬಂದು ನಿಂತಿದೆ. ಪಟ್ಟಣದಲ್ಲಿ ಸದ್ದು ವಿಪರೀತ ಇರುತ್ತದೆ. ಅದೇ ಕಾಡಿನಲ್ಲಿ ಇರುವುದಿರಲ್ಲ. ಇವರೆಡರ ಸಾಮರಸ್ಯವನ್ನು ಚಿತ್ರದಲ್ಲಿ ತೋರಿಸಲಿದ್ದಾರೆ.

ಸಿನಿಮಾದಲ್ಲಿ ಹಾರರ್‍ಗೆ ಅವಕಾಶ ಮಾಡಿಕೊಡದೆ, ಆಕ್ಷನ್, ಥ್ರಿಲ್ಲರ್, ಸಾಹಸ, ಪ್ರೇಮ ಇವುಗಳಿಗೆ ಹೆಚ್ಚು ಒತ್ತು ನೀಡಿರುವುದು ಧನಾತ್ಮಕ ಅಂಶವಾಗಿದೆ. ಅದಕ್ಕಾಗಿ ಪ್ರಸಕ್ತ ಜನರಿಗೆ ಅರಿವು ಮೂಡಿಸುವಂತೆ ಪ್ರಕೃತಿ, ಕಾಡು, ಪ್ರಾಣ ಗಳನ್ನು ಉಳಿಸಿ ಎಂಬುದು ಒಂದು ಏಳೆಯ ಕತೆಯನ್ನು ವಿಸ್ತಾರವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಭರತ್ ಬ್ಯುಸಿನೆಸ್ ಮ್ಯಾನ್ ಆಗಿ ನಾಯಕ. ಪಟ್ಟಣದ ಬದುಕಿನಲ್ಲಿ ಕೆಲಸ ತೆಗೆದುಕೊಳ್ಳುವ ಸಲುವಾಗಿ ಕಂಪನಿಯವರು ಕೊಡುವ ಟಾಸ್ಕ್‍ನಂತೆ ಕಾಡಿಗೆ ಫೋಟೋ ಹಿಡಿಯಲು ಹೋದಾಗ ಅವಘಡಗಳು ಸಂಭವಿಸುತ್ತವೆ. ಅದನ್ನು ಎದುರಿಸಿ ಸಪಲಳಾಗುವ ಪಾತ್ರಕ್ಕೆ ನಿಖಿತಾಸ್ವಾಮಿ ನಾಯಕಿ. ಇದರ ಸಲುವಾಗಿ ನದಿ ಮಧ್ಯೆ ಒಬ್ಬಂಟಿಯಾಗಿ ನಿಲ್ಲುವುದು, ಹೆಚ್ಚು ಕಾಡಿನಲ್ಲಿ ಓಡುವುದು ಇವೆಲ್ಲಾವನ್ನು ಶ್ರದ್ದೆಯಿಂದ ಮಾಡಿದ್ದಾರೆಂದು ತಂಡವು ಈಕೆಯ ಕೆಲಸವನ್ನು ಶ್ಲಾಘಿಸುತ್ತದೆ. ಉಳಿದಂತೆ ಭಾಗ್ಯ, ಆಶ್ರಿತಾಶೆಟ್ಟಿ, ಹರೀಶ್, ಆನಂದ್ ಎಲ್ಲರಿಗೂ ನಟನೆ ಹೊಸ ಅನುಭವ. ನಾಯಕನ ಸೋದರ ಡಿ.ಕೃಷ್ಣಚೈತನ್ಯ ಮತ್ತು ಗೆಳೆಯ ವಚನ್‍ಶೆಟ್ಟಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಸಿನಿಮಾವು ಮುಂದಿನ ತಿಂಗಳು ಮೂರನೆ ವಾರದಲ್ಲಿ ಬಿಡುಗಡೆಯಾಗಬಹುದು.
-16/12/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore