HOME
CINEMA NEWS
GALLERY
TV NEWS
REVIEWS
CONTACT US
ಯುಗಾದಿ ಹಬ್ಬಕ್ಕೆ ರೈತನ ಗೀತೆ
ಸಮಾಜದ ಚಕ್ರವರ್ತಿಗಳು, ಸರ್ಕಾರಗಳು, ಬಂಡವಾಳಶಾಹಿಗಳು ಎಲ್ಲರು ಇವರ ಮೇಲೆ ರೈತನ ಮೇಲೆ ಅವಲಂಬಿತರಾಗಿದ್ದಾರೆ. ಅದರಿಂದಲೇ ಇವರನ್ನು ‘ಶ್ರೀಮಂತ’ ಅಂತ ಕರೆಯುತ್ತಾರೆ. ಈಗ ಇದೇ ಹೆಸರಿನ ಮೇಲಿನ ಸಿನಿಮಾವೊಂದು ಹಾಸನ, ಕೊಳ್ಳೇಗಾಲ, ಮಂಡ್ಯಾ ಕಡೆಗಳಲ್ಲಿ ಶೇಕಡ 80ರಷ್ಟು ಚಿತ್ರೀಕರಣವನ್ನು ಮುಗಿಸಿ, ಕ್ಲೈಮಾಕ್ಸ್, ಎರಡು ಹಾಡುಗಳನ್ನು ಬಾಕಿ ಉಳಿಸಿಕೊಂಡಿದ್ದು, ಅದನ್ನು ಸದ್ಯದಲ್ಲೆ ಮುಗಿಸಲು ತಂಡವು ಯೋಜನೆ ಹಾಕಿಕೊಂಡಿದೆ. ಅನ್ನದಾತನು ಶೀರ್ಷಿಕೆಯಂತೆ ಆದರೆ ಜಗತ್ತೇ ಶ್ರೀಮಂತದಿಂದ ಇರಬಹುದು ಎಂಬುದನ್ನು ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಟೈಟಲ್‍ಗೆ ಅರ್ಥ ಹಬ್ಬ, ಉತ್ಸವ, ಜಾತ್ರೆ, ಸಂತೋಷ, ಸಂಭ್ರಮ. ಎಲ್ಲವು ಬಂದಿರೋದು ಇದರಿಂದಲೇ, ಇವರಿಂದಲೇ ಅಂತ ಹೇಳುವ ಪ್ರಯತ್ನ ಮಾಡಲಾಗಿದೆ.

ತಾರಗಣದಲ್ಲಿ ಕ್ರಾಂತಿ, ಬಾಂಬೆಮೂಲದ ವೈಷ್ಣವಿಪಟವರ್ಧನ್, ವೈಷ್ಣವಿಚಂದ್ರನ್ ನಾಯಕಿಯರು. ಇವರೊಂದಿಗೆ ಚರಣ್‍ರಾಜ್, ರಮೇಶ್‍ಭಟ್, ರಾಜುತಾಳಿಕೋಟೆ, ಕಲ್ಯಾಣಿ, ಗಿರಿ, ಸಾಧುಕೋಕಿಲ, ಕುರಿರಂಗ ಮುಂತಾದವರು ಅಭಿನಯಿಸುತ್ತಿದ್ದಾರೆ. ಕತೆ,ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವುದು ಹಾಸನ್‍ರಮೇಶ್. ಒಂಬತ್ತು ಹಾಡುಗಳಿಗೆ ಸಾಹಿತ್ಯ, ಸಂಗೀತ ಸಂಯೋಜಿಸಿರುವುದು ನಾದಬ್ರಹ್ಮ ಹಂಸಲೇಖಾ. ಛಾಯಾಗ್ರಹಣ ವಿಷ್ಣೂವರ್ಧನ್-ರವಿಕುಮಾರ್‍ಸನ ಅವರದಾಘಿದೆ. ನಿರ್ಮಾಪಕರಾಗಿ ಜಿ.ನಾರಾಯಣಪ್ಪ ಸಿನಿಮಾ ಕೃಷಿಗೆ ಹಣ ಹೂಡುತ್ತಿದ್ದಾರೆ. ಯುಗಾದಿ ಅಂದರೆ ಹೊಸತನ ಹಬ್ಬುವ ದಿನ. ಆ ದಿನದಂದೇ ಎಸ್.ಬಿ.ಬಾಲಸುಬ್ರಮಣ್ಯಂ ಹಾಡಿರುವ ‘ರೈತ ನಮ್ಮ ಬಾಳಿನ ಭಾಗ್ಯವಿದಾತ’ ಎನ್ನುವ ಒಂದು ಗೀತೆಯನ್ನು ಡಾ.ಹಂಸಲೇಖಾ ಲೋಕಾರ್ಪಣೆ ಮಾಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
6/04/19SONG RECORDING FOR ‘SRIMANTHA’ ON 
S
ong recording for Kannada film ‘Srimantha’ that is yet to be launched is progressing at Hamsalekha Studio. The film is written and directed by debutant Hassan Ramesh and Hamsalekha will be scoring the music. K M Vishnuvardhan will be the cinematographer. The film is produced under the banner of Golden Rain Movies with four friends getting together as investors.

Director Hassan Ramesh said the film is about rain and migration. He said when it rains villagers are happy and are blessed with handful of work. But, when it is a drought like situation the villagers leave in search of other avenues. He said the farmer is the real rich man or Srimantha.

The director said the film will begin shoot in the month of Shravana and will be shot in three schedules.

Hamsalekha said he was impressed with Ramesh’s enthusiasm during the making of Raja Huli and with the script work for Srimantha. He said Ramesh had narrated a few lines of his script with a promise that he will come with a bound script in a few months. Hamsalekha said the film deals with issues like land and woman. He said he saw the director’s interest and took up the task of composing music for the movie. He said the film will have six songs and a few bit songs which are in theatrical format. Hamsalekha also said the music composition will be done using live instruments and blended with the electronic gadgets. He said the song recording for the movie will be over within a month.
-21/06/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/