HOME
CINEMA NEWS
GALLERY
TV NEWS
REVIEWS
CONTACT US

ಮತ್ತೋಂದು ಹಳ್ಳಿ ಹಿನ್ನಲೆಯಕಥನ
ಹಳ್ಳಿ ಹಿನ್ನಲೆಯಕುರಿತಾದ ಸಾಕಷ್ಟು ಚಿತ್ರಗಳು,ಅದರಲ್ಲೂ ಮಂಡ್ಯಾ ಭಾಷೆಯ ಸೊಗಡಿನ ಶೈಲಿಯಲ್ಲಿ ಹಲವು ಸಿನಿಮಾಗಳು ಬಂದಿವೆ, ಬರುತ್ತಲೆಇದೆ.ಇದರ ಸಾಲಿಗೆ ‘ಶಿವ’ ಸೇರ್ಪಡೆಯಾಗಿದೆ.ರಂಗಭೂಮಿಕಲಾವಿದ, ಸಾಹಿತಿ, ರೈತ, ಪೋಷಕ ನಟ, ಕಿರುತೆರೆಗೆ ‘ರೈತರ ಈ ಪರಿಯ ಪಾಡನ್ನುಒಮ್ಮೆ ನೋಡಿಕಾಪಾಡಿ’ ಚಿತ್ರದ ನಿರ್ದೇಶಕ, ನಿರ್ಮಾಪಕರಾಗಿರುವ ಮೈಸೂರು ಮೂಲದರಘುವಿಜಯಕಸ್ತೂರಿಇವೆಲ್ಲಾ ಸಂವೇದನೆಗಳಿಂದ ಸಿನಿಮಾಕ್ಕೆಕತೆ,ಚಿತ್ರಕತೆ ರಚಿಸಿ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿಮನೆಗೆ ಮಾರಿ, ಊರಿಗೆಉಪಕಾರಿಎನ್ನುವ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಕತೆಯಕುರಿತು ಹೇಳುವುದಾದರೆ ಮಂಡ್ಯಾದಗ್ರಾಮೀಣ ಭಾಗದಲ್ಲಿ ನಡೆಯುವ ನವಿರಾದ ಪ್ರೇಮಕತೆ, ಲೋಕಲ್‍ರೌಡಿಸಂ, ಗ್ಯಾಂಗ್‍ಸ್ಟರ್ ಮತ್ತುರಾಜಕೀಯ ಸುತ್ತ ಸಿನಿಮಾವು ಸಾಗಲಿದೆ. ಸಂಸ್ಕ್ರತಕಲಿತರೆದೇಶ ಸುತ್ತಬಹುದೆಂದು ಸಂಭಾಷಣೆಯಲ್ಲಿ ಹೇಳಲಾಗಿದೆ. .

ಸಂಪ್ರದಾಯಸ್ಥ ಮನೆತನೆದವಳು, ಶಿಕ್ಷಕಿಯಾಗಿ ನಾಯಕಿಧರಣಿಅಭಿನಯದಲ್ಲಿಇನ್ನು ಪಳಗಬೇಕಿದೆ.ಖಳನಟನಾಗಿ ನಿಶಾಂತ್, ಉಳಿದಂತೆ ಬೇಬಿ ಸಾನ್ವಿ, ಪಾಲಳ್ಳಿಉಮೇಶ್, ಸತೀಶ್, ಗೀತ, ರಂಜನ್‍ಶೆಟ್ಟಿ, ಶ್ರೀವತ್ಸ, ಚೇತನ್‍ರಾವ್, ಭೂಪತಿ, ಮಂಜುಸೂರ್ಯ, ಉಮೇಶ್‍ಕೋಟೆ ನಟಿಸಿದ್ದಾರೆ.ಸಂಗೀತ ಸತೀಶ್‍ಬಾಬು, ಛಾಯಾಗ್ರಹಣರಮೇಶ್‍ರಾಜುಎರಡುಚಿತ್ರಕ್ಕೆ ಪೂರಕವಾಗಿದೆ.ರೌದ್ರ್ರ-ರೋಚಕ-ರಮಣೀಯಎಂದುಅಡಿಬರಹದಲ್ಲಿಇರುವಂತೆ ಸಿನಿಮಾ ಮೂಡಿಬಂದಿರುವುದು ಶ್ಲಾಘನೀಯ. ಒಮ್ಮೆ ನೋಡಲುಅಡ್ಡಿಯಿಲ್ಲ.
ನಿರ್ಮಾಣ: ರಘುವಿಜಯಕಸ್ತೂರಿ
***
ಸಿನಿ ಸರ್ಕಲ್.ಇನ್ ವಿಮರ್ಶೆ
28/02/20

ಶಿವ ಹಳ್ಳಿಯ ಕತೆ
ಸಾಹಿತಿ,ರೈತ, ಪೋಷಕ ನಟ, ಕಿರುತೆರೆಗೆ ‘ರೈತರ ಈ ಪರಿಯ ಪಾಡನ್ನುಒಮ್ಮೆ ನೋಡಿಕಾಪಾಡಿ’ ಚಿತ್ರದ ನಿರ್ದೇಶಕ, ನಿರ್ಮಾಪಕರಾಗಿರುವ ಮೈಸೂರು ಮೂಲದರಘುವಿಜಯಕಸ್ತೂರಿಇವೆಲ್ಲಾ ಸಂವೇದನೆಗಳಿಂದ ‘ಶಿವ’ ಸಿನಿಮಾಕ್ಕೆಕತೆ,ಚಿತ್ರಕತೆ ರಚಿಸಿ, ನಿರ್ಮಾಣ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿ, ಮನೆಗೆ ಮಾರಿ, ಊರಿಗೆಉಪಕಾರಿಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಂಡ್ಯಾದಗ್ರಾಮೀಣ ಭಾಗದಲ್ಲಿ ನಡೆಯುವ ನವಿರಾದ ಪ್ರೇಮಕತೆ, ಲೋಕಲ್‍ರೌಡಿಸಂ, ಗ್ಯಾಂಗ್‍ಸ್ಟರ್ ಮತ್ತುರಾಜಕೀಯ ಸುತ್ತ ಸಿನಿಮಾವು ಸಾಗಲಿದೆ. ಸಂಸ್ಕ್ರತಕಲಿತರೆದೇಶ ಸುತ್ತಬಹುದೆಂದು ಸಂಭಾಷಣೆಯಲ್ಲಿ ಹೇಳಲಾಗಿದೆ.ಪತ್ರಿಕೆಯಲ್ಲಿ ಬಂದಂತ ಲೇಖನ ನೋಡಿಡೈಲಾಗ್ ಬಳಸಿಕೊಂಡಿರುವುದಾಗಿ ಸ್ಪಷ್ಟನೆಕೊಡುತ್ತಾರೆ.

ಶಿಕ್ಷಕಿಯಾಗಿ ಧರಣಿ ನಾಯಕಿ.ಖಳನಟನಾಗಿ ನಿಶಾಂತ್, ಉಳಿದಂತೆ ಬೇಬಿ ಸಾನ್ವಿ, ಪಾಲಳ್ಳಿಉಮೇಶ್, ಸತೀಶ್, ಗೀತ, ರಂಜನ್‍ಶೆಟ್ಟಿ, ಶ್ರೀವತ್ಸ, ಚೇತನ್‍ರಾವ್, ಭೂಪತಿ, ಮಂಜುಸೂರ್ಯ, ಉಮೇಶ್‍ಕೋಟೆ ನಟಿಸಿದ್ದಾರೆ.ಸಹ ನಿರ್ದೇಶನ ವಿಕ್ರಂಯಶೋಧರ, ಸಂಗೀತ ಸತೀಶ್‍ಬಾಬು, ಛಾಯಾಗ್ರಹಣರಮೇಶ್‍ರಾಜು, ಸಂಕಲನ ಕುಮಾರ್‍ಕೋಟೆಕೊಪ್ಪ, ಸಾಹಸ ರಾಮ್‍ಬಾಬು ನಿರ್ವಹಿಸಿದ್ದಾರೆ.ರೌದ್ರ್ರ-ರೋಚಕ-ರಮಣೀಯಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಆರ್.ವಿ.ಕೆ.ಕ್ರಿಯೇಶನ್ಸ್ ಮೂಲಕ ಸಿದ್ದಗೊಂಡಿರುವ ಚಿತ್ರವು ಶಿವರಾತ್ರಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
11/02/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore