HOME
CINEMA NEWS
GALLERY
TV NEWS
REVIEWS
CONTACT US

SELFIE’ RELEASING ON SEPT 2
‘Selfie’, a Kannada film with elements of horror and a murder mystery will release all over Karnataka in multiplexes on September 2. Jack Manju is distributing the film. The film has been made by a group of techies who worked on their movie shoot over the weekends for the last one-and-a-half years to complete the project. The film is produced by Naveen Kapu and is directed by Phani Kotaprolu.

Distributor Jack Manju said he and the producer Naveen are childhood friends. He said Naveen went to New Zealand and came to India to make a film. He said Naveen got in touch with him after 14 years. He said he dissuaded his friend from making the movie but he changed his mind after he saw the involvement, script and the excitement in the making. He said his visit to the film shoot was like a family outing for the crew.

Producer Naveen said the proceeds of the ticket sales will go towards Sri Shankara Cancer Foundation on a percentage basis.

Trilok who is debuting as a hero said it was a big leap for him from doing a small role in Ugramm to playing the lead. He said it was a special feeling to be working during the weekends. He said he plays an IT professional in the movie. He said the movie has three or four different shades that will open up.

Deepa Gowda said she plays an IT professional in the movie who falls in love with the hero. Pooja Kamath who is a techie said it was like working in a different kind of movie. Kripalani Singh appealed to the audiences to watch the movie in theatres and stop piracy. Namratha G is another heroine who couldn’t make it to the meet.

Music composer Arjun Ram who also works for a software company said the movie has five songs and that he enjoyed a lot of freedom besides getting creative satisfaction.

Director Phani said the film is based on a real incident that happened in Hyderabad where a techie falls to her death from top of a building.
-24/08/16
ಬಡ್ಡಿ ಫಂಡಿಂಗ್‌ನಲ್ಲಿ ಹೊಸ ಚಿತ್ರ
ಕ್ರೌಡ್ ಫಂಡ್ ಮೂಲಕ ಹಣವನ್ನು ಸಂಗ್ರಹಮಾಡಿ ಲೂಸಿಯಾ, ಮರೆಯಲಾರೆ ಚಿತ್ರಗಳು ತೆರೆಗೆ ಬಂದಿವೆ. ಇಲ್ಲೋಂದು ಬಡ್ಡಿ ಫಂಡಿಂಗ್ ಎಂಬ ಹೆಸರಿನಲ್ಲಿ 'ಸೆಲ್ಪಿ' ಚಿತ್ರವೊಂದು ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದೆ. ಸ್ನೇಹಿತರು, ಅವರ ಬಂದುಗಳಿಂದ ಶೇರುಗಳನ್ನು ಮಾರಾಟ ಮಾಢಿ ಹಣ ಸಂಗ್ರಹ ಮಾಡುವುದೇ ಬಡ್ಡಿ ಫಂಡಿಂಗ್ (ಃuಜಜಥಿ ಈuಟಿಜiಟಿg) ಎನ್ನತ್ತಾರಂತೆ. ಶೇಕಡ ೯೦ಕ್ಕು ಹಚ್ಚು ಶೇರುದಾರರು ಟೆಕ್ಕಿಗಳು ಆಗಿರುತ್ತಾರೆ. ಟೆಕ್ಕಿ ತಂಡದವರು ರಜಾ ಅವಧಿಯಲ್ಲಿ ಚಿತ್ರವನ್ನು ಮುಗಿಸಿರುವುದರಿಂದ ವೀಕೆಂಡ್ ಮೂವೀ ಮೇಕರ್‍ಸ್ ಲಾಂಛನದಲ್ಲಿ ಚಿತ್ರಕ್ಕಾಗಿ ೧೨ ಲಕ್ಷ ವೆಚ್ಚಮಾಡಿದ್ದಾರೆ. ಯಾರಿಗೂ ಸಿನಿಮಾ ಅನುಭವ ಇಲ್ಲ. ಕೇವಲ ಮೋಹಕ್ಕಾಗಿ ಸಾಹಸಕ್ಕೆ ಕೈಹಾಕಿದ್ದಾರೆ. ನ್ಯೂಜಿಲ್ಯಾಂಡ್‌ನಲ್ಲಿ ಹತ್ತು ವರ್ಷ ಬದುಕು ನಡೆಸಿದ ಕನ್ನಡಿಗ ನವೀನ್‌ಕುಮಾರ್‌ಕೈಪು ಮುಖ್ಯ ನಿರ್ಮಾಪಕ ಮತ್ತು ಸಂಭಾಷಣೆ, ಕಾಸ್ಟ್ಯೂಮ್ ಡಿಸೈನ್ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇತ್ತೀಚೆಗೆ ಸಾಫ್ಟ್‌ವೇರ್‌ಗಳು ಕೆಲಸದ ಒತ್ತಡ ಇಲ್ಲವೆ ಬೇರೆ ಕಾರಣದಿಂದ ಆತ್ಮಹತ್ಯೆಗೆ ಶರಣಾಗುತ್ತಾರೆ. ಇಂತಹುದೆ ಕಲ್ಪನೆಗಳನ್ನು ಹೆಕ್ಕಿಕೊಂಡು ಕತೆ , ಚಿತ್ರಕತೆ, ಛಾಯಗ್ರಹಣ ಸಂಕಲನ, ಪ್ರಚಾರ ಮತ್ತು ನಿರ್ದೇಶನ ಮಾಡಿದ್ದಾರೆ ಫಣಿಕೋಟಪ್ರಲು. ಸಾಹಿತ್ಯ ಮತ್ತು ಸಂಗೀತ ಅರ್ಜುನ್‌ರಾಮು.

ಕಲಾವಿದರ ಪೈಕಿ ದೀಪಾಗೌಡ ಹೂರತುಪಡಿಸಿ ನಾಯಕ ಥ್ರಿಲೋಕ್ಷ್ರಫ್, ಪೂಜಾಕಾಮತ್, ನಮ್ರತಗೌರಕರ್, ರಾಜೇಂದ್ರರಾಜ್ ಇನ್ನು ಮುಂತಾದವರಿಗೆ ಹೊಸ ಅನುಭವ. ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಲಹರಿವೇಲು ನಾವುಗಳು ಹಾರ್ಡ್‌ವೇರ್ ಆಯಸ್ಸು ಜಾಸ್ತಿ. ಸಾಫ್ಟ್‌ವೇರ್ ಚಿಕ್ಕ ವಯಸ್ಸಿನಲ್ಲೆ ಜಾಸ್ತಿ ದುಡ್ಡು ಗಳಿಸುತ್ತಾರೆ. ಆದರೆ ಭವಿಷ್ಯ ಕಡಿಮೆ. ಸಿನಿಮಾ ಆಸೆಗೋಸ್ಕರ ಮನೆ, ಉಳಿತಾಯದ ಹಣದಲ್ಲಿ ನಿರ್ಮಾಣ ಮಾಡಬೇಡಿ ಅಂತ ಇತ್ತೀಚೆಗೆ ಇಬ್ಬರು ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೆನಪು ಮಾಡಿಕೊಂಡರು. ವಿತರಕರು ಹದ್ದುಗಳಂತೆ ಹೊಸದಾಗಿ ಬರುವವರನ್ನು ಹಸಿಮಾಂಸದಂತೆ ಕಿತ್ತುತಿನ್ನುತ್ತಾರೆ. ಎಲ್ಲಾವನ್ನು ತಿಳಿದುಕೊಂಡು ಚಿತ್ರರಂಗಕ್ಕೆ ಬರುವುದು ಸೂಕ್ತ ಅಂತ ಹೊಸದಾಗಿ ಬರುವ ನಿರ್ಮಾಪಕರಿಗೆ ಕಿವಿಮಾತು ಹೇಳಿ, ಸೆಲ್ಪಿ ಉಪಯೋಗಿಸಲು ಬರೋಲ್ಲ. ಕ್ಲಿಕ್‌ನಲ್ಲಿ ಕಿಕ್ ಇರುವ ಹಾಗೆ ಚಿತ್ರತಂಡಕ್ಕೆ ಜನರಿಂದ ಕಿಕ್ ಬರಲಿ ಅಂತ ಶುಭಹಾರೈಸಿದರು. ತಂಡಕ್ಕೆ ಹಿತೈಷಿಯಾಗಿರುವ ಜಾಕ್‌ಮಂಜು, ಲೂಸಿಯಾ ನಿರ್ದೇಶಕ ಪವನ್‌ಕುಮಾರ್ ಸಮಾರಂಭದಲ್ಲಿ ಹಾಜರಿದ್ದರು.
-28/02/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\