HOME
CINEMA NEWS
GALLERY
TV NEWS
REVIEWS
CONTACT US
ಚಿತ್ರಮಂದಿರದಲ್ಲಿರಿಲಾಕ್ಸ್ ಸತ್ಯ
ವಿನೂತನ ಹೆಸರಿನ ‘ರಿಲಾಕ್ಸ್ ಸತ್ಯ’ ಚಿತ್ರವುಕ್ರೆöÊಂ, ಥ್ರಿಲ್ಲರ್ ಹಾಗೂ ಕಾಮಡಿಜಾನರ್‌ಹೊಂದಿದೆ. ಬದುಕಿನಲ್ಲಿ ಮನುಷ್ಯನ ಭಾವನೆಗಳು ಗರಿಷ್ಟ ಮಟ್ಟಕ್ಕೆತಲುಪುತ್ತದೆ. ಈ ಹಂತದಲ್ಲಿ ಹತಾಶಗೆ ಒಳಗಾದಾಗಆತನ ಅಂತರಾಳದ ಮನಸ್ಸುಗೊಂದಲ ಬೇಡ, ರಿಲಾಕ್ಸ್ವೆಂದು ಹೇಳುತ್ತಿರುತ್ತದೆ. ಮುಂದೇನುಎAಬುದನ್ನು ನಿರ್ದೇಶಕ ನವೀನ್‌ರೆಡ್ಡಿಕುತೂಹಲ ಕಾಯ್ದಿರಿಸಿದ್ದಾರೆ.ಅಖಿರಾ ನಿರ್ದೇಶನ ಮಾಡಿರುವಇವರಿಗೆಎರಡನೆಅನುಭವ. ವಾಹನ ಚಾಲನ ತರಭೇತಿ ಶಾಲೆಯಲ್ಲಿ ಶಿಕ್ಷಕನಾಗಿ ಕಾಣಿಸಿಕೊಂಡಿರುವ ಪ್ರಭುಮುಂಡೇಕರ್ ನಾಯಕ. ನಂದೇ, ನನ್ನಲೇ, ನನ್ನಿಂದಎAದು ಸ್ವಗತವಾಗಿ ಮಾತನಾಡಿಕೊಳ್ಳುವ ಪಾತ್ರ.ಶ್ರೀಮಂತ ಉದ್ಯಮಿ ಮಗಳಾಗಿ ಮಾನ್ವಿತಾಹರೀಶ್ ನಾಯಕಿ.ಚಿಕ್ಕಂದಿನಿAದ ಸಾಕಿರುವಉಗ್ರಂಮAಜುದಾಸಣ್ಣ ಹೆಸರಿನೊಂದಿಗೆ ವಿನೂತನಗೆಟಪ್, ಹಾಗೆಯೇ ಸ್ವಯಂವರಚAದ್ರು ಭ್ರಷ್ಟಇನ್ಸ್ಪೆಕ್ಟರ್ ಆಗಿ ಮೈಕಲ್‌ಜಾಕ್ಸನ್‌ರಂತೆಕುಣಿಯುತ್ತಾ ಅಪರಾದಿಗಳನ್ನು ಹಿಡಿಯುತ್ತಾರೆ.

ಶಾಸಕ ರಾಮಲಿಂಗರೆಡ್ಡಿಚಿತ್ರದ ತುಣುಕುಗಳನ್ನು ಲೋಕಾರ್ಪಣೆ ಮಾಡಿತಂಡಕ್ಕೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕಲಾವಿದರುಳಾದ ಮೇಘನಾಗಾಂವ್ಕರ್, ಕೃಷಿತಾಪಂಡ, ಸೂರಜ್‌ಗೌಡ, ಅಯೋಗ್ಯ ನಿರ್ದೇಶಕ ಮಹೇಶ್‌ಕುಮಾರ್ ಮುಂತಾದವರು ಹಾಜರಿದ್ದರು. ನಾಲ್ಕು ಹಾಡುಗಳಿಗೆ ಆನಂದ್‌ರಾಜ್‌ವಿಕ್ರA ಸಂಗೀತ, ಯೋಗಿಛಾಯಾಗ್ರಹಣ, ಕೆಜಿಎಫ್‌ಖ್ಯಾತಿ ಶ್ರೀಕಾಂತ್ ಸಂಕಲನ, ರಾಷ್ಟç ಪ್ರಶಸ್ತಿ ವಿಜೇತ ವಿಕ್ರಂಮೋರ್ ಸಾಹಸ, ಸಂಭಾಷಣೆ ಶಂಕರ್‌ರಮನ್, ಕಲರಿಸ್ಟ್ಗೌತಂನಾಯಕ್ ನಿರ್ವಹಿಸಿದ್ದಾರೆ. ಮೋಹನ್‌ಕುಮಾರ್.ಹೆಚ್.ಆರ್, ಮೋಹನ್‌ರೆಡ್ಡಿ.ಜಿ ಮತ್ತುಚೇತನ್.ಆರ್.ಬಿ. ಜಂಟಿಯಾಗಿ ನಿರ್ಮಾಣ ಮಾಡಿರುವನವೆಂಬರ್‌ಎರಡನೇ ವಾರದಂದುತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/11/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore