HOME
CINEMA NEWS
GALLERY
TV NEWS
REVIEWS
CONTACT US
ರೈತಾಪಿ ಜನಗಳ ಬದುಕು ಬವಣೆ
ಯಾವುದೇ ಸರ್ಕಾರ ಬರಲಿ ರೈತರ ಬದುಕುಅಸನಾಗಿಲ್ಲ. ಇಂತಹುದೆ ಕತೆಯುಳ್ಳ ‘ರಣಹೇಡಿ’ ಹೆಸರು ಕೇಳಿದರೆ ಮಾಸ್ ಸಿನಿಮಾಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಹೊಟ್ಟೆಗೆಆಹಾರ ಪ್ರಧಾನ, ಅನ್ನ ನೀಡುವ ಕೈಗಳು ದೇಶಕ್ಕೆ ಪ್ರಧಾನಿ. ರೈತಾಪಿ ಜನಗಳ ಬದುಕು ಬವಣೆ. ಅದರಲ್ಲೂಕಬ್ಬು ಬೆಳೆಗಾರರುಅನುಭವಿಸುವ ಯಾತನೆಗಳು.ಸರ್ಕಾರಿ-ಖಾಸಗಿ ಶಾಲೆಗಳ ತಾರತಮ್ಯ.ಇದರ ಮದ್ಯೆ ನವಿರಾದ ಪ್ರೀತಿ, ಪ್ರೇಮಇರಲಿದೆ. ರೈತದೇವೋಭವ, ಗ್ರಾಮೀಣ ಭಾಗದ ಕಲೆಗಳನ್ನು ತೋರಿಸಲಾಗಿದೆ. ಪ್ರತಿ ದೃಶ್ಯಗಳು ಹೊಸ ಚಿಂತನೆಯನ್ನುತರಿಸುತ್ತದೆ.ಕಾಲ್ಪನಿಕಕತೆಯಾಗಿರದೆ ನಿರ್ದೇಶಕರ ಹಳ್ಳಿಯಲ್ಲಿ ನಡೆದ ಕೆಲವೊಂದುಘಟನೆ, ಅಂಶಗಳನ್ನು ಹೆಕ್ಕಿಕೊಂಡುಅದಕ್ಕೆಚಿತ್ರರೂಪ ನೀಡಿದ್ದಾರೆ. ಗ್ರಾಮದಲ್ಲಿಜಾತಿ,ಧರ್ಮಕ್ಕೆ ಒಳಪಟ್ಟ ವಿಷಯಗಳನ್ನು ತೆಗೆದುಕೊಳ್ಳಲಾಗಿದೆ. ಮನು.ಕೆ.ಶೆಟ್ಟಿಹಳ್ಳಿ ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ಚೂಚ್ಚಲಬಾರಿ ನಿರ್ದೇಶನದಲ್ಲೆತಾನೊಬ್ಬಉತ್ತಮ, ತಂತ್ರಜ್ಘರೆಂದು ಸಾಬೀತು ಮಾಡಿದ್ದಾರೆ.

ರಂಗಭುಮಿ ಪ್ರತಿಭೆಕರ್ಣಕುಮಾರ್ ಹಳ್ಳಿ ಹೈದನಾಗಿ ನಾಯಕ. ಬಳ್ಳಾರಿಯಿಂದ ವಲಸೆ ಬಂದು ಮಂಡ್ಯಾಗೆ ಕೂಲಿ ಆಳು ಮತ್ತು ಹೆಂಡತಿಯಾಗಿಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ಐಶ್ವರ್ಯರಾವ್ ನಾಯಕಿ.ಕೆಟ್ಟ ಎಳನೀರು ವ್ಯಾಪಾರಿಯಾಗಿಟಾಲಿವುಡ್‍ನ ಷಫಿ, ಜಮೀನು ಕೆಲಸಗಾರನಾಗಿರಘುಪಾಂಡೆ, ಖಳನಟನಾಗಿ ಸತೀಶ್‍ಇವರೊಂದಿಗೆಅಚ್ಯುತಕುಮಾರ್, ಆಶಾಲತಾ, ಬೇಬಿಚೈತನ್ಯ ಅಭಿನಯಿಸಿದ್ದಾರೆ. ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿ.ಮನೋಹರ್ ಕೆಲಸ ಪರವಾಗಿಲ್ಲ. ಒಮ್ಮೆ ನೋಡಬಲ್.
ನಿರ್ಮಾಣ:ಸುರೇಶ್
***
ಸಿನಿ ಸರ್ಕಲ್.ಇನ್ ವಿಮರ್ಶೆ
29/11/19


ಜನರಎದುರುರಣಹೇಡಿ
‘ರಣಹೇಡಿ’ ಸಿನಿಮಾದಕತೆಯು ಹೊಟ್ಟೆಗೆಅನ್ನ ಪ್ರಧಾನ, ಅನ್ನ ನೀಡುವ ಕೈಗಳು ದೇಶಕ್ಕೆ ಪ್ರಧಾನಿ. ಅಡಿಬರಹದಲ್ಲಿ ಬಲರಾಮನಕಡೆ ನೋಡಿಎಂದು ಹೇಳಿಕೊಂಡಿರುವ ಚಿತ್ರವುರೈತಾಪಿ ಜನಗಳ ಬದುಕು ಬವಣೆ.ಅದರಲ್ಲೂಕಬ್ಬು ಬೆಳೆಗಾರರುಅನುಭವಿಸುವ ಯಾತನೆಗಳು. ಸರ್ಕಾರಿ-ಖಾಸಗಿ ಶಾಲೆಗಳ ತಾರತಮ್ಯ.ಇದರ ಮದ್ಯೆ ನವಿರಾದ ಪ್ರೀತಿ, ಪ್ರೇಮಇರವುರುಒಂದು ಏಳೆಯ ಸಾರಾಂಶವಾಗಿದೆ. ಮಂಡ್ಯಾ, ಮದ್ದೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮನು.ಕೆ.ಶೆಟ್ಟಿಹಳ್ಳಿ ಕತೆ,ಚಿತ್ರಕತೆ,ಸಂಭಾಷಣೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.

ಸಣ್ಣ ಪುಟ್ಟಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕರ್ಣಕುಮಾರ್ ಹಳ್ಳಿ ಹುಡುಗನಾಗಿನಾಯಕ.ಬಳ್ಳಾರಿಯಿಂದ ವಲಸೆ ಬಂದು ಮಂಡ್ಯಾಗೆ ಕೂಲಿ ಆಳು ಮತ್ತು ಹೆಂಡತಿಯಾಗಿಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ಐಶ್ವರ್ಯರಾವ್ ನಾಯಕಿ.ಏಳನೀರು ವ್ಯಾಪಾರಿಯಾಗಿಟಾಲಿವುಡ್‍ನ ಷಫಿ, ಜಮೀನು ಕೆಲಸಗಾರನಾಗಿರಘುಪಾಂಡೆ, ಖಳನಟನಾಗಿ ಸತೀಶ್‍ಇವರೊಂದಿಗೆಅಚ್ಯುತಕುಮಾರ್, ಆಶಾಲತಾ, ಬೇಬಿಚೈತನ್ಯ ಅಭಿನಯಿಸಿದ್ದಾರೆ. ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿ.ಮನೋಹರ್.ಸಂಕಲನ ನಾಗೇಂದ್ರಅರಸ್, ಛಾಯಗ್ರಹಣಕುಮಾರ್‍ಗೌಡ ನಿರ್ವಹಿಸಿದ್ದಾರೆ.ಗೀತೆಗೆಧ್ವನಿಯಾಗಿರುವಮಳವಳ್ಳಿಯ ನಾಗೇಂದ್ರ ಆಳು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸುರೇಶ್‍ನಿರ್ಮಾಪಕರಾಗಿಚಿತ್ರವುಇದೇ ಶುಕ್ರವಾರದಂದು ಬಿಡುಗಡೆಯಾಗುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
24/11/19ತೆರೆಗೆ ಸಿದ್ದ ರಣಹೇಡಿ
ಡೇಸ್‌ಆಫ್ ಬೋರಾಪುರಚಿತ್ರಕ್ಕೆ ಸಂಭಾಷಣೆ ಬರೆದಿದ್ದಮನು.ಕೆ.ಶೆಟ್ಟಿಹಳ್ಳಿ ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ಚೂಚ್ಚಲಬಾರಿ ನಿರ್ದೇಶನ ಮಾಡಿರುವ ‘ರಣಹೇಡಿ’ ಸಿನಿಮಾದಕತೆಯು ಹೊಟ್ಟೆಗೆಅನ್ನ ಪ್ರಧಾನ, ಅನ್ನ ನೀಡುವ ಕೈಗಳು ದೇಶಕ್ಕೆ ಪ್ರಧಾನಿ. ಅಡಿಬರಹದಲ್ಲಿ ಬಲರಾಮನಕಡೆ ನೋಡಿಎಂದು ಹೇಳಿಕೊಂಡಿರುವ ಚಿತ್ರವುರೈತಾಪಿ ಜನಗಳ ಬದುಕು ಬವಣೆ.ಅದರಲ್ಲೂಕಬ್ಬು ಬೆಳೆಗಾರರುಅನುಭವಿಸುವ ಯಾತನೆಗಳು.ಸರ್ಕಾರಿ-ಖಾಸಗಿ ಶಾಲೆಗಳ ತಾರತಮ್ಯ.ಇದರ ಮದ್ಯೆ ನವಿರಾದ ಪ್ರೀತಿ, ಪ್ರೇಮಇರವುರುಒಂದು ಏಳೆಯ ಸಾರಾಂಶವಾಗಿದೆ. ಮಂಡ್ಯಾ, ಮದ್ದೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸಣ್ಣ ಪುಟ್ಟಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕರ್ಣಕುಮಾರ್ ಹಳ್ಳಿ ಹುಡುಗನಾಗಿನಾಯಕ.ಬಳ್ಳಾರಿಯಿಂದ ವಲಸೆ ಬಂದು ಮಂಡ್ಯಾಗೆ ಕೂಲಿ ಆಳು ಮತ್ತು ಹೆಂಡತಿಯಾಗಿಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ಐಶ್ವರ್ಯರಾವ್ ನಾಯಕಿ.ಏಳನೀರು ವ್ಯಾಪಾರಿಯಾಗಿಟಾಲಿವುಡ್‌ನ ಷಫಿ, ಜಮೀನು ಕೆಲಸಗಾರನಾಗಿರಘುಪಾಂಡೆ, ಖಳನಟನಾಗಿ ಸತೀಶ್‌ಇವರೊಂದಿಗೆಅಚ್ಯುತಕುಮಾರ್, ಆಶಾಲತಾ, ಬೇಬಿಚೈತನ್ಯ ಅಭಿನಯಿಸಿದ್ದಾರೆ. ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿ.ಮನೋಹರ್. ಸಂಕಲನ ನಾಗೇಂದ್ರಅರಸ್, ಛಾಯಗ್ರಹಣಕುಮಾರ್‌ಗೌಡ ನಿರ್ವಹಿಸಿದ್ದಾರೆ.ಗೀತೆಗೆಧ್ವನಿಯಾಗಿರುವಮಳವಳ್ಳಿಯ ನಾಗೇಂದ್ರ ಆಳು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸುರೇಶ್‌ನಿರ್ಮಾಪಕರಾಗಿಚಿತ್ರವು ನವೆಂಬರ್ ೨೨ರಂದು ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/11/19


ರಣಹೇಡಿ ಹಾಡುಗಳು ಹೊರಬಂತು
ಡೇಸ್ ಆಫ್ ಬೋರಾಪುರ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಮನು.ಕೆ.ಶೆಟ್ಟಿಹಳ್ಳಿ ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ಚೂಚ್ಚಲಬಾರಿ ನಿರ್ದೇಶನ ಮಾಡಿರುವ ‘ರಣಹೇಡಿ’ ಸಿನಿಮಾದ ಕತೆಯು ಹೊಟ್ಟೆಗೆ ಅನ್ನ ಪ್ರಧಾನ, ಅನ್ನ ನೀಡುವ ಕೈಗಳು ದೇಶಕ್ಕೆ ಪ್ರಧಾನಿ. ಅಡಿಬರಹದಲ್ಲಿ ಬಲರಾಮನ ಕಡೆ ನೋಡಿ ಎಂದು ಹೇಳಿಕೊಂಡಿರುವ ಚಿತ್ರವು ರೈತಾಪಿ ಜನಗಳ ಬದುಕು ಬವಣೆ. ಅದರಲ್ಲೂ ಕಬ್ಬು ಬೆಳೆಗಾರರು ಅನುಭವಿಸುವ ಯಾತನೆಗಳು. ಸರ್ಕಾರಿ-ಖಾಸಗಿ ಶಾಲೆಗಳ ತಾರತಮ್ಯ. ಇದರ ಮದ್ಯೆ ನವಿರಾದ ಪ್ರೀತಿ, ಪ್ರೇಮ ಇರವುರು ಒಂದು ಏಳೆಯ ಸಾರಾಂಶವಾಗಿದೆ. ಮಂಡ್ಯಾ, ಮದ್ದೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕರ್ಣಕುಮಾರ್ ಹಳ್ಳಿ ಹುಡುಗನಾಗಿ ನಾಯಕ. ಬಳ್ಳಾರಿಯಿಂದ ವಲಸೆ ಬಂದು ಮಂಡ್ಯಾಗೆ ಕೂಲಿ ಆಳು ಮತ್ತು ಹೆಂಡತಿಯಾಗಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ಐಶ್ವರ್ಯರಾವ್ ನಾಯಕಿ. ಏಳನೀರು ವ್ಯಾಪಾರಿಯಾಗಿ ಟಾಲಿವುಡ್‍ನ ಷಫಿ, ಜಮೀನು ಕೆಲಸಗಾರನಾಗಿ ರಘುಪಾಂಡೆ, ಖಳನಟನಾಗಿ ಸತೀಶ್ ಇವರೊಂದಿಗೆ ಅಚ್ಯುತಕುಮಾರ್, ಆಶಾಲತಾ, ಬೇಬಿಚೈತನ್ಯ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿ.ಮನೋಹರ್. ಸಂಕಲನ ನಾಗೇಂದ್ರಅರಸ್, ಛಾಯಗ್ರಹಣ ಕುಮಾರ್‍ಗೌಡ ನಿರ್ವಹಿಸಿದ್ದಾರೆ. ಗೀತೆಗೆ ಧ್ವನಿಯಾಗಿರುವ ಮಳವಳ್ಳಿಯ ನಾಗೇಂದ್ರ ಆಳು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಬಾ.ಮ.ಹರೀಶ್ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಸುರೇಶ್ ನಿರ್ಮಾಪಕರಾಗಿ ಎರಡನೆ ಪ್ರಯತ್ನ. ಮಾದ್ಯಮದವರಿಗೆ ತೋರಿಸಲಾದ ಎರಡು ಹಾಡುಗಳು ಹಾಗೂ ಟ್ರೈಲರ್‍ನ್ನು ಚೆನ್ನಾಗಿತ್ತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
21/02/19
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore