HOME
CINEMA NEWS
GALLERY
TV NEWS
REVIEWS
CONTACT US
ಸೈಬರ್‍ಕ್ರೈಮ್‍ಕುರಿತರೈನ್‍ಬೋ
ಸೈಬರ್‍ಕ್ರೈಂದಲ್ಲಿ ಪ್ರಸಕ್ತಅಪರಾಧ ಚಟುವಟಿಕೆಗಳು ಹೇರಳವಾಗಿ ನಡೆಯುತ್ತಿದೆ.ಇದರಕುರಿತಂತೆ‘ರೈನ್‍ಬೋ’ ಚಿತ್ರವೊಂದು ಸೆಟ್ಟೇರಿತು. ನಾವುಗಳು ಯಾವುದೇ ಸಂದೇಶವನ್ನು ಕಳುಹಿಸಿದರೆ, ಅದು ಮೊದಲು ಸ್ಯಾಟಲೈಟ್ ಸ್ಟೋರ್‍ಗೆತಲುಪಿದ ನಂತರ ಸಂಬಂದಪಟ್ಟವರಿಗೆರವಾನೆಆಗುತ್ತದೆ. ಸ್ವೀಕೃತಿ ಮಾಡುವವನು ಹ್ಯಾಕ್‍ಮಾಡಿಅದನ್ನುದುರುಪಯೋಗ ಮಾಡಿಕೊಂಡರೆ ಪರಿಣಾಮವನ್ನುಗ್ರಾಹಕಎದುರಿಸಬೇಕಾಗುತ್ತದೆ. ಇಂತಹುದನ್ನು ಸಾಮಾನ್ಯನಾಗಿ ಹೇಗೆ ತನಿಖೆ ಮಾಡುತ್ತಾನೆಎಂಬುದುಒಂದು ಏಳೆಯ ಸಾರಾಂಶವಾಗಿದೆ. ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆಯಲಿದೆ.

ಪರೀಕ್ಷಾರ್ಥಅವಧಿಯಲ್ಲಿಉನ್ನತ ಅಧಿಕಾರಿಗಳ ಅನುಮತಿಯನ್ನು ಹೇಗೆ ಪಡೆಯುತ್ತಾನೆ, ಯಾವರೀತಿಯಲ್ಲಿ ಅಪರಾಧಿಗಳನ್ನು ಹಿಡಿಯುತ್ತಾನೆಎನ್ನುವ ಪೋಲೀಸ್‍ಇನ್ಸ್‍ಪೆಕ್ಟರ್‍ಪಾತ್ರದಲ್ಲಿ ನಾಯಕಕೃಷ್ಣಅಜಯ್‍ರಾವ್‍ಗೆ ಹೊಸ ಅನುಭವ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾ, ಅನಾಥಳಾಗಿ ಪಿಜಿಯಲ್ಲಿಇದ್ದುಕೊಂಡುತನಿಖೆಯಲ್ಲಿ ಸಹಕಾರ ನೀಡುವ ಮಾನ್ವಿತಾಹರೀಶ್ ನಾಯಕಿ. ಮುಖ್ಯ ಖಳನಾಯಕ ಮತ್ತುತಾರಗಣಆಯ್ಕೆ ಪ್ರಕ್ರಿಯೆ ಸದ್ಯದಲ್ಲೆ ಮುಗಿಯಲಿದೆ. ಹೊಸತನಎನ್ನುವಂತೆ ಪ್ರತಿ ಪಾತ್ರ ಬಂದಾಗಅದಕ್ಕೊಂದುಅರ್ಥಪೂರ್ಣ ಸಂಗೀತವನ್ನುಒದಗಿಸುತ್ತಿರುವುದುಏಮಿಲ್. ಕ್ರಿಯೆಟೀವ್ ಹೆಡ್ ಮತ್ತು ನಿರ್ಮಾಣ ಮಾಡುತ್ತಿರುವಗುರುದೇಶಪಾಂಡೆಅವರುಶಿಷ್ಯ ಎಸ್.ರಾಜವರ್ಧನ್‍ನಿರ್ದೇಶನದಜವಬ್ದಾರಿ ವಹಿಸಿದ್ದಾರೆ.ವರಮಹಾಲಕ್ಷೀ ಹಬ್ಬದಂದು ನಡೆದ ಮಹೂರ್ತ ಸಮಾರಂಭಕ್ಕೆ ನಿರ್ಮಾಪಕರುಗಳಾದ ರಮೇಶ್‍ರೆಡ್ಡಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ಸಮೃದ್ದಿಮಂಜುನಾಥ್‍ಕ್ಯಾಮಾರಆನ್ ಮಾಡಿತಂಡಕ್ಕೆ ಶುಭಹಾರೈಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
8/08/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore