ಹೊಸಬರಆರ್ಹೆಚ್ 100 ![]() ನೂತನತಂತ್ರಜ್ಘರ ‘ಆರ್ಹೆಚ್ 100’ ಚಿತ್ರದಕತೆಯಲ್ಲಿಆರು ಪತ್ರ್ರಿಕೋದ್ಯಮ ವಿದ್ಯಾರ್ಥಿಗಳು ಕಾಡಿನಲ್ಲಿ ಏನೋ ನಡಿತಿದೆಎಂದು ಸಂಶೋಧನೆ ಮಾಡಲುದಟ್ಟಅರಣ್ಯಕ್ಕೆ ತೆರಳುತ್ತಾರೆ. ಅಲ್ಲಿಆದಂಥ ಅನುಭವಗಳು ಯಾವರೀತಿಇರುತ್ತದೆ.ನೋಡುಗನಿಗೆ ಪ್ರತಿದೃಶ್ಯವು ಭಯ ಹುಟ್ಟುವಂತೆ ಮಾಡಿಸುತ್ತದೆ.ಇದರಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳು ಇರಲಿದೆ.ನಿರ್ಗತಿಕರು, ಅನಾಥರುಇವರ ಬಗ್ಗೆ ಹೆಚ್ಚಾಗಿ ಚಿಂತಿಸುವುದಿಲ್ಲ. ಇದರ ವಿಷಯತೆಗೆದುಕೊಂಡಾಗಅದುಎಲ್ಲಲ್ಲಿಯೋತೆಗೆದುಕೊಂಡು ಹೋಗುತ್ತದೆ. ಹಿಂದಿನ ಚಿತ್ರಗಳು ಭಯ ಪಡಿಸಲಿಕ್ಕೆಅಂತಲೇ ಸನ್ನಿವೇಶಗಳನ್ನು ಸೃಷ್ಟಿಸಿದ್ದರು. ಇದರಲ್ಲ್ಲಿ ಆ ರೀತಿ ಮಾಡದೆ ನಿಜವಾದಹಾರರ್ ಸ್ಪರ್ಶವನ್ನುಕೊಡಲಾಗಿದೆ. ತಂಡವುಶೀರ್ಷಿಕೆಗೆ ವಿವರವನ್ನು ಹೇಳದೆ ಗೌಪ್ಯತೆಕಾಪಾಡಿಕೊಂಡಿದೆ. ಬಾಗೇಪಲ್ಲಿಯ ಎಂ.ಸಿ.ಮಹೇಶ್ ಸಾಮಾಜಿಕ ಅಂಶಗಳ ಕುರಿತಂತೆರಿಸರ್ಚ್ ಮಾಡಿಕತೆ ಬರೆದುಆಕ್ಸನ್ಕಟ್ ಹೇಳಿರುವುದು ಹೊಸ ಅನುಭವ. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಮತ್ತು ವಕೀಲ ಬೆಂಗಳೂರಿನ ಹರೀಶ್ಕುಮಾರ್.ಎಲ್ ಬಣ್ಣ ಹಚ್ಚುವುದರಜೊತೆಗೆ ಬಂಡವಾಳ ಹೂಡಿದ್ದಾರೆ. ತಾರಗಣದಲ್ಲಿ ಸಂಡೂರಿನ ಕಾವ್ಯತಳವಾರ್, ಕೊಡಗಿನಚಿತ್ರಾ, ಗಣೇಶ್, ಸೋಮಶೇಖರ್ ಮತ್ತು ಸುನಿತ್ ನಟಿಸಿದ್ದಾರೆ. ಕೊಡಚಾದ್ರಿ ಬೆಟ್ಟಗಳಲ್ಲಿ ಸಂಪೂರ್ಣಚಿತ್ರೀಕರಣ ನಡೆದಿದೆ.ಎರಡು ಹಾಡುಗಳಿಗೆ ಮೆಲ್ವಿನ್ಮೈಕಲ್ ಸಂಗೀತವಿದೆ. ಸಂಕಲನ ಸಿ.ರವಿಚಂದ್ರನ್, ಛಾಯಾಗ್ರಹಣ ಕೃಷ್ಣ, ಸಾಹಸ ಕುಂಗುಫುಚಂದ್ರುನಿಭಾಯಿಸಿದ್ದಾರೆ. ಸಿನಿಮಾವು ಮುಂದಿನ ವರ್ಷ ಮೊದಲನೇ ತಿಂಗಳಲ್ಲಿ ಬಿಡುಗಡೆಯಾಗುವ ಸಾದ್ಯತೆಇದೆ. ಚಿತ್ರಗಳು: ಕೆ.ಎನ್.ನಾಗೇಶ್ಕುಮಾರ್ ಸಿನಿ ಸರ್ಕಲ್.ಇನ್ ನ್ಯೂಸ್ 26/11/19 |
![]() ![]() ![]() |