HOME
CINEMA NEWS
GALLERY
TV NEWS
REVIEWS
CONTACT US
ರಾಜರ ದರ್ಬಾರು ಜೋರಾಗಿದೆ
ಅದು ನಾಲ್ವರು ಯುವಕರ ತಂಡ. ಬಾಲ್ಯದಿಂದ ಒಟ್ಟಿಗೆ ಬೆಳೆದ ಈ ಹುಡುಗರು ತಮ್ಮ ಏರಿಯಾದಲ್ಲಿ ತಮ್ಮ ಗತ್ತು-ಗೌಲತ್ತಿನಲ್ಲಿ ತಮ್ಮನ್ನು `ರಾಜರು' ಎಂದುಕೊಂಡ ಈ ಹುಡುಗರ ಕಣ ್ಣಗೆ ಸುಂದರ ಹುಡುಗಿಯೊಬ್ಬಳು ಬೀಳುತ್ತಾಳೆ. ಆದರೆ ಈ ನಾಲ್ಕೂ ಹುಡುಗರು ಅದೇ ಹುಡುಗಿಯ ಹಿಂದೆ ಬೀಳುತ್ತಾರೆ. ಆದರೆ ಆ ಹುಡುಗಿ ಇವರಿಗಿಂತ ಕಿಲಾಡಿ. ಈ ನಾಲ್ವರನ್ನೂ ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಾಳೆ. ಏನಾಗುತ್ತದೆ ಎಂಬುದು ಅರಿವಾಗುವುದರೊಳಗಾಗಿ ಅವಳು ಮೂವರು ಹುಡುಗರಿಗೆ ಕೈ ಕೊಟ್ಟು ನಾಲ್ಕನೆಯವನ ಜೊತೆಗೆ ಊರು ಬಿಟ್ಟು ಪರಾರಿಯಾಗುತ್ತಾಳೆ. ಹಾಗಾದರೆ, ಆ ಹುಡುಗಿಯೇಕೆ ನಾಲ್ವರು ಹುಡುಗರ ಜೊತೆ ಪ್ರೀತಿಯ ನಾಟಕವಾಡುತ್ತಾಳೆ, ಆಕೆ ಯಾರು, ಆಕೆಯ ಹಿನ್ನೆಲೆಯೇನು, ಹುಡುಗಿಯಿಂದ ಮೋಸ ಹೋದ ಹುಡುಗರು ಏನು ಮಾಡ್ತಾರೆ, ಅರಮನೆಯಿಲ್ಲದ ಈ ರಾಜರಿಗೆ ರಾಣ ಸಿಗ್ತಾಳಾ ಎಂಬುದೇ `ರಾಜರು' ಚಿತ್ರದ ಕ್ಲೈಮ್ಯಾಕ್ಸ್

ಈ ಚಿತ್ರದಲ್ಲಿ ನಿರಂಜನ್ ಕುಮಾರ್ ಶೆಟ್ಟಿ, ಜಗದೀಶ್ ಸೇರಿದಂತೆ ನಾಲ್ವರು ನಾಯಕರಿದ್ದು, ನಾಲ್ವರೂ ತಮ್ಮ ಪಾತ್ರಗಳನ್ನು ಸಾಕಷ್ಟು ಉತ್ತಮ ರೀತಿಯಲ್ಲಿ ಬರುವಂತೆ ಪೆÇೀಷಿಸಿದ್ದಾರೆ. ನಾಯಕಿ ಶಾಲಿನಿ ತಮ್ಮ ಪಾತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಕರಿಸುಬ್ಬು, ರಾಕ್‍ಲೈನ್ ಸುಧಾಕರ್ ಪಾತ್ರಗಳು ಅಲ್ಲಲ್ಲಿ ಬಂದು ಹೋಗುತ್ತದೆ. ಚಿತ್ರಕ್ಕೆ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಸಾಕಷ್ಟು ಮೆಲೋಡಿ ಟ್ರಾಕ್‍ಗಳನ್ನು ನೀಡಿದ್ದಾರೆ. ಜಯಂತ್ ಕಾಯ್ಕಿಣ , ಡಾ.ವಿ ನಾಗೇಂದ್ರ ಪ್ರಸಾದ್ ಮತ್ತು ಯೋಗರಾಜ ಭಟ್ ಸಾಹಿತ್ಯ ಚಿತ್ರಕ್ಕೆ ಪೂರಕವಾಗಿದೆ. ಪುನೀತ್ ರಾಜ್ ಕುಮಾರ್, ಅರ್ಮನ್ ಮಲ್ಲಿಕ್, ಶ್ರೇಯಾ ಘೋಷಾಲ್ ಹಾಡಿರುವ ಹಾಡುಗಳು ಕೇಳೋಕೆ ಇಂಪಾಗಿವೆ. ಸಿನಿಟೆಕ್ ಸೂರಿ ರಾಜರನ್ನು ತಮ್ಮ ಕ್ಯಾಮರಾದಲ್ಲಿ ಚೆನ್ನಾಗಿ ಸೆರೆಹಿಡಿದಿದ್ದಾರೆ. ನಿರ್ದೇಶಕ ಗಿರೀಶ್ ಮೂಲಿಮನಿ ಚಿತ್ರವನ್ನು ಅಚ್ಚುಕಟ್ಟಾಗಿ ಹೇಳಲು ಶ್ರಮಿಸಿದ್ದಾರೆ. ಚಿತ್ರ ಕೂಡ ಸಾಕಷ್ಟು ಶ್ರೀಮಂತವಾಗಿ ಮೂಡಿಬಂದಿದೆ. ಕೆಲವೊಂದು ಸಣ್ಣಪುಟ್ಟ ಸಂಗತಿಗಳನ್ನು ಬದಿಗಿಟ್ಟರೆ ರಾಜರುನ್ನು ಕುಟುಂಬ ಸಮೇತರಾಗಿ ನೋಡಬಹುದು.
-11/11/17

ನವೆಂಬರ್ 10ರಂದು ರಾಜರು
ನಾಲ್ಕು ನಿರ್ಮಾಪಕರು, ನಾಲ್ಕು ನಾಯಕರು ಇರುವ ‘ರಾಜರು’ ಅಡಿಬರಹದಲ್ಲಿ ಅರಮನೆ ಇಲ್ಲ, ರಾಣ ಹುಡುಕ್ತಾವ್ರೆ ಚಿತ್ರದ ಕತೆ ಹೇಳುವಂತೆ ಪ್ರತಿಯೊಬ್ಬರಲ್ಲೂ ರಾಜ ಇರುತ್ತಾರೆ. ಹುಡುಗರು ರಾಜನ ಕನಸು ಕಾಣುವಾಗ ರಾಣ ಪ್ರವೇಶವಾಗುತ್ತದೆ. ಮುಂದೆ ಇವರುಗಳ ಸುತ್ತ ಸಿನಿಮಾ ಸಾಗುತ್ತದೆ. ಸ್ನೇಹ, ಪ್ರೀತಿ, ಬದುಕುನ್ನು ತೋರಿಸುವ ಜೊತೆಗೆ ಕೆಲವೊಂದು ನೈಜ ಘಟನೆಗಳನ್ನು ಚಿತ್ರಕ್ಕೆ ಬಳಸಲಾಗಿದೆ. ಮೊದಲಬಾರಿ ನಿರ್ದೇಶನ ಮಾಡಿರುವ ಗಿರೀಶ್‍ಮೂಲಿಮನೆಗೆ ತಮ್ಮ ಚಿತ್ರಕ್ಕೆ ಶ್ರೇಯಾಘೋಷಾಲ್ ಕಂಠದಲ್ಲಿ ಹಾಡಿಸುವ ಬಯಕೆ ಇತ್ತು. ಅದು ನೆರವೇರಿರುವದಿಂದ ಸಹಜವಾಗಿ ಖುಷಿಯಾಗಿದೆಯಂತೆ. ಉತ್ತರಕರ್ನಾಟಕದ ಶರಣ್, ಪೃಥ್ವಿಅಂಬರ್ ಹಾಗೂ ಬೆಂಗಳೂರಿನ ನಿರಂಜನ್‍ಶೆಟ್ಟಿ, ಮೈತ್ರಿ ಖ್ಯಾತಿ ಜಗದೀಶ್ ಇವರೊಂದಿಗೆ ಒಬ್ಬಳೆ ನಾಯಕಿ ಶಾಲಿನಿ ಅಭಿನಯಿಸಿದ್ದಾರೆ.

ಯೋಗರಾಜಭಟ್, ಡಾ.ನಾಗೇಂದ್ರಪ್ರಸಾದ್, ಜಯಂತ್‍ಕಾಯ್ಕಣ ರಚಿಸಿರುವ ಗೀತೆಗಳಿಗೆ ಪುನೀತ್‍ರಾಜ್‍ಕುಮಾರ್ ಆರ್ಮಾನ್‍ಮಲ್ಲಿಕ್ ಕಂಠದಾನ ಮಾಡಿದ್ದು, ಶ್ರೀಧರ್‍ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ಸಿನಿಟೆಕ್‍ಸೂರಿ, ಸಂಕಲನ ವಿಶ್ವ, ಕತೆ ಕೃಷ್ಣತುಳಸಿದಾಸ್, ನೃತ್ಯ ಮುರಳಿ, ಸಾಹಸ ಡಿಫರೆಂಟ್‍ಡ್ಯಾನಿ ಅವರದಾಗಿದೆ. ಎಂಆರ್‍ಎಸ್ ಸಿನಿ ಕ್ರಿಯೇಶನ್ಸ್ ಮತ್ತು ಹಾರ್ಡ್‍ಗೈಸ್ ಸಿನಿ ಕ್ರಿಯೆಶನ್ಸ್ ಮೂಲಕ ವಿ.ಜೆ.ಚಂದ್ರಶೇಖರ್, ಎಂ.ಮೂರ್ತಿ, ಟಿ.ಶಿವಕುಮಾರ್, ಹೆಚ್.ರಮೇಶ್ ಇವರುಗಳಿಗೆ ನಿರ್ಮಾಣ ಪ್ರಥಮ ಅನುಭವ. ಜಯಣ್ಣ ವಿತರಣಾ ಸಂಸ್ಥೆ ಮೂಲಕ ಸುಮಾರು 100 ಕೇಂದ್ರಗಳಲ್ಲಿ ರಾಜರು ರಾರಾಜಿಸಲಿದ್ದಾರೆ.
-3/11/17
RAJARU’ AUDIO RELEASED
K
ichcha Sudeep released the audio of the upcoming Kannada film Rajaru at a function in Bengaluru on Sunday evening. The songs of the movie were also exhibited. The film is produced by M Murthy, T Shivakumar, V J Chandrashekar and H Ramesh. Debutant Girish Mulimani has directed the movie. Cinetech Suri is the cinematographer and Sridhar V Sambram has scored the music. Vishwa is the editor. Krish Rangaswamy has penned the story. The movie stars Niranjan Shetty, Nagaraj, Jagadish, Sharan and Shalini Vadnikatti.

Director Girish Mulimani said he had made the movie on Sudeep’s advise from whom he said he had learnt a lot during Kempegowda. He said he was confident that he has done a good film and added that the film is slated to release in the month of May. He said people will get their queries answered once the movie releases. Who are the kings will be known when the movie releases.

Kichcha Sudeep said after watching one of the songs he had doubts and was also apprehensive about it. He said he had doubts on whether the song was picturised at all as only photographs were displayed as the song was played. He was also scared that people will finish shooting a song by clicking photos and showing them on the screen to the audiences which can be finished in half a day. He said he liked the energy of the young boys and the heroine and added that the frames looked good.  He said he was happy that technicians who had worked with him in Kempegowda had made this film. He also appreciated Sridhar’s tunes.

Shalini said the film was inching towards a release soon and she didn’t realize that the film was over although more than a year had passed since they had started work.

Niranjan Shetty said this was his fifth film as a lead. He said the story of the film ran on all the four of them. He said the film’s climax is good which is also the cinema’s plus point.

Nagaraj said he had acted in two Tulu films and this was his first Kannada film. He said he regarded Sudeep as his role model. Jagadish said he had imitated Sudeep and liked the actor’s performance. Sharan said he plays a local character in the movie and considered Sudeep to be God.

MLA Muniraj and singer Shweta were also present on the dais along with the film’s producers and the music composer Sridhar.
-24/04/17
RAJARU’ TRAILER LAUNCHED
T
he trailer of the Kannada film Rajaru was released at a function in Bengaluru this week. The film has completed its shoot and is all set to go for its music launch soon. The film is produced by M Murthy, T Shivakumar, V J Chandrashekar and H Ramesh. Girish Mulimani has directed the movie. Cinetech Suri is the cinematographer and Sridhar V Sambram has scored the music. Vishwa is the editor. The film is based on a story written by Krish Rangaswamy. The film stars Niranjan Shetty, Nagaraj, Jagadish, Sharan and Shalini. The film has been shot in Bengaluru, Sakleshpura and Goa in a schedule lasting more than 45 days.  

Director Girish Mulimani said the film has a 2D screenplay with four guys and a girl. The film is about the search for the queen although there is no palace for these four Rajaru. He said the film is about love and that love transcends religion. The four guys fall in love with the same girl and they face difficulties in their lives. The girl is not a queen and so goes the story, said the director.  

Radha Ramachandra who has also acted in the movie four maharajas (producers) have created four new kings (rajaru). The film is about the difficulties faced by these guys, she said.  

Jagadish said he took training to be part of the film after acting in Maitri. Girish said after he heard the story he said he was convinced that Rajaru is an apt title for the film. Shalini who has acted in Plus and Niranjan Shetty who has acted in Case no 18/9 were conspicuous by their absence.  

Sridhar Sambram said he was happy to be part of the dreams and expectations that new teams come up with. He said Puneeth has sung a song and so have Armaan Malik and Shreya Ghoshal. Editor Vishwa said he enjoyed editing the songs.
-23/03/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore