HOME
CINEMA NEWS
GALLERY
TV NEWS
REVIEWS
CONTACT US
ಉದಯಟಿವಿಯಲ್ಲಿ "ರಾಜಕುಮರ" 100ರ ವಿಶೇಷ ಇದೇ ಶನಿವಾರ (22.07.2017) ರಾತ್ರಿ 8ಕ್ಕೆ
ಕರುನಾಡ ವೀಕ್ಷಕರಮನದಲ್ಲಿ ಅಚ್ಚಳಿಯಾಗಿ ಮೂಡಿ ವಿಜಯಪತಾಕೆಯನ್ನು ಹೀಡಿದಹೊಂಬಾಳಿ ಪ್ರೋಡೆಕ್ಷನ್‍ರವರವಿಜಯಕಿರಗಂದೂರು ನಿರ್ಮಿಸಿ ಸಂತೋಷಆನಂದರಾಮ್ ನಿರ್ದೇಶಿಸಿದಚಿತ್ರ "ರಾಜಕುಮಾರ". ವಿಶೇಷ, ವಿಭಿನ್ನ ಶೈಲಿಯಕಥೆಯನ್ನು ನೀಡಿಕುಟುಂಬ ಸಮೇತ ನೋಡಿ ಹರಿಸಿ ಹಾರೈಸಿದ "ರಾಜಕುಮಾರ" ಇತ್ತೀಚಗಷ್ಟೇ 100ದಿನದ ವಿಶೇಷ ಕಾರ್ಯಕ್ರಮವನ್ನು ಪ್ಯಾಲೇಸ್‍ಗ್ರೌಂಡ್‍ನಲ್ಲಿ ಬಹಳ ವಿಜ್ರಂಭಣೆಯಿಂದ ಆಚರಿಸಿಕೊಂಡಿತು

ಭವ್ಯವಾದ ವೇದಿಕೆಯಲ್ಲಿ ಮಹಾನ್ ವ್ಯಕ್ತಿಗಳ ಮದ್ಧೆ ಸಂಭ್ರಮ ಸಡಗರದೊಂದಿಗೆ "ರಾಜಕುಮಾರ 100" ದೀಪಬೆಳಗಿಸುವದರ ಮುಖಾಂತರ ಪ್ರಾರಂಭಗೊಂಡಿತು. ಸ್ಯಾಂಡಲ್‍ವುಡ್ ಅನೇಕ ನಟರಗಳ ಆಗಮನ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗುತಂದಿತು.

ಈ ಚಿತ್ರ ಹೆಸರೇಅತಿದೊಡ್ಡ ಹೆಸರುಇದು ಹೇಗೆ ಗೆಲ್ಲುತ್ತದೆ ಎಂಬ ಭಯವಿತ್ತುಆದರೆ ಸುಪರ್ ಹಿಟ್ ಆಗಿ ಜನಮನಗೆದ್ದದ್ದು ನನಗೆ ಬಹಳಷ್ಟುಖುಷಿ ತಂದಿದೆಎಂದುಚಿತ್ರದ ನಾಯಕ ಪವರ್‍ಸ್ಟಾರ್ "ಪುನಿತ್‍ರಾಜಕುಮಾರ್" ಈ ಸಂದರ್ಭದಲ್ಲಿತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಚಿತ್ರನಟ ಸುದೀಪ್ ಮಾತನಾಡಿಕರ್ನಾಟಕದ "ಒನ್‍ಆಫ್ ದಿ ಬೆಸ್ಟ್‍ಡ್ಯಾನ್ಸರ್" ಅಂದರೆ ಪುನೀತ್‍ರಾಜಕುಮಾರ್‍ಎಂದುಹೇಳಿದ್ದಾರೆ.ಹಾಗೆ ಚಿತ್ರರಂಗದ ದಿಗ್ಗಜರಾದ ಶರದ್,ರಾಘವೇಂದ್ರರಾಜಕುಮಾರ್,ಜಗ್ಗೇಶ್,ಪ್ರಕಾಶ್‍ರಾಜ್,ಯಶ್,ರಾಧಿಕಾ ಪಂಡಿತ್,ಹಿರಿಯ ನಟದತ್ತಾತ್ರೇಯ,ಅಶೋಕ,ಮುರಳಿ,ರಂಗಾಯಣರಘು,ಚಿಕ್ಕಣ್ಣ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡುಚಿತ್ರತಂಡಕ್ಕೆ ಶುಭಹಾರೈಸಿದರು.

ಅಂದುಕಸ್ತೂರಿ ನಿವಾಸದ "ಆಡಿಸಿನೋಡು ಬಿಳಿಸಿ ನೋಡು" ಎಂಬ ಹಾಡಿಗೆ ಜಿ.ಕೆ.ವೇಂಕಟೆಶ್ ಸಂಗೀತ ನಿರ್ದೇಶನ ಮಾಡಿದ್ದರುಆದರೆಇಂದು ಆ ಹಾಡಿನಇನ್ನೊಂದುರೂಪರಾಜಕುಮಾರದ "ಬೊಂಬೆ ಹೇಳುತೈತೆ" ಎಂಬ ಹಾಡಿಗೆ ಜಿ.ಕೆ.ವೇಂಕಟೇಶಅವರಸಂಬಂಧಿ"ಹರಿಕೃಷ್ಣ" ಸಂಗೀತ ನಿರ್ದೇಶನ ಮಾಡಿದ್ದುಒಂದು ವಿಶೇಷ ಎನ್ನಬಹುದು.
100ದಿನ ದಾಟಿದ ಈ ಕಾರ್ಯಕ್ರಮದಲ್ಲಿಚಿತ್ರಕ್ಕಾಗಿ ಶ್ರಮಿಸಿದ ಎಲ್ಲರಿಗೂ ನಿರ್ಮಾಪಕರಾದ ವಿಜಯ್ ಹೊಂಬಾಳಿಯವರು ಫಲಕ ನೀಡಿ ಗೌರವಿಸಿದರು ಅಲ್ಲದೆ ಈ ಚಿತ್ರದಿಂದ ಬಂದ ಲಾಭವನ್ನುಚಿತ್ರಕ್ಕಾಗಿದುಡಿದವರಿಗೆ ಹಂಚಿದರು.

ಈ ರಂಗುರಂಗಿನ ವೇದಿಕೆಯಲ್ಲಿಡಾ. ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಆಡಿಸಿನೋಡು ಹಾಡು,ಪುನೀತ್‍ರಾಜಕುಮಾರ್ ಬೊಂಬೆ ಹೇಳುತೈತೆ ಹಾಡನಜುಗಲಬಂದಿ ಮಾಡಿಎಲ್ಲರನ್ನು ರಂಜಿಸಿದರು. ಸಾದುಕೋಕಿಲ,ಹರಿಪ್ರಿಯಾಕಾರುಣ್ಯರಾಮ್,ಕಾವ್ಯಾ ಷಾ ಒಂದಿಷ್ಟು ಸ್ಟೆಪ್‍ನ್ನು ಹಾಕಿ ಎಲ್ಲರ ಮನರಂಜಿಸಿದ್ದಾರೆ.
ಸಡಗರ ಸಂಭ್ರಮದ ಯಶಸ್ಸಿನ "ರಾಜಕುಮಾರ 100" ವಿಶೇಷ ಇದೇ ಶನಿವಾರ(22.07.2017)ರಾತ್ರಿ 8ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.
-18/07/17
ಬೊಂಬೆ ಹೇಳುತೈತೆ ರಾಜಕುಮಾರ 100 ದಿನ ಅಂತ
ಎಲ್ಲರೂ ಇಷ್ಟ ಪಟ್ಟ ‘ರಾಜಕುಮಾರ’ ಸಲೀಸಾಗಿ 100 ದಿನಗಳನ್ನು ಪೂರೈಸಿದೆ. ಇದರನ್ವಯ ನಿರ್ಮಾಪಕ ವಿಜಯ್ ಕಿರಗಂದೂರು ಗಾಯಿತ್ರಿ ವಿಹಾರ್‍ನಲ್ಲಿ ಜಬರ್‍ದಸ್ತ್ ಸಮಾರಂಭವನ್ನು ಏರ್ಪಾಟು ಮಾಡಿದ್ದರು. ನಾನು ಮತ್ತು ವರಲಕ್ಷೀ ಚಿತ್ರದ ನಾಯಕ ಪೃಥ್ವಿ ಹೆಜ್ಜೆ ಹಾಕುವುದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಶ್ರೀಮತಿಪುನೀತ್‍ರಾಜ್‍ಕುಮಾರ್, ನಿರ್ಮಾಪಕರ ಪತ್ನಿ ದೀಪ ಬೆಳಗಿಸಿದರು. ಕಲಾವಿದರ ಪೈಕಿ ಮೊದಲ ಫಲಕ ಸ್ವೀಕರಿಸಿದ ರಂಗಾಯಣ ರಘು ರಾಜಕುಮಾರ ದೇವರ ತೀರ್ಮಾನ. ಅದಕ್ಕೆ ಅದ್ದೂರಿ ಫಲಿತಾಂಶ ಸಿಕ್ಕಿದೆ. ಸಾಮಾಜಿಕ ಸಮಸ್ಯೆಗಳನ್ನು ಡಾ.ರಾಜ್‍ಕುಮಾರ್ ಪಾತ್ರಗಳ ಮೂಲಕ ಭಾವನೆಗಳಲ್ಲಿ ಬಗೆಹರಿಸಿದ್ದರು. ಅವರು ಮೇಷ್ಟ್ರು, ತಂದೆ, ಅಣ್ಣನಾಗಿ ಎಲ್ಲರ ಜೀವನಕ್ಕೆ ಹತ್ತಿರವಾಗಿದ್ದರು. ಅವರ ಪರಂಪರೆಯನ್ನು ಅಪ್ಪು ಮುಂದುವರೆಸುತ್ತಿದ್ದಾರೆ. ಅದ್ಬುತ ಪ್ರತಿಭೆಗಳ ಸಂಗಮವೇ ಚಿತ್ರದಲ್ಲಿದೆ ಎಂಬುದು ಅವರ ಮಾತು. ಸದ್ಯ ಶತದಿನ ಕಾರ್ಯಕ್ರಮ ನಡೆಸುವುದು ಚರಿತ್ರೆಯಾಗಿದೆ. ಒಳ್ಳೆ ಚಿತ್ರ ಮಾಡಿದರೆ ಜನರು ಇಷ್ಟಪಡುತ್ತಾರೆ ಎಂಬುದಕ್ಕೆ ಸಾಕ್ಷಿ ರಾಜಕುಮಾರ. ನಿರೂಪಕಿ ಅನುಶ್ರೀ ದೇವರು ಕೊಟ್ಟ ಅಕ್ಕ ಎಂದರು ಚಿಕ್ಕಣ್ಣ. ಚಿತ್ರ ನೂರರ ಗಡಿ ದಾಟಿದೆ. ಶೀರ್ಷಿಕೆ ಅಜರಾಮರವೆಂದು ನಿರೂಪಿಸಿದೆ. ಸಾಂಪ್ರತ ಕುಟುಂಬದಲ್ಲಿ ಒಗ್ಗಟ್ಟು ಎನ್ನುವುದು ದೂರವಾಗಿದೆ. ವಯಸ್ಸಾದವರಿಗೆ ಹಣ,ಅಂತಸ್ತು, ಆಸರೆ ಬಯಸುವುದಿಲ್ಲ. ಮಕ್ಕಳು ಪ್ರೀತಿಯಿಂದ ವಿಚಾರಿಸಿದರೆ ಅದೇ ಅವರಿಗೆ ದೊಡ್ಡ ಖುಷಿ ಕೊಡುತ್ತದೆ. ಇಂತಹ ಸಂದೇಶಗಳನ್ನು ಇದರಲ್ಲಿ ಚೆನ್ನಾಗಿ ತೋರಿಸಿದ್ದಾರೆ. ರಾಜಕುಮಾರ 1000 ವರ್ಷ ಹೋದರೂ ಅಳಿಸಲು ಸಾಧ್ಯವಿಲ್ಲ. ಅವರು ಕಲಾವಿದರನ್ನು ತಾರತಮ್ಯ ಮಾಡದೆ ಕನ್ನಡ ತೇರನ್ನು ಏಳೆಯುತ್ತಿದ್ದರು. ಅವರ ಹಾದಿಯಂತೆ ನಾವೆಲ್ಲರೂ ಕನ್ನಡದ ತೇರನ್ನು ಏಳೆದು ಮುಂದಿನ ಪೀಳಿಗೆಗೆ ನಾಂದಿಯಾಗಬೇಕೆಂಬ ನುಡಿ ಜಗ್ಗೇಶ್ ಅವರದು.

ಚಿತ್ರಕ್ಕೆ ಬರೀ ಸ್ಟಾರ್ ಆಗಲಿ, ಒಬ್ಬ ನಿರ್ದೇಶನ, ನಿರ್ಮಾಪಕನಾಗಲಿ ಎಲ್ಲರೂ ಸೇರಿ ಸಿನಿಮಾ ಮಾಡಿದ್ದಕ್ಕೆ ಹಿಟ್ ಆಗಿಲ್ಲ. ಪ್ರತಿಯೊಬ್ಬರಿಗೂ ಒಂದು ಉದ್ದೇಶ ಇರುತ್ತದೆ. ಅದು ಸಿನಿಮಾ ಬಿಟ್ಟು ಬೇರೇನು ತಲೆಗೆ ಬರೋಲ್ಲ. ಉದ್ದೇಶ ಸರಿಇರೋದ್ರರಿಂದ ಏನು ಆಗಬೇಕೋ ಅದು ಹತ್ತುಪಟ್ಟು ಜಾಸ್ತಿ ಆಗುತ್ತೆ. ಸಂತೋಷ್ ಅತ್ಯತ್ತಮ ನಿರ್ದೇಶಕ. ಭಾವನೆಗಳನ್ನು ಚೆನ್ನಾಗಿ ತೋರಿಸುತ್ತಾರೆ. ನಿರ್ಮಾಪಕರು ಮನಸ್ಸಿನಿಂದ ಚಿತ್ರ ಮಾಡಿದ್ದಾರೆ. ಪುನೀತ್‍ರವರಿಂದ ಡ್ಯಾನ್ಸ್ ಕ್ಲಾಸ್ ಕಲೀಬೇಕು ಅಂತಿದ್ದೀನಿ. ನಿಮಗೇಕೆ ಎರಡು ಕಾಲು, ನಮಗೆ ಒಂದೇ ಕಾಲು ಎಂದು ಅವರನ್ನು ಕೇಳಿದ್ದೆ. ಅವರ ಡ್ಯಾನ್ಸ್ ಮಾಡಲು ಪ್ರಯತ್ನ ಪಟ್ಟಾಗ ಆಗಲಿಲ್ಲ. ಅವರ ಡ್ಯಾನ್ಸ್‍ಗೆ ಫಿದಾ ಆಗಿದ್ದೇನೆ. ಬೊಂಬೆ ಹೇಳುತೈತೆ ಹಾಡಿನ ತುಣಕನ್ನು ಹೇಳಿ ಪುನೀತ್‍ರೊಂದಿಗೆ ಹೆಜ್ಜೆ ಹಾಕಿ ರಂಜಿಸಿದ್ದು ಸುದೀಪ್. ಕನ್ನಡದಲ್ಲಿ ನಾಲ್ಕನೆ ಚಿತ್ರ. ಬದುಕು ಶುರು ಮಾಡಿದ್ದು ಬೆಂಗಳೂರಿನಲ್ಲಿ ಎಂದು ನೆನಪು ಮಾಡಿಕೊಂಡರು ಶರತ್‍ಕುಮಾರ್. ಚಿತ್ರದಲ್ಲಿ ನಾನು ಭಾಗಿಯಾಗಿರುವುದು ಖುಷಿ ತಂದಿದೆ ಎನ್ನುತ್ತಾರೆ ಪ್ರಕಾಶ್‍ರೈ. ಚಂದನವನದಲ್ಲಿ ಒಂದೇ ಹೆಸರು ಡಾ.ರಾಜ್‍ಕುಮಾರ್. ಮುಂದೆ ಇದೇ ರೀತಿ ಶಿವಣ್ಣ,ಸುದೀಪ್, ದರ್ಶನ್, ಯಶ್ ಚಿತ್ರಗಳ ಕಾರ್ಯಕ್ರಮಗಳು ನಡೆಯಬೇಕು ಎನ್ನುತ್ತಾ ಬುಲೆಟ್ ಮೇಲೆ ಬಂದು ಕಾರುಣ್ಯರಾಮ್, ಕಾವ್ಯಶಾ ಜೊತೆ ಹಾಡಿಗೆ ನರ್ತನ ಮಾಡಿದರು ಸಾಧುಕೋಕಿಲ. ಕತೆ ಕೇಳಿ ಅಪ್ಪಾಜಿ ಹೆಸರು ಇಡುತ್ತೇನೆಂದು ಹೇಳಿದಾಗ ಜವಬ್ದಾರಿ ಜಾಸ್ತಿ ಇದೆ ಎಂದು ಸಂತೋಷ್‍ಗೆ ಹೇಳಿದ್ದೆ. ಅದರಂತೆ ಅವರ ವ್ಯಕ್ತಿತ್ವವನ್ನು ಭಾವನೆಗಳ ಮೂಲಕ ಚೆನ್ನಾಗಿ ತೋರಿಸುವಲ್ಲಿ ಸಪಲರಾಗಿದ್ದಾರೆ. ಎಲ್ಲರ ಮನೆಯಲ್ಲಿ ರಾಜಕುಮಾರ ಇರ್ತಾನೆ. ಅವನನ್ನು ಹೊರ ತರುವ ಪ್ರಯತ್ನ ಮಾಡಬೇಕೆಂದು ಸಿನಿಮಾ ಮೊಲಕ ತೋರಿಸಿದ್ದಾರೆ ಅಂತ ಹೇಳಿದರು ರಾಘವೇಂದ್ರರಾಜಕುಮಾರ್. ಅಪ್ಪು ಚಿತ್ರ ಬಿಡುಗಡೆದಯಾದಾಗ 10ನೇ ತರಗತಿ ಓದುತ್ತಿದ್ದೆ. ತಂಗಿ ಪುನೀತ್, ಅಮ್ಮ ರಾಜ್‍ಕುಮಾರ್ ಅಭಿಮಾನಿ. ಮನೆಯಲ್ಲಿ ಇವರ ಕುಟುಂಬ ಬಗ್ಗೆ ಚರ್ಚೆ ನಡೆಯುತ್ತಲೆ ಇರುತ್ತದೆ. ರಾಮಾಚಾರಿ ದಾಖಲೆಯನ್ನು ಮುರಿದಿರುವುದು ಸಂತಸ ತಂದಿದೆ. ಅಪ್ಪು ಒಳ್ಳೆತನ, ರಾಜಕುಮಾರದಲ್ಲಿ ಕಾಣ ಸುತ್ತದೆ. ಇದು ಕನ್ನಡಿಗರ ಮೌಲ್ಯಗಳ ಗೆಲುವು. ಹೊಂಬಾಳೆ ಪ್ರೊಡಕ್ಷನ್ ಕುಟುಂಬದಲ್ಲಿ ನಾನು ಇದ್ದೇನೆ. ಅವರ ಸಂಸ್ಥೆಯಿಂದ ನೂರಾರು ಕಲಾವಿದರು, ತಂತ್ರಜ್ಘರು ಜೀವನ ನಡೆಸುತ್ತಿದ್ದಾರೆ ಎಂದರು ಯಶ್. ನನ್ನ ಫೇವರೇಟ್ ಹೀರೋ ಪುನೀತ್ ಸರ್ ಅಂತ ಖುಷಿಯಿಂದ ಹೇಳಿದರು ರಾಧಿಕಾಪಂಡಿತ್.

ಇನ್‍ಫೋಸಿಸ್‍ನಲ್ಲಿ ಕೆಲಸ ಬಿಟ್ಟು ರಾಜ್‍ಕುಮಾರ್ ಕುಟುಂಬದವರ ಸಿನಿಮಾ ಮಾಡಬೇಕೆಂಬ ಬಯಕೆ ಇತ್ತು. ಅಣ್ಣಾವ್ರರನ್ನು ಭೇಟಿ ಮಾಡಲಾಗಲಿಲ್ಲ. ಆದರೂ ಮೂವರನ್ನು ಅವರಲ್ಲಿ ಕಾಣುತ್ತಿದ್ದೇನೆ ಎಂದಷ್ಟೇ ಮಾತನಾಡಿದರು ನಿರ್ದೇಶಕ ಸಂತೋಷ್ ಆನಂದ್‍ರಾಮ್. ಸಿನಿಮಾ ನೋಡುತ್ತಾ ಅಂತರಾಳದಿಂದ ಕಣ ್ಣೀರು ಬಂತು. ಇಂತ ತಮ್ಮನ ಪಡಿಯೋಕೆ ಪುಣ್ಯ ಮಾಡಿದ್ದೆ. ಒಬ್ಬರಿಂದ ರಾಜಕುಮಾರ ಆಗುವುದಿಲ್ಲ. ರಾಜಕುಮಾರನನ್ನು ಜನಗಳು, ಚಿತ್ರರಂಗ ಸ್ವೀಕರಿಸಿದೆ. ಸನ್ನಿವೇಶಗಳು ಕೆದುಕುತ್ತಾ ಹೋಗುತ್ತೆ. ಮುಂದೆ ಆಡಿಸಿದಾಗ ಹಾಡನ್ನು ಶಿವಣ್ಣ ಹೇಳುವಾಗ ಬೊಂಬೆ ಹೇಳುತೈತೆ ಗೀತೆಯ ತುಣುಕನ್ನು ಪುನೀತ್ ಸರಿಸಮನಾಗಿ ಹಾಡಿದರು. ಅವಸಾನದಲ್ಲಿ ಪುನೀತ್ ಅಮ್ಮನ ಬಗ್ಗೆ ಮಾತನಾಡುತ್ತಾ ಭಾವುಕರಾದರು. ಮಾತು ಮುಂದುವರೆಸುತ್ತಾ ಶಿವಣ್ಣನ ದೊಡ್ಡ ಸಿನಿಮಾದಲ್ಲಿ ನನ್ನದೇನು ಲೆಕ್ಕದಲ್ಲಿ ಉಳಿಯೋಲ್ಲ. ಪ್ರಾರಂಭದಲ್ಲಿ ಅಪ್ಪಾಜಿ ಹೆಸರನ್ನು ಇಡುತ್ತೇನೆಂದು ನಿರ್ದೇಶಕರು ಹೇಳಿದಾಗ ಭಯಜಾಸ್ತಿ ಆಯ್ತು. ಪಾರಿವಾಳವನ್ನು ಹೆಗಲೆ ಮೇಲೆ ಕೂರಿಸುತ್ತೇನೆಂದು ತಿಳಿಸಿದಾಗ ಮತ್ತಷ್ಟು ಭಯ ಶುರುವಾಯಿತು. ಅಪ್ಪನಾಗಿ ನಟಿಸಿರುವ ಶರತ್‍ಕುಮಾರ್ 65ರಲ್ಲಿ ಯುವಕರಂತೆ ನಟಿಸುತ್ತಾರೆ. ಹೊನ್ನವಳ್ಳಿಕೃಷ್ಣ ನನ್ನನ್ನು ಎತ್ತಿ ಆಡಿಸಿದವರು. ಎಲ್ಲರ ಶ್ರಮ ಚಿತ್ರದಲ್ಲಿ ಅಡಗಿದೆ. ಅದರಿಂದಲೇ ಹಿಟ್ ಆಗಿರುವುದು. ಡ್ಯಾನ್ಸ್ ಮಾಸ್ಟರ್ ಜಾನಿ ಎರಡು ತಿಂಗಳು ತರಭೇತಿ ನೀಡಿದ್ದರಿಂದ ಸೆಟ್‍ನಲ್ಲಿ ಸುಲಭವಾಯಿತು. ಚೆನ್ನಾಗಿ ಮಾಡಿದ್ದೇನೆಂದು ಎಲ್ಲರು ಹೇಳಿತ್ತಿರುವುದು ನೋಡಿದರೆ ಎಲ್ಲಾ ಕ್ರೆಡಿಟ್ ಅವರಿಗೆ ಸಲ್ಲಬೇಕು ಎನ್ನುವಾಗ ಅಭಿಮಾನಿಗಳ ಶಿಳ್ಳೆ, ಆರ್ಭಟ ಜೋರಾಗಿ ಕೇಳಿಬಂತು. ಲಹರಿವೇಲು, ಶಾಸಕ ಅಶ್ವತನಾರಯಣ, ಶ್ರದ್ದಾಶ್ರೀನಾಥ್, ರಚಿತಾರಾಂ, ಹರಿಪ್ರಿಯಾ, ಮುರಳಿ, ವಿಜಯರಾಘವೇಂದ್ರ ಇನ್ನು ಹಲವು ಗಣ್ಯರುಗಳು ಹಾಜರಿದ್ದು ಕಳೆತಂದರು.
-8/07/17

CM SIDDARAMAIAH WATCHES ‘RAJAKUMARA
C
hief Minister Siddaramaiah watched the Puneeth-starrer Rajakumara and expressed his happiness over the film. He was bowled over by Puneeth Rajkumar’s performance in the movie.

After watching the movie, Siddaramaiah reportedly rang up the actor and praised his performance. He told Puneeth Rajkumar that it was like watching Rajkumar on the screen. He said he was a great fan of Dr Rajkumar. The chief minister said the film reminded him of the thespian and brought him back on screen in the form of his son.
-11/04/17


RAJAKUMARA’ CELEBRATES EARLY SUCCESS AT BOX-OFFICE
K
annada film ‘Rajakumara’ is celebrating its early success at the box-office as the film heads into the third week this Friday. The film is produced by Hombale Films and is directed by Santosh Anandram. Rajakumara is a multi-starrer with Puneeth and Priya Anand playing the lead roles.

Director Santosh Anandram told reporters on Tuesday evening that the response to the movie has been phenomenal starting from the March 25 midnight right up to 5 am show on the same day and thereafter. He said the ladies and the families including children who were never visiting theatres had come to watch the movie which is an extraordinary feat. He said he was initially confused about how the movie will be received but now feels fulfilled as the film’s message had gone down well with the masses.

He said the film had broken all the previous records for Puneeth’s films and the movie is currently running in about 250 to 260 centres. He said the film reported on an average 98 percent occupancy in the last 10-13 days in the 1830 screens on which the movie was shown. He said the film had met with phenomenal success even in centres outside Karnataka and added that there was a standing ovation towards the end when Dr Rajkumar’s photos are shown. He said a lot of positive things have blended and connected with the audiences.

The director said there are plans to release a director’s cut version on Youtube soon that were edited out on the table. He said the deleted scenes which were good enough to be included in the movie will be part of this upload. He said in particular people of Mysuru have extended an extraordinary response to the movie although it is good enough in other regions as well. He said the team including Puneeth plans to embark on a road trip to various district centres during the third week to thank the people.

Santosh Anandram said he is game to doing a sequel to Rajakumara provided he gets a suitable plot for it. Producer Vijay said he was willing to produce the sequel if the film gets made.

Puneeth Rajkumar said he feels humbled by the response and at the same time happy about playing the protagonist. He said although he was tensed and nervous about the film due to the title he was hopeful that the film will be received well. He said he liked the poster design but again became nervous about the name and the personality of his father. He said audiences have liked the film because of the connect with reality.

Producer Vijay said the film will now release in 77 screens in the US next week. He said the film has already been released in UK, Australia, Singapore and other places.
-5/04/17


ಎಲ್ಲರಿಗೂ ಇಷ್ಟವಾಗುವ, ಎಲ್ಲರನ್ನೂ ಕಾಡುವ ರಾಜಕುಮಾರ
ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರಕ್ಕೆ ನಿರೀಕ್ಷೆಯಂತೆಯೇ ಪ್ರೇಕ್ಷಕರಿಂದ ಅದ್ಭುತ ಸ್ವಾಗತ ಸಿಕ್ಕಿದೆ. ಒಂದು ಸಿಂಪಲ್ ಕಥೆಯನ್ನು ಹೃದಯ ತಟ್ಟುವಂತೆ ನಿರ್ದೇಶಕ ಸಂತೋಷ್ ಇಲ್ಲಿ ನಿರೂಪಿಸಿದ್ದಾರೆ, ಚಿತ್ರದ ನಾಯಕ ಸಿದ್ದಾರ್ಥ(ಪುನೀತ್‍ರಾಜಕುಮಾರ್) ಮನೆಯವರ ಪಾಲಿಗೆ ಪ್ರೀತಿಯ ಅಪ್ಪು, ಆಸ್ಟ್ರೇಲಿಯಾದಲ್ಲಿ ವಾಸಿಸುವ ಕನ್ನಡ ಕುಟುಂಬದ, ದೊಡ್ಡ ಕಂಪನಿಯ ಮಾಲೀಕನ ಮಗನಾದರೂ, ತನ್ನ ಸರಳ ಸೌಜನ್ಯ ಸ್ವಭಾವದಿಂದ ಎಲ್ಲರ ಮನಗೆಲ್ಲುವ ಹುಡುಗನಾಗಿರುತ್ತಾನೆ. ಇದೇ ವೇಳೆ ಮನೆಯವರೆಲ್ಲರೂ ಅಪ್ಪುಗೆ ಒಪ್ಪುವ ಹುಡುಗಿಯನ್ನು ಹುಡುಕಿದರೆ, ಅಪ್ಪು ತನಗೆ ಒಪ್ಪುವ ಹುಡುಗಿ ನಂದಿನಿ(ಪ್ರಿಯಾ ಆನಂದ್)ಯನ್ನು ಹುಡುಕಿಕೊಂಡಿರುತ್ತಾನೆ. ಕೊನೆಗೆ ಎಲ್ಲರೂ ಒಪ್ಪುವ ಹುಡುಗಿ ಒಬ್ಬಳೇ ಎಂದು ಗೊತ್ತಾಗಿ, ಇನ್ನೇನು ಎಲ್ಲವೂ ಸುಖಾಂತ್ಯವಾಯಿತು ಎನ್ನುವಾಗಲೇ, ಬಾರೀ ಅವಘಡವೊಂಡು ನಡೆದು ಹೋಗುತ್ತದೆ. ಅಪಘಾತದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡು ಅನಾಥನಾದ ಸಿದ್ದಾರ್ಥ್, ಭಾರತಕ್ಕೆ ಮರಳಿ ಬರುತ್ತಾನೆ. ತನ್ನ ಬಾಲ್ಯದಲ್ಲಿ ಆಡಿಬೆಳೆದ ಅನಾಥಾಶ್ರಮ ಕಸ್ತೂರಿನಿವಾಸದಲ್ಲಿ ತಾನು ಕಳೆದುಕೊಂಡಿದ್ದ ಪ್ರೀತಿಯನ್ನು ಮರಳಿ ಪಡೆದುಕೊಳ್ಳುತ್ತಾನೆ. ಆ ವೃದ್ದಾಶ್ರಮದಲ್ಲಿನ ಮಾಗಿದ ಜೀವಗಳಿಗೆ ಪ್ರೀತಿಯ ನೀರೆರೆದು, ಎಲ್ಲರ ಪ್ರೀತಿಯ ಮಗನಾಗುತ್ತಾನೆ. ಅಲ್ಲಿ ಹೊಸ ಬದಲಾವಣೆ ತರುತ್ತಾನೆ. ಜನಮನ ಗೆಲ್ಲುತ್ತಾನೆ. ಹಾಗಾದರೆ ಇದೆಲ್ಲ ಹೇಗೆ ನಡೆಯುತ್ತದೆ ಎಂದು ತಿಳಿಯಬೇಕಾದರೆ ರಾಜಕುಮಾರನ ದರ್ಶನ ಮಾಡಲೇಬೇಕು.

ರಾಜಕುಮಾರ ಚಿತ್ರದ ಮೊದಲ ಆಕರ್ಷಣೆ ಪುನೀತ್ ರಾಜಕುಮಾರ್. ಇಡೀ ಚಿತ್ರದಲ್ಲಿ ಪುನೀತ್ ಅವರ ಡೈಲಾಗ್ ಡೆಲಿವರಿ, ಡ್ಯಾನ್ಸ್, ಫೈಟ್ಸ್, ನಟನೆ ಎಲ್ಲದರಿಂದಲೂ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪುನೀತ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಪುನೀತ್ ರಾಜಕುಮಾರ್‍ಗೆ ನಾಯಕಿಯಾಗಿರುವ ತಮಿಳಿನ ಬೆಡಗಿ ಪ್ರಿಯಾ ಆನಂದ್, ಚಿತ್ರದ ಪ್ರಥಮಾರ್ಧದಲ್ಲಿ ಆಸ್ಟ್ರೇಲಿಯಾದ ಮಾಡ್ರನ್ ಹುಡುಗಿಯಾಗಿ ಗ್ಲಾಮರ್‍ಲುಕ್‍ನಲ್ಲಿ ಗಮನ ಸೆಳೆದರೆ, ದ್ವಿತೀಯಾರ್ಧದಲ್ಲಿ ಕನ್ನಡದ ಹುಡುಗಿಯಾಗಿ ಮಿಂಚಿದ್ದಾರೆ. ಉಳಿದಂತೆ ಚಿತ್ರದಲ್ಲಿ ಅಪ್ಪುವಿನ ತಂದೆ-ತಾಯಿ ಪಾತ್ರದಲ್ಲಿ ತಮಿಳು ನಟ ಶರತ್‍ಕುಮಾರ್, ವಿಜಯಲಕ್ಷ್ಮೀ ಸಿಂಗ್ ಉತ್ತಮ ಅಭಿನಯ ನೀಡಿದ್ದಾರೆ. ಅನಂತನಾಗ್, ಅಚ್ಯುತಕುಮಾರ್, ದತ್ತಣ್ಣ, ಅವಿನಾಶ್, ಪ್ರಕಾಶ್‍ರೈ, ಭಾರ್ಗವಿ ನಾರಾಯಣ್, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವಾರು ಹಿರಿಯ ಕಲಾವಿದರು ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಚಿತ್ರದ ಆರಂಭದಲ್ಲಿ ರಂಗಾಯಣ ರಘು ಅವರ ಕಾಮಿಡಿ ಪಂಚ್ ಡೈಲಾಗ್‍ಗಳು ನೋಡುಗರ ಮೊಗದಲ್ಲಿ ನಗು ತರಿಸಿದರೆ, ದ್ವಿತೀಯಾರ್ಧದಲ್ಲಿ ಚಿಕ್ಕಣ್ಣ ಹಾಗೂ ಸಾಧು ಕೋಕಿಲ ಪ್ರೇಕ್ಷಕರನ್ನ ಹಾಸ್ಯದ ಮೂಲಕ ರಂಜಿಸುತ್ತಾರೆ. ಇನ್ನು ತಾಂತ್ರಿಕವಾಗಿ ಹೇಳುವುದಾದರೆ, ಚಿತ್ರ ತುಂಬಾ ರಿಚ್ ಆಗಿ ಮೂಡಿಬಂದಿದೆ. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಭರವಸೆ ಮೂಡಿಸಿದ ಯುವ ನಿರ್ದೇಶಕ ಸಂತೋಷ್ ಆನಂದರಾಮ್ ತಮ್ಮ ಎರಡನೇ ಚಿತ್ರವನ್ನೂ ನಿರೀಕ್ಷೆಯಂತೆ ಅಷ್ಟೇ ಅಚ್ಚುಕmõÁ್ಟಗಿ ಕಟ್ಟಿಕೊಟ್ಟಿದ್ದಾರೆ. ಒಂದು ಮನರಂಜನಾ ಸಿನಿಮಾದಲ್ಲಿರಬೇಕಾದ ಎಲ್ಲ ಅಂಶಗಳೂ ರಾಜಕುಮಾರ ಸಿನಿಮಾದಲ್ಲಿದ್ದು, ಕ್ಲಾಸ್ ಮತ್ತು ಮಾಸ್ ಎರಡೂ ಬಗೆಯ ಆಡಿಯನ್ಸ್‍ಗೂ ಇಷ್ಟವಾಗಲಿದೆ.
-24/03/17

PUNEETH RAJKUMAR 42, RAJAKUMARA TRAILER OUT
P
uneeth Rajkumar turned 42 on Friday and celebrated his birthday with fans as his latest upcoming film Rajakumara will be releasing on March 24 all over Karnataka. A large number of fans gathered at the actor’s residence to wish him on his birthday. Huge cakes were cut and a number of celebrities extended their wishes  to Puneeth on the occasion of his birthday.  

The social media was abuzz with songs from the film Rajakumara. Appa James Bond maga anna bond has become popular which is one of the songs from the film. Another song He is Mr Perfect…has also become popular. The film is directed by Santosh Anandram and produced by Hombale Films. The film has been censored and is now hitting the screens next Friday.  

Bigg Boss winner Pratham and another participant Sanjana was also present at Puneeth’s birthday celebration.
-20/03/17

RAJAKUMARA AUDIO, TRAILER LAUNCHED, MAY RELEASE ON MARCH 24
T
he audio and trailer of Puneeth Rajkumar’s latest upcoming film Rajakumara was released at a well-attended function in Bengaluru. The film’s songs were also launched for viewing. Rajakumara is produced by Vijay Kirangadur of Hombale Films and Harikrishna has scored the music. The film is directed by Santosh Anandram who had made Mr and Mrs Ramachari. The film has an ensemble starcast comprising Priya Anand, Anant Nag, Prakash Rai, Sarath Kumar, Rangayana Raghu, Sadhu Kokila, Bhargavi Narayan, Achyuth Kumar, Avinash and K S Sridhar among others.  

Yash and Radhika Pandit released the first song of the film. He said the film has energy, name, relationship and carries with it a lot of expectations. He said Appu was rightful owner of this title. Radhika Pandit said Priya looks beautiful and added that the film will be a perfectly packaged as she said Puneeth was one of her favourite actors.

Jaggesh released the second song and said he saw glimpses of Rajkumar in Puneeth’s performance during the interval block of the film.

Shivarajkumar released the trailer of the film. He said Puneeth inspired him to become an actor. He said he was also surprised at his younger brother’s talent in singing and dancing at a young age. He said he liked Puneeth’s subtle acting. Raghavendra Rajkumar said he was waiting to watch the film.

Director Santosh Anandram said the film is likely to release on March 24. He said there is no relationship between Dr Rajkumar himself and the title. The film gives us a glimpse of Dr Rajkumar’s personality and not the late legendary actor’s persona. It is a film on human relations with five songs and four fights.

Priya Anand said the film is a perfect launch for her in Kannada cinema. She said she had seen Ramachari in a mall in Bengaluru and had liked it. Sarath Kumar said he accepted the offer because he could get to act with so many people and especially Puneeth. He said the film is interesting and will meet people’s expectations.

Avinash said he felt different while working in the movie. Rangayana Raghu said it is difficult to become a king in a democracy and added that Puneeth must have missed the presence of Annavru.

Puneeth said he was happy and nervous about the film as the title carries his father’s name. He said the film reminded him of his father and his roles in the films.

Music composer Harikrishna said music plays an important character in the film. He said he kept working on the Bombe song for three months with the director that was rendered by Vijay Prakash.
-8/03/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/