HOME
CINEMA NEWS
GALLERY
TV NEWS
REVIEWS
CONTACT US

PUSHPAKA VIMANA 25
P
ushpaka Vimana has completed 25 days of successful run at the box-office and has won critical acclaim from the masses for its content. The film which is Ramesh Aravind’s 100th film is directed by debutant Ravindranath and produced by Devendra Reddy, Deepak Kishore, Deepak Krishna, Devanth Raj Gowda and A R Vikhyath. The film also stars Baby Yuvina, Rachita Ram and Juhi Chawla in a special appearance.

Ramesh Aravind thanked the people for making the film their own and expressed his indebtedness for the hugs that he got from many. He said his daughter called the film ‘a poem on celluloid’ even as he said he has been getting calls from industry people and audiences about how the film had haunted them.

Ramesh said it’s a rare film that touches people’s hearts and added that there is a need to renew his energy as there is a need to become a better human being. He said efforts are on to become a better person while thanking producers, director and the media for supporting the film.

Producer Devendra Reddy said Pushpaka Vimana is a musical hit having completed 25 days of successful run and also lauded Ramesh Aravind for being his 100th film.

Director Ravindranath said he had pre-release anxiety but said he was overwhelmed by the response as audiences were touched by movie’s emotional content. He said people came out of theatres crying and film has done well because of word-of-mouth publicity.

Music composer Charan Raj said he was happy with the success of the film and it encouraged him to do more.

Cinematographer Bhuvan Gowda thanked the media for the support and added that hard work  had given all of them good results.

Distributor Mallikarjun said he had anticipated the success of the film. He said some films make money and some make a name. He said Pushpaka Vimana belongs to the latter category. Producer Vikyath said the film had managed to break even and make a small profit for the producers.
-1/02/17




ಪುಷ್ಪಕವಿಮಾನದ ಸುಮಧುರ ಯಾನ...
ರಮೇಶ್ ಅರವಿಂದ್ ನಟನೆಯ ಪುಷ್ಪಕ ವಿಮಾನ ಚಿತ್ರ ಅಂದುಕೊಂಡಂತೆಯೇ ಕಮಾಲ್ ಸೃಷ್ಟಿಸಿದೆ. ಪ್ರೇಕ್ಷಕರು ಈ ಚಿತ್ರದ ಬಗ್ಗೆಎಂಥಾ ನಿರೀಕ್ಷೆ ಇಟ್ಟುಕೊಂಡಿದ್ದರೋ ಅದು ನಿಜವಾಗಿದೆ.
ರಮೇಶ್ ಅರವಿಂದ್ ಅವರ ಮಾನಸಿಕ ಅಸ್ವಸ್ಥ ತಂದೆಯ ಪಾತ್ರ ಮತ್ತು ಮನ ಮಿಡಿಯುವ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈತಂದೆಯ ಮಗಳಾಗಿ ಅಭಿನಯಿಸಿರುವ ಪುಟ್ಟ ಹುಡುಗಿಯ ಅಭಿನಯಕ್ಕೂ ಜನ ಮಾರು ಹೋಗಿದ್ದಾರೆ.

ಹುಟ್ಟಿನಿಂದಲೂ ಮಂದ ಬುದ್ಧಿಯ ಆತ ಮಿಲಿಟರಿ ಮ್ಯಾನ್ ಮಗ. ಅಪ್ಪನ ಆದರ್ಶಗಳನ್ನೇ ಹಚ್ಚಿಕೊಂಡು ತಾನೂ ಮಿಲಿಟರಿಗೆಸೇರಬೇಕೆಂಬ ಕನಸು ಹೊತ್ತವನು. ಆದರೆ ಮಾನಸಿಕ ಸ್ಥಿಮಿತ ಇಲ್ಲ ಎಂಬ ಕಾರಣಕ್ಕೆ ಆ ಆಸೆ ಕೈಗೂಡಿರೋದಿಲ್ಲ. ಆದರೆ ಅದೇಕನಸನ್ನು ಸಾಕಿಕೊಂಡು ಮಿಲಿಟರಿ ಯೂನಿಫಾಂ ಅನ್ನೇ ಹಾಕಿಕೊಂಡು ಸೈಕಲ್ ರಿಕ್ಷಾ ಓಡಿಸೋ ಕೆಲಸ ಮಾಡುತ್ತಿರುತ್ತಾನೆ.ಇಂಥಾ ಅಪ್ಪನಿಗೆ ಮುದ್ದಾದೊಂದು ಹೆಣ್ಣು ಕೂಸು. ಮತ್ತದಕ್ಕೆ ಆಟಿಕೆಯ ಏರೋಪ್ಲೇನು ಕೊಳ್ಳುವ ಮಹಾ ಕನಸು.
ಆದರೆ ದಿನಾ ಸೈಕಲ್ ರಿಕ್ಷಾ ಓಡಿಸುತ್ತಾ ದಿನದ ಕಾಸಿಗೇ ಬೇಲಾಡುವ ಆ ಅಪ್ಪನಿಗೆ ಅದೂ ಕೂಡಾ ಎಟುಕದ ಕನಸೇ. ಆದರೆ ಪ್ರತೀದಿನ ಕಾಸು ಕೂಡಿಟ್ಟು ಕಡೆಗೂ ಕಾಸು ಹೊಂದಿಸಿಕೊಂಡು ಏರೋಪ್ಲೇನು ಖರೀದಿಗೆ ಪುಟ್ಟ ಮಗಳೊಂದಿಗೆ ಹೊರಡುತ್ತಾನೆ. ಆದರೆಮಗಳ ಏರೋಪ್ಲೇನಿನ ಆಸೆಯೇ ಮಹಾ ದುರಂತವೊಂದಕ್ಕೆ ಕಾರಣವಾಗುತ್ತದೆ. ಅಲ್ಲಿ ನಡೆಯುವ ಅನಿರೀಕ್ಷಿತ ಘಟನೆಯೊಂದುಎಲ್ಲವನ್ನೂ ಉಲ್ಟಾ ಮಾಡುತ್ತದೆ. ಆ ನಂತರದ್ದು ಮನ ಮಿಡಿಯುವ ಕಥೆ.
ಅದು ಏನೆಂಬುದನ್ನು ಥೇಟರಿಗೆ ಹೋಗಿ ನೋಡಿದರೇನೇ ಚೆಂದ.

ಪುಟಾಣಿ ಮಗಳನ್ನು ನೋಡಬಯಸುವ ತಂದೆಯ ಆಸೆ ಈಡೇರಿಸಲು ಜೈಲಿನ ಸಹ ಖೈದಿಗಳು ಬನ್ ಪಾರ್ಸಲ್ ಜೊತೆಗೆ ಮಗುವನ್ನು ಕರೆತರುವುದು ಥ್ರಿಲ್ಲಿಂಗ್ ಅನಿಸಿದರೆ, ಜೈಲರ್ ರವಿಕಾಳೆ ಅವರೇ ಖುದ್ದಾಗಿ ಮಗುವನ್ನು ಜೈಲಿನೊಳಗೆ ಕಳಿಸಿಕೊಡುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ಬರುವಂತೆ ಮಾಡುತ್ತದೆ. ರವಿ ಕಾಳೆ ಅವರಿಗೆ ಡೈಲಾಗ್ ಗಳು ಕಡಿಮೆ ಇದ್ದರೂ ಅತ್ಯದ್ಭುತವಾಗಿ ನಟಿಸಿದ್ದಾರೆ. ಸಿನಿಮಾದ ಒಂದೊಂದು ಶಾಟ್ ಕೂಡಾ ಮೋಹಕವಾಗಿ ಮೂಡಿಬಂದಿರುವುದು ನಿರ್ದೇಶಕ ರವೀಂದ್ರ ಮತ್ತು ಕ್ಯಾಮೆರಾಮನ್ ಭುವನ್ ಗೌಡ ಅವರ ಲವ್ಲಿ ಕಾಂಬಿನೇಷನ್ ನಿಂದ.
ಇಲ್ಲಿ ಮಾನಸಿಕ ಅಸ್ವಸ್ಥ ತಂದೆಯಾಗಿ ಮನಮಿಡಿಯುವಂತೆ ರಮೇಶ್ ಅರವಿಂದ್ ನಟಿಸಿದ್ದಾರೆ. ಭೂವನ್ ಗೌಡ ಅವರೂ ಕೂಡಾಭಾವನೆಗಳನ್ನು ಕೆರಳಿಸುವಂತೆ ಕೆಮೆರಾ ಕಣ್ದಣಾಗಿದ್ದಾರೆ. ನಿರ್ದೇಶಕರಾಗಿ ರವೀಂದ್ರನಾಥ್ ಮೊದಲ ಚಿತ್ರದಲ್ಲಿಯೇ ಗೆದ್ದಿದ್ದಾರೆ.
-7/01/17

PUSHPAKA VIMANA’ RELEASING ON JAN 6
‘Pushpaka Vimana’ will release in more than 100 theatres all over Karnataka on January 6. The film is Ramesh Aravind’s 100thfilm and it stars Rachita Ram and Yuvina in other major roles. Juhi Chawla is making a special appearance in a song. The film is produced by Devendra Reddy, Deepak Krishna, Deepak Kishore, Devanth Raj Gowda and Vikhyath A R. The film is directed by Ravindranath.

Rachita Ram said she is happy that the film is releasing for which she had been waiting. She said it is a special film dedicated to the fathers and it deals with the father and daughter relationship. She said she has been a Ramesh Aravind fan who has given a superb performance.

Director Ravindranath said audiences will get to see Ramesh Aravind’s best performance. He said the film will be liked by all sections and it is a feel good movie. He said it will touch people’s hearts and it will also be a good cinema experience. The director said it is not a remake of any movie but an inspiration from many international movies that have been tweaked to suit our needs. He said Yuvina was easy to handle and she had carried off the scenes well.

Cameraman Bhuvan Gowda said Pushpaka Vimana is an emotional subject that required a lot of preparation in terms of the backdrop, background and the lighting. He said the camera movement had to be smooth and there was also some set work in the movie that need to be showcased.

Producer Devendra Reddy said the first half is comical and the second half is an emotional one. Distributor Mallikarjun of Toogudeepa Films said Ramesh has acted well and the actor has surpassed his own performances of the past. He said there is some positivity about the film and added that the climax has haunted him for some time even after coming out of the movie.

Yuvina said her experience in the movie cannot be explained in words. She said it is a heart melting story and that the children will also like it. She said it was challenging to work with Ramesh Aravind.

Ramesh Aravind said he couldn’t believe that he had completed acting in 100 films. He said it looked like a dream to him. He said he has just joined the dots and it had turned out to be a rangoli. He said he would like to dedicate it to the cine-goers and his fans. He said his role is that of Anantha who is mentally challenged and is blessed with a pure heart. It is a celebration of innocence. He said Bhuvan’s camera work is superb as it involved tight close-ups and didn’t panic at all. He said while Rachita is a live wire Yuvina is professional to the core.
-3/01/17







PUSHPAKA VIMANA’ AUDIO RELEASED
T
he audio of Ramesh Aravind’s 100th film Pushpaka Vimana was released by Raghavendra Hunsur, business head of Zee Kannada at a function in Bengaluru on Sunday night. The film has completed its shoot and is getting ready for a release soon. The film is produced by Devendra Reddy, Deepak Kishore, Deepak Krishna, Devanth Raj Gowda and Vikhyath A R. The film is directed by Ravindranath. The film also stars Baby Yuvina, Rachita Ram and Juhi Chawla in a special appearance. Charan Raj has scored the music and Bhuvan Gowda is the cameraman.

Raghavendra Hunsur said only Ramesh Aravind could have done this film and it is not a exaggeration to call him as the Kamal Hassan of Kannada cinema.

Film publicist Nagendra recalled that Pushpaka Vimana that starred Kamal Hassan in the lead was released in 1987 for which he had worked in the same capacity. He said the 1987 film was beset with problems pertaining to its distribution. But, Pushpaka Vimana of 2016 has been sold out including the television telecast rights. The 1987 starrer was a film about a middle-class guy who dreams of becoming rich overnight while the Pushpaka Vimana of 2016 stars Ramesh Aravind who is Kamal Hassan of Kannada cinema and this film talks about the relationship between father and daughter.

Ramesh Aravind thanked everyone in the industry for making his journey fruitful and happy. He said he never imagined he would become an actor when he was studying engineering. He said his journey of 100 films from Sundara Swapnagalu to Pushpaka Vimana symbolizes belief and trust in the sands of time.

In the film, he said he plays a mentally challenged father to his eight-year-old daughter. He said while his daughter is 8, he is just one year older at 9. The story is about these two children and when lightning strikes their life what happens is what the story is all about.

Rachita Ram who stepped in late said she didn’t listen to the story but agreed to do the film as she wanted to learn the dialogues that lawyers speak. She said she prepared for her role more than she would for her exams. She said she would dedicate this film to her father and all fathers and added that it was her most satisfying experience along with her debut film Bulbul. She said she cried while saying her lines and had the fortune of working with Ramesh Aravind for just a couple of scenes.

Director Ravindranath said he is lucky that Ramesh Aravind chose a new director for the actor’s 100th film. He said the film is an emotional subject about the relationship between father and daughter. The director said Yuvina is talented and concentrated on her lines well.

Baby Yuvina said she was happy to have acted with Ramesh Aravind uncle who helped her with her Kannada. She said she liked the beach song as it touches everyone’s hearts.

Music composer Charan Raj said he has used live instruments and thanked Ramesh Aravind for easing the pressure of composing songs for the actor’s 100th film. He said the film has five songs and a theme song.
-4/10/16



ಪುಷ್ಕಕ ವಿಮಾನ ಗಾನಲಹರಿ
1987ರಲ್ಲಿ ಕಮಲ್‍ಹಾಸನ್ ನಟನೆಯಲ್ಲಿ ‘ಪುಷ್ಕಕ ವಿಮಾನ’ ಮೂಕಿ ಚಿತ್ರವು ತೆರೆಕಂಡು ಯಶಸ್ವಿ ಎನಿಸಿಕೊಂಡಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬರಲಿದೆ. ಮೊದಲ ಚಿತ್ರದಲ್ಲಿ ಯುವಕನ ತವಕ ತಲ್ಲಣಗಳನ್ನು ತೋರಿಸಲಾಗಿತ್ತು. ಹೊಸದರಲ್ಲಿ ತಂದೆ-ಮಗಳ ಭಾವನಾತ್ಮಕ ಸಂಬಂದಗಳನ್ನು ಹೇಳಲಾಗಿದೆ. ಪ್ರಚಾರದ ಮೊದಲ ಹಂತವಾಗಿ ಹಾಡುಗಳ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರಗ ಉತ್ಸವದಂತೆ ಕಂಡು ಬಂದ ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ್ದು ನಾಯಕ ರಮೇಶ್‍ಅರವಿಂದ್. ಅವರು ಸುಂದರ ಸ್ವಪ್ನಗಳು ಚಿತ್ರದಿಂದ ಪುಷ್ಕಕವಿಮಾನ ಚಿತ್ರದ ವರೆಗಿನ ಪಯಣವನ್ನು ನೆನಪು ಮಾಡಿಕೊಂಡು, ಒಂದೊಂದು ಅವಕಾಶಗಳು ನಂಬಿಕೆಯ ಗುರುತುಗಳು. ಅದಕ್ಕಾಗಿ ಸಂಬಂದಪಟ್ಟವರಿಗೆ ಕೃತಜ್ಘತೆಗಳನ್ನು ಅರ್ಪಸುತ್ತೇನೆ. ಚಿತ್ರದಲ್ಲಿ ಬುದ್ದಿಮಾಂದ್ಯ ಅಪ್ಪನಾಗಿ ಕಾಣ ಸಿಕೊಂಡಿದ್ದೇನೆ. 100 ಚಿತ್ರಗಳ ವೃತ್ತಿ ಬದುಕಿನಲ್ಲಿ ಈ ಸಿನಿಮಾ ತೃಪ್ತಿಕೊಟ್ಟಿದೆ ಎಂದರು. ತಡವಾಗಿ ಆಗಮಿಸಿದ ರಚಿತಾರಾಮ್ ಪಾತ್ರ ಸಿಕ್ಕಿದ್ದನ್ನು ಹೇಳುತ್ತಾ, ಕತೆ ಕೇಳದೆ ಒಪ್ಪಿಕೊಂಡಿದ್ದೇನೆ. ವಕೀಲೆ ಪಾತ್ರಕ್ಕಾಗಿ ನಿದ್ದೆ ಕೆಟ್ಟು ತಾಲೀಮು ಮಾಡಿದ್ದೇನೆ. ಡೈಲಾಗ್ ಹೇಳುವಾಗ ಗೊತ್ತಿಲ್ಲದೆ ಕಣ್ಣುಗಳು ಒದ್ದೆಯಾಗುತ್ತಿದ್ದವು. ಬುಲ್‍ಬುಲ್ ನಂತರ ಮನಸಾರೆ ಖುಷಿ ಕೊಟ್ಟಿದೆ. ಚಿತ್ರವನ್ನು ಅಪ್ಪನಿಗೆ ಅರ್ಪಿಸುತ್ತೇನೆ. ಎಲ್ಲ ಅಪ್ಪಂದಿರು ಮಗಳೊಂದಿಗೆ ನೋಡಲೆ ಬೇಕಾದ ಸಿನಿಮಾ ಎಂದು ಇಡೀ ಸಿನಿಮಾಕ್ಕೆ ರಮೇಶ್ ಮತ್ತು ಸಂಗೀತ ನಿರ್ದೇಶಕ ಚರಣ್‍ರಾಜ್ ಶೋಮ್ಯಾನ್ ಅಂತ ಬಣ್ಣನೆ ಮಾಡಿದರು.

ರಮೇಶ್‍ರವರ ನೂರನೆ ಸಿನಿಮಾಕ್ಕೆ ಮೊದಲ ಪ್ರಯತ್ನದಲ್ಲೆ ಆಕ್ಷನ್ ಕಟ್ ಹೇಳಿರುವುದು ನನ್ನ ಸುಕೃತ ಎನ್ನಬಹುದು. ಬೆಂಕಿ ದೃಶ್ಯದಲ್ಲಿ ಅವರು ಡ್ಯೂಪ್ ಬಳಸದೆ ಸಾಹಸ ಮಾಡಿದ್ದಾರೆ. ಮಕ್ಕಳೊಂದಿಗೆ ತಂದೆ-ತಾಯಿ ನೋಡಬೇಕೆಂದು ಅವಲತ್ತು ಮಾಡಿಕೊಂಡಿದ್ದು ನಿರ್ದೇಶಕ ರವೀಂದ್ರನಾಥ್. ಪುಟಾಣ ಮಗಳಾಗಿ ಕಾಣ ಸಿಕೊಂಡಿರುವ ಬೇಬಿ ಯುವನ ಸಿನಿಮಾ ನೋಡಿ ಎಂದರು. 2ನೇ ಚಿತ್ರಕ್ಕೆ ಸಂಗೀತ ಒದಗಿಸಿರುವ ಚರಣ್‍ರಾಜ್ ಹಿನ್ನಲೆ ಸಂಗೀತದ ಕೆಲಸದ ವಿವರಣೆ ನೀಡಿದರು. ಕನಸಿನ ಮಗುವನ್ನು ಡಿಲಿವರಿ ಮಾಡಿದಂತೆ ತಂಡಕ್ಕೆ ಆಗಿದೆ. ಅವರ ಹುಚ್ಚುತನ ಎಷ್ಟಿದೆ ಎಂದರೆ ಒಂದು ಹಾಡಿಗಾಗಿ ಜೂಹಿಚಾವ್ಲರವರಿಗೆ 1 ಕೋಟಿ ನೀಡಿದ್ದಾರೆ. ಎಲ್ಲರಲ್ಲೂ ಪ್ರತಿಭೆ, ಮುಗ್ದತೆ ಕಾಣ ಸುತ್ತದೆ. ಕನ್ನಡದ ಕಮಲಹಾಸನ್ ನಿದ್ದೆಯಲ್ಲಿ ಎಬ್ಬಿಸಿದರೂ ಈ ಪಾತ್ರ ಮಾಡುತ್ತಾರೆ. ಮುಂದೆ ಚಿತ್ರರಂಗವು ಉತ್ತಮ ಪಾತ್ರಗಳನ್ನು ನೀಡಬೇಕೆಂದು ರಮೇಶ್ ಪರ ಕೋರಿಕೆ ಇಟ್ಟರು ಜೀ ವಾಹಿನಿ ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರಹೂಣಸೂರು. ಸುಕೃತ್‍ದೇವೇಂದ್ರ, ದೀಪಕ್‍ಕಿಶೋರ್,ದೀಪಕ್‍ಕೃಷ್ಣ, ದೇವಂತ್‍ರಾಜ್‍ಗೌಡ, ವಿಕ್ಯಾತ್ ಜಂಟಿಯಾಗಿ ನಿರ್ಮಾಣ ಮಾಡಿರುವ ಸಿನಿಮಾ ಅಕ್ಟೋಬರ್ ಕೊನೆವಾರದಂದು ತೆರೆಕಾಣುವ ಸಾದ್ಯತೆ ಇದೆ.

-3/10/16

ತಾಂತ್ರಿಕ ಕೌಶಲ್ಯದಲ್ಲಿ ‘ಪುಷ್ಪಕ ವಿಮಾನ’
ಮನಸ್ಸು ಹಾಗೂ ಹೃದಯ ತಟ್ಟುವ ಸಿನಿಮಾ ‘ಪುಷ್ಪಕ ವಿಮಾನ’ ಚಿತ್ರೀಕರಣ ಸಂಪೂರ್ಣಗೊಂಡು ಭರದಿಂದ ತಾಂತ್ರಿಕ ಕೌಶಲ್ಯವನ್ನು ಅಳವಡಿಸಿಕೊಳ್ಳುತ್ತಿದೆ.

ಇಂದಿನ ‘ಪುಷ್ಪಕ ವಿಮಾನ’ ಭಾವನೆಗಳ ಮೆರವಣಿಗೆ - ಚಿತ್ರದಲ್ಲಿ ತಂದೆ ಹಾಗೂ ಮಗಳ ಅವಿನಾಭಾವ ಸಂಬದದ ಸಂಧರ್ಭಗಳು ಮನಸ್ಸನ್ನು ತಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ.

ವಿಕ್ಯಾತ್ ಚಿತ್ರ ಬ್ಯಾನ್ನರ್ ಅಡಿಯಲ್ಲಿ ವಿಕ್ಯಾತ್, ದೀಪಕ್ ಕೃಷ್ಣ, ದೇವೇಂದ್ರ ರೆಡ್ಡಿ ಜೊತೆ ಪವನ್ ಫಿಲ್ಮ್ ಫ್ಯಾಕ್ಟರೀ ಸಹ ಸೇರಿಕೊಂಡಿದೆ.
೪೮ ದಿವಸಗಳ ಕಾಲ ಬೆಂಗಳೂರು, ಮಂಗಳೂರು ಸ್ಥಳಗಳಲ್ಲಿ ಚೊಚ್ಚಲ ಸಿನಿಮಾ ನಿರ್ದೇಶನ ಮಾಡಿದ್ದಾರೆ ನಿರ್ದೇಶಕ ಎಸ್ ರವೀಂದ್ರನಾಥ್. ಸ್ಥಿರ ಚಿತ್ರಗಳಲ್ಲಿ ನಿಪುಣ ಭುವನ್ ಗೌಡ ಅವರ ಛಾಯಾಗ್ರಹಣದ ಜನಪ್ರಿಯತೆ ಈಗಾಗಲೇ ಈ ಚಿತ್ರದ ಟ್ರೈಲರ್ ಇಂದ ವ್ಯಕ್ತ ಆಗಿದ್ದು ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಇದು ಜನಪ್ರಿಯ ನಟ ರಮೇಶ್ ಅರವಿಂದ್ ಅವರ ೧೦೦ನೇ ಕನ್ನಡ ಚಿತ್ರ. ಇವರ ಜೊತೆ ಪುಟ್ಟ ಮಗಳಾಗಿ ಬಾಲ ಕಲಾವಿದೆ ಯುವಿನ ಪಾರ್ಥವಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸುಪ್ರಸಿದ್ದ ನಟಿಯರಾದ ಜುಹಿ ಚಾವ್ಲ ಕನ್ನಡ ಚಿತ್ರವೊಂದಕ್ಕೆ ಎರಡೂವರೆ ದಶಕಗಳ ನಂತರ ಆಗಮಿಸಿದ್ದಾರೆ ಹಾಗೂ ಜನಪ್ರಿಯ ನಟಿ ರಚಿತ ರಾಮ್ ಅಲ್ಲದೆ ರವಿ ಕಾಳೆ, ಮನದೀಪ್ ರಾಯ್ ತಾರಾಗಣದಲ್ಲಿ ಇದ್ದಾರೆ.

‘ಪುಷ್ಪಕ ವಿಮಾನ’ ಸಂಕಲನಕಾರರು ಸುರೇಶ್. ಚರಣ್ ರಾಜ್ ಈ ಚಿತ್ರಕ್ಕೆ ಹಾಡುಗಳ ಸಂಯೋಜನೆ ಹಾಗೂ ಹಿನ್ನಲೆ ಸಂಗೀತ ಒದಗಿಸುತ್ತಿದ್ದಾರೆ.
-19/08/16

FIRST LOOK OF ‘PUSHPAKA VIMANA’ REVEALED
B
arely 10 days into the shoot, the team revealed the first look of the new movie Pushpaka Vimana that stars Ramesh Aravind in the lead. The film is being directed by newbie S Ravindranath. The film is produced by Devendra Reddy and co-produced by Vikhyath A R, Deepak Krishna, Deepak Kishore and Pavan Wadeyar.

Ramesh Aravind told journalists after the screening of the first look that the film Pushpaka Vimana is a film dedicated to fathers and is a film about the relationship between father and daughter.

Pavan Wadeyar said Pushpaka Vimana will have a different pattern of narration and will be a kind of festival on the screen.

Producer Devendra Reddy said the film will definitely make people cry.

Director Ravindranath said Vikhyath is primarily responsible for the film to happen. He said Ramesh Aravind came to his mind while casting and was doubtful whether he would accept the offer. But, since the story was gripping Ramesh agreed to do it, he felt. The debutant director said the film is about the father looks after his daughter and is essentially a journey of both of them. He said it is an emotional cinema and is inspired by many English movies. He said flight plays an important role in the film and justified the title.

Cinematographer Bhuvan Gowda said he liked the story and felt happy that Ramesh is doing the film. Guruprasad who has penned the dialogues said unlike Kamal Hassan’s film with the same title this film is a talkie.

Film publicist Nagendra said he had worked as a PRO for Pushpaka Vimana in the 1980s and now he is glad to be working in the latest version of the same film.
-17/01/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore