HOME
CINEMA NEWS
GALLERY
TV NEWS
REVIEWS
CONTACT US
ಮೊದಲರ್ಧ ಪ್ರೀತಿಯ ಕತೆ, ನಂತರ ಇಬ್ಬರ ವ್ಯಥೆ
ಚಿತ್ರಜಗತ್ತಿನಲ್ಲಿ ಸೇಡಿನ ಕತೆಗಳು ಸಾಕಷ್ಟು ಬಂದಿವೆ. ಇಲ್ಲಿವರೆಗೆ ರಿವೇಂಜ್ ಚಿತ್ರಗಳಲ್ಲಿ ನಡೆದ ಸಂಗತಿಗಳ ಮೇಲೆ ಇರುತ್ತಿದ್ದವು. ಆದರೆ ‘ಪ್ರೀತಿಯ ರಾಯಭಾರಿ’ ಚಿತ್ರವು ವಿಶೇಷವಾಗಿ ನಿಲ್ಲುತ್ತದೆ. ಕತೆ ಕುರಿತು ಹೇಳುವುದಾದರೆ ನಾಯಕ (ನಕುಲ್) ಊರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹೆಸರು ಸಂಪಾದಿಸಿರುತ್ತಾನೆ. ಸ್ವಚ್ಚ ಭಾರತ ಅಭಿಯಾನಕ್ಕೆ ಅಲ್ಲಿಗೆ ಬರುವ ನಾಯಕಿ (ಸುಕೃತದೇಶಪಾಂಡೆ) ಇಬ್ಬರಿಗೂ ಪರಿಚಯವಾಗಿ ಪ್ರೀತಿಗೆ ತಿರುಗುತ್ತದೆ. ಇದನ್ನು ತಿಳಿದ ಮನೆಯವರು ಸಂತೋಷದಿಂದ ನಿಶ್ಚಿತಾರ್ಥ ನಡೆಸುತ್ತಾರೆ. ಖುಷಿಯಿಂದ ಏಕಾಂತ ಸ್ಥಳದಲ್ಲಿ ಮಾತನಾಡುತ್ತಿರುವ ಮೂವರು ಪುಂಡರು ದಾಳಿ ಮಾಡುತ್ತಾರೆ. ಅವರೊಡನೆ ಹೊಡೆದಾಡಿದರೂ ಪ್ರಯೋಜವಾಗುವುದಿಲ್ಲ. ದುರುಳರು ಅವನ್ನು ಕಟ್ಟಿಹಾಕಿ ಎದುರೆ ಆಕೆಯನ್ನು ಅತ್ಯಾಚಾರ ಮಾಡುತ್ತಾರೆ. ಈ ಘಟನೆ ವಿರುದ್ದ ಎಲ್ಲಾ ಕಡೆ ಸುದ್ದಿಯಾಗುತ್ತದೆ. ಗುಂಪಿನಲ್ಲಿ ಶಾಸಕನ ಮಗ ಇರುವುದರಿಂದ ತನಿಖೆ ತಣ್ಣಗಾಗುತ್ತದೆ. ಪ್ರೇಮಿಗಳು ದೂರವಾಗುತ್ತಾರೆ. ಕೊನೆಗೆ ಪ್ರಕರಣ ಹೇಗೆ ಅಂತ್ಯವಾಗುತ್ತದೆ, ತಪ್ಪಿತಸ್ಥರಿಗೆ ಹೇಗೆ ಶಿಕ್ಷೆಯಾಗುತ್ತದೆ ಎನ್ನುವ ಕುತೂಹಲವಿದ್ದರೆ ಧಾರಾಳವಾಗಿ ಚಿತ್ರ ವೀಕ್ಷಿಬಹುದು.

ಪ್ರಚಲಿತ ಸಮಾಜದಲ್ಲಿ ದೊಡ್ಡ ಮಾರಕವಾಗಿರುವ ಅತ್ಯಾಚಾರದ ವಿಷಯವನ್ನು ತಗೆದುಕೊಂಡಿರುವ ನಿರ್ದೇಶಕ ಎಂ.ಎಂ.ಮುತ್ತು ಶ್ರಮವನ್ನು ಶ್ಲಾಘಿಷಬಹುದು. ಅವರು ಪ್ರಾರಂಭದಲ್ಲಿ ಸೈಲೆಂಟ್, ವಿರಾಮದ ನಂತರ ವೈಲೆಂಟ್‍ನಂತೆ ಬಿಂಬಿಸಿದ್ದರೂ ನೊಡುಗರಿಗೆ ಬೋರ್ ಆಗದಂತೆ ಸನ್ನಿವೇಶಗಳನ್ನು ಸೃಷ್ಟಿಸಿರುವುದು ಚಿತ್ರಕ್ಕೆ ಕಳೆ ನೀಡುತ್ತದೆ. ಫೈಟ್, ಡ್ಯಾನ್ಸ್‍ನಲ್ಲಿ ಮಿಂಚಿರುವ ನಕುಲ್ ಅಭಿನಯಲ್ಲಿ ಇನ್ನು ಪಳಗಬೇಕಿದೆ. ನಾಯಕಿ ನೋಡಲು ಚೆಂದ ಕಾಣ ಸುವಂತೆ ನಟನೆಯಲ್ಲಿ ಪರವಾಗಿಲ್ಲ. ಉಳಿದಂತೆ ಚರಣ್‍ರಾಜ್, ಸುಚೇಂದ್ರಪ್ರಸಾದ್, ಮುನಿ, ಗಿರಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಧುಕೋಕಿಲ ಪಾತ್ರ ಬೇಕಿತ್ತಾ ಅನಿಸುತ್ತದೆ. ಅರ್ಜುನ್‍ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ವೆಂಕಟೇಶ್‍ಗೌಡ ಪುತ್ರನ ಸಲುವಾಗಿ ನಿರ್ಮಾಣ ಮಾಡಿರುವ ಚಿತ್ರ ಒಮ್ಮೆ ನೋಡಬಹುದು.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ಸಂದರ್ಶನ
3/03/18

ನಿರ್ಮಾಪಕನಿಗೆ ಪ್ರೇಕ್ಷಕರೇ ರಾಯಭಾರಿಗಳು
‘ಪ್ರೀತಿಯ ರಾಯಭಾರಿ’ ಚಿತ್ರ ತಂಡವು ಪ್ರೇಕ್ಷಕರೇ ರಾಯಭಾರಿಗಳು ಅಂತ ಕೊನೆ ಬಾರಿ ಕರೆದ ಸುದ್ದಿಗೋಷ್ಟಿಯಲ್ಲಿ ತಂಡವು ಹೇಳಿಕೊಂಡಿತು. ಸಂಗೀತ ಒದಗಿಸಿರುವ ಅರ್ಜುನ್ ಜನ್ಯಾ ಹೇಳುವಂತೆ ವೆಂಕಟೇಶಗೌಡ್ರು ಭೇಟಿ ಮಾಡಿ ಸಿನಿಮಾ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ಬಜೆಟ್ ಕೇಳಿ ಅರ್ಧ ಬಜೆಟ್ ನನ್ನ ಸಂಭಾವನೆ ಆಗಿದೆ. ಬೇರೆಯವರಿಗೆ ಅವಕಾಶ ಮಾಡಿಕೊಡಿ, ಪ್ರೋತ್ಸಾಹ ನೀಡುವುದಾಗಿ ಹೇಳಿದರೂ ಕೇಳದೆ ನಾಲ್ಕು ಹಾಡುಗಳಿಗೆ ರಾಗ ಒದಗಿಸಲು ಕೋರಿಕೊಂಡರು. ಸಮಾಜದಲ್ಲಿ ಸತ್ಯ, ಅಸತ್ಯ ಏನು ಬೇಕಾದರೂ ಆಗಬಹುದು. ಕ್ಲೈಮಾಕ್ಸ್ ವಿಭಿನ್ನ ರೀತಿಯಲ್ಲಿ ತೋರಿಸಿದ್ದಾರೆ ಎಂದರು. ಏಳು ವರ್ಷದ ಕೆಳಗೆ ವಾಹಿನಿಯಲ್ಲಿ ನಂದಿಬೆಟ್ಟದಲ್ಲಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಿತ್ತರವಾಗಿ, ಮುಂದೆ ಕ್ರೈ ನ್ಯೂಸ್‍ನಲ್ಲಿ ಸಹ ಬಂದಾಗ ಇದರೆ ಏಳೆಯನ್ನು ತಗೆದುಕೊಂಡು ಕತೆ ಸಿದ್ದಪಡಿಸಲಾಯಿತು. ಕೊನೆ ಭಾಗದ ಸನ್ನಿವೇಶ ಮಹಿಳೆಯರಿಗೆ ಇಷ್ಟವಾಗುತ್ತದಾ ಎಂಬ ಭಯ ಕಾಡಿತ್ತು. ಪ್ರೀಮಿಯರ್ ಷೋ ಏರ್ಪಡಿಸಿದ ಸಂದರ್ಭದಲ್ಲಿ ಅದರ ದೃಶ್ಯಗಳಿಗೆ ಮಹಿಳೆಯರೇ ಚಪ್ಪಾಳೆ ತಟ್ಟಿದ್ದು ಖುಷಿಯಾಗಿದೆ ಎಂದು ಹೇಳುತ್ತಾ ಹೋದರು ನಿರ್ದೇಶಕ ಮುತ್ತು.

ಎಲ್ಲರಂತೆ ನಾಯಕನಾಗಿ ನಟಿಸುವ ಬದಲು ಡ್ಯಾನ್ಸ್, ಫೈಟ್, ಅಭಿನಯ ಎಲ್ಲದಕ್ಕೂ ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ನಟಿಸಬೇಕೆಂಬ ಬಯಕೆ ಇತ್ತು. ಅದರಂತೆ ನಿರ್ದೇಶಕರು ಒಳ್ಳೆ ಕತೆಯನ್ನು ತಂದರು. ಹಿರಿಯೂರಿನ ಕತ್ತೆಹೊಳೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಅದೇ ಜಾಗದಲ್ಲಿ ಸವಲತ್ತುಗಳನ್ನು ಏರ್ಪಡಿಸಿ ಚಿತ್ರೀಕರಣ ನಡೆಸಲಾಗಿದೆ. ಹಳ್ಳಿ ಹುಡುಗನಾಗಿ ಕಾಣ ಸಿಕೊಳ್ಳಲು ಆರು ತಿಂಗಳುಗಳ ಕಾಲ ದೇಹವನ್ನು ದಂಡಿಸಲಾಯಿತು. ನಟನೆಯನ್ನು ನೀನಾಸಂ ಮೌನೇಶ್‍ಬಡಿಗೇರ್ ಅವರಿಂದ ಕಲಿಯಲಾಗಿದೆ. ಪ್ರೀತಿಗೆ ಬಿದ್ದ ಮೇಲೆ ಹೇಗೆ ನಿಭಾಯಿಸುತ್ತೇನೆ. ಅದು ಕ್ರೈಂ ಆದಾಗ ಬೇರೆಯವರು ಅದನ್ನು ಹೇಗೆ ಉಪಯೋಗ, ದುರುಪಯೋಗ ಮಾಢಿಕೊಳ್ಳುತ್ತಾರೆ ಎಂಬುದನ್ನು ಹೇಳಲಾಗಿದೆ. ಅಪ್ಪ ಚುನಾವಣೆಯಲ್ಲಿ ಬ್ಯುಸಿ ಇರುವುದರಿಂದ ಬರಲಾಗಲಿಲ್ಲವೆಂದರು ನಾಯಕ ನಕುಲ್. ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿದ್ದೆ ಖುಷಿ ತಂತು ಎಂಬುದು ನಾಯಕಿ ಸುಕೃತದೇಶಪಾಂಡೆ ನುಡಿ. ಗೋಷ್ಟಿಯಲ್ಲಿ ವಾಣ ಶ್ರೀ, ಸುಧಾಕರ್, ಸಂಕಲನಕಾರ ಜೋನಿಹರ್ಷ ಉಪಸ್ತಿತರಿದ್ದರು. ಸಿನಿಮಾವು ಇದೇ ಶುಕ್ರವಾರದಂದು ರಾಜ್ಯದ್ಯಂತ ತೆರೆಕಾಣಲಿದೆ.

ಚಿತ್ರಗಳು: ಕೆ..ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
28/02/18


PREETHIYA RAYABHARI’ PROMO, SONGS LAUNCHED
T
he promo and songs video of the film Preethiya Rayabhari were launched at a function in Bengaluru on Saturday evening. The film is produced by Venkatesh and directed by Muthu. The film stars the producer’s son Nakul, Sukruta Deshpande, Charan Raj, Sadhu Kokila, Suchendra Prasad, Giri, Muni, Rockline Sudhakar, M K Mata, Padmaja Rao, Lakshmi Siddaiah, Ashwini and Nandu among others. Dil Raju and Rajesh Kata are the cinematographers. Puneeth Rajkumar, Chandan Shetty, Sadhu Kokila, Anuradha Bhat and Vijay Prakash have sung for the movie.

Director Muthu said the film is based on a real story and has completed its shoot. He said the team is planning to release the film in July. He said the film is based on an incident that happened in Nandi Hills and is a love subject.  Preethiya Rayabhari is a family-oriented subject.

Producer Venkatesh said he wanted his son to enter politics but he was interested in films. He said as he liked the story he came forward to produce it and thereby allowed Nakul to pursue a career of his choice.

Sukruta Deshpande said her birth name is also Sukruta as well as Anjana. She said it is a special film for her as she gets to play a solo heroine for the first time. She said she plays a bubbly college-going girl next door in a role that is without vulgarity.

Nakul said he plays a village boy in the movie who comes to the city to finish his graduation and help his village thereafter. He wants to go back to his village and does he achieve it is what the story is all about. He falls in love with a girl in the city.

Rockline Sudhakar also spoke.  
-26/06/17


PREETHIYA RAYABHARI’ AUDIO RELEASED
K
ichcha Sudeep released the audio CD of the upcoming Kannada film Preethiya Rayabhari at Orion Mall in the presence of a huge Saturday night crowd in Bengaluru on Saturday night. The film is written and directed by M M Muthu and produced by Venkatesh Gowda. The film stars debutant Nakul who is also the producer’s son and Anjana Deshpande in lead roles. The film also stars Sadhu Kokila, Padmaja Rao, Muni, Giri and Lakshmi Siddaiah among others. Arjun Janya has scored the music.

Prior to the film’s audio launch director Muthu told reporters that he has made Guerilla and Preethiya Rayabhari is his second film. He said both his directorial films are ready for release. He said the film Preethiya Rayabhari is based on a real incident that was reported in a news channel a few years that happened in a hill station. He said it is a love story and added that he has tried to show it realistically. He said the post-production work is almost complete and DTS work is currently under way. He said the film is expected to release in March.

Muthu said Arjun Janya is the backbone of the film’s design and has been shot in Chitradurga and Hiriyur in a schedule that lasted 45 days. He said cinema is the ambassador for love. The film has four songs and Rajesh Katta and Dilraj have worked as cinematographers.

Anjana Deshpande said she plays a bubbly college-going girl in the movie who plays the girl next door and is soft natured. She said she is expecting a good break from the movie as her role has a lot of scope for performance. She said the film is a family entertainer and has emotions that will make people cry. She said it is a film that is based on a real incident.

Nakul said he plays a village boy in the film that is a message oriented film. He said he plays a boy who comes to the city to finish his agricultural degree to help his village. He wants to go back to his village and does he achieve it will be known when people watch the movie. He said he encounters the girl and falls in love with her. He said he plays a role that is beyond his age.

RJ Sowjanya compered the audio release function. People were entertained with dance performances by troupes.
-13/02/17

PREETHIYA RAYABARI COMPLETES TALKIE
P
reethiya Rayabari, a film based on a real incident has completed its talkie portion and is all set to go for the picturisation of its songs. The film is produced by S R Venkatesh who is related to another producer B K Srinivas. The film is directed by M M Muthu.

B K Srinivas who was present at the press meet to introduce his kin to the media said Venkatesh didn’t like cinema but he has produced the film for the sake of his son who is getting a launch in the film.

Director Muthu on whose story the film is based said Preethiya Rayabari is a real incident based film that happened in Hiriyur and had been featured in crime news. The film’s shoot happened in Kattehole where there was no infrastructure and in Bengaluru. He said picturisation of five songs of the movie is pending. Arjun Janya is scoring the music and Puneeth Rajkumar is likely to sing a song.

Charan Raj who is seen in a key role said he has told the director not to sell the remake rights for the time being. He said the film is about how one should express his love towards the other person of the opposite sex without specifying the details. The girl should be the ambassador of love, he said.

Nakul Kumar who is the producer’s son is playing the lead. He said he plays a village boy in the movie and falls in love with a girl. He said the story is about how he encounters problems and comes out of it. He said he had undergone training in Neenasam for this soft role.

Anjana Deshpande said she is playing a college-going girl in a deglamourised avatar. Padmaja Rao and Lakshmi Siddaiah play the hero and heroine’s mother roles respectively. Madan is the villain.

Dilbar and Rajesh Katte are the cameramen. Jo Ni Harsha is the editor.
-26/10/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore