HOME
CINEMA NEWS
GALLERY
TV NEWS
REVIEWS
CONTACT US
ಪೊಗರುಕರಾಬ್‍ಗೆಚಂದನ್‍ಶೆಟ್ಟಿಧ್ವನಿ
ಎರಡು ವರ್ಷದ ಕೆಳಗೆ ‘ಪೊಗರು’ ಚಿತ್ರ ಶುರುವಾದ ನಂತರ, ಸಣ್ಣದೊಂದು ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಈಗ ಸಿನಿಮಾವುತೆರೆಗೆ ಬರುತ್ತಿರುವುದರಿಂದ ಪ್ರಚಾರದ ಹಂತವಾಗಿಇದೇ 27ರಂದು ಮೊದಲ ಹಾಡನ್ನುಆನಂದ್‍ಆಡಿಯೋಯುಟ್ಯೂಬ್‍ಚಾನಲ್ ಮೂಲಕ ಬಿಡುಗಡೆ ಮಾಡಲುಚಿತ್ರತಂಡವು ನಿರ್ಧರಿಸಿದೆ.ಐದು ಹಾಡುಗಳಿಗೆ ಸಂಗೀತ ಒದಗಿಸಿರುವ ಚಂದನ್‍ಶೆಟ್ಟಿಟೈಟಲ್ ಸಾಂಗ್ ‘ಕರಾಬ್’ ಗೀತೆಹಾಡಿದ್ದು, ಇದರಲ್ಲಿ ನಾಯಕನಖದರ್ ಹೇಳಲಿದೆ.ಬಹುತೇಕ ಶೂಟಿಂಗ್ ಮುಗಿದಿದ್ದು, ಇಂಟ್ರಡಕ್ಷನ್ ಹಾಡಿನಚಿತ್ರೀಕರಣ ಬಾಕಿಇದ್ದು, ಇದಕ್ಕಾಗಿ ಹೈದರಾಬಾದ್‍ದಲ್ಲಿ ನಡೆಸಲುಯೋಜನೆ ಹಾಕಿಕೊಂಡಿದ್ದರು.ಆದರೆಕೊರೊನಾ ವೈರಸ್ ಭೀತಿಯಿಂದ ಸದ್ಯಕ್ಕೆಅದನ್ನು ಮುಂದೂಡಿದ್ದಾರೆ.ವಿ.ಹರಿಕೃಷ್ಣ ಹಿನ್ನಲೆ ಶಬ್ದವಿದೆ.

ರಶ್ಮಿಕಾಮಂದಣ್ಣಾ ನಾಯಕಿ.ಇವರೊಂದಿಗೆದೊಡ್ಡ ತಾರಬಳಗವೇ ಇರುವುದು ವಿಶೇಷ. ರಾಘವೇಂದ್ರರಾಜ್‍ಕುಮಾರ್, ಡಾಲಿಧನಂಜಯ್, ತಾರಾ, ರವಿಶಂಕರ್, ಕುರಿಪ್ರತಾಪ್, ಚಿಕ್ಕಣ್ಣ, ಮಯೂರಿ, ಅಲ್ಲದೆ ನಾಲ್ಕು ಅಂತರಾಷ್ಟ್ರೀಯ ಬಾಡಿ ಬಿಲ್ಡರ್‍ಗಳೊಂದಿಗೆ ಹೊಡೆದಾಡಿದ್ದಾರೆ.ನಂದಕಿಶೋರ್ ನಿರ್ದೇಶನ, ಬಿ.ಕೆ.ಗಂಗಾಧರ್ ನಿರ್ಮಾಣದÀ ಸಿನಿಮಾವುಏಪ್ರಿಲ್‍ಗೆಜನರಿಗೆತೋರಿಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
22/03/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore