HOME
CINEMA NEWS
GALLERY
TV NEWS
REVIEWS
CONTACT US
ಜನ ಮೆಚ್ಚಿದ ಪಟಾಕಿ
ತೆಲುಗು ಪಟಾಸು ರಿಮೇಕ್ ‘ಪಟಾಕಿ’ ಚಿತ್ರವು ಬಿಡುಗಡೆಯಾದ ಮೊದಲವಾರದಲ್ಲಿ ಚಿತ್ರಮಂದಿರದ ಬಾಡಿಗೆ ಚುಕ್ತವಾಗಿದ್ದು ಮುಂದಿನದು ನಿರ್ಮಾಪಕರ ಪಾಲಾಗಿದೆ. ಇದರಿಂದ ಎಸ್.ವಿ.ಬಾಬು ಸಣ್ಣದೊಂದು ಸಂತೋಷಕೂಟವನ್ನು ಹಮ್ಮಿಕೊಂಡಿದ್ದರು. ಮೈಕ್ ತೆಗೆದುಕೊಂಡ ಬಾಬುರವರು ಮಾದ್ಯಮಗಳಲ್ಲಿ ಒಳ್ಳೆ ವಿಮರ್ಶೆ ಬಂದಿರುವುದರಿಂದ ಜನರು ನೋಡುವಂತಾಗಿದೆ. ಗಳಕೆ ಪ್ರತಿ ದಿನ ಹೆಚ್ಚುತ್ತಾ ಬಂದಿದೆ. ಗಣೇಶ್ ನಟನೆಗೆ ಕರೆಗಳು ಬರುತ್ತಿದೆ. ಪಟಾಕಿ ಸಿಡಿಯಲು ಸಾಯಿಕುಮಾರ್ ಕಾರಣ ಎಂದರು. ಇಂದು ಸಂಭ್ರಮದ ಕ್ಷಣ ಎನ್ನಬಹುದು ಅಂತ ಹೇಳಿಕೊಂಡ ನಿರ್ದೇಶಕ ಮಂಜುಸ್ವರಾಜ್ ಬಾಬು ಸರ್ ಚಿತ್ರದಲ್ಲಿ ಕೆಲಸ ಮಾಡಬೇಕೆಂಬ ಕನಸು ಎಲ್ಲರಿಗೂ ಇರುತ್ತೆ. ಅಂತಹ ಅವಕಾಶ ಬೇಗನೆ ದಕ್ಕಿದ್ದು ಸುಕೃತ ಎನ್ನಬಹುದು. ಯಶಸ್ಸಿಗೆ ಎಲ್ಲರೂ ಕಾರಣರಾಗಿರುತ್ತಾರೆ ಎನ್ನುತ್ತಾ ಪ್ರತಿಯೊಬ್ಬರ ಹೆಸರನ್ನು ಹೇಳಿ ಕೃತಜ್ಘತೆ ಅರ್ಪಿಸಿ ಧೀರ್ಘಕಾಲದ ಮಾತಿಗೆ ವಿರಾಮ ಹಾಕಿದರು. ಪೋಲೀಸ್ ಸ್ಟೋರಿ ಮುಖಾಂತರ ಸೌತ್ ಇಂಡಿಯಾ ಹೀರೋ ಆಗಿ 25 ವರ್ಷ ಕಳೆದಿದೆ. ಪ್ರೇಕ್ಷಕರೊಂದಿಗೆ ಸಿನಿಮಾ ನೋಡುವಾಗ ಖುಷಿ ತಂತು. ವಿರಾಮದ ನಂತರ ಬರುವ ಸನ್ನಿವೇಶಗಳು ಗಣೇಶ್‍ಗೆ ಪೊಲೀಸ್ ಪಾತ್ರ ಮಾಡಿದ್ದು ಸಾರ್ಥಕ ಅನಿಸಿದೆ. ಮಗ ಮಾಡಬೇಕಾಗಿತ್ತು. ಆದರೂ ಇವರು ಸಹ ಮಗನ ತರ ಎನ್ನುವುದು ಸಾಯಿಕುಮಾರ್ ಸಂತೋಷದ ನುಡಿ. ಎಲ್ಲವನ್ನು ನಿರ್ದೇಶಕರು ಸವಿವರವಾಗಿ ಹಂಚಿಕೊಂಡಿದ್ದಾರೆ. ಸಕ್ಸಸ್ ಅವರನ್ನು ಮಾತಾಡಿಸಿದೆ ಎನ್ನುತ್ತಾರೆ ಅರ್ಜುನ್‍ಜನ್ಯಾ.

ಇಲ್ಲಿಯವರೆಗೂ ಹೆಂಡತಿ ನನ್ನ ಪಾತ್ರವನ್ನು ಹೊಗಳಿದ್ದು ನೋಡಿಲ್ಲ. ಈ ಸಿನಿಮಾ ನೋಡಿ ಚೆನ್ನಾಗಿ ಮಾಡಿದ್ದೀರಾ ಎಂದು ಹೇಳಿದಾಗ ಇದಕ್ಕಿಂತ ಇನ್ನೇನು ಬೇಕು ಎಂಬ ಒಗ್ಗರಣೆ ಸಾಧುಕೋಕಿಲರಿಂದ ಕೇಳಿಬಂತು. ಮಾದ್ಯಮದವರ ಸಹಕಾರ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಬೇರೆ ತರಹದ ಪಾತ್ರವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ನಿಜವಾದ ಪವರ್ ನಿರ್ಮಾಪಕರು. ಮಗಳು ಎರಡು ಬಾರಿ ನೋಡಿ ಇಂತಹುದೆ ಗೆಟಪ್ ಹಿಡಿಸುತ್ತೆ ಎಂದಳು. ಡೈಲಾಗ್‍ಗೆ ಶಿಳ್ಳೆ, ಚಪ್ಪಾಳೆ ಬಂದಿರುವುದು ಸಂಭಾಷಣೆ ಬರೆದ ಪ್ರಕಾಶ್‍ಜಡೆವಾ ಅವರಿಗೆ ಸಲ್ಲಬೇಕು ಅಂತ ಹೇಳಿಕೊಂಡಿದ್ದು ಗಣೇಶ್. ಸಂತಸವನ್ನು ಹಂಚಿಕೊಳ್ಳಲು ನಾಯಕಿ ರನ್ಯಾ ಬಂದಿರಲಿಲ್ಲ. ಅವಸಾನದಲ್ಲಿ ಕಲಾವಿದರು,ತಂತ್ರಜ್ಘರು ಜೋರಾಗಿ ಪಟಾಕಿ ಕೂಗಿದಾಗ ಗೋಷ್ಟಿಗೆ ಮಂಗಳ ಹಾಡಲಾಯಿತು.
-2/06/17
ಪೋಲೀಸ್ ವ್ಯವಸ್ಥೆಗೆ ಹಿಡಿದ ಕನ್ನಡಿ
ನಮ್ಮ ಪೆÇಲೀಸ್ ವ್ಯವಸ್ಥೆ ಹಾಗೂ ಅದರ ಕಾರ್ಯಚಟುವಟಿಕೆಗಳು. ಪೆÇೀಲೀಸರ ಖಾಸಗಿ ಮತ್ತು ವೃತ್ತಿಪರ ಜೀವನ ಕುರಿತು ನಿರ್ಮಾಣವಾಗಿರುವ ಯಾವುದೇ ಚಿತ್ರಗಳು ಜನರಲ್ಲಿ ಯಾವಾಗಲೂ ಕುತೂಹಲ ಹುಟ್ಟಿಸುತ್ತವೆ. ಪೆÇಲೀಸರು ಪ್ರತಿದಿನ ಎದುರಿಸುವ ಕ್ರೂರ ಜಗತ್ತು ಕೂಡ ಸಾಮಾನ್ಯರ ಕಲ್ಪನೆಗೆ ಎಟುಕುವುದಿಲ್ಲ. ಅದೇರೀತಿ ಈವಾರ ಮತ್ತೊಂದು ಪೆÇಲೀಸ್ ಕಥಾನಕ ತಯರಾಗಿ ತೆರೆಗೆ ಬಂದಿದೆ. ಕಳೆದ 2 ವರ್ಷಗಳ ಹಿಂದೆ ತೆಲುಗಿನಲ್ಲಿ ನಿರ್ಮಾಣವಾಗಿದ್ದ ಪಟಾಸ್ ಈಗ ಗಣೇಶ್ ಅಭಿನಯದಲ್ಲಿ ಪಟಾಕಿಯಾಗಿ ತೆರೆಗೆ ಬಂದಿದೆ.

ಆದರ್ಶ ಪೆÇಲೀಸ್ ಎಂದೇ ಕರೆಸಿಕೊಂಡಿದ್ದ ಡಿಜಿಪಿ ಅಗ್ನಿ (ಸಾಯಿಕುಮಾರ್). ಆತನ ಎದುರಾಳಿ ಮಾಫಿಯಾ ಕಿಂಗ್ ರುದ್ರ ಪ್ರತಾಪ (ಆಶಿಶ್ ವಿದ್ಯಾರ್ಥಿ) ಇವರಿಬ್ಬರೂ ಬದ್ದ ವೈರಿಗಳು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವ ಎಸಿಪಿ ಸೂರ್ಯ (ಗಣೇಶ್) ವೃತ್ತಿಧರ್ಮ ಪರಿಪಾಲನೆ ಮರೆತು ಬೇಕಾದಷ್ಟು ಹಣಗಳಿಸಿ ಸುಖವಾಗಿರಬೇಕು ಎಂಬ ಗುರಿ ಇಟ್ಟುಕೊಂಡು ಬದುಕುವ ಸೂರ್ಯ, ಪ್ರತಾಪನಿಗೆ ನಿಕಟವಾಗುತ್ತಾನೆ. ಈ ಮೂವರಿಗೂ ಏನು ಸಂಬಂಧವಿದೆ ಎಂಬುದು ಮಧ್ಯಂತರದ ನಂತರ ಬಯಲಾಗುತ್ತದೆ. ದ್ವಿತೀಯಾರ್ಧದಲ್ಲಿ ಸೂರ್ಯ-ಅಗ್ನಿ-ಪ್ರತಾಪರ ನಡುವಿನ ಸಂಬಂಧ ಅನಾವರಣಗೊಳ್ಳುತ್ತದೆ.

ವೃತ್ತಿನಿಷ್ಠ ಪೆÇಲೀಸ್ ಅಧಿಕಾರಿಯ ಮಕ್ಕಳು ತಂದೆಯ ಪ್ರೀತಿಯಿಂದ ವಂಚಿತರಾಗುತ್ತಾರೆ ಎಂಬ ಎಳೆಯನ್ನು ಪ್ರೇP್ಷÀಕರಿಗೆ ತೋರಿಸಲು ನಿರ್ದೇಶಕ ಮಂಜು ಸ್ವರಾಜ್ ಹರಸಾಹಸಪಟ್ಟಿದ್ದಾರೆ, ನಾಯಕಿ ರನ್ಯ ಪತ್ರಿಕಾ ವರದಿಗಾರ್ತಿಯಾಗಿ ಗಮನ ಸೆಳೆಯುತ್ತಾರೆ. ಚಿತ್ರಕ್ಕೆ ಪೂರಕವಾಗಿ ಛಾಯಾಗ್ರಹಣದ ವರ್ಕ್ ಕೆಲಸ ಮೂಡಿಬಂದಿದೆ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಕೆಲ ಹಾಡುಗಳು ಗುನುಗುವಂತಿವೆ. ಗಣೇಶ್, ಸಾಯಿಕುಮಾರ್, ಆಶಿಶ್ ವಿದ್ಯಾರ್ಥಿ, ಸಾಧು ಕೋಕಿಲ ತಮ್ಮ ನಟನೆಯನ್ನು ಅಭಿಮಾನಿಗಳಿಗೆ ತಣ ಸುವ ರೀತಿಯಲ್ಲಿ ಮುಂದುವರೆಸಿz್ದÁರೆ. ನಾಯಕಿ ರನ್ಯಾರಾವ್ ಆಗಾಗ ಕಾಣ ಸಿಕೊಂಡು ಮಾಯವಾಗುತ್ತಾರೆ. ನಾಯಕನ ಸಾಕು ತಂಗಿಯಾಗಿರುವ ಪ್ರಿಯಾಂಕ ಗಮನ ಸೆಳೆಯುತ್ತಾರೆ. ಒಮ್ಮೆ ಕುಟುಂಬಸಮೇತ ಹೋಗಿ ಪಟಾಕಿ ಸೌಂಡ್ ನೋಡಿಕೊಂಡು ಬರಬಹುದು. ನಿರ್ಮಾಪಕ ಎಸ್.ವಿ.ಬಾಬು ಅವರು ನಿರ್ಮಿಸಿದ ಎಲ್ಲಾ ಚಿತ್ರಗಳು ಅದ್ದೂರಿಯಾಗೇ ಇರುತ್ತವೆ. ಅದೇರೀತಿ ಈ ಚಿತ್ರವೂ ಗಮನ ಸೆಳೆಯುತ್ತದೆ.
-29/05/17

PATAAKI RELEASING ON MAY 26
K
annada film Pataaki starring Golden Star Ganesh will release in more than 200 theatres all over Karnataka on May 26. The film has been in the making for more than a year and this will be Ganesh’s first release in this year. The film is produced by S V Babu and directed by Manju Swaraj. Arjun Janya has scored the music. Venkatesh Anguraj is the cameraman. The film stars Ranya Rao in the female lead. The film also stars Saikumar, Priyanka and Ganesh Rao among others.

S V Babu will release his film throughout the state. He has now ventured into film distributions and has formed a distribution firm to release films. S V Babu opened a new office on the busy K G Road recently for his production, distribution and publication businesses.

Director Manju Swaraj says the film will be a festival of lights as the title suggests for Ganesh’s fans. For the first time, Ganesh is playing a cop who is funny, talkative and powerful, the director says.

Manju Swaraj says though the film is a remake of Telugu hit Pataas, he has made changes to the to the original which has even surprised the original writer and director Anil Ravipudi.
-25/05/17ಪಟಾಕು ಹಾಡುಗಳ ವೈಭವ
ಮುಂಗಾರು ಮಳೆ ಸಿನಿಮಾ ನೋಡಿದಾಗಿನಿಂದ ಗಣೇಶ್ ಅಭಿಮಾನಿಯಾಗಿದ್ದೇನೆ ಅಂತಾರೆ ಸಾಯಿಕುಮಾರ್. ‘ಪಟಾಕಿ’ ಸಿನಿಮಾದ ಹಾಡುಗಳ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಹೇಳಿಕೊಂಡು, ತಂದೆ ಪಾತ್ರದಲ್ಲಿ ಕಾಣ ಸಿಕೊಂಡಿದ್ದೇನೆ. ಪೊಲೀಸ್ ಆಗಿ 50 ಚಿತ್ರಗಳು ಖಾತೆಗೆ ಸೇರಿದೆ. ಕಲಾವಿದನಾದವನು ಎಲ್ಲಾ ಪಾತ್ರಕ್ಕೂ ಸಿದ್ದನಿರಬೇಕು. ಆರ್ಟಿಸ್ಟ್ ಆಗಿ ಸಾಯಲು ಇಷ್ಟಪಡ್ತೇನೆ.ತೆಲುಗುದಲ್ಲಿ ಆಕ್ಷನ್‍ಗೆ ಒತ್ತು ನೀಡಿದ್ದು, ಭಾವನಾತ್ಮಕ ಸನ್ನಿವೇಶಗಳು ಕಡಿಮೆ ಇದ್ದವು. ಇದರಲ್ಲಿ ಎರಡನ್ನು ಸಮನಾಗಿ ತೋರಿಸಿದ್ದಾರೆ. ನಿರ್ಮಾಪಕರು ಕುಟುಂಬ ಸ್ನೇಹಿತರಾಗಿದ್ದಾರೆ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಗಣೇಶ್, ಸಾಯಿಕುಮಾರ್ ಆಕ್ಷನ್,ಥ್ರಿಲ್ ತುಂಬಾ ಇಷ್ಟ. ಅವರ ಸಿನಿಮಾ ಡೈಲಾಗ್‍ಗಳನ್ನು ಸರ್ ಮುಂದೆ ಹೇಳುವ ಅವಕಾಶ ಒದಗಿಬಂತು. ನಿರ್ಮಾಪಕರ ಎರಡನೇ ಚಿತ್ರದಲ್ಲಿ ನಟಿಸಿದ್ದೇನೆ. ನೋಡೋಕೆ ದೈತ್ಯ, ಮನಸ್ಸು ಮೃದು. ಜಿಂಗ ಜಿಂಗ ಇಷ್ಟದ ಹಾಡು ಎಂದು ಹೇಳಿದರು. ಬಾಬು ಸರ್‍ಗೆ ಸಂಗೀತದ ಬಗ್ಗೆ ಜಾಸ್ತಿ ಒಲವು ಇದೆ. ಹಾಡುಗಳು ಚೆನ್ನಾಗಿ ಬಂದಿದ್ದರೆ ಅದರ ಕ್ರೆಡಿಟ್ ಅವರಿಗೆ ಸಲ್ಲಬೇಕು. ತೆಲುಗು ಚಿತ್ರಕ್ಕಿಂತ 100 ರಷ್ಟು ಚೆನ್ನಾಗಿ ಬಂದಿದೆ ಅಂತ ಬಣ್ಣನೆ ಮಾಡಿದರು ಅರ್ಜುನ್‍ಜನ್ಯಾ.

ಗಣೇಶ್ ಇನ್ನು ಹತ್ತು ವರ್ಷ ಚಿಕ್ಕವರಂತೆ ಕಾಣ ಸುತ್ತಾರೆ. ಅದರ ಗುಟ್ಟು ಹೇಳಬೇಕೆಂದು ಕೋರಿದರು ಬಸಂತ್‍ಕುಮಾರ್‍ಪಾಟೀಲ್. ಬಾಬುರವರ ಎಲ್ಲಾ ಕಾರ್ಯಕ್ರಮಕ್ಕೆ ಆಹ್ವಾನ ಇರುತ್ತದೆ. ಅದರಿಂದ ನಾನು ಆಸ್ಥಾನಕವಿ ಇದ್ದಂತೆ. ಅತಿಥಿಯಾಗಿ ಆಗಮಿಸಿರುವ ಹಿರಿಯ ಪೋಲೀಸ್ ಅಧಿಕಾರಿಯ ಸಹಕಾರವನ್ನು ನೆನಪು ಮಾಡಿಕೊಂಡ ಸಾರಾಗೋವಿಂದು, ಗಣೇಶ್ ಹುಡುಗನಂತೆ ಕಾಣ ಸಿದ್ದಾರೆ. ರಾಜ್‍ಕುಮಾರ್ ಕೊನೆವರೆಗೂ ದೇಹವನ್ನು ಒಂದೇ ಶೇಪಿನಲ್ಲಿ ಕಾಪಾಡಿಕೊಂಡಿದ್ದರು ಅಂತ ನೆನಪು ಮಾಡಿ ಪಟಾಕಿ ಮತ್ತೋಂದು ಮುಮ ಆಗಲಿ ಎಂಬುದು ಅವರ ಶುಭಹಾರೈಕೆ. ಪೊಲೀಸ್ ಹಾಡನ್ನು ಬಿಡುಗಡೆ ಮಾಡಿದ ಡಿಜಿಪಿ ಸತ್ಯನಾರಾಯಣರಾವ್ ಹಾಡು, ಸಂಗೀತ, ಚೆನ್ನಾಗಿದ್ದರೆ ಚಿತ್ರವು ಹಿಟ್ ಆದಂತೆ. ಸಿನಿಮಾಗಳನ್ನು ನೋಡಿದ್ದೇನೆ. ಅದರ ಹಿಂದೆ ಇಷ್ಟೋಂದು ಜನರು ಇರುತ್ತಾರೆಂದು ತಿಳಿದಿರಲಿಲ್ಲ ಎಂದು ಹೇಳಿದರು. ಚಿತ್ರದ ಹಕ್ಕುಗಳನ್ನು ಕೊಡಿಸಲು ಸರ್ ನೆರವಾದರು. ಅದಕ್ಕಾಗಿ ಅವರಿಂದಲೇ ಸಿಡಿಯನ್ನು ಬಿಡುಗಡೆ ಮಾಡಿಸಲಾಯಿತು ಅಂತ ಎಸ್.ವಿ.ಬಾಬು ಗುಟ್ಟನ್ನು ಬಿಚ್ಚಿಟ್ಟರು. ನಂತರ ಅಖಿಲ ಕರ್ನಾಟಕ ಗಣೇಶ್ ಅಭಿಮಾನಿಗಳು ‘ಅಭಿನಯ ಅಧಿಪತಿ’ ಬಿರುದನ್ನು ಗಣೇಶ್‍ಗೆ ದಯಪಾಲಿಸಿದರು. ನಿರ್ದೇಶಕ ಮಂಜುಸ್ವಾರಾಜ್‍ಗೆ ಖುಷಿ, ಭಯ ಆಗಿದ್ದರಿಮದ ಇನ್ನು ಮುಂದೆ ಮಾತು ಕಡಿಮೆ ಮಾಡಿತ್ತೇನೆಂದು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಅರ್ಜುನ್‍ಜನ್ಯಾ 36 ನೇ ಹುಟ್ಟಹಬ್ಬವನ್ನು ತಂಡವು ಆಚರಿಸಿಕೊಂಡಿತು. ಸೂರಪ್ಪಬಾಬು, ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿರುವ ಭರತ್‍ಜೈನ್, ವಿತರಕ ಪಾಲ್, ಛಾಯಗ್ರಾಹಕ ವೆಂಕಟೇಶ್‍ಅನಗರಾಜ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದಕ್ಕೂ ಮುನ್ನ ನಾಲ್ಕು ಹಾಡಿನ ತುಣುಕುಗಳನ್ನು ತೋರಿಸಲಾಯಿತು. ಚಿತ್ರವು 25 ರಂದು ತೆರೆಕಾಣಲಿದೆ.
-15/05/17
PATAAKI’ SET FOR A BLAST ON MAY 26
K
annada film‘Pataaki’, a remake of Telugu hit Pataas will release on May 26. The film is produced by S V Babu and directed by Manju Swaraj. The film stars Ganesh, Ranya, Priyanka, Dharma, Saikumar, .

Producer S V Babu told reporters after opening his new distribution, publication and production office on K G Road in Bengaluru that he intends to release Pataaki through his own distribution company. He said he intends to promote good Kannada films through his company and added that Pataaki is ready for a blast on May 26.

Ganesh said his new film is being distributed by Babu from his new office. He said Pataaki is a new and a different film for him while expressing the confidence that it would do better than his earlier release. He said he enjoyed playing the cop’s role and added that the audiences will be glued to the screen. He said it is the first time that he had acted with Saikumar and had enjoyed the dialogues. Ganesh said the film cinematically shows how an inspector can use his powers. He said the audiences will be curious to see him in the film as much as he is curious to see the movie.

Saikumar said he thought he missed doing Pataas in Telugu and wanted his son to do it in Telugu which Kalyan Ram did. But, after seeing Ganesh’s performance, he said it would have been difficult for his son to reprise Ganesh’s role in Kannada or in Telugu as well. He said when they did the film together both of them took it as a challenge.

Dharma said he plays the home minister in the movie. Ganesh Rao said he plays an inspector in a big banner film. Sampath said he plays a cop who will be seen with Ganesh.

Priyanka said she would have loved to play the heroine to Ganesh and not as a sister. She said she would be waiting to play his heroine in the future and hoped that she will be lucky to be pitted opposite him.

Editor Vishwa said he was excited to put Saikumar’s dialogues in the trailer which had become popular.

Director Manju Swaraj said 50 percent of the screenplay from the original had been changed out of which about 15 percent will happen up to interval. He said doing a remake is tougher and challenging as there are more than 1,000 directors to judge the film. He said making an original on the other hand is easier.
-1/05/17
PATAAKI’ TRAILER LAUNCHED
T
he trailer of the Kannada film Pataaki, which is a remake of Telugu film Pataas, was launched in Bengaluru on Monday. A special trailer on the not good shots was also released by the cinema’s heroine Ranya which is meant to introduce fun element in the activity. The film is written and directed by Manju Swaraj and is produced by S V Babu.

Director Manju Swaraj told reporters that the film is in the final stages of post-production and the film’s music will be released soon. He said the trailer that was put on facebook had clocked more than 20 lakh views. He said the film is inching towards a release in May. He said it was a challenge to remake the Telugu film but added that 40 percent to 45 percent of the screenplay had been changed to suit Kannada nativity. He said remaking a successful is difficult as the film-maker tends to lose judgement over the content which is strong when an original film is made. Also, the audiences would know what to expect in the next scene, he said.

The director said for the first time Ganesh will be seen playing a cop and his sharpness has made his task easier as he had misgivings about casting and remaking the film itself. He said producer Babu is passionate about film-making and it was his idea to remake Pataas. He said the shot composition of the Kannada version had changed with Sadhu Kokila’s character being an addition.

He said a mobile app has been released which gives details of the film’s specialities and elements including trailers, photos and now even tickets can be booked. He said there is a comments column as well to elicit views on the content. He said one more song is yet to be shot following which the film will be released.

The director said the first half of the movie is different from the Telugu version including the introduction of the hero.

Rockline Sudhakar said he has acted with Ganesh in the film. Editor Vishwa said the film has good speed.

Priyanka who plays a sister’s role. Ranya who is playing the female lead said she plays a bubbly homely girl who is a journalist and her role revolves around this. She said she also plays the love interest of the cop played by Ganesh in the movie.

Producer S V Babu said Saikumar suggested to him to remake the Telugu film and so after watching the Telugu movie he decided to remake it in Kannada. He said he showed the movie to the Telugu director and its music director to get a fair judgement of the film and added that they gave him a positive response. He said Saikumar had excelled in his performance. He said a special song will be shot featuring a well-known star and then added to the story without disclosing the identity of the star. He said the film has been shot in Bengaluru, Mysuru, Hubballi and Bangkok.
-11/04/17`ಪಟಾಕಿ' ಚಿತ್ರಕ್ಕೆ ರೀರೆಕಾರ್ಡಿಂಗ್ ಮುಕ್ತಾಯ
ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಯಕನಾಗಿ ನಟಿಸಿರುವ, ಮಂಜುಸ್ವರಾಜ್ ನಿರ್ದೇಶನದ `ಪಟಾಕಿ’ ಚಿತ್ರಕ್ಕೆ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರ ತೆರೆ ಕಾಣಲಿದೆ.

ಈ ಚಿತ್ರದಲ್ಲಿ ಗಣೇಶ್ ಪೆÇಲೀಸ್ ಪಾತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಮೈಸೂರು ಮುಂತಾದ ಕಡೆ 62ದಿನಗಳ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಐದು ಹಾಡುಗಳಿವೆ. ಈ ಪೈಕಿ ಎರಡು ಹಾಡುಗಳ ಚಿತ್ರೀಕರಣ ಬ್ಯಾಂಕಾಕ್‍ನಲ್ಲಿ ನಡೆದಿದೆ.

ಎಸ್.ವಿ. ಬಾಬು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. `ಪಟಾಕಿ` ಎಸ್.ವಿ ಪೆÇ್ರಡಕ್ಷನ್ಸ್‍ನ 13ನೇ ಕಾಣ ಕೆ. ಗಣೇಶ್‍ಗೆ ನಾಯಕಿಯಾಗಿ ಮಾಣ ಕ್ಯ ಖ್ಯಾತಿಯ ರನ್ಯ ಇದ್ದಾರೆ. ಸಾಯಿಕುಮಾರ್, ಪ್ರಿಯಾಂಕ, ಆಶೀಶ್ ವಿದ್ಯಾರ್ಥಿ, ಧರ್ಮ, ಸಾಧುಕೋಕಿಲ, ವಿಜಯ್ ಚಂಡೂರು, ಸಂಪತ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣವಿದೆ. ವಿಶ್ವ ಸಂಕಲನ, ಪ್ರದೀಪ್ ಅಂತೋಣ , ರಾಜು ನೃತ್ಯ ನಿರ್ದೇಶನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರಕಾಶ್ ಸಂಭಾಷಣೆ ಬರೆದಿದ್ದಾರೆ.
-2/04/17

GANESH STARTS SHOOTING FOR PATAAKI ON HIS BIRTHDAY
G
olden Star Ganesh celebrated his 35th birthday at Raja Rajeshwari Nagar Grounds by donning the police colours for the first time in his career in the film Pataaki that mounted the sets on Thursday.

 Yes, Ganesh is playing an IPS officer in the film Pataaki that is directed by Manju Swaraj and produced by S V Babu.

Ganesh said he had never done a police officer’s role in his career so far. So he said he was apprehensive about doing it now as well. He said he was offered such roles twice earlier but couldn’t do them then. Director Manju Swaraj told him that I looked good in police uniform and that had given him confidence to take up this offer, Ganesh said.

Ganesh also said he plays a romantic in the beginning of the story and turns a public servant later.

Director Manju Swaraj said Pataaki is a remake of Telugu hit Pataas and added that the Kannada version has been tweaked to suit local taste. He said the hero is a good-for-nothing fellow in the beginning before he becomes an IPS officer. The hero played by Ganesh becomes a public servant in the true sense of the word and achieves his goals.

Swaraj said the film will have a comical touch. Saikumar who played the hero father’s role in the Telugu version is reprising the same in the Kannada version as well, he said.

The film Pataaki will be shot in Mysuru and its surroundings in a single schedule. He said it is not yet known or decided where the songs will be picturised.

Ranya, who was seen opposite Sudeep in Maanikya is playing the role of a journalist in the movie.

Director Manju Swaraj said the remaining cast and credits are being finalized. Venkatesh is the cameraman and the film will have five songs, he said.

Producer S V Babu said his plan to make a movie with Ganesh has materialized now with Pataaki.

Later, a cake was cut to celebrate Ganesh’s birthday.
-2/07/15 
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore