HOME
CINEMA NEWS
GALLERY
TV NEWS
REVIEWS
CONTACT US

ಜೂನ್ ಐದರಂದು ಒಂಟಿ ಬಿಡುಗಡೆ
ಈ ಸಂಜೆ ಚಿತ್ರದ ನಾಯಕ ಆರ್ಯ, ನಿರ್ದೇಶಕ ಶ್ರೀ ಸಂಗಮದಲ್ಲಿ ‘ಒಂಟಿ’ ಸಿನಿಮಾವು ಸಿದ್ದಗೊಂಡಿದೆ. ನಾಯಕನ ಅಣ್ಣನಾಗಿ ಕಾಣಿಸಿಕೊಂಡಿರುವ ನೀನಾಸಂಅಶ್ವಥ್‍ಗೆ ಭರಾಟೆ,ಕೆಜಿಎಫ್ ಮತ್ತು ಈ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ. ಅಲ್ಲದೆ ಪ್ರಶಸ್ತಿ ಸಿಗಬಹುದೆಂಬ ಆಶಾಭಾವನೆಯಲ್ಲಿದ್ದಾರೆ. ಬಲಿಷ್ಟ ಕಾಲೇಜು ಹುಡುಗಿಯ ಪಯಣದಲ್ಲಿ ಹುಡುಗನೊಬ್ಬನ ಪ್ರವೇಶವಾದಾಗ ಏನಾಗುತ್ತದೆ. ಆತನ ಗುಣಕ್ಕೆ ತದ್ವಿರುದ್ದವಾಗಿರುತ್ತೇನೆ ಎನ್ನುವ ಪಾತ್ರದಲ್ಲಿ ಮೇಘನಾರಾಜ್ ನಾಯಕಿ. ಮನೋಜ್ ಸಂಗೀತದಲ್ಲಿ ನಾಲ್ಕು ಹಾಡಗಳು ಇರಲಿದೆ.

ಜನರು ನೋಡುವಂತ ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಜೊತೆಗೊಂದು ಸುಂದರ ಪ್ರೇಮಕತೆ ಇದೆ. ಎಂಟು ಸೆಟ್‍ಗಳಲ್ಲಿ ಎಂಟು ಫೈಟ್‍ಗಳನ್ನು ಮಾಸ್‍ಮಾದ ಸಾಹಸದಲ್ಲಿ ಸೆರೆಹಿಡಿಯಲಾಗಿದೆ. ಗೆಳಯನಾಗಿ ಪವನ್‍ಕುಮಾರ್, ತಾಯಿಯಾಗಿ ಗಿರಿಜಾಲೋಕೇಶ್, ಪೋಲಿಸ್ ಅಧಿಕಾರಿ ದೇವರಾಜ್, ಗೆಳಯನಾಗಿ ಪವನ್‍ಕುಮಾರ್, ಖಳನಾಗಿ ಶರತ್‍ಲೋಹಿತಾಶ್ವ, ಮೈಸೂರಿನ ನಿಶಾಂತ್ ಅಭಿನಯಿಸಿದ್ದಾರೆ. ಪಾತ್ರದ ಹೆಸರು ಒಂಟಿ. ಯಾವುದೋ ಸಮಯದಲ್ಲಿ ಒಂಟಿ ಕಾಡುತ್ತೆ. ಅದು ಯಾರು, ಹೇಗೆ ಎಂಬುದನ್ನು ಸಿನಿಮಾ ನೋಡಬೇಕಂತೆ. ನಾಯಕ ಜೊತೆಗೆ ಸಿನಿಮಾಕ್ಕೆ ಒಂದು ಕೋಟಿ ಖರ್ಚು ಮಾಡಿದ್ದಾರೆ. ವಿತರಕ ವಿಜಯ್ ಸಿನಿಮಾಸ್ ಮುಖಾಂತರ ಸುಮಾರು ಎಂಬತ್ತು ಕೇಂದ್ರಗಳಲ್ಲಿ ರಾಜ್ಯದಂತ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
29/06/19

ನಾಯಕ ಮತ್ತು ನಿರ್ಮಾಪಕಒಂಟಿ
ಕಮರ್ಷಿಯಲ್ ಅಂಶಕ್ಕೆ ಒಳಪಡುವ ‘ಒಂಟಿ’ ಚಿತ್ರದಆಡಿಯೋ ಸಿಡಿ ಬಿಡುಗಡೆಗೊಂಡಿತು. ಸರದಿಯಂತೆತಂಡವು ಮಾಹಿತಿಗಳನ್ನು ಹಂಚಿದಕೊಂಡಿತು. ನಾಯಕನಅಣ್ಣನಾಗಿ ಕಾಣಿಸಿಕೊಂಡಿರುವ ನೀನಾಸಂಅಶ್ವಥ್‍ಗೆ ಭರಾಟೆ,ಕೆಜಿಎಫ್ ಮತ್ತು ಈ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ. ಅಲ್ಲದೆ ಪ್ರಶಸ್ತಿ ಸಿಗಬಹುದೆಂಬ ಆಶಾಭಾವನೆಯಲ್ಲಿದ್ದಾರೆ.ಬಲಿಷ್ಟ ಕಾಲೇಜು ಹುಡುಗಿಯ ಪಯಣದಲ್ಲಿ ಹುಡುಗನೊಬ್ಬನ ಪ್ರವೇಶವಾದಾಗಏನಾಗುತ್ತದೆ. ಆತನಗುಣಕ್ಕೆತದ್ವಿರುದ್ದವಾಗಿರುತ್ತೇನೆ. ಮನೋಜ್ ಸಂಗೀತದಲ್ಲಿಆಲ್ಬಂಗೆ ಹಾಡಿದ್ದೆ.ಇದರಲ್ಲಿಮೆಲೋಡಿ ಹಾಡುಗಳನ್ನು ನೀಡಿದ್ದಾರೆ.ಅದಕ್ಕಾಗಿ ನಾಯಕಿ ಮೇಘನಾರಾಜ್‍ಥ್ಯಾಂಕ್ಸ್‍ಎಂದರು.ಶ್ರೀಲಂಕಾದಿಂದ ಬಂದಾಗ ಅವಕಾಶಗಳು ಸಿಗಲಿಲ್ಲ. ಇಲ್ಲೇಇದ್ದರೆ ಪ್ರಯೋಜನವಾಗುವುದಿಲ್ಲವೆಂದುಅರಿತು ವಾಪಸ್ಸು ಹೋಗಿದ್ದೆ.ಇದೇ ಸಮಯದಲ್ಲಿ ನಿರ್ಮಾಪಕರು ಫೋನ್ ಮಾಡಿ ಮ್ಯೂಸಿಕ್ ಮಾಡಿಕೊಡಬೇಕೆಂದು ವಾಪಸ್ಸು ಕರೆಸಿದರು ಎಂಬುದರ ಮಾಹಿತಿಯನ್ನು ನಾಲ್ಕು ಹಾಡುಗಳಿಗೆ ರಾಗ ಒದಗಿಸಿರುವ ಮನೋಜ್‍ಹೇಳಿದರು.

ಜನರು ನೋಡುವಂತಆಕ್ಷನ್, ಕಾಮಿಡಿ, ಸೆಂಟಿಮೆಂಟ್‍ಜೊತೆಗೊಂದು ಸುಂದರ ಪ್ರೇಮಕತೆಇದೆ. ಎಂಟು ಸೆಟ್‍ಗಳಲ್ಲಿ ಎಂಟು ಫೈಟ್‍ಗಳನ್ನು ಮಾಸ್‍ಮಾದ ಸಾಹಸದಲ್ಲಿ ಸೆರೆಹಿಡಿಯಲಾಗಿದೆ. ನಾಲ್ಕನೇ ಫೈಟ್ ಮಾಡುವಾಗ ಕಾಲಿನ ಮೂಳೆಗೆ ಪೆಟ್ಟಾಗಿ ವಿಶ್ರಾಂತಿ ಪಡೆಯಲಾಗಿ, ಮುಂದೆ ಫಿಟ್‍ನೆಸ್ ಸಲುವಾಗಿ ಸಮಯತೆಗೆದುಕೊಂಡಿತು. ಇದೆಲ್ಲಾಕಾರಣದಿಂದತಡವಾಗಿದೆ.ದೇವರಾಜ್, ಪವನ್‍ಕುಮಾರ್, ಗಿರಿಜಾಲೋಕೇಶ್, ದೇವರಾಜ್, ಖಳನಾಗಿ ಶರತ್‍ಲೋಹಿತಾಶ್ವ, ಮೈಸೂರಿನ ನಿಶಾಂತ್‍ಚೆನ್ನಾಗಿ ಅಭಿನಯಿಸಿದ್ದಾರೆ. ಪಾತ್ರದ ಹೆಸರುಒಂಟಿ.ಯಾವುದೋ ಸಮಯದಲ್ಲಿಒಂಟಿಕಾಡುತ್ತೆ.ಅದುಯಾರು, ಹೇಗೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದೆಂದು ನಾಯಕ,ನಿರ್ಮಾಪಕಆರ್ಯವ್ಯಾಖ್ಯಾನತೆರೆದಿಟ್ಟರು. ವಿತರಕ ವಿಜಯ್‍ಇದೇ ಸಂದರ್ಭದಲ್ಲಿ ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/06/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore