HOME
CINEMA NEWS
GALLERY
TV NEWS
REVIEWS
CONTACT US
ಚಿತ್ರರಂಗಕ್ಕೆಡಾ.ರಾಜ್‍ಕುಮಾರ್ ಮೊಮ್ಮಗಳು
ಚಿತ್ರರಂಗಕ್ಕೆಡಾ.ರಾಜ್‍ಕುಮಾರ್‍ಸಂಬಂದಿಕರು ಬರುತ್ತಿರುವುದಂತೆ ಈಗ ಅಣ್ಣಾವ್ರಎರಡನೇ ಪುತ್ರಿ ಪೂರ್ಣಿಮಾರಾಮ್‍ಕುಮಾರ್ ಮಗಳು ಧನ್ಯಾರಾಮ್‍ಕುಮಾರ್ ‘ನಿನ್ನ ಸನಿಹಕೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಇಬ್ಬರುಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣಇರಲಿದೆ. ಪ್ರಸಕ್ತಯುವಜನಾಂಗಕ್ಕೆ ಹೊಂದಿಕೊಳ್ಳುವಂತೆ ಆದಿತ್ಯ-ಅಮೃತ ಆಸಕ್ತಿ ಪ್ರೀತಿಆಗಿರುತ್ತದೆ. ಇವರುಗಳ ಖುಷಿ, ನೋವು, ಕನಸುಗಳನ್ನು ಕಾಣುವಾಗ, ಪರಿಸ್ಥಿತಿ ಒದಗಿಬಂದು ಕಂಟಕಗಳು ಬರುತ್ತವೆ. ಅದನ್ನೆಲ್ಲಾವನ್ನು ಎದುರಿಸಿ ಹೇಗೆ ಒಂದಾಗುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ. ಇದರಲ್ಲಿ ಸಿಲಿಕಾನ್ ಸಿಟಿಯು ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ.ಸುಮನ್‍ಜಾದೂಗರ್‍ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ತಿರುವುದು ಮೊದಲ ಅನುಭವ.

ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವ ಸೂರಜ್‍ಗೌಡರಚನೆ ಮತ್ತುನಾಯಕ. ಪಾತ್ರದತಾತನಚಿತ್ರದಚರ್ಚೆ ನಡೆಯುವ ಸಂದರ್ಭದಲ್ಲಿ ಮಗುವಾಗಿ ಎಲ್ಲವನ್ನು ನೋಡುತ್ತಿದ್ದಧನ್ಯಾರಾಮ್‍ಕುಮಾರ್‍ಗೆಇಂದುಒನ್ ಲೈನ್ ಕೇಳಿ, ಮಾತುಕತೆ ನಡೆಸಿ ನಟಿಸಲುಒಪ್ಪಿಗೆ ನೀಡಿದ್ದಾರೆ. ತಾರಾಗಣದಲ್ಲಿ ಗಿರೀಶ್‍ಶಿವಣ್ಣ, ಮಂಜುನಾಥ್‍ಹೆಗ್ಡೆ, ಸುಧಾಬೆಳವಾಡಿ, ಕರಿಸುಬ್ಬು, ಚಿತ್ಕಲಾಬಿರಾದರ್, ಪ್ರಮೀಳಾಸುಬ್ರಮಣ್ಯಂ, ವೆಂಕಟೇಶ್‍ಪ್ರಸಾದ್ ಮುಂತಾದವರು ನಟಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ರಘುದೀಕ್ಷಿತ್ ಸಂಗೀತವಿದೆ. ಮೈಸೂರಿನ ಗೆಳೆಯರಾಗಿರುವ ಅಕ್ಷಯ್‍ರಾಜಶೇಖರ್ ಮತ್ತುರಂಗನಾಥ್‍ಕುಡ್ಲಿಸಿನಿಮಾ ಕೃಷಿಗೆ ಬಂಡವಾಳ ಹೂಡುತ್ತಿದ್ದಾರೆ. ಸೋಮವಾರ ಸಿನಿಮಾದ ಪೋಸ್ಟರ್‍ನ್ನುಡಾ.ರಾಜ್‍ಕುಮಾರ್ ಅಳಿಯ ಎಸ್.ಎ.ಗೋವಿಂದರಾಜು, ಪೂರ್ಣಿಮಾರಾಮ್‍ಕುಮಾರ್‍ಅನಾವರಣಗೊಳಿಸಿ ತಂಡಕ್ಕೆ ಶುಭಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
5/08/19




For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore