HOME
CINEMA NEWS
GALLERY
TV NEWS
REVIEWS
CONTACT US

ದಿಗಂತ್,ಸಂಗೀತಶೃಂಗೇರಿಮಾರಿಗೋಲ್ಡ್‍ಅಂತಾರೆ
ಕಾಮಿಡಿ, ಕ್ರೈಂ, ಥ್ರಿಲ್ಲರ್‍ಕಥಾಹಂದರ ಹೊಂದಿರುವ‘ಮಾರಿಗೋಲ್ಡ್’ ಚಿತ್ರಕ್ಕೆದಿಗಂತ್ ನಾಯಕನಾಗಿಅಭಿನಯಿಸುತ್ತಿದ್ದಾರೆ. 777,ಚಾರ್ಲಿ ಚಿತ್ರದಲ್ಲಿ ನಟಿಸಿರುವ ಸಂಗೀತಶೃಂಗೇರಿನಾಯಕಿ.ರಾಘವೇಂದ್ರ.ಎಂ.ನಾಯಕ್‍ರಚನೆ,ಚಿತ್ರಕಥೆ ಬರೆದುಆ್ಯಕ್ಷನ್‍ಕಟ್ ಹೇಳುತ್ತಿದ್ದಾರೆ.ಕೆ.ಎಸ್.ಚಂದ್ರಶೇಖರ್‍ಛಾಯಾಗ್ರಹಣ, ರಘುನಿಡುವಳ್ಳಿ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನವಿದೆ.2 ಹಾಡುಗಳಿಗೆ ವೀರ್ ಸಮರ್ಥ ಸಂಗೀತ ಸಂಯೋಜಿಸುತ್ತಿದ್ದಾರೆ.ಕೆಜಿಎಫ್‍ಖ್ಯಾತಿಯ ಸಂಪತ್‍ಕುಮಾರ್ ಪೋಲೀಸ್‍ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಇವರೊಂದಿಗೆಕಾಕ್ರೋಚ್‍ಸುಧಿ, ಅಥರ್ವಖ್ಯಾತಿಯಯಶ್‍ಶೆಟ್ಟಿಮುಂತಾದವರ ನಟನೆಇದೆ.

ಆರ್.ವಿ.ಕ್ರಿಯೇಷನ್ಸ್ ಮೂಲಕ ರಘುವರ್ಧನ್ ನಿರ್ಮಾಣ ಮಾಡುತ್ತಿದ್ದಾರೆ.ಬೆಂಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಸುತ್ತಮುತ್ತ 35 ರಿಂದ 40 ದಿನಗಳ ಕಾಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.ಒಂದೇ ಹಂತದಲ್ಲಿ ಹಾಡುಗಳು ಹಾಗೂ ಮಾತಿನ ಭಾಗದಕೆಲಸ ಮುಗಿಸಲು ಯೋಜನೆರೂಪಿಸಲಾಗಿದೆ.ನಿರ್ಮಾಪಕರುಮೂಲತಃ ನಿರ್ದೇಶಕರೇಆಗಿದ್ದರೂಕಥೆ ಕೇಳಿ ಇಷ್ಟಪಟ್ಟು ಬೇರೊಬ್ಬ ನಿರ್ದೇಶಕರಿಗೆ ಅವಕಾಶ ನೀಡಿರುವುದು ವಿಶೇಷ.
ಸಿನಿ ಸರ್ಕಲ್.ಇನ್ ನ್ಯೂಸ್
16/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore