HOME
CINEMA NEWS
GALLERY
TV NEWS
REVIEWS
CONTACT US
ಮನೆ ಮಾರಾಟಕ್ಕುದೆ 50 ನಾಟ್‍ಔಟ್
ಟ್ವರ್ಷದ ಮೊದಲ ಚಿತ್ರ‘ಮನೆ ಮಾರಟಕ್ಕಿದೆ’ ಯಶಸ್ವಿ 50 ದಿನಗಳನ್ನು ಪೂರೈಸಿ ಮುಂದುವರೆಯುತ್ತಿದೆ.ಇದರನ್ವಯನಿರ್ಮಾಪಕಎಸ್.ವಿ.ಬಾಬು ಸಿನಿಮಾಕ್ಕೆದುಡಿದಕಲಾವಿದರು, ತಂತ್ರಜ್ಘರಿಗೆ ನೆನಪಿನ ಕಾಣಿಕೆಗಳನ್ನು ನೀಡುವಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಸಕ್ತ ಚಿತ್ರಗಳು ಒಂದು ವಾರ ಪ್ರದರ್ಶನಗೊಳ್ಳುವುದೇ ಕಷ್ಟಕರವಾಗಿದೆ.ಈ ಸಿನಿಮಾವುಇತರೆ ಭಾಷೆಗಳ ಮಧ್ಯೆ ಸವಾಲನ್ನು ಸ್ವೀಕರಿಸಿ ಹಿಟ್‍ಆಗಿರುವುದು ಸಂತಸತಂದಿದೆ. ಕೇವಲ ಸಹಾಯಧನಕ್ಕೆಅಂತಲೇ ನಿರ್ಮಾಣ ಮಾಡುತ್ತಿರುವುದು ಬೇಸರ ತರಿಸಿದೆ. ರೇಸು, ಚಿತ್ರರಂಗಎರಡುಒಂದೇ.ನಿರ್ಮಾಪಕರುಕೊಡುಗೈದಾನಿ ಅಂತ ಸಾ.ರಾ.ಗೋವಿಂದು ಶ್ಲಾಘಿಸಿದರು.ನಿರ್ದೇಶನ ಮಾಡಿದಎರಡು ಚಿತ್ರಗಳು ಹಿಟ್‍ಆಗಿದ್ದರೂ ಫಲಕ ಸ್ವೀಕರಿಸಿರಲಿಲ್ಲ. ಇದೇ ಮೊದಲುಎನ್ನಬಹುದು.ಇಂತಹ ನಿರ್ಮಾಪಕರುಇದ್ದರೆ ಒಳ್ಳೆಯ ಸಿನಿಮಾತೆಗೆಯಬಹುದು.ಅವರುತಂತ್ರಜ್ಘರಿಗೆ ಪೂರ್ಣ ಸ್ವಾತಂತ್ರಕೊಡುತ್ತಾರೆ.ತಂಡವು ಸಹಕಾರ ನೀಡಿದ್ದರಿಂದಲೇ,ಇದರಯಶಸ್ಸುಅವರಿಗೂ ಸಲ್ಲಬೇಕುಅಂತಾರೆ ನಿರ್ದೇಶಕ ಮಂಜುಸ್ವಾರಾಜ್.

ರಿಶಬ್‍ಶೆಟ್ಟಿ ‘ರಿಕ್ಕಿ’ ಚಿತ್ರವನ್ನುಚೆನ್ನಾಗಿತೆಗೆದಿದ್ದರೂಜನರಿಗೆತಲುಪಲಿಲ್ಲ. ಅದಕ್ಕೆಂದೆ ಮರುಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.ಆ ಚಿತ್ರದ ಹಾಡುಗಳು ಹಿಟ್‍ಆಗಿತ್ತು.ಇಂದುಕಾರಿನಲ್ಲಿಅದನ್ನೇ ಕೇಳುತ್ತೆನೆ. ನಿರ್ದೇಶಕ, ರಕ್ಷಿತ್‍ಶೆಟ್ಟಿಇಂದುಖ್ಯಾತಿಗೊಂಡಿರುವುದರಿಂದ ಮತ್ತೆತರೆಗೆತರಲು ಸಿದ್ದತೆಗಳು ನಡೆಯುತ್ತಿದೆಎಂದು ನಿರ್ಮಾಪಕಎಸ್.ವಿ.ಬಾಬು ಹೇಳಿದರು. ಇವರ ಮಾತಿಗೆಧ್ವನಿಗೂಡಿಸಿದ ರಿಶಬ್‍ಶೆಟ್ಟಿಹನ್ನೊಂದು ವರ್ಷಗಳ ಅನುಭವದಲ್ಲಿಕತೆಯನ್ನು ಸಾಕಷ್ಟು ನಿರ್ಮಾಪಕರಿಗೆ ಹೇಳಲಾಗಿತ್ತು. ಸೂಕ್ತಸ್ಪಂದನೆಸಿಗಲಿಲ್ಲ. ಕೊನೆಗೆ ಇವರ ಬಳಿ ಬಂದಾಗಮುಂದೆ ನಿಂತಿದ್ದುಅಲ್ಲದೆಎಲ್ಲಾ ವಿಧದಲ್ಲಿ ಸಹಕಾರ ನೀಡಿದರು. ಕೆಲವೇ ನಿರ್ಮಾಪಕರಲ್ಲಿಇಂತಹವರು ಸಿಗುತ್ತಾರೆಂದು ಅವರ ಬಗ್ಗೆ ಔನ್ನತ್ಯದ ಮಾತುಗಳನ್ನು ನುಡಿದರು. ಕಲಾವಿದರುಗಳಾದ ಶಿವರಾಂ, ಚಿಕ್ಕಣ್ಣ, ರವಿಶಂಕರ್, ಗಿರಿ, ಕಾರುಣ್ಯರಾಮ್, ತಬಲನಾಣಿ, ನೀನಾಸಂಅಶ್ವಥ್, ರಾಜೇಶ್‍ನಟರಂಗ ಸಂಗೀತಗಾರಅಭಿಮನ್‍ರಾಯ್, ಗಾಯಕ ಹರಿಕೃಷ್ಣ ಮುಂತಾದವರುಸಂತಸದಲ್ಲಿ ಪಾಲ್ಗೋಂಡಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/01/20ಮನೆ ಮಾರಾಟಕ್ಕಿದೆಚಿತ್ರಕ್ಕೆ ಸುದೀಪ್ ಫಿದಾ
ಸುದೀಪ್ ಹೊಸಬರಿಗೆ ಪ್ರೋತ್ಸಾಹ ನೀಡುತ್ತಿರುವಂತೆ, ಅತ್ತುತ್ತಮಚಿತ್ರವೆಂದುಕಂಡುಬಂದರೆತಪ್ಪದೆ ನೋಡುತ್ತಾರೆ. ಮೊನ್ನೆ ಬ್ಯುಸಿ ಇದ್ದರೂ ಸಮಯ ಬಿಡುವು ಮಾಡಿಕೊಂಡು ‘ಮನೆ ಮಾರಾಟ್ಟಕ್ಕಿದೆ’ ಸಿನಿಮಾವನ್ನುತಂಡದೊಂದಿಗೆ ಮನೆಯಲ್ಲಿ ವೀಕ್ಷಿಸಿ ಕಲಾವಿದರು, ತಂತ್ರಜ್ಘರು ಮತ್ತು ನಿರ್ದೇಶಕ ಮಂಜುಸ್ವರಾಜ್‍ಅವರನ್ನುಕರೆಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೆವ್ವಗಳನ್ನು ಎದುರಿಸುವ ದೃಶ್ಯಗಳು ಇಷ್ಟವಾಗಿದೆ.ಶೃತಿಹರಿಹರನ್‍ಅವರನ್ನುತೆರೆ ಮೇಲೆ ನೋಡುವುದೇ ಖುಷಿ ಕೊಡುತ್ತದೆ.ಸ್ವಲ್ಪ ಹೊತ್ತು ನೋಡುತ್ತೇನೆ, ಇಷ್ಟವಾದರೆ ಪೂರ್ತಿ ನೋಡುತ್ತೆನೆಂದು ಷರತ್ತು ಹಾಕಿದ್ದ ಪೈಲ್ವಾನ್ ಕೊನೆಗೆ ಪೂರ್ತಿಚಿತ್ರ ನೋಡಿಖುಷಿಯಾಗಿದ್ದಾರೆ.ಈ ಸಂದರ್ಭದಲ್ಲಿರಾಜೇಶ್‍ನಟರಂಗ, ಕಾರುಣ್ಯರಾಮ್, ಸಂಕಲನಕಾರ ವಿಶ್ವ, ಸಂಗೀತ ನಿರ್ದೇಶಕಅಭಿಮನ್‍ರಾಯ್, ಛಾಯಾಗ್ರಾಹಕಅಶೋಕ್‍ಬಾಬು, ರವಿಶಂಕರ್‍ಗೌಡ ಮತ್ತು ಸುನಿ ಉಪಸ್ತಿತರಿದ್ದರು. ಎಸ್.ಬಿ.ಬಾಬು ನಿರ್ಮಾಣ ಮಾಡಿರುವಚಿತ್ರವುಸದ್ಯಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
29/11/19
ದೆವ್ವಗಳನ್ನು ಹೆದರಿಸುವ ಭೂಪರು
ದೆವ್ವಗಳನ್ನು ನೋಡಿ ಹೆದರಿಕೊಳ್ಳುವ ಸಿನಿಮಾಗಳು ಬಂದಿದೆ. ಆದರೆ ‘ಮನೆ ಮಾರಾಟಕ್ಕಿದೆ’ ಚಿತ್ರದಲ್ಲಿ ದೆವ್ವಗಳೇ ಪಾತ್ರಧಾರಿಗಳನ್ನು ನೋಡಿ ಹೆದರಿಕೊಳ್ಳುವುದು ಕುತೂಹಲ ಹುಟ್ಟಿಸುತ್ತದೆ. ಇದಕ್ಕೆ ತಕ್ಕಂತೆ ದೆವ್ವಗಳೇ ಎಚ್ಚರಿಕೆ ಅಂತ ಅಡಿಬರಹದಲ್ಲಿ ಹೇಳಿರುವುದು ಸೂಕ್ತವಾಗಿದೆ. ಶೀರ್ಷಿಕೆಯಂತೆ ದೊಡ್ಡದಾದ ಮನೆಯನ್ನು ಮಾರಾಟ ಮಾಡುವ ಸಮಯದಲ್ಲಿ ಅಲ್ಲಿ ದೆವ್ವ ಇದೆ ಎಂದು ತಿಳಿದು ಯಾರು ಅದನ್ನು ಕೊಂಡುಕೊಳ್ಳಲು ಮುಂದೆ ಬರುವುದಿಲ್ಲ. ಹೇಗಾದರೂ ಇದನ್ನು ಮಾರಬೇಕೆಂದು ಬಯಸುವ ಮಾಲೀಕ ಕಷ್ಟದಲ್ಲಿರುವ ನಾಲ್ವರಿಗೆ ಇದರ ಡೀಲ್ ನೀಡುತ್ತಾರೆ. ಹಣದ ಆಸೆಗಾಗಿ ಇವರುಗಳು ಅಲ್ಲಿಗೆ ಹೋಗುತ್ತಾರೆ. ಹೋದ ಮೇಲೆ ಅಲ್ಲಿ ನಡೆಯುವುದಾದರೂ ಏನು? ಇವರನ್ನು ನೋಡಿ ಅದು ಯಾತಕ್ಕೆ ಹೆದರಿಕೊಳ್ಳುತ್ತದೆ. ಮುದುಕ, ಹುಡುಗಿ, ಹುಡುಗ, ಪುಟ್ಟ ಮಗು ಸಾಯಲು ಕಾರಣ. ಇಷ್ಟೆಲ್ಲಾ ಆದಮೇಲೆ ಮನೆ ಕತೆ ಏನಾಯಿತು. ಇದರ ಹಿಂದೆ ಒಂದು ಕಬರ್‍ದಸ್ತ್ ಕಹಾನಿ ತೆರೆದುಕೊಳ್ಳುತ್ತದೆ. ಅದೇ ಚಿತ್ರದ ಹೈಲೈಟ್.

ರಘುಪತಿ ರಾಜವ ರಾಜಾರಾಮ್ ಹಾಡಿನಂತೆ ನಾಲ್ವರು ಪಾತ್ರಧಾರಿಗಳಾದ ಚಿಕ್ಕಣ್ಣ, ಸಾಧುಕೋಕಿಲ, ರವಿಶಂಕರ್‍ಗೌಡ ಹಾಗೂ ಕುರಿಪ್ರತಾಪ್ ಇಡೀ ಚಿತ್ರವನ್ನು ಹೆಗಲಮೇಲೆ ಹೊತ್ತುಕೊಂಡು ಎಷ್ಟು ಬೇಕೋ ಅಷ್ಟು ನಗಿಸಿದ್ದಾರೆ. ಅದರಲ್ಲೂ ಕುರಿಪ್ರತಾಪ್ ಡ್ಯುಯೆಟ್ ಸಾಂಗ್‍ದಲ್ಲಿ ಕುಣಿದಿದ್ದಾರೆ. ನಾಯಕಿಯರಾಗಿ ಶೃತಿಹರಿಹರನ್, ಕಾರುಣ್ಯರಾಮ್ ಇವರೊಂದಿಗೆ ಶಿವರಾಂ, ರಾಜೇಶ್‍ನಟರಂಗ, ನೀನಾಸಂಅಶ್ವಥ್, ಮನ್‍ದೀಪ್‍ರಾಯ್, ತಬಲಾನಾಣಿ ಮುಂತಾದವರು ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಂಜುಸ್ವರಾಜ್ ನಿರ್ದೇಶನ ಪರವಾಗಿಲ್ಲ. ಅಭಿಮನ್‍ರಾಯ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಬಿ.ಸುರೇಶ್‍ಬಾಬು ಛಾಯಾಗ್ರಹಣ, ವಿಶ್ವ.ಎನ್.ಎಂ ಸಂಕಲನ ಇದಕ್ಕೆ ಪೂರಕವಾಗಿದೆ. ಹಾಸ್ಯ ಚಿತ್ರವೆಂದು ಹೇಳಿಕೊಂಡಿರುವುದರಿಂದ ನೋಡುಗರಿಗೆ ಪೈಸಾ ವಸೂಲ್ ಆಗುತ್ತದೆ.
ನಿರ್ಮಾಣ: ಎಸ್.ವಿ.ಬಾಬು
ಸಿನಿ ಸರ್ಕಲ್.ಇನ್ ವಿಮರ್ಶೆ
***
16/11/19

ತೆರೆಗೆ ಸಿದ್ದ ಮನೆ ಮಾರಾಟಕ್ಕಿದೆ
ಹಾಸ್ಯಚಿತ್ರ‘ಮನೆ ಮಾರಾಟಕ್ಕಿದೆ’ ಅಡಿ ಬರಹದಲ್ಲಿ ದೆವ್ವಗಳೇ ಎಚ್ಚರಿಕೆಎಂದು ಹೇಳಿಕೊಂಡಿದೆ. ನಿರ್ದೇಶಕ ಮಂಜುಸ್ವರಾಜ್ ಹಾರರ್, ಕಾಮಿಡಿಎರಡುಅಂಶಗಳನ್ನು ಸೇರಿಸಿಕೊಂಡು ಕತೆ ಹಣೆಯಲುತೆಲುಗುಚಿತ್ರ ಸ್ಪೂರ್ತಿಯಂತೆ. ಬಾರ್‍ನಲ್ಲಿ ಕ್ಯಾಶಿಯರ್ ಆಗಿರುವಚಿಕ್ಕಣ್ಣ, ಎಣ್ಣೆ ಪ್ರಿಯಾ ಸಾಧುಕೋಕಿಲ, ಇರಳು ಗಣ್ಣಿನಎಟಿಎಂ ಸೆಕ್ಯುರಿಟಿಗಾರ್ಡ್‍ರವಿಶಂಕರ್, ನಟನಾಗಲು ಬಯಸುವಕುರಿಪ್ರತಾಪ್‍ಅವರಿಗೆಅಂತಲೇ ಹಾಡುಇರಲಿದೆ. ತಕ್ಷಣ ಹೆದರಿಸುವ ದೃಶ್ಯಗಳು ಬರುವುದು ಹೈಲೈಟ್‍ಆಗಿದೆ. ಪುರಾತನ ಮನೆಯನ್ನು ಮಾರಾಟ ಮಾಡಿಸಲುಒಂದು ಸಂದರ್ಭದಲ್ಲಿ ಭೇಟಿಯಾಗಿನಾಲ್ವರುಇಲ್ಲಿಗೆ ಬರುತ್ತಾರೆ. ದೆವ್ವಗಳುಇದೆಎಂದು ತಿಳಿದುಕೊಂಡು ಅದನ್ನೆ ಹೆದರಿಸುತ್ತಾರೆ. ಅದು ಹೇಗೆ, ಏನೇನು ಆಗುತ್ತದೆಎಂಬುದುಭಯತರಿಸುವ-ಹಾಸ್ಯ ಹುಟ್ಟಿಸುವರೂಪದಲ್ಲಿ ಸಾಗುತ್ತದಂತೆ.

ತಾರಗಣದಲ್ಲಿಶೃತಿಹರಿಹರನ್, ಕಾರುಣ್ಯರಾಮ್, ಮನ್‍ದೀಪ್‍ರಾಯ್, ಶಿವರಾಂ, ನೀನಾಸಂಅಶ್ವಥ್,ಗಿರಿ, ರಮೇಶ್‍ಪಂಡಿತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದಕಾಳೆ,ಗುಣಶೇಖರ್ ಮುಂತಾದವರು ನಟಿಸಿದ್ದಾರೆ. ಕತೆಗೆಅನುಗುಣವಾಗಿ ನೆಲಮಂಗಲ ಬಳಿ ಇರುವಜಾಗದಲ್ಲಿದೊಡ್ಡದಾದ ಮನೆ ಸೆಟ್‍ನ್ನು ಸಿದ್ದಪಡಿಸಿ ಶೇಕಡ 90ರಷ್ಟುಚಿತ್ರೀಕರಣವನ್ನುಅಲ್ಲಿಯೇ ಮುಗಿಸಿದ್ದಾರೆ.ಮೂರು ಹಾಡುಗಳಿಗೆ ಅಭಿಮನ್‍ರಾಯ್ ಸಂಗೀತ ಸಂಯೋಜನೆಇರಲಿದೆ.ಛಾಯಾಗ್ರಹಣ ಸುರೇಶ್‍ಬಾಬು, ಸಂಕಲನ ವಿಶ್ವ, ಕಲೆ ಮೋಹನ್.ಬಿ.ಕರೆಅವರದಾಗಿದೆ. ಎಸ್.ವಿ.ಬಾಬು ನಿರ್ಮಾಣ ಮಾಡಿರುವಚಿತ್ರವು ಶುಕ್ರವಾರದಂದು ಸುಮಾರು 150 ಕೇಂದ್ರಗಳಲ್ಲಿ ಅಲಂಕರಿಸಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/11/19
ನವೆಂಬರ್ 15ರಂದು ಮನೆ ಮಾರಾಟಕ್ಕಿದೆ
ಹಾರರ್-ಕಾಮಿಡಿ ಸೇರಿಕೊಂಡಿರುವ ‘ಮನೆ ಮಾರಾಟಕ್ಕಿದೆ’ ಚಿತ್ರವೊಂದುಎಲ್ಲಾ ಕೆಲಸ ಮುಗಿಸಿಕೊಂಡು ತೆರೆಗೆ ಬರಲು ಸಜ್ಜಾಗಿದೆ. ತೆಲುಗುಚಿತ್ರವನ್ನು ಸ್ಪೂರ್ತಿಯಾಗಿತೆಗೆದುಕೊಂಡುಕತೆ ಬರೆದೆ ನಿರ್ದೇಶನ ಮಾಡಿರುವುದು ಮಂಜುಸ್ವರಾಜ್. ಸದಾಗುಂಡು ಹಾಕುವ ಸಾಧುಕೋಕಿಲ, ಬಾರ್‍ನಲ್ಲಿ ಕ್ಯಾಶಿಯರ್ ಆಗಿರುವಚಿಕ್ಕಣ್ಣ, ಇರಳು ಗಣ್ಣಿನಎಟಿಎಂ ಸೆಕ್ಯುರಿಟಿಗಾರ್ಡ್‍ರವಿಶಂಕರ್, ನಟನಾಗಲು ಬಯಸುವಕುರಿಪ್ರತಾಪ್ ಇವರುಗಳು ನಗಿಸುತ್ತಾರೆ, ತಕ್ಷಣ ಹೆದರಿಸುವ ದೃಶ್ಯಗಳು ಬರುವುದು ಹೈಲೈಟ್‍ಆಗಿದೆ. ಪುರಾತನ ಮನೆಯನ್ನುಮಾರಾಟ ಮಾಡಿಸಲುಒಂದು ಸಂದರ್ಭದಲ್ಲಿ ಭೇಟಿಯಾಗಿನಾಲ್ವರುಇಲ್ಲಿಗೆ ಬರುತ್ತಾರೆ. ದೆವ್ವಗಳುಇದೆಎಂದು ತಿಳಿದುಕೊಂಡು ಅದನ್ನೆ ಹೆದರಿಸುತ್ತಾರೆ. ಅದು ಹೇಗೆ, ಏನೇನು ಆಗುತ್ತದೆಎಂಬುದಕ್ಕೆ ಸಿನಿಮಾ ನೋಡಬೇಕಂತೆ.

ಮತ್ತೋಂದು ಮುಖ್ಯ ಪಾತ್ರದಲ್ಲಿ ಶೃತಿಹರಿಹರನ್‍ಅವರೊಂದಿಗೆ ಹಲವು ಪೋಷಕ ಕಲಾವಿದರು ನಟಿಸಿದ್ದಾರೆ. ಕತೆಗೆಅನುಗುಣವಾಗಿ ನೆಲಮಂಗಲ ಬಳಿ ಇರುವಜಾಗದಲ್ಲಿದೊಡ್ಡದಾದ ಮನೆ ಸೆಟ್‍ನ್ನು ಸಿದ್ದಪಡಿಸಿ ಶೇಕಡ 90ರಷ್ಟುಚಿತ್ರೀಕರಣವನ್ನುಅಲ್ಲಿಯೇ ಮುಗಿಸಿದ್ದಾರೆ.ಮೂರು ಹಾಡುಗಳಿಗೆ ಅಭಿಮನ್‍ರಾಯ್ ಸಂಗೀತ ಸಂಯೋಜನೆಇರಲಿದೆ.ಛಾಯಾಗ್ರಹಣ ಸುರೇಶ್‍ಬಾಬು, ಸಂಕಲನ ವಿಶ್ವ, ಕಲೆ ಮೋಹನ್.ಬಿ.ಕರೆಅವರದಾಗಿದೆ. ಎಸ್.ವಿ.ಬಾಬು ಅವರಿಗೆ ನಿರ್ಮಾಪಕರಾಗಿ ಹದಿನಾರನೇಚಿತ್ರವಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
5/11/19

ಸೆನ್ಸಾರ್ ಅಂಗಳದಲ್ಲಿ ಮನೆ ಮಾರಾಟಕ್ಕಿದೆ
ಹಾರರ್-ಕಾಮಿಡಿ ಸೇರಿಕೊಂಡಿರುವ ‘ಮನೆ ಮಾರಾಟಕ್ಕಿದೆ’ ಚಿತ್ರವೊಂದು ಎಲ್ಲಾ ಕೆಲಸ ಮುಗಿಸಿಕೊಂಡು ಸೆನ್ಸಾರ್‍ಗೆ ಹೋಗಲಿದೆ. ತೆಲುಗು ಚಿತ್ರವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಕತೆ ಬರೆದೆ ನಿರ್ದೇಶನ ಮಾಡಿರುವುದು ಮಂಜುಸ್ವರಾಜ್. ಸದಾ ಗುಂಡು ಹಾಕುವ ಸಾಧುಕೋಕಿಲ, ಬಾರ್‍ನಲ್ಲಿ ಕ್ಯಾಶಿಯರ್ ಆಗಿರುವ ಚಿಕ್ಕಣ್ಣ, ಇರಳು ಗಣ್ಣಿನ ಎಟಿಎಂ ಸೆಕ್ಯುರಿಟಿ ಗಾರ್ಡ್ ರವಿಶಂಕರ್, ನಟನಾಗಲು ಬಯಸುವ ಕುರಿಪ್ರತಾಪ್ ಇವರುಗಳು ನಗಿಸುತ್ತಾರೆ, ತಕ್ಷಣ ಹೆದರಿಸುವ ದೃಶ್ಯಗಳು ಬರುವುದು ಹೈಲೈಟ್ ಆಗಿದೆ. ಪುರಾತನ ಮನೆಯನ್ನು ಮಾರಾಟ ಮಾಡಿಸಲು ಒಂದು ಸಂದರ್ಭದಲ್ಲಿ ಭೇಟಿಯಾಗಿ ನಾಲ್ವರು ಇಲ್ಲಿಗೆ ಬರುತ್ತಾರೆ. ದೆವ್ವಗಳು ಇದೆ ಎಂದು ತಿಳಿದುಕೊಂಡು ಅದನ್ನೆ ಹೆದರಿಸುತ್ತಾರೆ. ಅದು ಹೇಗೆ, ಏನೇನು ಆಗುತ್ತದೆ ಎಂಬುದಕ್ಕೆ ಸಿನಿಮಾ ನೋಡಬೇಕಂತೆ.

ಮತ್ತೋಂದು ಮುಖ್ಯ ಪಾತ್ರದಲ್ಲಿ ಶೃತಿಹರಿಹರನ್ ಅವರೊಂದಿಗೆ ಹಲವು ಪೋಷಕ ಕಲಾವಿದರು ನಟಿಸಿದ್ದಾರೆ. ಕತೆಗೆ ಅನುಗುಣವಾಗಿ ನೆಲಮಂಗಲ ಬಳಿ ಇರುವ ಜಾಗದಲ್ಲಿ ದೊಡ್ಡದಾದ ಮನೆ ಸೆಟ್‍ನ್ನು ಸಿದ್ದಪಡಿಸಿ ಶೇಕಡ 90ರಷ್ಟು ಚಿತ್ರೀಕರಣವನ್ನು ಅಲ್ಲಿಯೇ ಮುಗಿಸಿದ್ದಾರೆ. ಮೂರು ಹಾಡುಗಳಿಗೆ ಅಭಿಮನ್‍ರಾಯ್ ಸಂಗೀತ ಸಂಯೋಜನೆ ಇರಲಿದೆ. ಛಾಯಾಗ್ರಹಣ ಸುರೇಶ್‍ಬಾಬು, ಸಂಕಲನ ವಿಶ್ವ, ಕಲೆ ಮೋಹನ್.ಬಿ.ಕರೆ ಅವರದಾಗಿದೆ. ಎಸ್.ವಿ.ಬಾಬು ಅವರಿಗೆ ನಿರ್ಮಾಪಕರಾಗಿ ಹದಿನಾರನೇ ಚಿತ್ರವಾಗಿದೆ. ಮೊದಲ ಹಂತದಲ್ಲಿ ಮೇಕಿಂಗ್, ನಾಲ್ಕು ಪಾತ್ರದ ಪರಿಚಯದ ತುಣುಕುಗಳನ್ನು ಮಾದ್ಯಮದವರಿಗೆ ತೋರಿಸಲಾಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
17/07/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore