HOME
CINEMA NEWS
GALLERY
TV NEWS
REVIEWS
CONTACT US
ಮನರೂಪಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ
ಮೊದಲ ಪ್ರಯತ್ನದಲ್ಲೆ ‘ಮನರೂಪ’ ಚಿತ್ರವು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮುಂಬೈದಲ್ಲಿ ನಡೆದಕೆಫೆಇರಾನಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಉತ್ತಮ ಪ್ರಯೋಗಾತ್ಮಕ ಸಿನಿಮಾ’ ಎಂದುಪ್ರಶಸ್ತಿ ನೀಡಿ ಗೌರವಿಸಿದೆ. ಅಮೇರಿಕಾದ ಮಿಯಾಮಿಇಂಟರ್‍ನ್ಯಾಷನಲ್ ಚಲನಚಿತ್ರೋತ್ಸವ ಹಾಗೂ ಟರ್ಕಿಯಇಸ್ತಾನ್‍ಬುಲ್ ಫಿಲ್ಮ್‍ಅವಾರ್ಡ್‍ಗೂಆಯ್ಕೆಗೊಂಡಿದೆ.ಪ್ರಸ್ತುತಅಮೆಜಾನ್ ಪ್ರೈಮ್‍ನಲ್ಲಿ ಪ್ರದರ್ಶನಗೊಳ್ಳುತ್ತಿದ್ದಂತೆ, ಸಾಕಷ್ಟು ಮಂದಿ ವೀಕ್ಷಿಸಿ ವಿಭಿನ್ನಕಥಾಹಂದರಇರಲಿದೆ.ಕತೆಯಜಾಡÀನ್ನು ಬಿಡದೇ ನಿರೂಪÀಣೆಗೊಂಡಚಿತ್ರ ಮತ್ತು ಹೊಸ ತಂಡಇದಾಗಿದೆಅಂತಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಸಾಮಾಜಿಕಜಾಲತಾಣದಲ್ಲಿ ಸಿನಿಮಾದ ಪೋಸ್ಟರ್‍ಗಳನ್ನು ಅನೇಕರು ಹಂಚಿಕೊಂಡಿರುವುದು ನಿರ್ದೇಶಕ,ನಿರ್ಮಾಪಕಕಿರಣ್‍ಹೆಗಡೆಅವರಿಗೆ ಖುಷಿ ತಂದಿದೆ.

ಥಿಯೇಟರ್‍ದಲ್ಲಿ ಸಿಗದ ಮಾನ್ಯತೆ, ಅಮೆಜಾನ್‍ದಲ್ಲಿ ಸಿಕ್ಕಿದೆ. ಇದರಜೊತೆಗೆಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ.ಇದು ಪ್ರಥಮ ಪ್ರಯತ್ನಕ್ಕೆ ಸಿಕ್ಕ ಗೆಲುವು ಎನ್ನುತ್ತಾರೆ.ತಾರಗಣದಲ್ಲಿ ದಿಲೀಪ್‍ಕುಮಾರ್, ಅನೂಷರಾವ್, ನಿಷಾಯಶ್‍ರಾಮ್, ಆರ್ಯನ್, ಶಿವಪ್ರಸಾದ್, ಅಮೋಘ್‍ಸಿದ್ದಾರ್ಥ್, ಪ್ರಜ್ವಲ್‍ಗೌಡÀ, ಬಿ.ಸುರೇಶ್, ಗಜನೀನಾಸಂ ಮುಂತಾದವರುನಟಿಸಿದ್ದಾರೆ. ಪತ್ರಕರ್ತ ಮಹಾಬಲಸೀತಾಳಭಾವಿ ಮಾತುಗಳಿಗೆ ಪದಗಳನ್ನು ಜೋಡಿಸಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
25/03/20

ಮನರೂಪದಲ್ಲಿಗುಮ್ಮಾಏನ್ ಮಾಡ್ತಾನೆ ?
1981 ರಿಂದ2000ರ ಅವಧಿಯಲ್ಲಿ ಹುಟ್ಟಿದಮನುಷ್ಯರ ಮನಸ್ಸಿನ ವಿವಿಧ ಛಾಯೆಗಳು ಹೇಗಿರುತ್ತವೆಎಂಬುದನ್ನು ‘ಮನರೂಪ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಿರುವ ನಿರ್ದೇಶಕ, ನಿರ್ಮಾಪಕಕಿರಣ್‍ಹೆಗಡೆ ಶ್ರಮಕ್ಕೆ ಮೊದಲು ಪ್ರಶಂಸೆ ವ್ಯಕ್ತಪಡಿಸಬೇಕು. ಹಾರರ್‍ಅಲ್ಲದ, ಸೈಕಲಾಜಿಕಲ್‍ಚಿತ್ರಕ್ಕೆಕತೆ, ಸಂಭಾಷಣೆ ಬರೆದಿರುವುದು ವಿಶೇಷ. ಐದು ಸಮಾನ ಮನಸ್ಕರಯುವತಂಡವೊಂದುಕಾಲ್ಪನಿಕ ಸ್ಥಳ ಪಶ್ಚಿಮ ಘಟ್ಟದಕರಡಿಗುಹೆ ಹೋಗಲು ಚಾರಣ ಕೈಗೊಳ್ಳುತ್ತಾರೆ. ಇದರಲ್ಲಿ ಮೂರು ಪಾತ್ರಧಾರಿಗಳು ವಿವಾಹಿತರು.ಒಬ್ಬನಿಗೆ ಹೆಂಡತಿಯನ್ನುಇಲ್ಲೆ ಬಿಟ್ಟು ಪರಾರಿಯಾಗುವಯೋಜನೆ. ಮತ್ತೋಬ್ಬಳಿಗೆ ಇಲ್ಲಿಂದಲೇ ಸಂಬಂದ ಕಡಿದುಕೊಳ್ಳಬೇಕೆಂಬ ನಿರ್ಣಯ.ಎಲ್ಲರ ಸ್ವಭಾವವನ್ನು ಸಂಕ್ಷಿಪ್ತವಾಗಿ ಸೂಚಿಸುತ್ತದೆ.ಇಂತಹುದೆ ದಂದ್ವಗಳಲ್ಲಿ ಪ್ರಯಾಣ ಮಾಡುತ್ತಿರುವಾಗಒಂದುಅಸ್ಪಷ್ಟಧ್ವನಿಯಿಂದಕಾರು ನಿಲ್ಲುತ್ತದೆ. ಅಲ್ಲಿಗೆಗುಮ್ಮಾ ಬರುತ್ತಾನೆ. ಅವನು ಯಾರು, ಎಲ್ಲಿಂದ ಬಂದ, ಹೇಗಿರುತ್ತಾನೆಎಂಬಂತಕುತೂಹಲಕ್ಕೆಚಿತ್ರಮಂದಿರಕ್ಕೆ ಹೋಗಬೇಕು.

ಬೆಳಿಗ್ಗೆಯಿಂದ ನಾಡಿದ್ದು ಮಧ್ಯರಾತ್ರಿ ವರೆಗೆ ನಡೆಯುವಕತೆಯಲ್ಲಿ ಹಾಡುಗಳು, ಫೈಟ್‍ಗಳಿಗೆ ಅವಕಾಶ ಮಾಡಿಕೊಂಡಿಲ್ಲ. ನಿಶ್ಯಬ್ದ ಪರಿಸರದಲ್ಲಿ ಮನುಷ್ಯನಒಂಟಿತನವನ್ನು ಹೇಗೆ ತೋರಿಸಬಹುದೆಂದು ಹೇಳಲಾಗಿದೆ.ಕಾಡು ಸಹ ಕನ್ನಡಿಯಂತೆ ಕಾಣಿಸಿಕೊಳ್ಳುತ್ತದೆ.ರಂಗಭೂಮಿ ಪ್ರತಿಭೆ ದಿಲೀಪ್‍ಕುಮಾರ್, ಇವರೊಂದಿಗೆಅನುಷಾರಾವ್, ನಿಶಾ.ಬಿ.ಆರ್, ಆರ್ಯನ್, ಶಿವಪ್ರಸಾದ್ ಮತ್ತುನಾಟಕಗಳಲ್ಲಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್, ಗಜನೀನಾಸಂ, ಪ್ರಜ್ವಲ್‍ಗೌಡಇವರುಗಳಿಗೆ ಮೊದಲ ಪ್ರಯತ್ನದಲ್ಲೇ ನ್ಯಾಯ ಒದಗಿಸಿದ್ದಾರೆ. ಶರವಣ ಸಂಗೀತಕುತೂಹಲ ಮೂಡಿಸುತ್ತದೆ.ಚಿತ್ರವುಒಮ್ಮೆ ನೋಡಲುಅಡ್ಡಿಯಲ್ಲ.
ನಿರ್ಮಾಣ: ಕಿರಣ್‍ಹೆಗಡೆ
***
ಸಿನಿ ಸರ್ಕಲ್.ಇನ್ ವಿಮರ್ಶೆ
22/11/19

ಚಿತ್ರಮಂದಿರದಲ್ಲಿ ಮನರೂಪ
ಸೈಕಲಾಜಿಕಲ್ ಕುರಿತ ‘ಮನರೂಪ’ ಚಿತ್ರದ ಕತೆಯು 1981 ರಿಂದ 2000ರ ಅವಧಿಯಲ್ಲಿ ಹುಟ್ಟಿದ ಮನುಷ್ಯರ ಮನಸ್ಸಿನ ವಿವಿಧ ಛಾಯೆಗಳು ಹೇಗಿರುತ್ತವೆ ಎಂಬುದನ್ನು ಹೇಳಲಾಗಿದೆ. ಕಾಡಿನ ಹಿನ್ನಲೆಯಲ್ಲಿ ನಡೆಯಲಿರುವುದರಿಂದ ಸಿದ್ದಾಪುರ, ಸಿರ್ಸಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಐದು ಜನರ ಯುವ ತಂಡವೊಂದು ಕಾಲ್ಪನಿಕ ಸ್ಥಳ ಪಶ್ಚಿಮ ಘಟ್ಟದ ಕರಡಿಗುಹೆ ಹೋಗಲು ಚಾರಣ ಕೈಗೊಳ್ಳುತ್ತಾರೆ. ಇದರಲ್ಲಿ ಮೂರು ಪಾತ್ರಧಾರಿಗಳು ವಿವಾಹಿತರು. ಒಬ್ಬನಿಗೆ ಹೆಂಡತಿಯನ್ನು ಇಲ್ಲೆ ಬಿಟ್ಟು ಪರಾರಿಯಾಗುವ ಯೋಜನೆ. ಮತ್ತೋಬ್ಬಳಿಗೆ ಇಲ್ಲಿಂದಲೇ ಸಂಬಂದ ಕಡಿದುಕೊಳ್ಳಬೇಕೆಂಬ ನಿರ್ಣಯ. ಎಲ್ಲರ ಸ್ವಭಾವವನ್ನು ಸಂಕ್ಷಿಪ್ತವಾಗಿ ಸೂಚಿಸುತ್ತದೆ. ಇಂತಹುದೆ ದಂದ್ವಗಳಲ್ಲಿ ಪ್ರಯಾಣ ಮಾಡುತ್ತಿರುವಾಗ ಒಂದು ಅಸ್ಪಷ್ಟ ಧ್ವನಿಯಿಂದ ಕಾರು ನಿಲ್ಲುತ್ತದೆ. ಅಲ್ಲಿಗೆ ಗುಮ್ಮಾ ಬರುತ್ತಾನೆ. ಅವನು ಯಾರು, ಎಲ್ಲಿಂದ ಬಂದ, ಹೇಗಿರುತ್ತಾನೆ ಎಂಬುದು ಸಿನಿಮಾ ನೋಡಿದರೆ ತಿಳಿಯುತ್ತದಂತೆ.

ಬೆಳಿಗ್ಗೆಯಿಂದ ನಾಡಿದ್ದು ರಾತ್ರಿವರೆಗೆ ನಡೆಯಲಿದ್ದು, ಹಾಡುಗಳು ಇರುವುದಿಲ್ಲ. ನಿಶ್ಯಬ್ದ ಪರಿಸರದಲ್ಲಿ ಮನುಷ್ಯನ ಒಂಟಿತನವನ್ನು ಹೇಗೆ ತೋರಿಸಬಹುದೆಂದು ಹೇಳಲಾಗಿದೆ. ಕಾಡು ಸಹ ಕನ್ನಡಿಯಂತೆ ಕಾಣಿಸಿಕೊಳ್ಳುತ್ತದೆ. ರಂಗಭೂಮಿ ಪ್ರತಿಭೆ ದಿಲೀಪ್‍ಕುಮಾರ್, ಇವರೊಂದಿಗೆ ಅನುಷಾರಾವ್, ನಿಶಾ.ಬಿ.ಆರ್, ಆರ್ಯನ್, ಶಿವಪ್ರಸಾದ್ ಮತ್ತು ನಾಟಕಗಳಲ್ಲಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್, ಗಜನೀನಾಸಂ, ಪ್ರಜ್ವಲ್‍ಗೌಡ ಇವರುಗಳಿಗೆ ಚಿತ್ರರಂಗ ಹೊಸತು. ಸಂಗೀತ ಸರವಣ, ಸಂಕಲನ ಸೂರಿ-ಲೋಕಿ, ಸೌಂಡ್ ಡಿಸೈನ್ ನಾಗರಾಜ್‍ಹುಲಿವಾನ್, ಸಾಹಿತಿ ಮಹಾಬಲಸೀತಾಳಭಾವಿ ಕಲಾವಿದರಿಗೆ ಮಾತುಗಳನ್ನು ಪೋಣಿಸಿದ್ದರೆ, ಛಾಯಾಗ್ರಹಣ ಗೋವಿಂದರಾಜ್ ಅವರದಾಗಿದೆ. ಕತೆ, ಸಂಭಾಷಣೆ ಬರೆದಿರುವ ಕಿರಣ್‍ಹೆಗಡೆ ನಿರ್ದೇಶನ ಜೊತೆಗೆ ಬಂಡವಾಳ ಹೂಡಿದ್ದಾರೆ. ಇದೇ ಶುಕ್ರವಾರದಿಂದ ಮಾಲ್‍ಗಳಲ್ಲಿ ಸಿನಿಮಾವು ಬಿಡುಗಡೆಯಾಗುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
19/11/19


ಪಯಣದಲ್ಲಿ ಸಾರುವ ಮನರೂಪ
ಸೈಕಲಾಜಿಕಲ್ ಕುರಿತ ‘ಮನರೂಪ’ ಚಿತ್ರದ ಕತೆಯು 1981 ರಿಂದ 2000ರ ಅವಧಿಯಲ್ಲಿ ಹುಟ್ಟಿದ ಮನುಷ್ಯರ ಮನಸ್ಸಿನ ವಿವಿಧ ಛಾಯೆಗಳು ಹೇಗಿರುತ್ತವೆ ಎಂಬುದನ್ನು ಹೇಳಲಾಗಿದೆ. ಕಾಡಿನ ಹಿನ್ನಲೆಯಲ್ಲಿ ನಡೆಯಲಿರುವುದರಿಂದ ಸಿದ್ದಾಪುರ, ಸಿರ್ಸಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಐದು ಜನರ ಯುವ ತಂಡವೊಂದು ಕಾಲ್ಪನಿಕ ಸ್ಥಳ ಪಶ್ಚಿಮ ಘಟ್ಟದ ಕರಡಿಗುಹೆ ಹೋಗಲು ಚಾರಣ ಕೈಗೊಳ್ಳುತ್ತಾರೆ. ಇದರಲ್ಲಿ ಮೂರು ಪಾತ್ರಧಾರಿಗಳು ವಿವಾಹಿತರು. ಒಬ್ಬನಿಗೆ ಹೆಂಡತಿಯನ್ನು ಇಲ್ಲೆ ಬಿಟ್ಟು ಪರಾರಿಯಾಗುವ ಯೋಜನೆ. ಮತ್ತೋಬ್ಬಳಿಗೆ ಇಲ್ಲಿಂದಲೇ ಸಂಬಂದ ಕಡಿದುಕೊಳ್ಳಬೇಕೆಂಬ ನಿರ್ಣಯ. ಎಲ್ಲರ ಸ್ವಭಾವವನ್ನು ಸಂಕ್ಷಿಪ್ತವಾಗಿ ಸೂಚಿಸುತ್ತದೆ. ಇಂತಹುದೆ ದಂದ್ವಗಳಲ್ಲಿ ಪ್ರಯಾಣ ಮಾಡುತ್ತಿರುವಾಗ ಒಂದು ಅಸ್ಪಷ್ಟ ಧ್ವನಿಯಿಂದ ಕಾರು ನಿಲ್ಲುತ್ತದೆ. ಅಲ್ಲಿಗೆ ಗುಮ್ಮಾ ಬರುತ್ತಾನೆ. ಅವನು ಯಾರು, ಎಲ್ಲಿಂದ ಬಂದ, ಹೇಗಿರುತ್ತಾನೆ ಎಂಬುದು ಸಿನಿಮಾ ನೋಡಿದರೆ ತಿಳಿಯುತ್ತದಂತೆ.

ಬೆಳಿಗ್ಗೆಯಿಂದ ನಾಡಿದ್ದು ರಾತ್ರಿವರೆಗೆ ನಡೆಯಲಿದ್ದು, ಹಾಡುಗಳು ಇರುವುದಿಲ್ಲ. ನಿಶ್ಯಬ್ದ ಪರಿಸರದಲ್ಲಿ ಮನುಷ್ಯನ ಒಂಟಿತನವನ್ನು ಹೇಗೆ ತೋರಿಸಬಹುದೆಂದು ಹೇಳಲಾಗಿದೆ. ಕಾಡು ಸಹ ಕನ್ನಡಿಯಂತೆ ಕಾಣಿಸಿಕೊಳ್ಳುತ್ತದೆ. ರಂಗಭೂಮಿ ಪ್ರತಿಭೆ ದಿಲೀಪ್‍ಕುಮಾರ್, ಇವರೊಂದಿಗೆ ಅನುಷಾರಾವ್, ನಿಶಾ.ಬಿ.ಆರ್, ಆರ್ಯನ್, ಶಿವಪ್ರಸಾದ್ ಮತ್ತು ನಾಟಕಗಳಲ್ಲಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್, ಗಜನೀನಾಸಂ, ಪ್ರಜ್ವಲ್‍ಗೌಡ ಇವರುಗಳಿಗೆ ಚಿತ್ರರಂಗ ಹೊಸತು. ಸಂಗೀತ ಸರವಣ, ಸಂಕಲನ ಸೂರಿ-ಲೋಕಿ, ಸೌಂಡ್ ಡಿಸೈನ್ ನಾಗರಾಜ್‍ಹುಲಿವಾನ್, ಸಾಹಿತಿ ಮಹಾಬಲಸೀತಾಳಭಾವಿ ಕಲಾವಿದರಿಗೆ ಮಾತುಗಳನ್ನು ಪೋಣಿಸಿದ್ದರೆ, ಛಾಯಾಗ್ರಹಣ ಗೋವಿಂದರಾಜ್ ಅವರದಾಗಿದೆ. ಕತೆ, ಸಂಭಾಷಣೆ ಬರೆದಿರುವ ಕಿರಣ್‍ಹೆಗಡೆ ನಿರ್ದೇಶನ ಜೊತೆಗೆ ಬಂಡವಾಳ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
26/03/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore