HOME
CINEMA NEWS
GALLERY
TV NEWS
REVIEWS
CONTACT US

ಯುವ ಮನಸುಗಳ ಪ್ರೀತಿಕಥನ
ಸಾಹಿತಿನಾಗರಾಜಹಿರಿಯೂರುರಂಗಭೂಮಿಅನುಭವ ಪಡೆದುಕೊಂಡಿದ್ದರಿಂದ ‘ಮಳೆ ಬಿಲ್ಲು’ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಸಕ್ತಯುವ ಮನಸುಗಳು ಯಾವರೀತಿಇರುತ್ತಾರೆಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಸಿನಿಮಾಕುರಿತು ಹೇಳುವುದಾದರೆ ಪ್ರೌಡಶಾಲೆಯಲ್ಲಿಓದುತ್ತಿರುವ ಸೂರ್ಯನಿಗೆ ಭಾರ್ಗವಿ ಎನ್ನುವ ಹುಡುಗಿಯ ಪರಿಚಯವಾಗುತ್ತದೆ. ಇಬ್ಬರ ಪ್ರೀತಿಯುಸರಿಯಾಗಿ ಹೋಗುತ್ತಿರುವಾಗಒಂದುಘಟನೆಯಿಂದ ಇವಳಿಂದ ದೂರ ಹೋಗಬೇಕಾಗುತ್ತದೆ.ಅಲ್ಲಿಯವರೆಗೂ ಮಿಂಚುತ್ತಿದ್ದ ಸೂರ್ಯನ ಪ್ರೀತಿಗೆವ ಗ್ರಹಣತಗಲುತ್ತದೆ.ಅದುಕೊನೆಯಲ್ಲಿ ಮುಗಿಯುತ್ತದಾ?ಭಾರ್ಗವಿ ಸಿಗುತ್ತಾಳಾ?ಎನ್ನುವುದೇಒಂದು ಏಳೆಯ ಸಾರಾಂಶವಾಗಿದೆ.ಜೀವನದಲ್ಲಿ ಹುಡುಗನ ಬದುಕುಕಪ್ಪು-ಬಿಳಿಪು ಆಗಿರುತ್ತದೆ.ಮಳೆಬಿಲ್ಲಿನಂತೆ ಹುಡುಗಿಯೊಬ್ಬಳು ಪ್ರವೇಶ ಮಾಡಿದಾಗಆತನುಏನಾಗುತ್ತಾನೆಎಂಬುದನ್ನುಕಾಲ್ಪನಿಕವಾಗಿ ಹೇಳಲಾಗಿದೆ.ಅದಕ್ಕೆಂದೆ ಪ್ರೀತ್ಸೋ ಹೃದಯಗಳ ಮಾತುಅಂತಅಡಿಬರಹದಲ್ಲಿ ಹೇಳಿಕೊಂಡಿರುವುದು ತಾಳೆಯಾಗಿದೆ.

ಶರತ್ ಶಾಲೆ, ಕಾಲೇಜು ಹುಡುಗನಾಗಿಎರಡು ಶೇಡ್‍ಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.ಮೂವರು ನಾಯಕಿಯರಾದ ಕೆಮಿಸ್ಟ್ರೀ ಆಫ್‍ಕರಿಯಪ್ಪಖ್ಯಾತಿಯ ಸಂಜನಾಆನಂದ್ ಬಜಾರಿಯಾಗಿ ಸ್ಕೂಲ್ ಸ್ಟುಡೆಂಟ್.ಕಾಲೇಜು ಹುಡುಗಿ, ಪ್ರೀತಿ ಬಯಸುವ ನಯನ, ಸ್ನೇಹಿತೆಯಾಗಿ ಸೌಮ್ಯ.ಖಳನಟರುಗಳಾಗಿ ರವಿತೇಜ್,ಪ್ರಜ್ವಲ್‍ಉಳಿದಂತೆ ಶ್ರೀನಿವಾಸಪ್ರಭು, ಮೈಕೋನಾಗರಾಜುಮುಂತಾದವರು ಬಣ್ಣ ಹಚ್ಚಿದ್ದಾರೆ. ನಾಲ್ಕು ಹಾಡುಗಳಿಗೆ ಅರ್.ಎಸ್.ಗಣೇಶ್‍ನಾರಾಯಣ್‍ಎಂಬತ್ತರದಶಕದ ಗೀತೆಗಳಿಗೆ ಹೋಲುವಂತಸಂಗೀತ ಒದಗಿಸಿರುವುದು ಪ್ಲಸ್ ಪಾಯಿಂಟ್‍ಆಗಿದೆ. ಹೈಟ್‍ಮಂಜು ನೃತ್ಯ, ಸತೀಶ್‍ಚಂದ್ರಯ್ಯ ಸಂಕಲನ, ಸಿ.ನಾರಾಯಣ್ ಛಾಯಾಗ್ರಹಣಇವೆಲ್ಲದಕ್ಕೂ ಪೂರಕವಾಗಿದೆ. ಹರೆಯದ ಮನಸುಗಳ ಚಿತ್ರವನ್ನುಇಷ್ಟಪಡುವವರಿಗೆ ಮಳೆಬಿಲ್ಲು ಖುಷಿ ಕೊಡುತ್ತದೆ.
ನಿರ್ಮಾಣ: ನಿಂಗಪ್ಪ.ಎಲ್
***
ಸಿನಿ ಸರ್ಕಲ್.ಇನ್‍ವಿಮರ್ಶೆ
19/07/19

ಸದ್ಯದಲ್ಲೆ ಮಳೆ ಬಿಲ್ಲು ಬರಲಿದೆ
ಹೊಸಬರ ‘ಮಳೆ ಬಿಲ್ಲು’ ಮೂಲತ: ಸಾಹಿತಿಯಾಗಿರುವನಾಗರಾಜಹಿರಿಯೂರು ಮೂಲತ: ಸಾಹಿತಿ, ರಂಗಭೂಮಿಅನುಭವ ಪಡೆದುಕೊಂಡಿದ್ದಾರೆ. ಇದರಧೈರ್ಯದಿಂದಲೇ ಮೊಬೈಲ್, ಗೂಗಲ್ ಮೂಲಕ ನಿರ್ದೇಶನ ಮಾಡುವ ಬಗೆಯನ್ನು ತಿಳಿದುಕೊಂಡು ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದುಆಕ್ಷನ್‍ಕಟ್ ಹೇಳಿದ್ದಾರೆ. ಕನಸುಗಾರರವಿಸರ್ ಪ್ರೇಮಲೋಕಕೊಟ್ಟರು. ಮಾತುಗಾರಯೋಗರಾಜಭಟ್ಟರು ಮುಂಗಾರು ಮಳೆ ನೀಡಿದರು.ಜೀವನದಲ್ಲಿ ಹುಡುಗನ ಬದುಕುಕಪ್ಪು-ಬಿಳಿಪು ಆಗಿರುತ್ತದೆ.ಮಳೆಬಿಲ್ಲಿನಂತೆ ಹುಡುಗಿಯೊಬ್ಬಳು ಪ್ರವೇಶ ಮಾಡಿದಾಗಆತನುಏನಾಗುತ್ತಾನೆಎಂಬುದನ್ನುಕಾಲ್ಪನಿಕವಾಗಿ ಹೇಳಲಾಗಿದೆ.ಅದಕ್ಕೆಂದೆ ಪ್ರೀತ್ಸೋ ಹೃದಯಗಳ ಮಾತುಅಂತಅಡಿಬರಹದಲ್ಲಿ ಹೇಳಿಕೊಂಡಿದ್ದಾರೆ.

ಶರತ್ ಶಾಲೆ, ಕಾಲೇಜು ಹುಡುಗನಾಗಿಎರಡು ಶೇಡ್‍ಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.ಮೂವರು ನಾಯಕಿಯರಾದ ಕೆಮಿಸ್ಟ್ರೀ ಆಫ್‍ಕರಿಯಪ್ಪಖ್ಯಾತಿಯ ಸಂಜನಾಆನಂದ್ ಬಜಾರಿಯಾಗಿ ಸ್ಕೂಲ್ ಸ್ಟುಡೆಂಟ್.ಕಾಲೇಜು ಹುಡುಗಿ, ಪ್ರೀತಿ ಬಯಸುವ ನಯನ, ಸ್ನೇಹಿತೆಯಾಗಿ ಸೌಮ್ಯ.ಖಳನಟರುಗಳಾಗಿ ರವಿತೇಜ್,ಪ್ರಜ್ವಲ್‍ಉಳಿದಂತೆ ಶ್ರೀನಿವಾಸಪ್ರಭು, ಮೈಕೋನಾಗರಾಜುಮುಂತಾದವರು ಬಣ್ಣ ಹಚ್ಚಿದ್ದಾರೆ. ನಾಲ್ಕು ಹಾಡುಗಳಿಗೆ ಅರ್.ಎಸ್.ಗಣೇಶ್‍ನಾರಾಯಣ್‍ಎಂಬತ್ತರದಶಕದ ಗೀತೆಗಳಿಗೆ ಹೋಲುವಂತಸಂಗೀತ ಒದಗಿಸಿರುವುದು ಪ್ಲಸ್ ಪಾಯಿಂಟ್‍ಆಗಿದೆ. ಹೈಟ್‍ಮಂಜು ನೃತ್ಯ, ಸತೀಶ್‍ಚಂದ್ರಯ್ಯ ಸಂಕಲನ, ಸಿ.ನಾರಾಯಣ್ ಛಾಯಾಗ್ರಹಣವಿದೆ. ವಿಪ್ರೋ ನೌಕರ ನಿಂಗಪ್ಪ.ಎಲ್‍ಸೋದರ ನಿರ್ದೇಶನ ಮಾಡಿರುವುದರಿಂದಬಂಡವಾಳ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/07/19




ಪ್ರೀತ್ಸೋ ಹೃದಯಗಳ ಕಥನ
ನಾಗರಾಜಹಿರಿಯೂರು ಮೂಲತ: ಸಾಹಿತಿ, ರಂಗಭೂಮಿಅನುಭವ ಪಡೆದುಕೊಂಡಿದ್ದಾರೆ. ಇದರಧೈರ್ಯದಿಂದಲೇ ಮೊಬೈಲ್, ಗೂಗಲ್ ಮೂಲಕ ನಿರ್ದೇಶನ ಮಾಡುವ ಬಗೆಯನ್ನು ತಿಳಿದುಕೊಂಡು ಚಿತ್ರಕ್ಕೆಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದುಆಕ್ಷನ್‍ಕಟ್ ಹೇಳಿದ್ದಾರೆ. ಏಳು ಬಣ್ಣಗಳಿಗೆ ಮಳೆಬಿಲ್ಲು, ಕಾಮನಬಿಲ್ಲುಎಂದುಕರೆಯುತ್ತಾರೆ.ಕನಸುಗಾರರವಿಸರ್ ಪ್ರೇಮಲೋಕಕೊಟ್ಟರು.ಮಾತುಗಾರಯೋಗರಾಜಭಟ್ಟರು ಮುಂಗಾರು ಮಳೆ ನೀಡಿದರು.ಜೀವನದಲ್ಲಿ ಹುಡುಗನ ಬದುಕುಕಪ್ಪು-ಬಿಳಿಪು ಆಗಿರುತ್ತದೆ.ಮಳೆಬಿಲ್ಲಿನಂತೆ ಹುಡುಗಿಯೊಬ್ಬಳು ಪ್ರವೇಶ ಮಾಡಿದಾಗಆತನುಏನಾಗುತ್ತಾನೆಎಂಬುದನ್ನುಕಾಲ್ಪನಿಕವಾಗಿ ಹೇಳಲಾಗಿದೆ.

ನಾಯಕಶರತ್ ಶಾಲೆ, ಕಾಲೇಜು ಹುಡುಗನಾಗಿಎರಡು ಶೇಡ್‍ಗಳಲ್ಲಿ ನಟಿಸಿದ್ದಾರೆ.ಮೂವರು ನಾಯಕಿಯರಾದಕೆಮಿಸ್ಟ್ರೀ ಆಫ್‍ಕರಿಯಪ್ಪಖ್ಯಾತಿಯ ಸಂಜನಾಆನಂದ್ ಬಜಾರಿಯಾಗಿ ಸ್ಕೂಲ್ ಸ್ಟುಡೆಂಡ್, ಕಾಲೇಜು ಹುಡುಗಿಯಾಗಿ ನಯನ, ಸ್ನೇಹಿತೆಯಾಗಿ ಸೌಮ್ಯ.ಉಳಿದಂತೆ ಶ್ರೀನಿವಾಸಪ್ರಭು, ಮೈಕೋನಾಗರಾಜು, ರವಿತೇಜ್ ಮುಂತಾದವರು ಬಣ್ಣ ಹಚ್ಚಿದ್ದಾರೆ.ಕಡಿಮೆನಿಮಿಷದಹತ್ತು ಹಾಡುಗಳಿಗೆ ಅರ್.ಎಸ್.ಗಣೇಶ್‍ನಾರಾಯಣ್ ಸಂಗೀತ, ಹೈಟ್‍ಮಂಜು ನೃತ್ಯ, ಸತೀಶ್‍ಚಂದ್ರಯ್ಯ ಸಂಕಲನ, ಸಿ.ನಾರಾಯಣ್ ಛಾಯಾಗ್ರಹಣವಿದೆ. ವಿಪ್ರೋ ನೌಕರ ನಿಂಗಪ್ಪ.ಎಲ್‍ಸೋದರ ನಿರ್ದೇಶಕನಾಗಿರುವಕಾರಣನಿರ್ಮಾಣ ಮಾಡಿದ್ದಾರೆ.ನಿರ್ದೇಶಕ ಸಾಯಿಪ್ರಕಾಶ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಎಸ್.ಎ.ಚಿನ್ನೆಗೌಡ, ಬಾಮ.ಹರೀಶ್, ಶಿಲ್ಪಶ್ರೀನಿವಾಸ್‍ಉಪಸ್ತಿತರಿದ್ದು ತಂಡಕ್ಕೆ ಶುಭಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
17/06/19






For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore