HOME
CINEMA NEWS
GALLERY
TV NEWS
REVIEWS
CONTACT US
ಆಡು ಭಾಷೆಚಿತ್ರದ ಶೀರ್ಷಿಕ
‘ಮದುವೆ ಮಾಡ್ರೀ ಸರಿ ಹೋಗ್ತಾನೆ’ ಸಿನಿಮಾದ ಹಾಡುಗಳು ಬಿಡುಗಡೆಗೊಂಡಿತು. ಅಮ್ಮ ನೀಡಿದ ಕೆಲಸ ಮಾಡದೆ ಸೋಮಾರಿಯಾಗಿಊರಜನರಿಂದ ಬೈಸಿ ಕೊಳ್ಳುತ್ತಿರುತ್ತೇನೆ. ಮುಂದೆ ಬದುಕಿನಲ್ಲಿ ಪ್ರೀತಿ ಹುಟ್ಟಿಕೊಂಡುಗುಣದಲ್ಲಿ ಬದಲಾವಣೆಯಾಗಿ,ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳುತ್ತೇನೆಂದು ನಾಯಕ ಶಿವಚಂದ್ರಕುಮಾರ್ ಪಾತ್ರದ ಪರಿಚಯ ಮಾಡಿಕೊಂಡರು. ಪುಂಡ ಗೆಳಯರುಗಳಾಗಿ ಚಕ್ರವರ್ತಿದಾವಣಗೆರೆ, ಸದಾನಂದಕಾಳೆ ಕಡಿಮೆ ಸಮಯತೆಗೆದುಕೊಂಡರು.ಎರಡನೇ ಬಾರಿ ನಿರ್ದೇಶಕನಾಗಿರುವಗೋಪಿಕೆರೂರ್ ಕತೆ,ಚಿತ್ರಕತೆ,ಸಂಭಾಷಣೆ ಬರೆದಿದ್ದಾರೆ. ಇವರು ಹೇಳುವಂತೆ ಮುಖ್ಯ ಪಾತ್ರಗಳು ಹೊಸಬರಾಗಿದ್ದರೂ, ಅನುಭವಿ ತಂತ್ರಜ್ಘರು ಕೆಲಸ ಮಾಡಿರುವುದು ಪ್ಲಸ್ ಪಾಯಿಂಟ್‍ಆಗಿದೆ. ಹೆಸರಿನಲ್ಲೇಎಲ್ಲವುಇರುವುದರಿಂದ ವಿವರ ಹೇಳುವ ಅಗತ್ಯವಿಲ್ಲ. ಪ್ರತಿಯೊಬ್ಬರಜೀವನದಲ್ಲಿಕಲ್ಯಾಣಎನ್ನುವುದು ದಿಬ್ಬಣಇದ್ದಂತೆ. ಆ ಸಿದ್ದಾಂತಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕು ಎಂದರು. ನಾಯಕಿಆರಾದ್ಯ, ಅರುಣ್‍ಬಾಲರಾಜ್, ಕಮಲದೇವಾಂಗಕಡಿಮೆ ಸಮಯತೆಗೆದುಕೊಂಡರು.

ನನಗೆ ಸಂಗೀತಜ್ಘಾನಇರುವುದಿಲ್ಲ. ಆದರೂ ಮ್ಯೂಸಿಕ್ ಟೀಚರ್ ಆಗಿ ಕಾಣಿಸಿಕೊಂಡಿದ್ದೇನೆಂದು ರಮೇಶ್‍ಭಟ್ ನಕ್ಕರು.ಉದ್ಯಮಿಶಿವರಾಜ್ ಲಕ್ಷಣರಾವ್‍ದೇಸಾಯಿಎಸ್.ಎಲ್.ಡಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಹನ್ನೊಂದು ಹಾಡಿಗೆ ಅವಿನಾಶ್‍ಬಾಸತ್ಕೂರ್ ಸಂಗೀತವಿದೆ. ಉತ್ತರಕರ್ನಾಟಕದವರುಆಗಿದ್ದರಿಂದಗುರುರಾಜಹೊಸಕೋಟೆತಂಡಕ್ಕೆ ಶುಭಹಾರೈಸಿದರು.ಇದಕ್ಕೂ ಮುನ್ನ ನಾಲ್ಕು ಹಾಡಿನ ತುಣುಕುಗಳು ಬಿತ್ತರಗೊಂಡಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
20/01/20ಮದುವೆ ಮಾಡ್ರೀ ಸರಿ ಹೋಗ್ತಾನೆ
‘ಮದುವೆ ಮಾಡ್ರೀ ಸರಿ ಹೋಗ್ತಾನೆ’ ಇದುಚಿತ್ರದ ಶೀರ್ಷಿಕೆ ಅಂದುಕೊಂಡೆರೆ ನಿಮ್ಮ ಊಹೆ ಸರಿಯಾಗಿರುತ್ತದೆ. ಸಿನಿಮಾಕುರಿತಂತೆ ಮಾಹಿತಿ ಹಂಚಿಕೊಳ್ಳಲು ತಂಡವು ಮಾದ್ಯಮದಎದುರು ಹಾಜರಿದ್ದರು.ಮೈಕ್‍ತೆಗೆದುಕೊಂಡಕೃಷ್ಣಮೂರ್ತಿಕವತಾರ್‍ಯಾರದೋ ಪಾತ್ರೆಯಲ್ಲಿತನ್ನ ಬೇಳೆಯನ್ನು ಬೇಯಿಸಿಕೊಳ್ಳುವ ಪಾತ್ರ, ಒಂದುರೀತಿಯಲ್ಲಿ ಖೂಳ ಅನ್ನಲು ಬಹುದೆಂದು ಹೇಳಿಕೊಂಡು ನಿರ್ಗಮಿಸಿದರು.ಉತ್ತರ ಕರ್ನಾಟಕದವಳೇ ಆಗಿದ್ದರಿಂದ ಆ ಭಾಷೆಧಾಟಿಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಖುಷಿ ತಂದಿದೆ.ನಮ್ಮಕಡೆಯಲ್ಲಿ ಲಗ್ನ ಮಾಡಿ ಸರಿ ಹೋಗ್ತಾನೆ ಎನ್ನುತ್ತಾರೆ. ನಿರ್ದೇಶಕರು ಮದುವೆ ಪದಯಾಕೆ ಬಳಸಿದರೆಂದು ತಿಳಿದಿಲ್ಲ. ನಾಯಕನತಾಯಿ ಗೆಳತಿಯಾಗಿ, ಸ್ನೇಹ ಸಂಸಾರಕ್ಕೆ ಎಷ್ಟು ಮುಖ್ಯವೆಂಬುದನ್ನುತನ್ನ ಮೂಲಕ ತೋರಿಸಲಾಗಿದೆಎಂದುಚಿತ್ಕಲಾಬಿರದಾರ್‍ಹೇಳಿದರು.
.
ಅಮ್ಮ ನೀಡಿದ ಕೆಲಸ ಮಾಡದೆ ಸೋಮಾರಿಯಾಗಿಊರಜನರಿಂದ ಬೈಸಿ ಕೊಳ್ಳುತ್ತಿರುತ್ತೇನೆ. ಮುಂದೆ ಬದುಕಿನಲ್ಲಿ ಪ್ರೀತಿ ಹುಟ್ಟಿಕೊಂಡುಗುಣದಲ್ಲಿ ಬದಲಾವಣೆಯಾಗಿ,ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳುತ್ತೇನೆಂದು ನಾಯಕ ಶಿವಚಂದ್ರಕುಮಾರ್ ಪಾತ್ರದ ಪರಿಚಯ ಮಾಡಿಕೊಂಡರು. ಪುಂಡ ಗೆಳಯರುಗಳಾಗಿ ಚಕ್ರವರ್ತಿದಾವಣಗೆರೆ, ಸದಾನಂದಕಾಳೆಕಡಿಮೆ ಸಮಯತೆಗೆದುಕೊಂಡರು.ಎರಡನೇ ಬಾರಿ ನಿರ್ದೇಶಕನಾಗಿರುವಗೋಪಿಕೆರೂರ್ ಕತೆ,ಚಿತ್ರಕತೆ,ಸಂಭಾಷಣೆ ಬರೆದಿದ್ದಾರೆ. ಇವರು ಹೇಳುವಂತೆ ಮುಖ್ಯ ಪಾತ್ರಗಳು ಹೊಸಬರಾಗಿದ್ದರೂ, ಅನುಭವಿ ತಂತ್ರಜ್ಘರು ಕೆಲಸ ಮಾಡಿರುವುದು ಪ್ಲಸ್ ಪಾಯಿಂಟ್‍ಆಗಿದೆ. ಹೆಸರಿನಲ್ಲೇಎಲ್ಲವುಇರುವುದರಿಂದ ವಿವರ ಹೇಳುವ ಅಗತ್ಯವಿಲ್ಲ. ಪ್ರತಿಯೊಬ್ಬರಜೀವನದಲ್ಲಿಕಲ್ಯಾಣಎನ್ನುವುದು ದಿಬ್ಬಣಇದ್ದಂತೆ. ಆ ಸಿದ್ದಾಂತಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕು ಎಂದರು. ನಾಯಕಿಆರಾದ್ಯಗೈರುಹಾಜರಿಇತ್ತು.

ಅಲ್ಲಿನ ಸೊಗಡಿಗೆತಕ್ಕಂತೆ ನ್ಯಾಯ ಒದಗಿಸಿದ್ದೇನೆಂಬ ನೆಮ್ಮದಿ ಇದೆಅಂತಾರೆ ಅವಿನಾಶ್‍ಬಾಸೂತ್ಕರ್.ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿರುವ ಲಹರಿವೇಲು ಎಂದಿನಂತೆ ಶುಭ ಹಾರೈಸಿ, ಯೌವ್ವನದಲ್ಲಿಲಗ್ನವಾದಬಗೆಯನ್ನು ನೆನಪಿಸಿಕೊಂಡು ಸಭಾಂಗಣವನ್ನುನಗಿಸಿದರು. ಅಂದಹಾಗೆಇವರ ಸಂಸ್ಥೆಯಿಂದ ಕಳೆದ ಸಾಲಿನಲ್ಲಿ ನಾಲ್ಕು ಭಾಷೆಗಳು ಸೇರಿದಂತೆ 184 ಚಿತ್ರಗಳ ಹಾಡುಗಳನ್ನು ತೆಗೆದುಕೊಂಡಿದೆಯಂತೆ. ತಾರಗಣದಲ್ಲಿರಮೇಶ್‍ಭಟ್, ಅರುಣ್‍ಬಾಲರಾಜ್, ಮಿಮಿಕ್ರಿಗೋಪಿ ಮುಂತಾದವರು ನಟಿಸಿದ್ದಾರೆ. ಉದ್ಯಮಿಶಿವರಾಜ್ ಲಕ್ಷಣರಾವ್‍ದೇಸಾಯಿಎಸ್.ಎಲ್.ಡಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/01/20


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore