HOME
CINEMA NEWS
GALLERY
TV NEWS
REVIEWS
CONTACT US
ಮಿಂಚಾಗಿ ನೀ ಬರಲು
ವಿಜ್ಞಾನದೊಳಗೂ ಸೃಷ್ಟಿಸಿದ ಕಾಲ್ಪನಿಕ ಕಥೆ. ಹಾಲಿವುಡ್ ಮಟ್ಟಿಗೆ ಇಂಥ ಚಿತ್ರಗಳು ಬೇಕಾದಷ್ಟು ಬಂದಿವೆ. ಬಾಲಿವುಡ್‌ನಲ್ಲೂ ಇಂಥ ಪ್ರಯೋಗ ನಡೆದಿದೆ. ನಟ ಹೃತಿಕ್ ರೋಷನ್ ಹಾಗೂ ಪ್ರೀತಿ ಜಿಂಟಾ ಅಭಿನಯದ `ಕೊಯಿ ಮಿಲ್ ಗಯ'ಚಿತ್ರ ಇಂಥದ್ದೇ ಅನು`ವ ನೀಡಿತ್ತು. ಕನ್ನಡದ ಮಟ್ಟಿಗೆ ಅಪರೂಪದಂತೆ ಇಂಥದೊಂದು ಕಥೆಯನ್ನು ತೆರೆಗೆ ತಂದಿರುವ `ಮಿಂಚಾಗಿ ನೀ ಬರಲು' ಚಿತ್ರ, ಪಕ್ಕಾ ಮನರಂಜನೆ ಚಿತ್ರ.

ಕಥಾ ನಾಯಕ ಜಯ್ ಒಬ್ಬ ಅನಾಥ ಹುಡುಗ. ಅಪ್ಪ-ಅಮ್ಮನ ಮಮತೆ ಕಾಣದ ಅನಾಥ. ಎಂಜಿನಿಯರಿಂಗ್ ಓದುವ ಹಂಬಲ. ಇದಕ್ಕಾಗಿ ಪ್ರತಿಷ್ಠಿತ ಕಾಲೇಜಿಗೆ ಸೇರಿದವನು, ಓದಿನ ಖರ್ಚು ವೆಚ್ಚಗಳಿಗೆ ಫಿಜ್ಹ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾನೆ. ಒಂದು ದಿನ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಫಿಜ್ಹ್ ತಲುಪಿಸಲು ಹೋದಾಗ ವಿಜ್ಞಾನಿ ಶ್ರೀನಿವಾಸ್ ರಾವ್ ಪರಿಚಯವಾಗುತ್ತಾರೆ. ಅವರು, ಟೈಮ್ ಮಿಷನ್ ಕಂಡು ಹಿಡಿಯುವ ಪ್ರಯತ್ನದಲ್ಲಿ ವಿಲವಾಗಿದ್ದರಿಂದ ಮಾನಸಿಕವಾಗಿ ನೊಂದು ಸಾವಿUಡಾಗುತ್ತಾರೆ. ಅಲ್ಲಿಂದ ಕಥೆಗೆ ಹೊಸ ತಿರುವು ಸಿಗುತ್ತದೆ.

ವಿಜ್ಞಾನಿ ಶ್ರೀನಿವಾಸ್ ಅಂಕಲ್ ಹೇಳಿದಂತೆ, ಮಂಗಳೂರು ರೈಲ್ವೆ ನಿಲ್ದಾಣದಿಂದ ೧೯೯೯ ಜೂನ್ ೧೯ ರಂದು ಕಾಣೆಯಾದ ಅವರ ಮಗಳನ್ನು ಹುಡುಕಲು ಜಯ್ ನಡೆಸುವ ಪ್ರಯತ್ನದಲ್ಲಿ `ತಕಾಲಕ್ಕೆ ಕನೆಕ್ಟ್ ಆಗುವ ಕಥೆ, ಅನೇಕ ತಿರುವುಗಳಲ್ಲಿ ಕುತೂಹಲ ಹುಟ್ಟಿಸುತ್ತದೆ. ಇದು ಸಾ`ವೇ? `ತ ಕಾಲದಲ್ಲಿ ಅಂದರೆ ೧೯೯೯ರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಪ್ರಿಯಾಂಕ ಜತೆ, ೨೦೧೫ರಲ್ಲಿ ಎಂಜಿನಿಯರಿಂಗ್ ಓದುವ ಜಯ್ ಸಂ`ಷಣೆ ನಡೆಸುವ ವೇಗದಲ್ಲಿ ಪ್ರೀತಿಗೆ ಸಿಲುಕುತ್ತಾನೆ. ಆಕೆಯನ್ನು ಹುಡುಕುತ್ತಾ ಹೋಗಿ, ವಿಜ್ಞಾನಿ ಶ್ರೀನಿವಾಸ್ ಅಂಕಲ್ ಮಗಳು ಅಂಜಲಿಯನ್ನು ಪತ್ತೆ ಹಚ್ಚುತ್ತಾನೆ. ಆದರೆ ಆತನಿಗೆ ತನ್ನ `ಕನಸಿನ ರಾಣಿ'ಪ್ರಿಯಾಂಕ ಸಿಗುತ್ತಾಳೆಯೋ? ಇಲ್ಲವೋ? ಎನ್ನುವುದು ಚಿತ್ರದ ಸಸ್ಪೆನ್ಸ್ ಸಂಗತಿ.

ಚಿತ್ರದ ಮೊದಲ`ದಲ್ಲಿ ಕಥೆ ಗೊಂದಲ ಹುಟ್ಟಿಸುತ್ತದೆ. ಅವಳು `ತ ಕಾಲದ ನಾಯಕಿ. ಈತ ವರ್ತಮಾನದ ನಾಯಕ. ಇಬ್ಬರ ನಡುವೆ ಈ ಮಾತುಕತೆ, ಪ್ರೇಮದ ಒರತೆ ಹೇಗೆ ಸಾ` ಎನ್ನುವ ಕುತೂಹಲ, ದ್ವಿತೀಯಾ`ದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ. ಆ ಹೊತ್ತಿಗೆ ಗೊಂದಲಕ್ಕೆ ತೆರೆಬಿದ್ದು, ನಾಯಕಿಯ ಹುಡುಕಾಟ ಶುರುವಾಗುತ್ತದೆ. ಇನ್ನೇನು ಆಕೆ ಸಿಗುತ್ತಾಳೆ ಎನ್ನುವ ಥ್ರಿಲ್ಲಿಂಗ್ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಜಯ್ ಅಲಿಯಾಸ್ ದಿಗಂತ್ ಅಭಿನಯದಲ್ಲಿ ಇನ್ನಷ್ಟು ವೇಗ ಮತ್ತು ಲವಲವಿಕೆ ಬಂದಿದ್ದರೆ, ಚಿತ್ರ ಮತ್ತಷ್ಟು ಕಲರ್ಲ್ ಆಗುತಿತ್ತು. ದಿಗಂತ್ ಇಲ್ಲಿ ಆಕ್ಷನ್‌ನಲ್ಲೂ ಕಾಣಿಸಿಕೊಂಡಿದ್ದಾರೆ ಮುಖ ಕ್ಲಾಸ್ ಆಗಿದ್ದರೂ, ದೇಹ ಮಾಸ್ ಎನ್ನುವ ಡೈಲಾಗ್ ಸೀಳ್ಳೆ ಗಿಟ್ಟಿಸಿಕೊಳ್ಳುತ್ತದೆ.
ನಾಯಕಿ ಕೃತಿ ಕರಬಂ` ಸೌಂದರ್ಯದ ಕಣಿಯಾಗಿ ಮಿಂಚಿದ್ದಾರೆ. ಅಭಿನಯ ಕೂಡ ಗಮನ ಸೆಳೆಯುತ್ತದೆ. ಮಹೇಶ್ ತಲಕಾಡು ಅವರ ಛಾಯಾಗ್ರಹಣ ಚಿತ್ರಕ್ಕೆ ದೃಷ್ಟಿಬೊಟ್ಟು ಇಟ್ಟಂತಿದೆ. ವಿಜ್ಞಾನಿಯಾಗಿ ರಮೇಶ್ `ಟ್, ನಾಯಕನ ಸ್ನೇಹಿತನಾಗಿ ದಿಲೀಪ್ ರಾಜ್, ಆತನ ಜೋಡಿಯಾಗಿ ಅರ್ಚನಾ , ಫಿಜ್ಹ್ ಸೆಂಟರ್ ಮಾಲೀಕರಾಗಿ ಸಿಹಿಕಹಿಚಂದ್ರು ಪಾತ್ರಗಳೇ ತಾವಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರಕ್ಕೆ ಹರಿಕೃಷ್ಣ ಸಂUತ ಮೈನಸ್ ಆಗಿದೆ. ಅಲಲ್ಲಿ ಕಾಣುವ ನಿರ್ದೇಶಕ ಕಣ್ತಪ್ಪುಗಳು ಪ್ರೇಕ್ಷಕರಿಗೆ ರಾಚುತ್ತವೆ. ಹಾಡಿನ ಸನ್ನಿವೇಗಳಿಗೂ ಕಥೆಗೂ ಹೋಲಿಕೆ ಇಲ್ಲದಂತಾಗಿದೆ. ಹೆಚ್ಚು ವೆಚ್ಚ ಮಾಡದೆ ಇದ್ದ ಬಂಡವಾಳದಲ್ಲಿಯೇ ಅಚ್ಚಕಟ್ಟಾಗಿ ಚಿತ್ರ ಮಾಡಿದ ನಿರ್ಮಾಪಕ ಮುಂಬೈ ಲೆಕ್ಕಾಚಾರವನ್ನು ಮೆಚ್ಚಲೇಬೇಕಿದೆ.
-4/12/15

MINCHAGI NEE BARALU RELEASING ON DEC 4
M
inchagi Nee Baralu, a science fiction starring Diganth and Kriti Kharbanda will release in about 80 theatres across Karnataka on December 4 through Jayanna Combines who has acquired the distribution rights for the movie.

Director Randeep Shantaram told journalists that the film is about the hero and the heroine who are studying in the same college. When the time comes to meet each other the two meet at the same place and at the same time but the heroine is waiting in the rain and the hero is in bright sunlight. He said how could this be possible and do they meet at all or what is the mystery forms the interesting part of the story.

Cinematographer Mahesh Talakadu and one of the producers said they wanted this story to be made in Hindi but they decided to do it in Kannada.

Diganth Manchale said Minchagi Nee Baralu is a family entertainer and a cute love story. He said he was happy that movies done by newcomers starring debutants are doing well. He said Minchagi is another film that has new elements and freshness. He said story is the hero and that he is glad to be paired with Kriti for the first time.
-1/12/15

MINCHAGI NEE BARALU ALL SET TO RELEASE ON DEC 4
M
inchaagi Nee Baralu starring Diganth and Kriti Kharbanda will hit the theatres on December 4 across Karnataka. The film is Strawberry Entertainments’s maiden venture. The film is directed by Randeep Shantaram Mahadik of Mumbai who is also one of the three producers. The other two producers are cinematographer Mahesh Talakadu who hails from Karnataka and Mahesh Jaiswal.

Minchagi Nee Baralu is a science fiction and a simple love story according to the makers with a lot of twists. The film has a hero waiting for the heroine at the clock tower under the scorching sun while the heroine is waiting at the same place in the rain. 

The film has been shot in Madikeri, Sakleshpura, Chikkamagaluru and Bengaluru. 

Cinematographer Mahesh Talakadu is working in his third Kannada film after Meravanige and Pallakki. The makers say the uniqueness of the script is that the hero and heroine are at the same place and at the same time but in different weather conditions. 

Harikrishna has scored the music. Yuva Chandru has penned the dialogues.
-17/11/15

MINCHAGI NEE BARALU AUDIO RELEASED, SHOOT OVER
S
trawberry Entertainments’s maiden venture Minchagi Nee Baralu released its audio and held its first press meet on Saturday night. The film stars Diganth and Kriti Kharbanda in lead roles. The film is directed by Randeep Shantaram Mahadik of Mumbai who is also one of the three producers. The other two producers are cinematographer Mahesh Talakadu and Mahesh Jaiswal. 

Director Randeep said the shoot for the movie was over. He said Minchagi Nee Baralu is a simple love story with a lot of twists. The film has a hero waiting for the heroine at the clock tower under the scorching sun while the heroine is waiting at the same place in the rain.

The director said the film was shot in Madikeri, Sakleshpura, Chikkamagaluru and Bengaluru. 

Mahesh Talakadu said Minchagi..is his third film in Kannada after Meravanige and Pallakki. He said he wanted to do something in Kannada and that’s how the three of them who worked together for 10 years realized this film. He said this story was written for Ranbir Kapoor and Priyanka Chopra but it was later done in Kannada. 

Mahesh Jaiswal said the uniqueness of the script is that the hero and heroine are at the same place and at the same time but in different weather conditions.

Shailaja Nag who represented DBeats said three technicians have come together and produced a film. DBeats is not buying the audio rights because Harikrishna has scored the music. 

Yuva Chandru has penned the dialogues. 

Kriti Kharbanda said she had an emotional connect after hearing the story. She said she was glad to work with her long time friend Diganth. She said she plays a college student who talks a lot in the film. Minchagi…is a cute love story in which she enjoyed joyful rides during the shoots. Kriti said this film is one of the top three albums of her career. I play college students and talk a lot in the role.

Diganth whose Hindi film Wedding Pulao is releasing shortly said he said yes immediately to the project after he heard the script. He said the movie is a science fiction without revealing other details saying that the story is top secret. Diganth said he would still love to do Kannada films even though he has been getting offers in Hindi.
-14/09/15For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\