HOME
CINEMA NEWS
GALLERY
TV NEWS
REVIEWS
CONTACT US

MAST MOHABBAT IS A GOOD ROMANTIC FILM
D
ebutant director Mohan Malagi has chosen to make a love story that is not the usual run-of-the-mill. He has focused and explored how true love triumphs against odds that exist in society.

Nenapirali Prem takes a break from his hectic work and plans a getaway to Ooty. He meets the heroine Poonam Bajwa by accident literally! The two rescue a child and take a liking for each other. Now Prem feels he can balance his work with his new found love in life which is outside his workplace.

The film takes an unusual turn when Poonam’s antecedents come to light which is not desirable in the eyes of society. Prem has a close friend in Naveen Krishna who also tries to take his friend from the relationship that Prem wishes to get into. But, Prem doesnt want any of this though he is caught between his love and what the society expects. Prem crosses swords with his friend for reasons not related to love for the same girl but due to misunderstanding between them.

The story now veers towards Poonam for whom her past continues to haunt her. Whether Prem continues to love Poonam in such trying circumstances forms the rest of the story.

Prem and Poonam make for a lovely pair on screen. Both the lead actors acquit themselves well. Naveen Krishna shines in a small role. Supporting actors Raju Talikote and Shakeela add some spice to the story and narration.

Vijay Kumar cinematography is excellent. Two of Mano Murthy’s tunes are especially hummable. The film is truly a good romantic film to watch for all!
-22/01/16

ಲವ್ಲೀಸ್ಟಾರ್ ಪ್ರೇಮ್ ಹಾಗೂ ಪೂನಂ ಬಾಜ್ವಾ ಅಭಿನಯದ `ಮಸ್ತ್ ಮೊಹಬ್ಬತ್' ಈ ವಾರ ತೆರೆ ಕಾಣುತ್ತಿದೆ
ಎಲ್ಲವೂ ಅಂದುಕೊಂಡತಾಗಿದ್ದರೆ, ಈ ಚಿತ್ರ ಸಂಕ್ರಾಂತಿಗೆ ಬರಬೇಕಿತ್ತು.ಚಿತ್ರ ತಂಡ ಮೊದಲೇ ಸಂಕ್ರಾಂತಿಗೆ ಬರುವುದಾಗಿಯೂ ಹೇಳಿತ್ತು. ಆದರೆ, ಚಿತ್ರಮಂದಿರಗಳ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅಂದುಕೊಂಡಿದ್ದಕ್ಕಿಂತ ಒಂದು ವಾರ ತಡವಾಗಿದೆ. ಬೆಂಗಳೂರಿನ ಅನುಪಮ ಸೇರಿದಂತೆ ರಾಜ್ಯಾದ್ಯಂತ ಒಟ್ಟು ೧೫೦ ಚಿತ್ರಮಂದಿಗಳಲ್ಲಿ ಈ ವಾರ ಬಿಡುಗಡೆ ಆಗುತ್ತಿದೆ.

ನಟ ಪ್ರೇಮ್ ಸಿನಿ ಜರ್ನಿಯಲ್ಲಿ `ಮಸ್ತ್ ಮೊಹಬ್ಬತ್' ಹಲವು ವಿಶೇಷತೆಗಳನ್ನು ಹೊಂದಿರುವ ಬಹುನಿರೀಕ್ಷೆಯ ಚಿತ್ರ.`ಇದೊಂದು ಮುದ್ದಾದ ಪ್ರೀತಿಯ ಕತೆ. ಜತೆಗೆ, ಚಿತ್ರದ ಬಗೆಗೆ ನಿರ್ಮಾಪಕರು ತೋರಿದ ಕಾಳಜಿಯ ಕಾರಣಕ್ಕಾಗಿ ಸಂ`ವನೆಗೆ ಆದ್ಯತೆ ನೀಡದೆ ಈ ಚಿತ್ರದಲ್ಲಿ ಅಭಿನಯಿಸಿzನೆ. ಅದೆಲ್ಲಕ್ಕಿಂತ, ನನ್ನದೇ ನಿರ್ಮಾಣದ ಚಿತ್ರ ಎನ್ನುವಷ್ಟು ಮುತುವರ್ಜಿ ವಹಿಸಿzನೆ. ಅಂದುಕೊಂಡಂತೆ ಚಿತ್ರವೂ ಅಷ್ಟೇ ಸೊಗಸಾಗಿ ಮೂಡಿಬಂದಿದೆ' ಎನ್ನುವ ಮಾತನ್ನು ನಟ ಪ್ರೇಮ್ ಒತ್ತಿ ಹೇಳಿರುವುದರಿಂದ ಈ ಚಿತ್ರ ಅವರ ಅಭಿಮಾನಿಗಳ ಪಾಲಿಗಂತೂ ಇನ್ನಿಲ್ಲದ ಕುತೂಹಲ ಹುಟ್ಟುಹಾಕಿದೆ.

ಇಲ್ಲಿ ಮೊಹಬ್ಬತ್ ಎನ್ನುವುದರ ಬಗೆಗೆ ಹೆಚ್ಚು ವಿವರಣೆ, ವರ್ಣನೆ ಅಥವಾ ಬಣ್ಣನೆ ಬೇಕಿಲ್ಲ. ಪ್ರೀತಿಯ ಬಹುವರ್ಣನೆಯ ಸಂಕೇತದ ಸೂಚಕವದು. ಅಂಥ ಪ್ರೀತಿಯ ಸಂಕೇತವೇ ಈ ಚಿತ್ರದ ಶೀರ್ಷಿಕೆ ಎಂದಾಗ ಅಲ್ಲೂ ಪ್ರೀತಿ ಇಲ್ಲ ಎನ್ನುವಂತಿಲ್ಲ. ಈಗಾಗಲೇ ಚಿತ್ರ ತಂಡ ನೀಡಿರುವ ಚಿತ್ರದ ವಿಶೇಷತೆಯ ಜತೆಗೆ, ಚಿತ್ರದ ಪೋಸ್ಟರ್‌ಗಳಲ್ಲಿ ರಂಜಿಸುತ್ತಿರುವ ಪ್ರೇಮ್ ಹಾಗೂ ಪೂನಂ ಬಾಜ್ವಾ ಜೋಡಿಯ ಆ ಮೋಹಕ ನೋಟ, ಪ್ರೀತಿಯ ಶ್ರೀಮಂತಿಕೆಯ ಸಾಗರದಂತೆ ರಾಚುತ್ತಿದೆ. ಇವರಿಬ್ಬರ ಕಾಂಬಿನೇಷನ್, ನಿಜ ಪ್ರೀತಿಯ ಜೋಡಿಗಳೇ ಎನ್ನುವ ಹಾಗೆ ಪ್ರೇಕ್ಷಕನ `ವ ಮಿಟ್ಟುವಂತಿದೆ. ಹೀಗಾಗಿಯೇ `ಮಸ್ತ್ ಮೊಹಬ್ಬತ್' ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಈ ಚಿತ್ರದ ವಿಶೇಷ ಇಲ್ಲಿ ಮಮಕಾರದ ಪ್ರೀತಿಯ ಮೂಲಕವೇ ಶುರುವಾಗುತ್ತದೆ. ಮಾನಸ ಮೂವೀಸ್‌ನಲ್ಲಿ `ಮೊಹಬ್ಬತ್'ನಿರ್ಮಾಣವಾಗಿದ್ದು ಎಷ್ಟು ವಿಶೇಷವೋ ಹಾಗೆಯೇ, ಹೆಸರಾಂತ ಸಂಗೀತ ನಿರ್ದೇಶಕ ಮನೋಮೂರ್ತಿ ಇದಕ್ಕೆ ಸಂಗೀತದ ಸು` ಹರಿಸಿದ್ದು ಕೂಡ ಮತ್ತೊಂದು ವಿಶೇಷ.

ಸ್ಯಾಂಡಲ್‌ವುಡ್‌ನಲ್ಲಿ ಮನೋಮೂರ್ತಿಗೆ ಮೆಲೋಡಿ ಗೀತೆಗಳ ಸರದಾರ ಎನ್ನುವ ಖ್ಯಾತಿಯಿದೆ. ಈ ಚಿತ್ರದ ಮೂಲಕ ಅದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎನ್ನುವುದು ನಿರ್ಮಾಪಕ ವಿ. ಶೇಖರ್ ನೀಡುವ ಪ್ರಶಂಸೆ.`ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ. ಎಲ್ಲವೂ ವಿಭಿನ್ನ. ಜಯಂತ್ ಕಾಯ್ಕಿಣಿ, ಸೋನು ನಿಗಮ್ ಹಾಗೂ ಮನೋಮೂರ್ತಿ ಕಾಂಬಿನೇಷನ್ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಜತೆಗೆ ನಟ ಪ್ರೇಮ್ ಅವರೇ ಒಂದು ಹಾಡು ಹಾಡಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಆಡಿಯೋ ಹಿಟ್ ಆಗಿದೆ. ಹೊಸಬರು ಅಂದ್ರೆ ಆಡಿಯೋ ಕಂಪನಿಗಳು ಚಿತ್ರಗಳ ಆಡಿಯೋ ಹಕ್ಕು ಖರೀದಿಸುವುದು ಕಷ್ಟ. ಇಷ್ಟಾಗಿಯೂ ಅಂತಹದರಲ್ಲಿ, ಜಂಗ್ಲಿ ಆಡಿಯೋ ಸಂಸ್ಥೆ ನಾವು ನಿರೀಕ್ಷೆ ಮಾಡಲಾಗದಷ್ಟು ಹಣ ನೀಡಿ ಆಡಿಯೋ ಹಕ್ಕು ಪಡೆದಿದೆ. ಆ ಕ್ಷಣದಿಂದಲೇ ನಾವು ಗೆದ್ದ ಖುಷಿ ಮೂಡಿದೆ. ಆ ಮಟ್ಟಿಗೆ ಮನೋ ಮೂರ್ತಿ ಅವರ ಸಂಗೀತ ಚಿತ್ರಕ್ಕೆ ವರವಾಗಿದೆ. ಕತೆಯ ಪ್ರೀತಿಯನ್ನು ಮತ್ತಷ್ಟು ಮುದ್ದಾಗಿಸಿದೆ'ಎನ್ನುತ್ತಾರೆ ಶೇಖರ್.

ಸಾವೇರ್ ಎಂಜಿನಿಯರ್ ಆಗಿದ್ದ ನಿರ್ಮಾಪಕ ಶೇಖರ್ ಬಾಮೈದ ವೇಣುಗೋಪಾಲ್, ಈ ಚಿತ್ರಕ್ಕೆ ಕತೆ ಹಾಗೂ ಚಿತ್ರಕತೆ ಬರೆದಿದ್ದಾರೆ. ಇದನ್ನು ತೆರೆಗೆ ತಂದವರು ಮೋಹನ್ ಮಾಳಗಿ. ನಿರ್ದೇಶಕರಾಗಿ ಅವರಿಗೆ ಇದೇ ಮೊದಲ ಚಿತ್ರ. ಆದರೂ, ಮೊದಲೆಂಬ ಛಾಯೆ ಎಲ್ಲಿಯೂ ಕಾಣಿಸದಂತೆ ಒಬ್ಬ ಅನು`ವಿ ನಿರ್ದೇಶಕನ ಹಾಗೆ ಚಿತ್ರವನ್ನು ತೆರೆಗೆ ತಂದಿರುವ ಹೆಮ್ಮೆ ಚಿತ್ರ ತಂಡದ್ದು. ಹಾಗೆನೆ, ಲವ್ಲೀ ಸ್ಟಾರ್ ಪ್ರೇಮ್ ಇದೇ ಮೊದಲ ಬಾರಿಗೆ ಸಾವೇರ್ ಕಂಪನಿಯೊಂದರ ಸಿಇಒ.ಅವರ ಪ್ರಾಯಕ್ಕೆ ತಕ್ಕಂತೆ ನವ ತರುಣನ ಗೆಟಪ್.ಜತೆಗೆ ಅಷ್ಟೇ ಸುಂದರಿಯಾದ ಬೆಡಗಿ ಪೂನಂ ಬಾಜ್ವಾ. ಪ್ರೀತಿ ಎನ್ನುವುದು ಅವರನ್ನೇ ಅಪ್ಪಿಕೊಂಡಷ್ಟು ಮುದ್ದಾದ ಜೋಡಿ. ಇವರ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿದ್ದು ವಿಜಯ್ ಸಿ. ಕುಮಾರ್ ಛಾಯಾಗ್ರಹಣ. ಇವೆಲ್ಲವೂ ಚಿತ್ರದ ಸಕ್ಸಸ್‌ಗೆ ಸಹಕಾರಿಯಾಗುತ್ತವೆ ಎನ್ನುವ ನಂಬಿಕೆ ನಿರ್ಮಾಪಕರದ್ದು.

ಪ್ರತಿಯೊಬ್ಬರು ಒಂದಲ್ಲೊಂದು ಸಂದ`ದಲ್ಲಿ ಪ್ರೀತಿಗೆ ಸಿಲುಕುವುದು ಸಹಜ. ಇಲ್ಲೂ ಹಾಗೆ, ಪ್ರೀತಿಸಲು ಸಮಯವೇ ಇಲ್ಲದ ನಾಯಕ, ಆಕಸ್ಮಾತ್ ನಾಯಕಿಯ ಪ್ರೀತಿಗೆ ಸೆರೆಯಾಗುತ್ತಾನೆ. ಅಲ್ಲಿಂದ ಆ ಪ್ರೇಮಿಗಳ ಜೀವನದಲ್ಲಿ ಏನಾಗುತ್ತದೆ ಎನ್ನುವುದು ಚಿತ್ರದ ಎಳೆ. ಪ್ರೀತಿಸುವ ಪ್ರತಿ ಹೃದಯಗಳಿಗೂ ಇದು ಮನಮುಟ್ಟುವಂತಿದೆ. ಮಹಿಳೆಯರಂತೂ ಈ ಚಿತ್ರವನ್ನು ನೋಡಲೇಬೇಕಾದ ಸಂಗತಿಯೊಂದಿದೆ'ಎನ್ನುತ್ತಾರೆ ನಿರ್ಮಾಪಕ ಶೇಖರ್.
...........
ಬಾಕ್ಸ್ ಇದು ನನ್ನ ಮೊದಲ ಚಿತ್ರ. ಬಜೆಟ್ ಬಗ್ಗೆ ಯೋಚನೆ ಮಾಡಿಲ್ಲ. ಅದ್ಧೂರಿಯಾಗಿಯೇ ತೆರೆಗೆ ತಂದಿzವೆ. ಕತೆ ಅದ್ಭುತವಾಗಿದೆ. ಪ್ರೇಕ್ಷಕರಿಗೆ ಇದು ಇಷ್ಟವಾಗುತ್ತದೆ ಎನ್ನುವ `ರವಸೆ. ಪ್ರೇಕ್ಷಕರು ಕೈ ಹಿಡಿದರೆ, ಇಂತಹ ಹಲವು ಚಿತ್ರಗಳನ್ನು ನೀಡುವ ಉzಶ ನನ್ನದು. ವಿ.ಶೇಖರ್, ನಿರ್ಮಾಪಕ

-21/01/16

MAST MOHABBAT RELEASING ON JAN 22
K
annada film Mast Mohabbat starring Nenapirali Prema and Poonam Bajwa will release in about 120 theatres across Karnataka on January 22. The film is being distributed by Basha of Bahar Films. The film will also release simultaneously outside Karnataka in centres like Chennai, Hosur and Hyderabad besides overseas centres in US and UK soon.

Mast Mohabbat is produced by V Shekar and directed by Mohan Malagi based on a story penned by S Venugopal who has also co-directed the movie. Mano Murthy has composed the music.

Mast Mohabbat is a pure and a matured love story with all ingredients like action, comedy and sentiment in it. The film is believed to be a departure of sorts for Prem from his usual lover boy image although he still plays a guy who is smitten by love. The film has been shot in Madikeri, Chikkamagalur, Mysuru, Bengaluru and Hyderabad.

Vijay C Kumar is the cinematographer. The film also stars Raju Talikote, Chikkanna, Naveen Krishna and Shakeela among others.

Prem plays a CEO of a software company who doesn’t have time for love, relationships or to sing romantic duets. But, a girl comes into his life like a whiff of fresh air unexpectedly and how his life changes forms the interesting part of the story. Mast Mohabbat is an unconventional love story, according to Prem.
-20/01/16

MAST MOHABBAT RELEASING ON JAN 15
K
annada film Mast Mohabbat starring Nenapirali Prem and Poonam Bajwa is ready to hit the screen on Sankranti festival – January 15, 2016 – across Karnataka. The film will release in more than 150 theatres and is likely to go up to 200 theatres as the release date approaches. The film is distributed by Basha of Bahar Films. Mast Mohabbat is produced by V Shekar and directed by Mohan Malagi based on a story scripted by S Venugopal who has also co-directed the movie. Mano Murthy has composed the music.

Producer V Shekar told reporters that the film will also release simultaneously outside Karnataka in centres like Chennai, Hosur and Hyderabad. He said the film will also release in US and UK soon. He singled out Prem in his praise for the actor for his performance in the movie and also appreciated Poonam Bajwa’s acting in the movie.

Director Mohan Malagi said as the blurb reads ‘one life one love’, Mast Mohabbat is a pure love story with all ingredients like action, comedy and sentiment in it. He said the film is a matured love story and is a departure for Prem from his usual lover boy image although he still plays a guy who is smitten by love. The director said the film was shot in Madikeri, Chikkamagalur, Mysuru, Bengaluru and Hyderabad.

Malagi said music director Mano Murthy had given a different flavour of melody and cinematographer Vijay C Kumar has done excellent camera work. The film also stars Raju Talikote, Chikkanna, Naveen Krishna and Shakeela among others.

Co-director Venugopal mentioned the hard work that went into scripting and convincing Prem about his role and to do the film. He said the trailer and songs released onYoutube two days back had met with enthusiastic response.

Prem said he plays a CEO of a software company who doesn’t have time for love, relationships or to sing romantic duets. But, a girl comes into his life like a whiff of fresh air unexpectedly and how his life changes forms the interesting part of the story. Prem said Mast Mohabbat is an unconventional love story without specifying details. He said he wanted his films to be evenly spaced out and thus this film got delayed. Prem said he was convinced that Mast Mohabbat had a different story and he felt that as a techie Venugopal had a different take on love.
-5/01/16

'

PREMKUMAR-VANDANA IN ‘MASTH MOHABATHE
A
nother ‘MM’ title is coming and coincidentally Mungaru Male music director Mano Murthy is scoring lovely music for this lovely star and stylish star Premkumar and Vandana Gupta starring film. In addition to it the banner is MM – Manasa Movies and director is also MM – Mohan Malagi. So in this film there are four MM’s.

‘MM’ went on the floor on Monday morning at Bangalore Palace. Mohan Malagi a long time assistant and associate director is directing this film for producer Shekar and family members. Vijay C Kumar is cameraman from Andhra Pradesh.

An honest associate director for last 20 years MM is shooting maximum portion in Ooty and 20 percent in Mysore. In everyone life it is ‘One Life… One Love’ is the tag line. It is a musical, love and sentimental film.

Premkumar plays an aristocratic youth. He is CEO in a software company. He is interested in his business always. He has not fallen in love. His sister character bring a challenge in him. He goes for a holiday. He finds the heroine at this place.

Shekar and his family members from developer business under Manasa Movies are producing this film. Vandana Gupta from New Delhi is in traditional and modern role. She has acted in Telugu film ‘Tulasidalam’.
-9/12/13


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\