HOME
CINEMA NEWS
GALLERY
TV NEWS
REVIEWS
CONTACT US
ಬುದ್ದಿವಂತಯುವಕರುಇಲ್ಲಿಯೇಏನಾದರೂ ಸಾದಿಸಬಹುದು
ಕಷ್ಟಪಟ್ಟುಶಿಕ್ಷಣ ಮುಗಿಸುವ ಯುವಕರು ಹಣದ ಆಸೆಗಾಗಿ ವಿದೇಶಕ್ಕೆ ಹೋಗುತ್ತಾರೆ.ಇದರಿಂದ ನಮ್ಮದೇಶವುಉನ್ನತ ಸ್ಥಿತಿಗೆ ಹೋಗುವುದುಕಷ್ಟವಾಗುತ್ತದೆ.ಪ್ರಸಕ್ತಯುವಜನಾಂಗವು ಶಿಕ್ಷಣ ಮುಗಿಸಿ ಇಲ್ಲಿಯೇ ಸಾಧಿಸಲು ಹಲವು ಮಾರ್ಗಗಳು ಇದೆಎಂದು ‘ಲುಂಗಿ’ ಸಿನಿಮಾವು ಹೇಳುತ್ತದೆ. ಕರಾವಳಿ ಸೊಗಡಿನಕತೆಯಲ್ಲಿ ಆಗತಾನೆಇಂಜಿನಿಯರಿಂಗ್ ಪದವಿ ಪಡೆದ ಹುಡುಗನೊಬ್ಬ ಕೆಲಸಕ್ಕೂ ಹೋಗದೆ ಅಕ್ಕ ಪಕ್ಕದ ಮನೆಯವರಿಗೆ ಬೇಕಾದವನಾಗಿರುತ್ತಾನೆ. ಇದುಅಪ್ಪನಿಗೆಕಿರಿಕಿರಿಉಂಟು ಮಾಡಿದರೆ, ಅಜ್ಜಿಯಿಂದ ಇವನಿಗೆ ಪ್ರೋತ್ಸಾಹ ಸಿಗುತ್ತಾ ಇರುತ್ತದೆ. ಪಕ್ಕದಲ್ಲೆ ಬಾಡಿಗೆಗೆ ಬರುವ ಹುಡುಗಿಯೊಬ್ಬಳ ಪರಿಚಯ.ಒಮ್ಮೆಈಕೆಯಅಪ್ಪನ ಲುಂಗಿಯನ್ನುಕಂಡುಇದರ ಬ್ಯುಸಿನೆಸ್ ಮಾಡಿದರೆ ಹೇಗೆ? ಎಂಬ ಯೋಚನೆ ಬರುತ್ತದೆ, ಮನೆಗೆ ತಿಳಿಸಿದಾಗ ಪೋಷಕರಿಂದ ವಿರೋದ ಬರುತ್ತದೆ. ಧೈರ್ಯ ಮಾಡಿಇದೇ ವ್ಯಾಪಾರ ಶುರು ಮಾಡಿದಾಗಆನಂತರ ಅವಾಂತರಗಳು ಒದಗಿಬಂದು ಪ್ರೀತಿಗೆ ಕಷ್ಟಕಾರ್ಪಣ್ಯಗಳು ಎದುರಾಗುತ್ತದೆ. ಕ್ಲೈಮಾಕ್ಸ್‍ದಲ್ಲಿಏನಾಗುತ್ತದೆಎಂಬುದನ್ನು ನಾವು ಹೇಳಲು ಬರುವುದಿಲ್ಲ. ಅದನ್ನೆಟಾಕೀಸ್‍ದಲ್ಲಿ ನೋಡಿದರೆ ತಿಳಿಯುತ್ತದೆ.

ನಾಯಕ ಪ್ರಣವ್‍ಹೆಗ್‍ಡೆ ಹೊಸಬರಾದರೂಎಲ್ಲಿಯೂ ಸೈಕಲ್ ಹೊಡೆದಿಲ್ಲ. ಅಹಲ್ಯಸುರೇಶ್, ರಾಧಿಕಾರಾವ್ ನಾಯಕಿಯರಾಗಿಚೆಂದಕಾಣಿಸುತ್ತಾರೆ.ವಿನೀತ್, ಪ್ರಕಾಶ್‍ತುಮ್ಮಿನಾಡು, ಕಾರ್ತಿಕ್‍ವರದರಾಜು ಮುಂತಾದವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಬಹುತೇಕಕಲಾವಿದರು ಮಂಗಳೂರು ರಂಗಭೂಮಿ ಹಿನ್ನಲೆಯಿಂದ ಬಂದವರಾಗಿದ್ದರಿಂದ ನಟನೆಅವರಿಗೆ ಸುಲಲಿತವಾಗಿದೆ.ಅರ್ಜುನ್‍ಲೂವೀಸ್-ಅಕ್ಷಿತ್‍ಶೆಟ್ಟಿ ನಿರ್ದೇಶಕರುಗಳಾಗಿ ಇಬ್ಬರಿಗೂಉಜ್ವಲ ಭವಿಷ್ಯವಿದೆ.ಪ್ರಸಾದ್‍ಶೆಟ್ಟಿ ಸಂಗೀತ, ರಿಜೋ.ಪಿ.ಜೋನ್‍ಛಾಯಾಗ್ರಹಣಇವೆಲ್ಲಕ್ಕೂ ಪೂರಕವಾಗಿದೆ.ಗಂಡು ಕಲೆ ಯಕ್ಷಗಾನ ಸನ್ನಿವೇಶದಲ್ಲಿ ಬರುತ್ತದೆ.ಪೂರ್ತಿಚಿತ್ರವುಅಲ್ಲಿನ ಭಾಷೆಯಲ್ಲಿಇರುವುದರಿಂದ ಕೇಳಲು ಇಂಪಾಗಿದೆ.ಮನಸ್ಸನ್ನು ಹಗುರ ಮಾಡುವ ಲುಂಗಿ ನೋಡಲುಅಡ್ಡಿಯಿಲ್ಲ.
ನಿರ್ಮಾಣ: ಮುಕೇಶ್‍ಹೆಗ್ದೆ
ಸಿನಿ ಸರ್ಕಲ್.ಇನ್ ವಿಮರ್ಶೆ
***
11/11/19


ಪ್ರೀತಿ ಸಂಸ್ಕ್ರತಿ ಸೌಂದರ್ಯ ಸಾರುವ ಲುಂಗಿ
ಕರಾವಳಿ ಸೊಗಡಿನಕತೆ ಹೊಂದಿರುವ ‘ಲುಂಗಿ’ ಚಿತ್ರದ ಹಾಡನ್ನು ಸಿಂಪಲ್‍ಸುನಿ ಅನಾವರಣಗೊಳಿಸಿದರು.ಅವರು ಮಾತನಾಡುತ್ತಾ ಹಿನ್ನಲೆ ಶಬ್ದ ಒದಗಿಸುವ ಸಂದರ್ಭದಲ್ಲಿ ಭೇಟಿ ನೀಡಿದಾಗ ‘ಲುಂಗಿ ಎತ್ತಿತೋರಿಸೋಣ’ವೆಂದುಅಡಿಬರಹದಲ್ಲಿ ಹೇಳಿದ್ದರು. ಇದನ್ನು ನೋಡಿ ನಮ್ಮ ನೇಟಿವಿಟಿಗೆ ಹೊಂದಿಕೊಳ್ಳುತ್ತದಾ ಅಂತ ಕೇಳಿದ್ದುಂಟು. ಈಗ ನೋಡಿದರೆಅದರಜಾಗದಲ್ಲಿ ಪ್ರೀತಿ-ಸಂಸ್ಕ್ರತಿ-ಸೌಂದರ್ಯವೆಂದು ಹೇಳಲಾಗಿದೆ.ಕೇರಳ, ತಮಿಳುನಾಡು ಕಡೆಗಳಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ.ಚಿತ್ರವು ಹಿಟ್ ಆಗಿ ಪ್ರತಿಯೊಬ್ಬರ ಮನೆಯಲ್ಲಿ ಲುಂಗಿ ಇರಲೆಂದು ಆಶಿಸಿದರು.ಅರ್ಜುನ್‍ಲೂಯಿಸ್-ಅಕ್ಷಿತ್‍ಶೆಟ್ಟಿಜಂಟಿಯಾಗಿಆಕ್ಷನ್‍ಕಟ್ ಹೇಳಿದ್ದಾರೆ.

ಪ್ರಸಕ್ತಯುವಜನಾಂಗವು ಒಳ್ಳೆ ಶಿಕ್ಷಣ ಪಡೆದುಕೊಂಡು ಸುಖದ ಭವಿಷ್ಯಕ್ಕಾಗಿ ವಿದೇಶಕ್ಕೆ ಹಾರುತ್ತಾರೆ.ಇದರಿಂದ ನಮ್ಮದೇಶವಾದರೂ ಅಭಿವೃದ್ದಿಗೊಳ್ಳುವುದು ಹೇಗೆ?ಯುವಕರೇದೇಶ ಬಿಟ್ಟು ಹೋಗಬೇಡಿ.ಇಲ್ಲಿಯೇಇದ್ದುಕೊಂಡುಉನ್ನತ ವ್ಯಾಪಾರದೊಂದಿಗೆ ಸೆಟ್ಲ್‍ಆಗಿರೆಂದು ವಿಡಂಭಾತ್ಮಕವಾಗಿ ಹೆಚ್ಚು ಬೋಧನೆ ಮಾಡದೆ ಹಾಸ್ಯದ ಮೂಲಕ ಹೇಳಲಾಗಿದೆಜೊತೆಗೆ ನವಿರಾದ ಪ್ರೀತಿಕತೆಇದೆ. ಎರಡು ತುಳು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮುಖೇಶ್‍ಹೆಗ್ದೆಕನ್ನಡ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಅಪ್ಪನಚಿತ್ರಕ್ಕೆ ಪ್ರಣವ್‍ಹಗ್ದೆ ನಾಯಕ.ಇವರು ನಟನೆ ಬಗ್ಗೆ ಒಂದು ಮೊಟ್ಟೆಯಖ್ಯಾತಿರಾಜ್.ಬಿ.ಶೆಟ್ಟಿಅವರಿಂದಅಭಿನಯತರಭೇತಿಯನ್ನು ಪಡೆದುಕ್ಯಾಮಾರ ಮುಂದೆ ನಿಂತಿದ್ದಾರಂತೆ. ಕ್ರಿಶ್ವಿಯನ್ ಹುಡುಗಿಯಾಗಿಅಹಲ್ಯಸುರೇಶ್ ಮತ್ತು ಸಂಪ್ರದಾಯಸ್ಥ ಮನೆತನದರಾಧಿಕಾರಾವ್‍ಇಬ್ಬರು ನಾಯಕಿಯರಾಗಿ ಮೂರನೆ ಅವಕಾಶ. ಉಳಿದಂತೆ ಪ್ರಕಾಶ್‍ತುಮ್ಮಿನಾಡು, ವಿಜೆ.ವಿನೀತ್, ಕಾರ್ತಿಕ್‍ವರದರಾಜು, ದೀಪಕ್‍ರೈಪಾತಜೆ, ರೂಪವರ್ಡಕಿ ಮುಂತಾದವರ ನಟನೆಇದೆ.ಐದು ಹಾಡುಗಳಿಗೆ ಪ್ರಸಾದ್.ಕೆ.ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಜಯಣ್ಣ ಮೂವೀಸ್ ಮುಖಾಂತರಚಿತ್ರವುಅಕ್ಟೋಬರ್ 11ರಂದು ರಾಜ್ಯಾದ್ಯಂತತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
05/10/19
ಅಕ್ಟೋಬರ್ 11ಕ್ಕೆ ಲುಂಗಿ
ಮೂರನೇ ಹಂತದ ಪ್ರಚಾರಕ್ಕಾಗಿ‘ಲುಂಗಿ’ ಚಿತ್ರದ ಹಾಡನ್ನು ಸಿಂಪಲ್‍ಸುನಿ ಅನಾವರಣಗೊಳಿಸಿದರು.ಅವರು ಮಾತನಾಡುತ್ತಾ ಹಿನ್ನಲೆ ಶಬ್ದ ಒದಗಿಸುವ ಸಂದರ್ಭದಲ್ಲಿ ಭೇಟಿ ನೀಡಿದಾಗ ‘ಲುಂಗಿ ಎತ್ತಿತೋರಿಸೋಣ’ವೆಂದುಅಡಿಬರಹದಲ್ಲಿ ಹೇಳಿದ್ದರು. ಇದನ್ನು ನೋಡಿ ನಮ್ಮ ನೇಟಿವಿಟಿಗೆ ಹೊಂದಿಕೊಳ್ಳುತ್ತದಾ ಅಂತ ಕೇಳಿದ್ದುಂಟು.ಈಗ ನೋಡಿದರೆಅದರಜಾಗದಲ್ಲಿ ಪ್ರೀತಿ-ಸಂಸ್ಕ್ರತಿ-ಸೌಂದರ್ಯವೆಂದು ಹೇಳಲಾಗಿದೆ.ಕೇರಳ, ತಮಿಳುನಾಡು ಕಡೆಗಳಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ.ಚಿತ್ರವು ಹಿಟ್ ಆಗಿ ಪ್ರತಿಯೊಬ್ಬರ ಮನೆಯಲ್ಲಿ ಲುಂಗಿ ಇರಲೆಂದುಹರಸಿದರು.ಅರ್ಜುನ್‍ಲೂಯಿಸ್-ಅಕ್ಷಿತ್‍ಶೆಟ್ಟಿಜಂಟಿಯಾಗಿಆಕ್ಷನ್‍ಕಟ್ ಹೇಳಿದ್ದಾರೆ.

ಪ್ರಚಲಿತಯುವಜನಾಂಗವು ಒಳ್ಳೆ ಶಿಕ್ಷಣ ಪಡೆದುಕೊಂಡು ಸುಖದ ಭವಿಷ್ಯಕ್ಕಾಗಿ ವಿದೇಶಕ್ಕೆ ಹಾರುತ್ತಾರೆ.ಇದರಿಂದ ನಮ್ಮದೇಶವಾದರೂ ಅಭಿವೃದ್ದಿಗೊಳ್ಳುವುದು ಹೇಗೆ?ಯುವಕರೇದೇಶ ಬಿಟ್ಟು ಹೋಗಬೇಡಿ.ಇಲ್ಲಿಯೇಇದ್ದುಕೊಂಡುಉನ್ನತ ವ್ಯಾಪಾರದೊಂದಿಗೆ ಸೆಟ್ಲ್‍ಆಗಿರೆಂದು ವಿಡಂಭಾತ್ಮಕವಾಗಿ ಹೆಚ್ಚು ಬೋಧನೆ ಮಾಡದೆ ಹಾಸ್ಯದ ಮೂಲಕ ಹೇಳಲಾಗಿದೆಜೊತೆಗೆ ನವಿರಾದ ಪ್ರೀತಿಕತೆಇದೆ. ಎರಡು ತುಳು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮುಖೇಶ್‍ಹೆಗ್ದೆಕನ್ನಡ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಅಪ್ಪನಚಿತ್ರಕ್ಕೆ ಪ್ರಣವ್‍ಹಗ್ದೆ ನಾಯಕ.ಇವರು ನಟನೆ ಬಗ್ಗೆ ಒಂದು ಮೊಟ್ಟೆಯಖ್ಯಾತಿರಾಜ್.ಬಿ.ಶೆಟ್ಟಿಅವರಿಂದಅಭಿನಯತರಭೇತಿಯನ್ನು ಪಡೆದುಕ್ಯಾಮಾರ ಮುಂದೆ ನಿಂತಿದ್ದಾರಂತೆ. ಕ್ರಿಶ್ವಿಯನ್ ಹುಡುಗಿಯಾಗಿಅಹಲ್ಯಸುರೇಶ್ ಮತ್ತು ಸಂಪ್ರದಾಯಸ್ಥ ಮನೆತನದರಾಧಿಕಾರಾವ್‍ಇಬ್ಬರು ನಾಯಕಿಯರಾಗಿ ಮೂರನೆ ಅವಕಾಶ. ಉಳಿದಂತೆ ಪ್ರಕಾಶ್‍ತುಮ್ಮಿನಾಡು, ವಿಜೆ.ವಿನೀತ್, ಕಾರ್ತಿಕ್‍ವರದರಾಜು, ದೀಪಕ್‍ರೈಪಾತಜೆ, ರೂಪವರ್ಡಕಿ ಮುಂತಾದವರ ನಟನೆಇದೆ.ಐದು ಹಾಡುಗಳಿಗೆ ಪ್ರಸಾದ್.ಕೆ.ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
24/09/19


ಸಂಸ್ಕ್ರತಿ, ಪ್ರೀತಿಗೆ ಮತ್ತೊಂದು ಹೆಸರು ಲುಂಗಿ
ಹೊಸಬರ ‘ಲುಂಗಿ’ ಚಿತ್ರದಲ್ಲಿಮನಸು ಮನಸುಗಳ ನೇಯ್ಗೆ, ಪ್ರೀತಿ, ಸಂಸ್ಕøತಿ ಮತ್ತು ಸೌಂದರ್ಯ ಸಾರಲಿದೆ. ಕತೆಯಲ್ಲಿ ನಾಯಕಇಂಜಿನಿಯರಿಂಗ್ ಓದಿ ಸ್ವಂತಉದ್ಯೋಗ ಮಾಡಬೇಕಂಬ ಬಯಕೆಯಿಂದಅಪ್ಪ ಕೊಡಿಸಿದ ಕೆಲಸಕ್ಕೆ ಹೋಗದೆ ನಿರುದ್ಯೋಗಿಯಾಗಿರುತ್ತಾನೆ. ಒಂದು ಹಂತದಲ್ಲಿ ಪ್ರೀತಿಚಿಗುರಿ ಲುಂಗಿ ವ್ಯವಹಾರದಲ್ಲಿಉನ್ನತ ಪ್ರಗತಿ ಸಾಧಿಸುತ್ತಾನೆ. ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವಕತೆಯಲ್ಲಿಯುವಕರು ಸ್ವಂತಉದ್ಯೋಗಆರಿಸಿಕೊಂಡರೆ ಭವಿಷ್ಯದಲ್ಲಿ ಒಳ್ಳೆಯದು ಆಗುತ್ತದೆ. ಯಕ್ಷಗಾನಕಲೆಯನ್ನು ಉಳಿಸಿ ಎಂಬಂತಹ ಸಂದೇಶವನ್ನು ಹೇಳಲಾಗಿದೆ.ಸಂಪೂರ್ಣಚಿತ್ರೀಕರಣ ಮಂಗಳೂರು ಆಸುಪಾಸು ಕಡೆಗಳಲ್ಲಿ ನಡೆದಿದೆ.

ಅರ್ಜುನ್‍ಲೂಯಿಸ್ ಮತ್ತುಅಕ್ಷಿತ್‍ಶೆಟ್ಟಿಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.ಎರಡು ತುಳು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮುಖೇಶ್‍ಹೆಗ್ದೆಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಅಪ್ಪನಚಿತ್ರಕ್ಕೆ ಪ್ರಣವ್‍ಹಗ್ದೆ ನಾಯಕ. ಕ್ರಿಶ್ವಿಯನ್ ಹುಡುಗಿಯಾಗಿಅಹಲ್ಯಸುರೇಶ್ ಮತ್ತು ಸಂಪ್ರದಾಯಸ್ಥ ಮನೆತನದರಾಧಿಕಾರಾವ್‍ಇಬ್ಬರು ನಾಯಕಿಯರು. ಪ್ರಸಾದ್.ಕೆ.ಶೆಟ್ಟಿ ಸಂಗೀತ, ಸಂಕಲನ ಮನುಶೆಡ್‍ಗಾರ್‍ಅವರದಾಗಿದೆ.ಟ್ರೈಲರ್ ಬಿಡುಗಡೆ ಮಾಡಿರಕ್ಷಿತ್‍ಶೆಟ್ಟಿ ಮಾತನಾಡುತ್ತಾ ತುಣುಕುಗಳನ್ನು ನೋಡಿದ್ದೇನೆ. ಅದ್ಬುತವಾಗಿ ಮೂಡಿಬಂದಿದೆ. ಬಹಳ ವರ್ಷಗಳ ಹಿಂದೆ ನಿರ್ದೇಶಕರುಆಯಾಜಿಲ್ಲೆಯ ಭಾಷೆಯನ್ನುಟಚ್ ಮಾಡುತ್ತಿರಲಿಲ್ಲ. ಕಾಲ ಬದಲಾದಂತೆ ಈಗಿನ ತಂತ್ರಜ್ಘರು ಹೆಚ್ಚಾಗಿ ಕಡಲತೀರದ ಭಾಷೆಯಕುರಿತಂತೆ ಚಿತ್ರಗಳನ್ನು ಮಾಡುತ್ತಿದ್ದಾರೆ. ಒಳ್ಳೆ ಸಿನಿಮಾ ಮಾಡಿದಾಗ ವಿತರಕರಕಚೇರಿತಾನಾಗೆತೋರಿಸುತ್ತದೆ. ಕರ್ನಾಟಕದಒಂದೊಂದು ಭಾಗದಿಂದತಂಡವು ಬಂದುಅಲ್ಲಿನಕತೆ ಆರಿಸಿಕೊಂಡು ಚಿತ್ರ ಮಾಡಿದಾಗ ಮಾತ್ರಉದ್ಯಮ ಬೆಳೆಯುತ್ತದೆ.ಎರಡು ಹಾಡುಗಳು ಚೆನ್ನಾಗಿದೆ.ಕಲಾವಿದರು ಸ್ವಾಭಾವಿಕವಾಗಿ ನಟನೆ ಮಾಡಿದ್ದಾರೆ. ಒಳ್ಳೆಯದಾಗಲಿ ಎಂದರು. ಚಿತ್ರವನ್ನುಅಕ್ಟೋಬರ್ 11ರಂದು ತೆರೆಕಾಣಿಸಲು ನಿರ್ಮಾಪಕರು ಸಿದ್ದತೆ ಮಾಡಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
30/08/19


ಸಂಸ್ಕ್ರತಿ, ಪ್ರೀತಿಗೆ ಮತ್ತೊಂದು ಹೆಸರು ಲುಂಗಿ
ಹೊಸ ಸಿನಿಮಾ ‘ಲುಂಗಿ’ ಎಂದರೆ ಗಂಡಸರು ತೊಡುವ ಅಂಗಿ ಎನ್ನಬಹುದು. ಇದರಲ್ಲಿ ಮನಸು ಮನಸುಗಳ ನೇಯ್ಗೆ, ಪ್ರೀತಿ, ಸಂಸ್ಕøತಿ ಮತ್ತು ಸೌಂದರ್ಯ ಸಾರಲಿದೆ ಎನ್ನುತ್ತಾರೆ ಸ್ವತಂತ್ರವಾಗಿ ನಿರ್ದೇಶನ ಮಾಡುತ್ತಿರುವ ಡ್ಯಾನ್ಸರ್ ಅಕ್ಷಿತ್‍ಶೆಟ್ಟಿ. ಶೀರ್ಷಿಕೆಯಂತೆ ಮೊದಲ ಪತ್ರಿಕಾಗೋಷ್ಟಿಯಲ್ಲಿ ಲುಂಗಿ ಬದಲು ಪಂಚೆಯಲ್ಲಿ ತಂಡವು ಹಾಜರಾಗಿತ್ತು. ದೇವನೊಬ್ಬನೆ ನಾಮ ಹಲವು ಎನ್ನುವಂತೆ ಈ ರೀತಿಯಲ್ಲಿ ಬರಲಾಗಿದೆ ಎಂಬ ಸಮರ್ಥನೆ ಉತ್ತರವನ್ನು ಕೊಡುತ್ತಾರೆ. ಕತೆಯಲ್ಲಿ ನಾಯಕ ಇಂಜಿನಿಯರಿಂಗ್ ಓದಿ ಸ್ವಂತ ಉದ್ಯೋಗ ಮಾಡಬೇಕಂಬ ಬಯಕೆಯಿಂದ ಅಪ್ಪ ಕೊಡಿಸಿದ ಕೆಲಸಕ್ಕೆ ಹೋಗದೆ ನಿರುದ್ಯೋಗಿಯಾಗಿರುತ್ತಾನೆ. ಒಂದು ಹಂತದಲ್ಲಿ ಪ್ರೀತಿ ಚಿಗುರಿ ಲುಂಗಿ ವ್ಯವಹಾರದಲ್ಲಿ ಉನ್ನತ ಪ್ರಗತಿ ಸಾಧಿಸುತ್ತಾನೆ. ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವ ಕತೆಯಲ್ಲಿ ಯುವಕರು ಸ್ವಂತ ಉದ್ಯೋಗ ಆರಿಸಿಕೊಂಡರೆ ಭವಿಷ್ಯದಲ್ಲಿ ಒಳ್ಳೆಯದು ಆಗುತ್ತದೆ. ಯಕ್ಷಗಾನ ಕಲೆಯನ್ನು ಉಳಿಸಿ ಎಂಬಂತಹ ಸಂದೇಶವನ್ನು ಹೇಳಲಾಗಿದೆ. ಸಂಪೂರ್ಣ ತಂಡವು ಮಂಗಳೂರು ಕಡೆಯುವರಾಗಿದ್ದರಿಂದ ಅಲ್ಲಿನ ಆಸುಪಾಸು ಜಾಗಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.

ಎರಡು ತುಳು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮುಖೇಶ್‍ಹೆಗ್ದೆ ಕನ್ನಡ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಅಪ್ಪನ ಚಿತ್ರಕ್ಕೆ ಪ್ರಣವ್‍ಹಗ್ದೆ ನಾಯಕ. ಇವರು ನಟನೆ ಬಗ್ಗೆ ಒಂದು ಮೊಟ್ಟೆಯ ಖ್ಯಾತಿ ರಾಜ್.ಬಿ.ಶೆಟ್ಟಿ ಅವರಿಂದ ಅಭಿನಯದ ತರಭೇತಿಯನ್ನು ಪಡೆದುಕೊಂಡು ಕ್ಯಾಮಾರ ಮುಂದೆ ನಿಲ್ಲಲ್ಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಕ್ರಿಶ್ವಿಯನ್ ಹುಡುಗಿಯಾಗಿ ಅಹಲ್ಯಸುರೇಶ್ ಮತ್ತು ಸಂಪ್ರದಾಯಸ್ಥ ಮನೆತನದ ರಾಧಿಕಾರಾವ್ ಇಬ್ಬರು ನಾಯಕಿಯರಾಗಿ ಮೂರನೆ ಅವಕಾಶವಂತೆ. ಅರ್ಜುನ್‍ಲೂಯಿಸ್ ಕತೆ ಬರೆದು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು ಪ್ರಸಾದ್.ಕೆ.ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಕಲನ ಮನುಶೆಡ್‍ಗಾರ್, ಛಾಯಗ್ರಹಣ ರಾಜ್.ಪಿ.ಜಾನ್ ಅವರದಾಗಿದೆ. ಉಳಿದಂತೆ ವಿ.ಮನೋಹರ್, ದೀಪಕ್‍ರೈ, ರೂಪವರ್ಕಡಿ, ಜಯಕೃಷ್ನನ್ ಮುಂತಾದವರು ಕಾಣ ಸಿಕೊಳ್ಳಲಿದ್ದಾರೆ. ಯೋಗರಾಜ್‍ಭಟ್ ಬರೆಯುದ ಲುಂಗಿ ಹಾಡನ್ನು ಸೇರಿಸುವ ಇರಾದೆ ಇದೆ. ಗುರುವಾರದಿಂದ ಒಂದೇ ಹಂತದಲ್ಲಿ 35 ದಿನಗಳ ಕಾಲ ಶೂಟಿಂಗ್ ನಡೆಸಲು ಯೋಜನೆ ಹಾಕಲಾಗಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-30/01/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore