HOME
CINEMA NEWS
GALLERY
TV NEWS
REVIEWS
CONTACT US
ಲಕ್ಷ್ಯ ಹಾಡುಗಳ ಸಂಭ್ರಮ
ಜೀವನದಲ್ಲಿಕಷ್ಟಪಡದೆಇದ್ದರೆಯಾವುದುದಕ್ಕುವುದಿಲ್ಲ. ತನ್ಮಯತೆಯಿಂದ ಮಾಡಿದಚಿತ್ರಕ್ಕೆ ಲಕ್ಷ ಲಕ್ಷ ಬರಲೆಂದು ನಟದೊಡ್ಡಣ್ಣ ಶುಭಹಾರೈಸಿದರು.ಅವರು ‘ಲಕ್ಷ್ಯ’ ಚಿತ್ರದಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಕತೆ ಮತ್ತುಕ್ಲೈಮಾಕ್ಸ್ ಮುಂದುವರೆಸಿಕೊಂಡು ಹೋಗುತ್ತದೆ. ಇದಕ್ಕೆ ನಿರ್ಮಾಪಕರುಯಾರು ಸಿದ್ದರಿದ್ದರೆಂದು ಈಗಲೇ ಹೇಳಲು ಬರುವುದಿಲ್ಲವೆಂದುರಚನೆ,ನಿರ್ದೇಶನ ಮಾಡಿರುವರವಿಸಾಸನೂರು ಮಾಹಿತಿಯನ್ನು ಹರಿಬಿಟ್ಟರು.ಗುರಿ, ಆಸಕ್ತಿ ಶೀರ್ಷಿಕೆಗೆ ಅರ್ಥಕೊಡುತ್ತದೆ. ಪ್ರೀತಿ, ಅಪ್ಪ-ಅಮ್ಮ, ಕುಟುಂಬ ಹೀಗೆ ಹಲವು ವಿಷಯಗಳು ಪ್ರಚಲಿತ ಸಮಾಜದಲ್ಲಿ ಕಾಣಿಸಿಕೊಳ್ಳುತ್ತದೆ.ಇದರಲ್ಲಿ ಬರುವಒಂದು ಸಣ್ಣ ಏಳೆಯನ್ನು ತೆಗೆದುಕೊಂಡುಅದಕ್ಕೆಕಮರ್ಷಿಯಲ್ ಎಂಬ ಮುದ್ರೆಯನ್ನುಒತ್ತಲಾಗಿದೆ.ಪ್ರತಿಯೊಬ್ಬರ ಬದುಕಿನಲ್ಲಿಇವೆಲ್ಲವು ಬಂದು ಹೋಗಿರುತ್ತದೆ.ಸಣ್ಣ ತಿರುಳನ್ನು ಬಿಟ್ಟುಕೊಟ್ಟರೆಥ್ರಿಲ್ಲರ್ ಸಿನಿಮಾದ ವಿವರ ಬಿಟ್ಟುಕೊಟ್ಟಂತೆಆಗುತ್ತದೆಂದುತಂಡವುಗೌಪ್ಯತೆಯನ್ನುಕಾಪಾಡಿಕೊಂಡಿತು.ಶೇಕಡ 90ರಷ್ಟು ಚಿತ್ರೀಕರಣವು ಬೆಳಗಾಂ, ಗೋಕಾಕ್ ಉಳಿದಂತೆ ಬೆಂಗಳೂರು ಮತ್ತು ಮೈಸೂರು ಕಡೆಗಳಲ್ಲಿ ಕ್ಯಾಮಾರ ಸುತ್ತಾಡಿದೆ.ಸತ್ಯನಾಥ, ಭವ್ಯಪ್ರದೀಪ ಸಾಹಿತ್ಯದಐದು ಹಾಡುಗಳಿಗೆ ಜುವಿನ್‍ಸಿಂಗ್ ಸಂಗೀತ ಸಂಯೋಜಿಸಿದ್ದಾರೆ.

ದುರಂಹಕಾರಿ, ಧೋರಣೆಇರುವತಂದೆಯಾಗಿ ಸಂತೋಷ್‍ರಾಜ್, ಸದಕಾಲವೂ ಕುಚೇಷ್ಟ್ಟೆಯಿಂದಇರುವ ನಿತಿನ್, ಮತ್ತೋಂದು ಮುಖ್ಯ ಪಾತ್ರದಲ್ಲಿ ಹಿರಿಯಕಲಾವಿದರಾಮಕೃಷ್ಣಇವರೊಂದಿಗೆ ನುರಿತ ನಟಿ ಮಾಲಿತಿಶ್ರೀ, ಯಶಸ್ವಿನಿ ಮುಂತಾದವರಅಭಿನಯವಿದೆ. ಆಡಿಯೋ ಬಿಡುಗಡೆ ಮಾಡಿದದೊಡ್ಡಣ್ಣ ಮಾತನಾಡಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಬಾ.ಮ.ಹರೀಶ್, ಜೆಸ್ಸಿಗಿಫ್ಟ್ ಉಪಸ್ತಿತರಿದ್ದರು. ಗೋಕಾಕ್ ವಾಸಿ ಮಹಾಂತೇಶ ತಾಂವಶಿ ಬಂಡವಾಳ ಹೂಡಿರುವಚಿತ್ರಕ್ಕೆ ಪ್ರಕಾಶಕೊಲ್ಹಾರ ಸಹ ನಿರ್ಮಾಪಕರು.
ಸಿನಿ ಸರ್ಕಲ್.ಇನ್ ನ್ಯೂಸ್
26/09/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore