HOME
CINEMA NEWS
GALLERY
TV NEWS
REVIEWS
CONTACT US
ಸಾಮಾನ್ಯ ಮನುಷ್ಯನ ಕಥನ
ಹೆಸರು ಮಾಡಿದವರು, ರೌಡಿಯ ಕುರಿತ ನೈಜ ಚಿತ್ರಗಳು ಬರುವುದುಂಟು. ಆದರೆ ನಮ್ಮದು ಸಾಮಾನ್ಯ ಮನುಷ್ಯನ ಕತೆಯನ್ನು ತೆಗೆದುಕೊಂಡು ‘ಲಿಫ್ಟ್ ಮ್ಯಾನ್’ ಎನ್ನುವ ಸಿನಿಮಾ ಮಾಡಲಾಗಿದೆ ಎಂದು ಬಣ ್ಣಸಿಕೊಳ್ಳುತ್ತಾರೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಸುಂದರ್‍ರಾಜ್. ಅವರು ಮಾತನಾಡುತ್ತಾ ಪಾತ್ರ ಸಿಕ್ಕಿದ್ದು ವಿಸ್ಮಯ, ಆಕಸ್ಮಿಕ ಎನ್ನಬಹುದು. ಶಕ್ತಿ ಕೇಂದ್ರ ವಿಧಾನಸೌದಲ್ಲಿ 35ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಲಿಫ್ಟ್‍ಮ್ಯಾನ್ ಜೀವನ ಚರಿತ್ರೆಯನ್ನು ಹೇಳಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಇಂತಹ ಯೋಚನೆ ಯಾರೂ ಮಾಡಿಲ್ಲ. ಅದರಲ್ಲೂ ಕನ್ನಡದ ಕಲಾವಿದರು ನಟಿಸಿರುವುದು ವಿಶೇಷವಾಗಿದೆ. 66 ವರ್ಷದಲ್ಲಿ 43 ವರ್ಷಗಳ ಸಿನಿಮಾಪಯಣದಲ್ಲಿ ಸಾಕಷ್ಟು ಲಿಫ್ಟ್‍ಗಳು ನಡೆದಿವೆ. ಲೆಕ್ಕ ಹಾಕಿದಾಗ 200ನೇ ಚಿತ್ರವೆಂದು ತಿಳಿದುಬಂತು. ಇದು ಬಯಸದೆ ಬಂದ ಭಾಗ್ಯ. ಎಂಟು ತಿಂಗಳಿಂದ ಪಾತ್ರ ಕಾಡುತ್ತಾ ಇದೆ ಎಂದು ಹೇಳುವಾಗ ಅವರ ಕಣ್ಣುಗಳು ಒದ್ದ್ದೆಯಾಗಿದ್ದವು. ಸಹದ್ಯೋಗಿಗಳು ಚಿತ್ರದ ಕುರಿತು ಹೆಮ್ಮೆಯಿಂದ ಮಾತನಾಡಿದ್ದಾರೆ. ಚಂದ್ರುಬಾರ್ಕೂರು ಕತೆಯು ಚೆನ್ನಾಗಿ ತೆರೆ ಮೇಲೆ ಮೂಡಿಬಂದಿದೆ. ಇಂತಹ ಸಿನಿಮಾಗಳು ಜನರಿಗೆ ತಲುಪಲು ಮಾದ್ಯಮ ಕಾರಣವಾಗುತ್ತವೆಂದು ಅಭಿಪ್ರಾಯಪಟ್ಟರು.

ಸುಂದರ್‍ರಾಜ್ 200ನೇ ಸಿನಿಮಾ, ವಿಧಾನಸೌಧ ಲಿಫ್ಟ್‍ಮ್ಯಾನ್ ಕುರಿತ ಚಿತ್ರ, ಒಂದೇ ಕಡೆ ಸೇವೆ ಸಲ್ಲಿಸಿರುವ ನೌಕರನ ಏಳುಬೀಳು ಇರುವುದರಿಂದ ಮೂರು ವಿಶೇಷತೆಗಳು ಇವೆ. ಗೋವಾ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ ಎನ್ನುತ್ತಾರೆ ನಿರ್ದೇಶಕ ಕಾರಂಜಿಶ್ರೀಧರ್. ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ಮುಂದಿನವಾರ ಅಮೇರಿಕಾದಲ್ಲಿ ಬಿಡುಗಡೆ ಮಾಡಲು ಬೇಡಿಕೆ ಬಂದಿದೆ. ಏರಳಿತಗಳ ನಡುವಿನ ಬದುಕು ಏನು ಎಂಬುದನ್ನು ತಿಳಿಯಬೇಕಾದರೆ ಚಿತ್ರಮಂದಿರಕ್ಕೆ ಬನ್ನಿ ಅಂತ ಅಹವಾಲು ಮಾಡಿಕೊಂಡರು ನಿರ್ಮಾಪಕ ರಾಮ್. ಐಎಎಸ್ ಅಧಿಕಾರಿಯಾಗಿ ಸುರೇಶ್‍ಹೆಬ್ಳೀಕರ್, ಶೀತಲ್‍ಶೆಟ್ಟಿ, ಸುನಿಲ್‍ಪುರಾಣ ಕ್, ಅರುಣ್ ಬಾಲ್‍ರಾಜ್ ನಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರವೀಣ್‍ಗೋಡ್ಕಂಡಿ ಸಂಗೀತ ಸಂಯೋಜಿಸಿರುವ ಹಾಡುಗಳ ಸಿಡಿಯನ್ನು ತಂಡವು ಲೋಕಾರ್ಪಣೆ ಮಾಡಿತು. ವಿತರಕ ರಾಜು ಮುಖಾಂತರ ಶುಕ್ರವಾರದಂದು ರಾಜ್ಯದ್ಯಾಂತ ತೆರೆಕಾಣಲಿದೆ.
-9/05/17

SUNDAR RAJ’S 200TH FILM LIFTMAN’S TEASER LAUNCHED
D
warakish released the teaser of Kannada film Liftman which happens to be Sundar Raj’s 200th film. The film is produced by Ram Nayak and directed by Kaaranji Sridhar. Praveen Godkhindi has scored the music and Lakshminarayana is the cameraman. The film also stars Suresh Heblikar, Sunil Puranik, Aruna Balaraj, Sheetal Shetty, Niharika, Dinesh Gandhi and Deepashree among others.  

Speaking on the occasion, Dwarakish said Sundar Raj’s career of acting in 200 films is no ordinary feat as a character artiste. Sundar started with Kaadu in 1972 at a time when only 10 or 15 films were made in a year. He said there were a number of character artistes available and Sundar’s achievement is something nobody can take away. He said a liftman is a loner and added that he had played one in his real life without thinking about loss or profit. Dwarakish however said he was happy he attempted and happy even when he lost.  

Sundar Raj said Liftman is a director’s film that he was not ready to be part of as he was not prepared for the role. He said the director and the whole team worked all night some days to get the right quality. Sundar said he plays a lift operator from a middle-class family who gets a government job. The film is about the ups and downs in his life that he doesn’t notice and is also someone who doesn’t face people. Whether he continues to remain a liftman is what the story is all about, he said.  

Director Kaaranji Sridhar said the protagonist has no expectations and added that he has based the film on Chandra Barkoor’s story.  

Producer Ram said Sundar Raj can be seen in all the frames of the movie and added that the film was screened at the Biffes’ 17 festival in Bengaluru. The film has got a U certificate and Meghana Raj has sung a song in the movie. Praveen Godkhindi said the film has three songs which are mostly montage songs.  

Dinesh Gandhi also spoke.  

Meghana Raj who sung a few lines of the song that she has in the movie said her father had given his sweat and blood for the film. He said she came to know through her father that every film is important and added that she saw in her father a lot of enthusiasm and energy while working in the film. 
-17/03/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore